Tulu Cinema

 • ಸೆಟ್ಟೇರುತ್ತಿದೆ “ವೋಡ್ತಾಂತ್ಲೆ ಫುಲ್‌’ ಕೊಂಕಣಿ ಸಿನೆಮಾ

  ತುಳು ಸಿನೆಮಾ ಇಂಡಸ್ಟ್ರಿಯ ರೀತಿಯಲ್ಲಿಯೇ ಕೊಂಕಣಿಯಲ್ಲಿಯೂ ಹಲವು ಸಿನೆಮಾಗಳು ತೆರೆ ಮೇಲೆ ಬರುತ್ತಿವೆ. ಕೊಂಕಣಿ ಭಾಷಿಗರು ಅಧಿಕವಿರುವ ಕರಾವಳಿಯಲ್ಲಿ ಈ ಸಿನೆಮಾಗಳಿಗೆ ವಿಶೇಷ ಒಲವು ಪ್ರೇಕ್ಷಕರಿಂದ ವ್ಯಕ್ತವಾಗುತ್ತಿದೆ. ಇದೀಗ ಕೊಂಕಣಿಯಲ್ಲಿ ಮತ್ತೂಂದು ಸಿನೆಮಾ ಸೆಟ್ಟೇರುತ್ತಿದೆ. ಬರೆಟ್ಟೊ ಪ್ರೊಡಕ್ಷನ್‌ ಬ್ಯಾನರಿನಡಿಯಲ್ಲಿ…

 • ಕುಸೇಲ್ದರಸನ “ಸುವರ್ಣ’ ವರ್ಷದ ಹೆಜ್ಜೆಗಳು!

  ತುಳು ರಂಗಭೂಮಿಯಲ್ಲಿ ಸಾಧನೆಯ ಮೈಲಿಗಲ್ಲು ಬರೆದ ಹಾಗೂ ತುಳು-ಕನ್ನಡ ಸಿನೆಮಾದ ಮೂಲಕ ಮನೆಮಾತಾದ ಕುಸೇಲ್ದರಸೆ ನವೀನ್‌ ಡಿ. ಪಡೀಲ್‌ ಕರಾವಳಿಯ ಮಾಣಿಕ್ಯ. ಸದ್ಯ ಸುವರ್ಣ ವರ್ಷದ ಸಂಭ್ರಮದಲ್ಲಿರುವ ಪಡೀಲ್‌, ತುಳು ರಂಗಭೂಮಿಯಲ್ಲಿ ಮೂರು ದಶಕಗಳಿಂದ ತನ್ನ ಅಭಿನಯ ಚಾತುರ್ಯದ…

 • “ಆಟಿಡೊಂಜಿ ದಿನ’ದ ಹಾಡು ಕೊಂಡಾಡಿದ ಒಡಿಯೂರು ಶ್ರೀ

  ಭವಿಷ್‌ ಆರ್‌.ಕೆ. ಕ್ರಿಯೇಷನ್ಸ್‌ ಲಾಂಛನದಲ್ಲಿ ತಯಾರಾದ “ಆಟಿಡೊಂಜಿ ದಿನ’ ತುಳು ಸಿನೆಮಾದ ಹಾಡನ್ನು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಬಿಡುಗಡೆ ಮಾಡಿ, ಹಾಡು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಒಂದು ಹಾಡನ್ನು ಖ್ಯಾತ…

 • ಮತ್ತೆ ತುಳು ಚಿತ್ರದಲ್ಲಿ ಸೋನಾಲ್‌

  ಸದ್ಯ ಕನ್ನಡ ಚಿತ್ರರಂಗದಲ್ಲಿ ಸುದ್ದಿ ಮಾಡುತ್ತಿರುವ ಕೆಲವೇ ಕೆಲವು ನಾಯಕಿಯರ ಸಾಲಿನಲ್ಲಿ ಮಂಗಳೂರು ಮೂಲದ ಸೋನಾಲ್‌ ಮೊಂತೆರೋ ಕೂಡಾ ಸೇರುತ್ತಾರೆ. ಸಿನಿಮಾ ಮೇಲೆ ಸಿನಿಮಾ ಒಪ್ಪಿಕೊಳ್ಳುತ್ತಿರುವ ಸೋನಾಲ್‌ ಈಗ ತುಳು ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಅದು “2 ಎಕ್ರೆ’. ತುಳು…

 • ತುಳುನಾಡಿನ ನಿರೀಕ್ಷಾ!

  ಕುಡ್ಲದ ಪ್ರತಿಭೆಗಳು ಎಲ್ಲ ಹಂತ ಹಾಗೂ ಪ್ರದೇಶದಲ್ಲಿ ತಮ್ಮ ಸಾಧನೆ ತೋರುತ್ತಿದ್ದಾರೆ. ಈಗ ಪುತ್ತೂರಿನ ಚಿತ್ತರಂಜನ್‌ ಶೆಟ್ಟಿ ಮತ್ತು ಸುಜಾತಾ ದಂಪತಿಯ ಪುತ್ರಿ ನಿರೀಕ್ಷಾ ಶೆಟ್ಟಿ ಹೊಸ ನಿರೀಕ್ಷೆಯೊಂದಿಗೆ ತುಳು ಸಿನೆಮಾರಂಗದಲ್ಲಿ ಸಾಧನೆ ಮಾಡುವ ತುಡಿತದಲ್ಲಿದ್ದಾರೆ. ‘ಅಪ್ಪೆ ಟೀಚರ್‌’…

 • “ಇಲ್ಲೊಕ್ಕೆಲ್‌’ ಗಮ್ಮತ್‌!

  “ಇಲ್ಲೊಕ್ಕೆಲ್‌’ ಕೋಸ್ಟಲ್‌ವುಡ್‌ನ‌ಲ್ಲಿ ಬಹುನಿರೀಕ್ಷೆ ಮೂಡಿಸಿದ ಸಿನೆಮಾ. ಇದು ಶೂಟಿಂಗ್‌ ಮುಗಿಸಿ ಬಿಡುಗಡೆಯ ಸಿದ್ಧತೆಯಲ್ಲಿದೆ. ಕುಡ್ಲದ ಕಲಾವಿದರಿಂದಲೇ ಮೂಡಿ ಬಂದಿರುವ ಈ ಸಿನೆಮಾ ತುಳು ಸಿನೆಮಾ ಲೋಕದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ನವೀನ್‌ ಡಿ. ಪಡೀಲ್‌, ಅರವಿಂದ್‌ ಬೋಳಾರ್‌, ಭೋಜರಾಜ್‌…

 • ಅಭಿನಯದಿಂದ ಆ್ಯಕ್ಷನ್‌ ಕಟ್‌ನತ್ತ!

  ಎಲ್ಲರ ಚಿತ್ತ ಕೋಸ್ಟಲ್‌ವುಡ್‌ನ‌ತ್ತ ನೆಟ್ಟಿದೆ. ತಿಂಗಳಿಗೆ ಒಂದು ಎರಡರಂತೆ ಬರುತ್ತಿರುವ ತುಳು ಸಿನೆಮಾಗಳು ಅಷ್ಟರ ಮಟ್ಟಿಗೆ ತುಳು ಫಿಲ್ಮ್ ಇಂಡಸ್ಟ್ರಿಯಲ್ಲಿ ಸೌಂಡ್‌ ಮಾಡಿದೆ. ಹೀಗಾಗಿ ಸ್ಯಾಂಡಲ್‌ವುಡ್‌ನ‌ವರು ಕೂಡ ಕೋಸ್ಟಲ್‌ವುಡ್‌ನ‌ತ್ತ ದೃಷ್ಟಿ ಇಟ್ಟಿದ್ದಾರೆ. ಇಲ್ಲಿ ತುಳುವಿನ ಕಾಮಿಡಿ ಸ್ಟಾರ್‌ಗಳು ಇರುವ…

 • ಇಲ್ಲೊಕ್ಕೆಲ್‌ ದಿನ ರೆಡಿ ಆಗುತ್ತಿದೆ!

  ಕೋಸ್ಟಲ್‌ವುಡ್‌ನ‌ಲ್ಲಿ ಬಹುನಿರೀಕ್ಷೆ ಮೂಡಿಸಿದ ಸಿನೆಮಾ “ಇಲ್ಲೊಕ್ಕೆಲ್‌’. ಕುಡ್ಲದ ಸ್ಟಾರ್‌ ಕಲಾವಿದರ ಮೂಲಕ ನಡೆಸಿದ ಈ ಸಿನೆಮಾ ಈಗಾಗಲೇ ಶೂಟಿಂಗ್‌ ಎಲ್ಲ ಮುಗಿಸಿ ಬಿಡುಗಡೆಯ ತವಕದಲ್ಲಿದೆ. “ಇಲ್ಲೊಕ್ಕೆಲ್‌’ ಯಾವಾಗ ರಿಲೀಸ್‌ ಮಾಡೋಣ ಎಂಬ ಲೆಕ್ಕಾಚಾರದಲ್ಲಿದ್ದಾರೆ. ನವೀನ್‌ ಡಿ. ಪಡೀಲ್‌, ಅರವಿಂದ್‌…

 • ಎ.19: ಗೋಲ್‌ಮಾಲ್‌ ತುಳು ಸಿನೆಮಾ ತೆರೆಗೆ

  ಮಂಗಳೂರು: ಮಂಜುನಾಥ ನಾಯಕ್‌ ಕಾರ್ಕಳ ಮತ್ತು ಅಕ್ಷಯ ಪ್ರಭು ಅಜೆಕಾರ್‌ ನಿರ್ಮಾಣದಲ್ಲಿ ರಮಾನಂದ ನಾಯಕ್‌ ನಿರ್ದೇಶನದಲ್ಲಿ ತಯಾರಾದ ತುಳುವಿನ ಅದ್ದೂರಿ ಬಜೆಟ್‌ನ “ಗೋಲ್‌ಮಾಲ್‌’ ಸಿನಿಮಾ ಎ.19ರಂದು ಕರಾವಳಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ…

 • ತಂಬಿಲ ಶೂಟಿಂಗ್‌ ಪೂರ್ಣ

  ತುಳು ಚಿತ್ರರಂಗದ ಚೊಚ್ಚಲ ಮಹಿಳಾ ನಿರ್ದೇಶಕಿ ಎಂಬ ಹೆಸರು ಪಡೆದ ಅಶ್ವಿ‌ನಿ ಕೋಟ್ಯಾನ್‌ ಆ್ಯಕ್ಷನ್‌ ಕಟ್‌ ಹೇಳಿರುವ “ತಂಬಿಲ’ ಸಿನೆಮಾ ಈಗ ಶೂಟಿಂಗ್‌ ಪೂರ್ಣಗೊಳಿಸಿದ್ದು, ಬಿಡುಗಡೆಯ ಹೊಸ್ತಿಲಲ್ಲಿದೆ. “ನಮ್ಮ ಕುಡ್ಲ’ ಸಿನೆಮಾದ ಮೂಲಕ ತುಳು ಚಿತ್ರರಂಗದ ಮೊದಲ ಮಹಿಳಾ…

 • ಗೋಲ್‌ಮಾಲ್‌ನಲ್ಲಿ ಮೆಲೋಡಿ!

  ಪೃಥ್ವಿ ಅಂಬರ್‌ ಮತ್ತು ಶ್ರೇಯಾ ಅಂಚನ್‌ ನಟನೆಯ ಒಂದು ವೀಡಿಯೋ ಈಗ ಭಾರೀ ವೈರಲ್‌ ಆಗಿದೆ. ಅದು ಸದ್ಯವೇ ರಿಲೀಸ್‌ ಅಗಲಿರುವ ‘ಗೋಲ್‌ಮಾಲ್‌’ ಸಿನೆಮಾದ ‘ದಿನಲಾ ಓ ನಿನ್ನನೇ …’ ಹಾಡು. ನೀರಿನಾಟದ ಆದ್ಭುತ ಪ್ರೇಮ ದೃಶ್ಯವಿರುವ ಈ…

 • ಅಪಘಾತ: ಯುವ ಸಿನೆಮಾ ನಿರ್ದೇಶಕ ಸಾವು

  ಮೂಡುಬಿದಿರೆ:ಗುರುವಾರ ರಾತ್ರಿ ಮೂಡುಕೊಣಾಜೆಯಲ್ಲಿ  ಸಂಭವಿಸಿದ ರಸ್ತೆ ಅಪಘಾತದಲ್ಲಿ  ತುಳು ಚಿತ್ರರಂಗದ ಯುವ ನಿರ್ದೇಶಕ ಮಹಮ್ಮದ್‌ ಹ್ಯಾರಿಸ್‌ (27) ಅವರು ಮೃತಪಟ್ಟಿದ್ದಾರೆ. ಇವರ  ನಿರ್ದೇಶನದ “ಆಟಿಡೊಂಜಿ ದಿನ’ ಚಿತ್ರದ ಚಿತ್ರೀಕರಣ ಮೂಡುಬಿದಿರೆ ಪರಿಸರದಲ್ಲಿ  ತ್ವರಿತಗತಿಯಲ್ಲಿ ನಡೆಯುತ್ತಿತ್ತು. ಗುರುವಾರ ರಾತ್ರಿ ಮನೆಗೆ…

 • ಕರಾವಳಿಯ ಮನ ಗೆದ್ದ ಕಂಬಳಬೆಟ್ಟು  ಭಟ್ರೆನ ಮಗಳ್‌

  ಮಂಗಳೂರು: ರೆಚಲ್‌ ಫಿಲ್ಮ್ ಪ್ರೊಡಕ್ಷನ್‌ ಬ್ಯಾನರ್‌ನಡಿ ನಿರ್ಮಾಣಗೊಂಡ ರೊನಾಲ್ಡ್‌ ಮಾರ್ಟಿಸ್‌ ನಿರ್ಮಾಣ ಹಾಗೂ ಶರತ್‌ ಎಸ್‌.ಪೂಜಾರಿ ನಿರ್ದೇಶನದ “ಕಂಬಳಬೆಟ್ಟು ಭಟ್ರೆನ ಮಗಳ್‌’ ತುಳು ಸಿನೆಮಾ ಕರಾವಳಿಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಕೋಸ್ಟಲ್‌ವುಡ್‌ನ‌ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.  ಸಿನೆಮಾ ಈಗಾಗಲೇ ಹೌಸ್‌ಫುಲ್‌…

 •  ಪತ್ತನಾಜೆ ತುಳು ಸಿನೆಮಾ- ಮುಂಬಯಿಯಲ್ಲಿ  50ನೇ ಪ್ರದರ್ಶನ

  ಮುಂಬಯಿ: ಪತ್ತನಾಜೆ ತುಳು ಚಲನಚಿತ್ರವು ಎಲ್ಲಾ ವರ್ಗದ ಪ್ರೇಕ್ಷಕರ ಮನಗೆದ್ದು ಅದ್ಭುತ ಯಶಸ್ಸಿನೊಂದಿಗೆ ಭಿವಂಡಿಯಲ್ಲಿ ಮುಂಬಯಿಯ 50 ನೇ ಪ್ರಯೋಗದ ದಾಖಲೆ ಪ್ರದರ್ಶನವನ್ನು ನೀಡಿ ಹೌಸ್‌ಫುಲ್‌ ಶೋ ಮೂಲಕ ಚಿತ್ರದ ಜನಪ್ರಿಯತೆಯನ್ನು ಸಾರಿ ಹೇಳಿದೆ. ಈ ಚಿತ್ರದ ನಿರ್ದೇಶಕ,…

 • ಕೋಸ್ಟಲ್‌ವುಡ್‌ಗೆ ‘ಪಂಚಮ’ ಕಿರೀಟ..!

  ಕೋಸ್ಟಲ್‌ವುಡ್‌ನ‌ಲ್ಲಿ ಸಿನೆಮಾ ಚಟುವಟಿಕೆ ಬಿರುಸಿನಿಂದ ನಡೆಯುತ್ತಿದೆ. ನೂರಾರು ಕಲಾವಿದರು, ಸಾವಿರಾರು ತಂತ್ರಜ್ಞರು ಹಾಗೂ ಪರಿಣತರು ಶ್ರಮಿಸುತ್ತಿದ್ದಾರೆ. ಕೆಲವೊಂದು ಸಿನೆಮಾಗಳಂತೂ ಯಶಸ್ವೀ ಪ್ರದರ್ಶನದ ಮೂಲಕ ಗಮನಸೆಳೆಯುತ್ತಿದ್ದರೆ, ಇನ್ನೂ ಕೆಲವು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಿವೆ. ಇವೆಲ್ಲದಕ್ಕೆ ಮುಕುಟವೆಂಬಂತೆ ಈಗ ತುಳುವಿಗೆ ಮತ್ತೆ ರಾಷ್ಟ್ರೀಯ ಗೌರವ…

 • ನಕ್ಕು ನಗಿಸುವ ಚಿತ್ರ “ಅಪ್ಪೆ  ಟೀಚರ್‌’ 

  ಉಡುಪಿ: ತುಳು ಚಿತ್ರರಂಗಕ್ಕೂ ಹಾಸ್ಯಕ್ಕೂ ಎಲ್ಲಿಲ್ಲದ ನಂಟು. ಆದರೆ ಪ್ರೇಕ್ಷಕರಿಗೆ ಹಾಸ್ಯ ಚಿತ್ರಗಳು ಏಕತಾನತೆಗೆ ತಿರುಗುತ್ತಿವೆ ಎನ್ನುವಷ್ಟರಲ್ಲಿ ಅಪ್ಪೆ ಟೀಚರ್‌ ಬಂದಿದ್ದಾರೆ!  ಹಾಸ್ಯವನ್ನೂ  ವಿಭಿನ್ನ ಶೈಲಿಯಲ್ಲಿ ಪ್ರೇಕ್ಷಕರಿಗೆ ಉಣಬಡಿಸಬಹುದು ಎಂದು ನಿರ್ದೇಶಕ ಕಿಶೋರ್‌ ಮೂಡಬಿದಿರೆ  “ಅಪ್ಪೆ ಟೀಚರ್‌’ ಚಿತ್ರದ…

 • ಜನತಾ ಥಿಯೇಟರ್‌ ಸ್ಥಾಪನೆಗೆ ಹೆಚ್ಚಿದ ಬೇಡಿಕೆ

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಯಲ್ಲಿ ತುಳು ಸಿನೆಮಾಗಳ ಹವಾ ಹೆಚ್ಚಾಗುತ್ತಿದ್ದಂತೆ, ಸದಭಿರುಚಿಯ ಸಿನೆಮಾಗಳ ಪ್ರದರ್ಶನಕ್ಕೆ ಪ್ರಸ್ತುತ ಇರುವ ಚಿತ್ರಮಂದಿರಗಳಿಂದ ಸೂಕ್ತ ಪ್ರೋತ್ಸಾಹ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲೂ ಈಗ ‘ಜನತಾ ಥಿಯೇಟರ್‌’ ಸ್ಥಾಪನೆಗೆ ಬೇಡಿಕೆ ಕೇಳಿ…

ಹೊಸ ಸೇರ್ಪಡೆ