World cup cricket

 • ಭಾರತದ ಆತಿಥ್ಯದಲ್ಲಿ 2023ರ ವಿಶ್ವಕಪ್‌

  ಮುಂಬಯಿ: ಇಂಗ್ಲೆಂಡಿನ ಆತಿಥ್ಯದಲ್ಲಿ ಈ ಬಾರಿಯ ವಿಶ್ವಕಪ್‌ ಕ್ರಿಕೆಟ್‌ ಕೂಟ ಅತ್ಯಂತ ಯಶಸ್ವಿಯಾಗಿ ಮುಗಿದಿದೆ. ಈ ಬಾರಿ ಆತಿಥ್ಯ ವಹಿಸಿದ ಇಂಗ್ಲೆಂಡ್‌ ಪ್ರಶಸ್ತಿ ಗೆಲ್ಲುವ ಮೂಲಕ ಮೊದಲ ಸಲ ಚಾಂಪಿಯನ್‌ ಆಗಿದೆ. ಈ ಹಿಂದಿನ ಎರಡು ವಿಶ್ವಕಪ್‌ ಕೂಟದ…

 • ಲಾರ್ಡ್ಸ್‌ನಲ್ಲಿ ಟಾಸ್‌ ಗೆದ್ದರೆ?

  ಲಂಡನ್‌: ಆತಿಥೇಯ ಇಂಗ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌ ಇಲ್ಲಿನ ಐತಿಹಾಸಿಕ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ರವಿವಾರ ನಡೆಯುವ ವಿಶ್ವಕಪ್‌ ಕ್ರಿಕೆಟ್‌ ಕೂಟದ ಫೈನಲ್‌ ಹೋರಾಟದಲ್ಲಿ ಮುಖಾಮುಖೀಯಾಗುತ್ತಿದೆ. ಕ್ರಿಕೆಟ್‌ ಜನಕರ ನಾಡಿನಲ್ಲಿ ನಡೆಯುವ ಈ ಮಹೋನ್ನತ ಸೆಣಸಾಟದಲ್ಲಿ ಗೆದ್ದವರು ಹೊಸ ವಿಶ್ವ ಚಾಂಪಿಯನ್‌…

 • ವಿಶ್ವಕಪ್‌ ಪ್ರಶಸ್ತಿ ಯಾರಿಗೆ?

  ಲಂಡನ್‌: ಬಹುತೇಕ ಯಾರೂ ನಿರೀಕ್ಷೆ ಮಾಡದ ಎರಡು ತಂಡಗಳು 2019ರ ವಿಶ್ವಕಪ್‌ ಕ್ರಿಕೆಟ್‌ ಕೂಟದ ಪ್ರಶಸ್ತಿ ಎತ್ತಲು ರವಿವಾರ ಇಲ್ಲಿನ ಐತಿಹಾಸಿಕ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಮುಖಾ ಮುಖೀಯಾಗುತ್ತಿವೆ. ಅದೃಷ್ಟದ ಬಲದಿಂದ ಫೈನಲಿಗೇರಿದ ನ್ಯೂಜಿಲ್ಯಾಂಡ್‌ ಮತ್ತು ಆತಿಥ್ಯ ವಹಿಸಿಕೊಂಡ ಇಂಗ್ಲೆಂಡ್‌…

 • ವಿಶ್ವಕಪ್‌ ಎತ್ತಲು ಲಕ್‌ ಬೇಕು!

  2019ರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಯಲ್ಲಿ ಭಾರತದ ಓಟ ಸೆಮಿಫೈನಲ್‌ನಲ್ಲೇ ಅಂತ್ಯಗೊಂಡಿದೆ. ಲೀಗ್‌ ಹಂತದ ಅಗ್ರ ತಂಡವಾದ ಭಾರತವನ್ನು 4ನೇ ಸ್ಥಾನಿಯಾದ ನ್ಯೂಜಿಲ್ಯಾಂಡ್‌ 18 ರನ್ನುಗಳಿಂದ ಮಣಿಸಿ ಸತತ 2ನೇ ಸಲ ಫೈನಲ್‌ಗೆ ಲಗ್ಗೆ ಇರಿಸಿದೆ. ಇದರಿಂದ ಮತ್ತೂಮ್ಮೆ…

 • ಭಾರತಕ್ಕೆ ಬ್ಲ್ಯಾಕ್ ಕ್ಯಾಪ್ಸ್‌ ಚಾಲೆಂಜ್‌

  ಮ್ಯಾಂಚೆಸ್ಟರ್‌: ಪ್ರತಿಷ್ಠಿತ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ನಾಕೌಟ್‌ ಸ್ಪರ್ಧೆಗಳತ್ತ ಮುಖ ಮಾಡಿದೆ. ರೌಂಡ್‌ ರಾಬಿನ್‌ ಲೀಗ್‌ ಹಂತದಿಂದ ಸೆಮಿಫೈನಲ್‌ ಸೆಣಸಾಟಕ್ಕೆ ವೇದಿಕೆ ಸಜ್ಜುಗೊಂಡಿದೆ. 10 ತಂಡಗಳ ಸ್ಪರ್ಧೆಯೀಗ ನಾಲ್ಕಕ್ಕೆ ಇಳಿದಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ ಭಾರತ ಮತ್ತು ನಾಲ್ಕನೇ…

 • ಪಾಕ್‌ ತಂಡದ ವಿರುದ್ಧ ಕ್ರಮ: ಪ್ರಧಾನಿಗೆ ಕಮ್ರಾನ್‌ ಮನವಿ

  ಕರಾಚಿ: ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ಕಳಪೆ ನಿರ್ವಹಣೆ ನೀಡಿರುವ ಪಾಕಿಸ್ಥಾನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಕಮ್ರಾನ್‌ ಅಕ್ಮಲ್‌, ಪಾಕಿಸ್ಥಾನ ತಂಡದ ಮೇಲೆ ಕಠಿನ ಕ್ರಮ ತೆಗೆದುಕೊಳ್ಳುವಂತೆ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು…

 • ವಿಜಯ್‌ ಶಂಕರ್‌ಗೂ ಗಾಯ

  ಸೌತಾಂಪ್ಟನ್‌: ಪ್ರಸಕ್ತ ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ಭಾರತದ ಗಾಯಾಳು ಆಟಗಾರರ ಯಾದಿ ಮತ್ತೆ ಬೆಳೆದಿದೆ. ಶಿಖರ್‌ ಧವನ್‌, ವೇಗಿ ಭುವನೇಶ್ವರ್‌ ಬಳಿಕ ಇದೀಗ ಆಲ್‌ರೌಂಡರ್‌ ವಿಜಯ್‌ ಶಂಕರ್‌ ಸರದಿ. ಆಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕಾಗಿ ಭಾರತೀಯ ಆಟಗಾರರು ಬುಧ ವಾರ…

 • ಪಾಕಿಸ್ತಾನದಲ್ಲಿ ಈಗ ಉರಿ..ಉರಿ!

  ಮ್ಯಾಂಚೆಸ್ಟರ್‌: ಪ್ರತಿ ವಿಶ್ವಕಪ್‌ ಕ್ರಿಕೆಟ್ ಬಂದಾಗಲೆಲ್ಲ ಅಭಿಮಾನಿಗಳೆಲ್ಲ ಅತ್ಯಂತ ಕುತೂಹಲದಿಂದ ಕಾದು ಕುಳಿತು ನೋಡುವ ಪಂದ್ಯ ಭಾರತ -ಪಾಕಿಸ್ತಾನ ಬದ್ಧ ವೈರಿಗಳ ನಡುವಿನ ಕದನ. ಭಾನುವಾರದ ಪಂದ್ಯವೂ ಹಾಗೆಯ, ಕ್ರಿಕೆಟ್ ಆಸಕ್ತಿ ಇಲ್ಲ ಎನ್ನುವವರು ಕೂಡ ಟೀವಿ ಮುಂದೆ…

 • ಮೈದಾನದಲ್ಲಿ ಬಾಲಿವುಡ್‌ ನಟ ರಣವೀರ್‌ ಸಿಂಗ್‌ !

  ಮ್ಯಾಂಚೆಸ್ಟರ್‌: ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನವೆಂದರೆ ಅಲ್ಲಿ ಕ್ರಿಕೆಟಿಗರು, ಅಂಪಾಯರ್‌ಗಳು, ರೆಫ್ರಿಗಳು, ನೇರ ಪ್ರಸಾರ ಸಿಬಂದಿ ಮೊದಲಾದವರು ಇರುತ್ತಾರೆ. ಇವರನ್ನು ಹೊರತುಪಡಿಸಿದ ಮೂರನೇ ವ್ಯಕ್ತಿಗೆ ಅಲ್ಲಿ ಪ್ರವೇಶವಿರುವುದಿಲ್ಲ. ಆದರೆ ಭಾರತ-ಪಾಕ್‌ ಪಂದ್ಯಕ್ಕೂ ಮುನ್ನ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ದಿಢೀರನೆ…

 • ಗೂಗಲ್‌ ಸಿಇಒ ಸುಂದರ್‌ ಪಿಚೈ ಆರಿಸಿದ ಫೈನಲ್‌ ತಂಡಗಳು

  ಲಂಡನ್‌: ಗೂಗಲ್‌ನ ಇಂಡಿಯನ್‌-ಅಮೆರಿಕನ್‌ ಸಿಇಒ ಸುಂದರ್‌ ಪಿಚೈ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಮೇಲೆ ಆಸಕ್ತಿ ವಹಿಸಿದ್ದು, ಯಾವ ತಂಡಗಳು ಫೈನಲ್‌ ತಲುಪಬಲ್ಲವು ಎಂಬ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅವರ ಪ್ರಕಾರ ಭಾರತ ಮತ್ತು ಆತಿಥೇಯ ಇಂಗ್ಲೆಂಡ್‌ ಪ್ರಶಸ್ತಿ ಸಮರದಲ್ಲಿ ಸೆಣಸಲಿವೆ….

 • ವಿಶ್ವಕಪ್‌ನಲ್ಲಿ ಡೆಬಿಟ್ ಕಾರ್ಡ್‌ ವ್ಯವಸ್ಥೆ

  ಲಂಡನ್‌ : ವಿಶ್ವಕಪ್‌ ಕ್ರಿಕೆಟ್ ಕೂಟವನ್ನು ಭ್ರಷ್ಟಾಚಾರ ಮುಕ್ತವಾಗಿ ಆಯೋಜಿಸಲು ಇಂಗ್ಲೆಂಡ್‌ ಆ್ಯಂಡ್‌ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಸಕಲ ವ್ಯವಸ್ಥೆ ಮಾಡುತ್ತಿದೆ. ಇದರ ಅಂಗವಾಗಿ ಕೂಟದ ವೇಳೆ ಹಣದ ವ್ಯವಹಾರ ಮಾಡಬೇಡಿ ಎಂದು ಇಸಿಬಿ ಸಲಹೆ ನೀಡಿದೆ….

 • ವಿರಾಟ್‌ ಕೊಹ್ಲಿಗೆ ವಿನೂತನ ಬೆಂಬಲ

  ಹೊಸದಿಲ್ಲಿ: ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ವಿರಾಟ್‌ ಕೊಹ್ಲಿ ಅವರು ಕಪಿಲ್‌ದೇವ್‌ ಮತ್ತು ಧೋನಿ ಬಳಿಕ ವಿಶ್ವಕಪ್‌ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಇದಕ್ಕೆ ಹೊಸದಿಲ್ಲಿಯಲ್ಲಿ ಕೊಹ್ಲಿ ಕಲಿತ ಶಾಲೆಯೊಂದು ವಿನೂತನ ಮಾದರಿದಲ್ಲಿ ಬೆಂಬಲ ನೀಡಿದೆ. ಕೊಹ್ಲಿ…

 • ಕೂಟದಿಂದ ಹೊರಬಿದ್ದ ಮೊಹಮ್ಮದ್‌ ಶಾಜಾದ್‌

  ಲಂಡನ್‌: ತೀವ್ರ ಮಂಡಿನೋವಿಗೆ ಸಿಲುಕಿರುವ ಅಫ್ಘಾನಿಸ್ಥಾನದ ದಢೂತಿ ಆರಂಭಕಾರ ಹಾಗೂ ವಿಕೆಟ್ ಕೀಪರ್‌ ಮೊಹಮ್ಮದ್‌ ಶಾಜಾದ್‌ ವಿಶ್ವಕಪ್‌ ಕ್ರಿಕೆಟ್ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಇವರ ಬದಲು 18ರ ಹರೆಯದ ಇಕ್ರಾಮ್‌ ಅಲಿ ಖೀಲ್ ಅವರನ್ನು ಸೇರಿಸಿಕೊಳ್ಳಲಾಗಿದೆ. 32ರ ಹರೆಯದ ಮೊಹಮ್ಮದ್‌…

 • ಯುನಿಸೆಫ್ ವೀಡಿಯೋದಲ್ಲಿ ವಿರಾಟ್‌ ಕೊಹ್ಲಿ

  ಲಂಡನ್‌ : ವಿಶ್ವಕಪ್‌ ಕ್ರಿಕೆಟ್‌ ಕೂಟದ ಮೂಲಕ ನಿಧಿ ಸಂಗ್ರಹಕ್ಕೆ ಯತ್ನಿಸುತ್ತಿರುವ ಯುನಿಸೆಫ್ ನ ಒಂದು ವೀಡಿಯೋದಲ್ಲಿ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಐಸಿಸಿ ತನ್ನ ಅಧಿಕೃತ ಟ್ವೀಟ್‌ ಖಾತೆಯಲ್ಲಿ ಹಂಚಿಕೊಂಡ ಈ ವೀಡಿಯೋದಲ್ಲಿ “ಯುನಿಸೆಫ್…

 • ಭಾರತ ತಂಡಕ್ಕಾಗಿ ನೇಹಾ ದುಫಿಯಾ ಅಭಿಯಾನ

  ವಿಶ್ವಕಪ್‌ ಕ್ರಿಕೆಟ್‌ ಜ್ವರ ಏರುತ್ತಿರುವಂತೆಯೇ ಬಹುರಾಷ್ಟ್ರೀಯ ಕಂಪೆನಿಗಳು ನಾನಾ ರೀತಿಯಲ್ಲಿ ಅದರ ಜನಪ್ರಿಯತೆಯನ್ನು ತಮ್ಮ ವ್ಯಾಪಾರ ವಿಸ್ತರಣೆಗೆ ಬಳಸಿಕೊಳ್ಳುತ್ತಿವೆ. ಈ ಸಾಲಿಗೆ ಹೊಸ ಸೇರ್ಪಡೆ “ಡೇನಿಯಲ್‌ ವೆಲ್ಲಿಂಗ್ಟನ್‌’ ಕೈಗಡಿಯಾರ ಕಂಪೆನಿ. ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ಭಾರತವನ್ನು ಹುರಿದುಂಬಿಸುವ ಸಲುವಾಗಿ…

 • ಸೋತ ಆಫ್ರಿಕಾ; ಬಾಂಗ್ಲಾ ಬೊಂಬಾಟ್‌ ವಿಜಯ

  ಲಂಡನ್‌: ಬೊಂಬಾಟ್‌ ಪ್ರದರ್ಶನ ನೀಡಿದ ಬಾಂಗ್ಲಾದೇಶ ತೀವ್ರ ಒತ್ತಡದಲ್ಲಿದ್ದ ದಕ್ಷಿಣ ಆಫ್ರಿಕಾ ಮೇಲೆ ಸವಾರಿ ಮಾಡಿ ಅಮೋಘ ಜಯವೊಂದನ್ನು ಒಲಿಸಿಕೊಂಡಿದೆ. ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾ ವಳಿಯ ರವಿವಾರದ ಓವಲ್‌ ಮೇಲಾಟ ದಲ್ಲಿ ಮೊರ್ತಜ ಬಳಗ 21 ರನ್ನುಗಳಿಂದ ಆಫ್ರಿಕಾವನ್ನು…

 • ಪರಾಜಿತ ಪಾಕಿಸ್ಥಾನಕ್ಕೆ ಮತ್ತೆ ಇಂಗ್ಲೆಂಡ್‌ ಭೀತಿ

  ನಾಟಿಂಗ್‌ಹ್ಯಾಮ್‌: ವಿಶ್ವಕಪ್‌ ಉದ್ಘಾ ಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಭಾರೀ ಅಂತರದಿಂದ ಉರುಳಿಸಿದ ಹುರುಪಿ ನಲ್ಲಿರುವ ಆತಿಥೇಯ ಇಂಗ್ಲೆಂಡ್‌ ಸೋಮವಾರ ನಾಟಿಂಗ್‌ಹ್ಯಾಮ್‌ನಲ್ಲಿ 2ನೇ ಹೋರಾಟಕ್ಕೆ ಅಣಿಯಾಗಲಿದೆ. ಎದುರಾಳಿ, ಪರಾಜಿತ ಪಾಕಿಸ್ಥಾನ. ಪ್ರಸಕ್ತ ವಿಶ್ವಕಪ್‌ ಪಂದ್ಯಗಳನ್ನು ಅವಲೋಕಿಸು ವಾಗ ಇಂಗ್ಲೆಂಡ್‌…

 • ಗೂಗಲ್ ಡ್ಯುಯೊ ಎಡವಟ್ಟು ಕರೆಗೆ ಸಿಟ್ಟಾದ ಜನ

  ಲಂಡನ್‌: ವಿಶ್ವಕಪ್‌ ಕ್ರಿಕೆಟ್ ಜೋರಾಗಿ ನಡೆಯುತ್ತಿದೆ. ಅದರ ಮಧ್ಯೆ ಸದ್ದಿಲ್ಲದೇ ಗೂಗಲ್‌ನಿಂದ ಎಡವಟ್ಟೊಂದು ಸಂಭವಿಸಿದೆ. ಗೂಗಲ್ನ ಹೊಸ ವಿಡಿಯೊ ಕರೆ ಆ್ಯಪ್‌ ಗೂಗಲ್ ಡ್ಯುಯೊನಿಂದ, ಗೂಗಲ್ ಭಾರತೀಯ ಬಳಕೆದಾರರಿಗೆ ಸಂದೇಶ ಕಳುಹಿಸಿದೆ. ಭಾರತೀಯ ಕ್ರಿಕೆಟ್ ತಂಡದ ನಾಯಕ ಕೊಹ್ಲಿಯ…

 • ಬೃಹತ್‌ ಗೆಲುವಿನೊಂದಿಗೆ ಇಂಗ್ಲೆಂಡ್‌ ಶುಭಾರಂಭ

  ಲಂಡನ್‌: ಈ ಬಾರಿಯ ವಿಶ್ವಕಪ್‌ ಕ್ರಿಕೆಟ್ ಅಮೋಘ ಆರಂಭ ಪಡೆದಿದೆ. ಭಾರೀ ನಿರೀಕ್ಷೆ ಮೂಡಿಸಿದ್ದ ಉದ್ಘಾಟನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಆಟದ ಪ್ರತಿಯೊಂದು ವಿಷಯದಲ್ಲೂ ಭಾರೀ ವೈಫ‌ಲ್ಯ ಕಂಡಿದೆ. ಇದರಿಂದಾಗಿ ಆತಿಥೇಯ ಇಂಗ್ಲೆಂಡ್‌ ತಂಡವು 104 ರನ್‌ ಅಂತರದ…

 • ಕೂಲ್‌ ಸ್ಯಾಂಡಲ್‌ವುಡ್‌

  ಸಿನಿಮಾ ಅಂದರೆ ಹಾಗೆ, ಸದಾ ಲೆಕ್ಕಾಚಾರ ಹಾಕುತ್ತಲೇ ಇರಬೇಕು. ಅಷ್ಟಕ್ಕೂ ಸಿನಿಮಾ ಅನ್ನೋದು ‘ಲಾಟರಿ’ ಇದ್ದಂಗೆ. ಗೆದ್ದರೆ ಗೆದ್ದಂಗೆ, ಬಿದ್ದರೆ ಬಿದ್ದಂಗೆ. ಇಲ್ಲಿ ಅದೃಷ್ಟದಾಟವೂ ಮುಖ್ಯ. ತಾಕತ್ತು ಇದ್ದವರು ಚಿತ್ರಮಂದಿರದಲ್ಲಿರುತ್ತಾರೆ, ಇಲ್ಲದವರು ಹೊರ ನಡೆಯುತ್ತಾರೆ. ಇಲ್ಲೀಗ ಹೇಳಹೊರಟಿರುವುದು ಸಿನಿಮಾಗಳ…

ಹೊಸ ಸೇರ್ಪಡೆ