Tamil

 • ತಮಿಳಿನಲ್ಲೂ “ಟಕ್ಕರ್‌’ ರೆಡಿ

  ಯುವ ನಟ ಮನೋಜ್‌ ಕುಮಾರ್‌ ಮತ್ತು ರಂಜನಿ ರಾಘವನ್‌ ಅಭಿನಯಿಸಿರುವ “ಟಕ್ಕರ್‌’ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದ ಹೊಸ ಸುದ್ದಿಯೆಂದರೆ, ಕನ್ನಡದ ಜೊತೆಗೆ ತಮಿಳಿನಲ್ಲೂ ಏಕಕಾಲಕ್ಕೆ ಬಿಡುಗಡೆ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ. “ಎಸ್‌ಎಲ್‌ಎನ್‌ ಕ್ರಿಯೇಶನ್ಸ್‌’ ಬ್ಯಾನರ್‌…

 • ಕನ್ನಡ ನಟಿ ತಮಿಳು ಬಿಗ್‌ಬಾಸ್‌ ಮನೆಯಲ್ಲಿ ಪತ್ತೆ!

  ಸಾಮಾನ್ಯವಾಗಿ ಕನ್ನಡ ನಟಿಯರು ತೆಲುಗು, ತಮಿಳು, ಮಲಯಾಳಂ ಹಿಂದಿ ಸೇರಿದಂತೆ ಇನ್ನಿತರೆ ಭಾಷೆಗಳ ಚಿತ್ರಗಳಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಆದರೆ, ಇಲ್ಲೊಬ್ಬ ಅಪ್ಪಟ ಕನ್ನಡದ ನಟಿ ತಮಿಳು ಬಿಗ್‌ಬಾಸ್‌ ಮನೆಯಲ್ಲಿ ಪತ್ತೆಯಾಗಿದ್ದಾರೆ! ಹೌದು, ಕನ್ನಡದ ಆ ನಟಿ ಬೇರಾರೂ…

 • ತಮಿಳಿಗೆ “ವೀಕ್‌ ಎಂಡ್‌’

  “ವೀಕ್‌ ಎಂಡ್‌’ ಚಿತ್ರ ಇತ್ತೀಚೆಗಷ್ಟೇ ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ವೀಕ್ಷಿಸಿದ ದಾವಣಗೆರೆ ಮೂಲದ ವ್ಯಕ್ತಿಯೊಬ್ಬರು ಈ ಸಿನಿಮಾವನ್ನು ತಮಿಳಿನಲ್ಲಿ ರಿಮೇಕ್‌ ಮಾಡಲು ಮುಂದಾಗಿದ್ದಾರೆ. ಕನ್ನಡದಲ್ಲಿ ಈ ಚಿತ್ರವನ್ನು ನಿರ್ದೇಶಿಸಿರುವ ಶೃಂಗೇರಿ ಸುರೇಶ್‌ ಅವರೆ ತಮಿಳಿನಲ್ಲೂ ನಿರ್ದೇಶನ ಮಾಡಲಿದ್ದಾರಂತೆ….

 • ದೇಶದ ಬೇರೆ ರಾಜ್ಯಗಳಲ್ಲಿಯೂ ತಮಿಳು ಭಾಷೆ ಕಲಿಯಬೇಕು: ಪ್ರಧಾನಿಗೆ ಪಳನಿಸ್ವಾಮಿ

  ಚೆನ್ನೈ:ದಕ್ಷಿಣ ಭಾರತದ ರಾಜ್ಯಗಳ ಒತ್ತಡಕ್ಕೆ ಮಣಿದಿದ್ದ ಕೇಂದ್ರ ಸರ್ಕಾರ ತ್ರಿಭಾಷಾ ಸೂತ್ರದಡಿ ಹಿಂದಿ ಕಡ್ಡಾಯ ಎಂಬ ಅಂಶಕ್ಕೆ ಕತ್ತರಿ ಹಾಕಿದ ಬೆನ್ನಲ್ಲೇ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ತಮಿಳು ಭಾಷೆ ಕಲಿಕೆಯ ಆಯ್ಕೆಗೆ ಅವಕಾಶ ಮಾಡಿಕೊಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ…

 • ತಮಿಳಿಗೆ ಟಗರು ರೀಮೇಕ್‌

  ಸೂರಿ ನಿರ್ದೇಶನದ ಶಿವರಾಜ ಕುಮಾರ್‌ ಅಭಿನಯದ “ಟಗರು’ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿರೋದು ನಿಮಗೆ ಗೊತ್ತಿರುವ ವಿಚಾರ. ಈ ಮೂಲಕ ಇಡೀ ಚಿತ್ರತಂಡ ಖುಷಿಯಾಗಿರುವಾಗಲೇ ಮತ್ತೂಂದು ಖುಷಿಯಲ್ಲಿದೆ ಚಿತ್ರತಂಡ. ಅದು ಚಿತ್ರದ ತಮಿಳು ರೀಮೇಕ್‌ ಮಾರಾಟವಾಗಿರೋದು. ಹೌದು,…

 • ಯಶ್‌ ಕೆಜಿಎಫ್ಗೆ ವಿಶಾಲ್‌ ಸಾಥ್‌

  ಯಶ್‌ ನಾಯಕರಾಗಿರುವ “ಕೆ.ಜಿ.ಎಫ್’ ಚಿತ್ರ ಕೇವಲ ಕನ್ನಡವಷ್ಟೇ ಅಲ್ಲದೇ ತಮಿಳು ಹಾಗೂ ತೆಲುಗಿನಲ್ಲೂ ತಯಾರಾಗಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಚಿತ್ರ ಚಿತ್ರೀಕರಣ ಮುಗಿದಿದ್ದು, ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಈಗ ತಮಿಳು, ತೆಲುಗು ವರ್ಶನ್‌ಗೆ ತಮಿಳು…

 • ಗ್ರೇಸ್‌ ಮಾರ್ಕ್‌ ಆದೇಶಕ್ಕೆ ತಡೆ

  ಹೊಸದಿಲ್ಲಿ: ತಮಿಳು ಭಾಷೆಯಲ್ಲಿ ನೀಟ್‌ ಬರೆದ ವಿದ್ಯಾರ್ಥಿಗಳಿಗೆ 196 ಗ್ರೇಸ್‌ ಮಾರ್ಕ್‌ ನೀಡುವ ಮದ್ರಾಸ್‌ ಹೈಕೋರ್ಟ್‌ ತೀರ್ಪಿಗೆ ಸು.ಕೋರ್ಟ್‌ ತಡೆಯಾಜ್ಞೆ ನೀಡಿದೆ.  ಇದರಿಂದ  ಪ್ರತಿಭಾವಂತ ವಿದ್ಯಾರ್ಥಿಗಳ ಸ್ಥಿತಿ ಏನಾಗಲಿದೆ ಎಂದು ಪ್ರಶ್ನಿಸಿತು. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿ…

ಹೊಸ ಸೇರ್ಪಡೆ

 • ಪುಟ್ಟಿಯ ಮನೆಯ ಹಿತ್ತಲಿನಲ್ಲಿ ದಟ್ಟನೆ ಗಿಡ ಮರ ಬಳ್ಳಿ ಹೂ ಚೆಲ್ಲಿ ಬಟ್ಟಲು ಹಿಡಿದು ಬಟಾಣಿ ಕಡಿಯುತ ಪುಟ್ಟಿಯು ಹಿತ್ತಲ ಕಡೆಗೆ ನೋಡಿದಳು ಮರದಲಿ ನಾಮದ ಅಳಿಲು...

 • ಬಂಟ್ವಾಳ: ಮಂಗಳೂರು ಮನಪಾ ಚುನಾವಣೆ ಘೋಷಣೆಯಾಗಿ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಪ್ರಮುಖ ಸಭೆಗಳು ಬಂಟ್ವಾಳಕ್ಕೆ ಸ್ಥಳಾಂತರಗೊಳ್ಳುತ್ತಿದ್ದು, ಬುಧವಾರ...

 • ಜಾದೂ ಮಾಡುವವರು ವಸ್ತುಗಳನ್ನು ನಾಪತ್ತೆ ಮಾಡುವುದು. ಮತ್ತೆ ಅವುಗಳನ್ನು ಕರೆತಂದು ತೋರಿಸುವುದು ಎಲ್ಲವೂ ಮಾಮೂಲು. ಆದರೆ, ವಸ್ತುಗಳನ್ನು ಬಿಟ್ಟು ಬೇರೇನು ಜಾದು...

 • ಬೆಂಗಳೂರು: "ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತಹ ಕಡತಗಳನ್ನು ಇಡಲು ಪ್ರತ್ಯೇಕ ಕೊಠಡಿಯಿಲ್ಲ. ಆರೋಪಿಗಳನ್ನು ಠಾಣೆಗೆ ಕರೆತಂದರೆ ಬಂಧಿಸಿಡಲು ಸೆಲ್‌ ಇಲ್ಲವೇ...

 • ಬೆಂಗಳೂರು: ಮಹದಾಯಿ ನದಿಯಿಂದ ಕರ್ನಾಟಕಕ್ಕೆ ಕುಡಿಯುವ ನೀರಿಗಾಗಿ ಕಳಸಾ-ಬಂಡೂರಿ ಯೋಜನೆ ಕೈಗೆತ್ತಿಕೊಳ್ಳಲು ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಿದ್ದು, ಇದರಿಂದ...