anil kumble

 • ಅನಿಲ್‌ ಕುಂಬ್ಳೆ ಮನೆಯಲ್ಲಿ ಬಿಗ್‌ಬಾಸ್‌ ಶೈನ್‌ ಶೆಟ್ಟಿ

  ಇತ್ತೀಚೆಗಷ್ಟೆ ಮುಕ್ತಾಯಗೊಂಡ ಕನ್ನಡ ಕಿರುತೆರೆ ಲೋಕದ ಜನಪ್ರಿಯ ರಿಯಾಲಿಟಿ ಶೋ “ಬಿಗ್‌ ಬಾಸ್‌-7’ನೇ ಆವೃತ್ತಿಯ ವಿನ್ನರ್‌ ಪಟ್ಟವನ್ನು ನಟ ಶೈನ್‌ ಶೆಟ್ಟಿ ಮುಡಿಗೇರಿಸಿಕೊಂಡಿದ್ದರು. “ಬಿಗ್‌ಬಾಸ್‌’ ಮನೆಯಿಂದ ಹೊರಬಂದ ಶೈನ್‌ ಶೆಟ್ಟಿಗೆ ಅಭಿಮಾನಿಗಳ ಸಂಖ್ಯೆ ಕೂಡ ಏರಿಕೆಯಾಗಿದೆ. ಸದ್ಯ ಶೈನ್‌…

 • ಒಂದೇ ಇನ್ನಿಂಗ್ಸ್ ನಲ್ಲಿ ಹತ್ತು ವಿಕೆಟ್: ಕುಂಬ್ಳೆ ಅಪರೂಪದ ಸಾಧನೆಗೆ 21 ವರ್ಷ

  ಭಾರತದ ಲೆಗ್ ಸ್ಪಿನ್ ಲೆಜೆಂಡ್ ಅನಿಲ್ ಕುಂಬ್ಳೆಯವರ ಆ ಅಪರೂಪದ ಸಾಧನೆಗೆ ಇಂದಿಗೆ 21 ವರ್ಷ. ಒಂದು ಇನ್ನಿಂಗ್ಸ್ ನ ಎಲ್ಲಾ ಹತ್ತು ವಿಕೆಟ್ ಗಳನ್ನು ಕಬಳಿಸಿದ್ದ ಜಂಬೋ ಸಾಧನೆಗೆ ಈಗ 21 ವರ್ಷ. 1999ರಲ್ಲಿ ದೆಹಲಿಯ ಫಿರೋಜ್…

 • ಮೇಷ್ಟ್ರು ಹಾಡಿಗೆ ಕುಂಬ್ಳೆ ಬ್ಯಾಟಿಂಗ್‌!

  ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ “ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’ ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಕೆಲ ದಿನಗಳ ಹಿಂದಷ್ಟೆ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿರುವ ಚಿತ್ರತಂಡ, ಈಗ ಚಿತ್ರದ ಒಂದೊಂದೆ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿದೆ….

 • ಸಮರ್ಥ ವೇಗಿಗಳು ತಂಡಕ್ಕೆ ಅಗತ್ಯ: ಕುಂಬ್ಳೆ

  ಹೊಸದಿಲ್ಲಿ: ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಹಿನ್ನಲೆಯಲ್ಲಿ ಪ್ರತಿಯೊಂದು ತಂಡಗಳು ಬಲಿಷ್ಠ ಯೋಜನೆ ರೂಪಿಸಿಕೊಳ್ಳುತ್ತಿದೆ. ಬಲಿಷ್ಠ ತಂಡವನ್ನು ಕಟ್ಟಿಕೊಳ್ಳುವುದರತ್ತ ಎಲ್ಲ ತಂಡಗಳು ಕಾರ್ಯಮಗ್ನವಾಗಿದೆ. ಟೀಮ್‌ ಇಂಡಿಯಾ ಸಹ ನೂತನ ತಂಡದ ರಚನೆಯ ಹುಡುಕಾಟದಲ್ಲಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ…

 • ಟೀಂ ಇಂಡಿಯಾದ ನಾಲ್ಕನೇ ಕ್ರಮಾಂಕಕ್ಕೆ ಈತನೇ ಬೆಸ್ಟ್: ಅನಿಲ್ ಕುಂಬ್ಳೆ

  ಚೆನ್ನೈ: ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾ ವಿಶ್ವ ಕ್ರಿಕೆಟ್ ನ ಅತ್ಯಂತ ಬಲಿಷ್ಠ ತಂಡವಾಗಿ ರೂಪುಗೊಂಡಿದೆ. ಸತತ ಸರಣಿಗಳನ್ನು ಜಯಿಸುತ್ತಿದ್ದರೂ ಭಾರತ ಏಕದಿನ ತಂಡದ ಆ ಒಂದು ಕೊರಗಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಅದೇ ನಾಲ್ಕನೇ ಕ್ರಮಾಂಕ. ಸದ್ಯ…

 • ಭಾರತ ಅತೀ ದೊಡ್ಡ ಮ್ಯಾಚ್ ವಿನ್ನರ್ ನ್ನು ಹೆಸರಿಸಿದ ಲಕ್ಷ್ಮಣ್: ಯಾರು ಆ ಆಟಗಾರ

  ಹೊಸದಿಲ್ಲಿ: ಭಾರತದ ಮಾಜಿ ಆಟಗಾರ ವೆರಿ ವೆರಿ ಸ್ಪೆಷಲ್ ಬ್ಯಾಟ್ಸಮನ್, ವಿವಿಎಸ್ ಲಕ್ಷ್ಮಣ್, ತನ್ನ ಜೊತೆ ಆಡಿದ ಆಟಗಾರರಲ್ಲಿ ಅತೀ ದೊಡ್ಡ ಮ್ಯಾಚ್ ವಿನ್ನರ್ ಅನ್ನು ಹೆಸರಿಸಿದ್ದಾರೆ. ವಿ ವಿ ಎಸ್ ಲಕ್ಷ್ಷಣ್ ಅವರು ಸಚಿನ್ ತಂಡೂಲ್ಕರ್, ರಾಹುಲ್…

 • ಟೆಸ್ಟ್ ನಲ್ಲಿ ಹೊಸ ದಾಖಲೆ: ಕುಂಬ್ಳೆ, ಭಜ್ಜಿ ಸಾಲಿಗೆ ಸೇರಿದ ಅಶ್ವಿನ್

  ಇಂಧೋರ್: ಭಾರತದ ಕೇರಂ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಹೋಳ್ಕರ್ ಮೈದಾನದಲ್ಲಿ ಬಾಂಗ್ಲಾ ನಾಯಕ ಮೊಮಿನುಲ್ ಹಕ್ ವಿಕೆಟ್ ಪಡೆದ ಅಶ್ವಿನ್ ಭಾರತದಲ್ಲಿ 250 ಟೆಸ್ಟ್ ವಿಕೆಟ್ ಪಡೆದ ಸಾಧನೆ ಮಾಡಿದರು….

 • ಪಂಜಾಬ್‌ ನಾಯಕನ ಬಗ್ಗೆ ಇನ್ನೂ ಯೋಚಿಸಿಲ್ಲ: ಅನಿಲ್‌ ಕುಂಬ್ಳೆ

  ಹೊಸದಿಲ್ಲಿ: ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ನಾಯಕನಾಗಿ ಆರ್‌. ಅಶ್ವಿ‌ನ್‌ ಮುಂದುವರಿಯುವ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ ಎಂದು ನೂತನ ಕೋಚ್‌ ಅನಿಲ್‌ ಕುಂಬ್ಳೆ ತಿಳಿಸಿದ್ದಾರೆ. “ನಾವು ಶೀಘ್ರದಲ್ಲೇ ಇದರ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದೇವೆ. ತಂಡ…

 • ಕಿಂಗ್ಸ್‌ ಇಲೆವೆನ್‌ ಪಂಜಾಬ್‌ಗ ಕುಂಬ್ಳೆ ಕೋಚ್‌

  ಮುಂಬೈ: ನಾಯಕ ವಿರಾಟ್‌ ಕೊಹ್ಲಿ ಜತೆ ಭಿನ್ನಾಭಿಪ್ರಾಯದಿಂದ ಟೀಂ ಇಂಡಿಯಾ ಮುಖ್ಯ ಕೋಚ್‌ ಸ್ಥಾನದಿಂದ ಕೆಳಗಿಳಿದಿದ್ದ ಅನಿಲ್‌ ಕುಂಬ್ಳೆ ಮತ್ತೆ ತರಬೇತಿ ವಿಭಾಗಕ್ಕೆ ಮರಳಲು ಸಜ್ಜಾಗುತ್ತಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನ ಪ್ರಮುಖ ತಂಡವಾಗಿರುವ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ…

 • ಭಾರತದಲ್ಲಿ ಪಂದ್ಯ ಗೆದ್ದಾಗ ವಿದೇಶದಲ್ಲಿ ಗೆದ್ದಷ್ಟೆ ಮಹತ್ವ ಸಿಗಬೇಕು: ಕುಂಬ್ಳೆ

  ಬೆಂಗಳೂರು: ಭಾರತ ತಂಡ ತವರಿನಲ್ಲಿ ಪಂದ್ಯ ಗೆದ್ದಾಗ ವಿದೇಶದಲ್ಲಿ ಗೆದ್ದಷ್ಟೇ ಮಹತ್ವ ಸಿಗಬೇಕು. ವಿದೇಶದಲ್ಲಿ ಟೆಸ್ಟ್ ಗೆದ್ದರೆ ಮಾತ್ರ ದೊಡ್ಡ ಗೆಲುವು ಎಂಬ ಪರಂಪರೆ ಕೊನೆಗೊಳ್ಳಬೇಕು ಎಂದು ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಅಭಿಪ್ರಾಯ ಪಟ್ಟಿದ್ದಾರೆ. ಭಾರತದಲ್ಲಿ ಟೆಸ್ಟ್…

 • ರೋಹಿತ್‌ ಶರ್ಮ ಟೆಸ್ಟ್‌ನಲ್ಲೂ ಇನ್ನಿಂಗ್ಸ್‌ ಆರಂಭಿಸಲಿ: ಅನಿಲ್‌ ಕುಂಬ್ಳೆ

  ಹೊಸದಿಲ್ಲಿ: ಟೆಸ್ಟ್‌ ಪಂದ್ಯಗಳಲ್ಲೂ ರೋಹಿತ್‌ ಶರ್ಮ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಬೇಕು ಎಂದು ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಸೌರವ್‌ ಗಂಗೂಲಿ ಕೂಡ ರೋಹಿತ್‌ ಶರ್ಮ ಅವರನ್ನು ಟೆಸ್ಟ್‌ನಲ್ಲಿ ಓಪನರ್‌ ಆಗಿ ಆಡಿಸಬೇಕಿದೆ ಎಂದು…

 • ಐಸಿಸಿ ತಾಂತ್ರಿಕ ಸಮಿತಿಗೆ ಕುಂಬ್ಳೆ ಮತ್ತೂಮ್ಮೆ  ಮುಖ್ಯಸ್ಥ

  ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್‌ ತಾಂತ್ರಿಕ ಸಮಿತಿಗೆ ಮುಖ್ಯಸ್ಥರಾಗಿ ಮಾಜಿ ಕ್ರಿಕೆಟಿಗ, ಸ್ಪಿನ್‌ ದಂತಕಥೆ ಅನಿಲ್‌ ಕುಂಬ್ಳೆ ಸತತ 3ನೇ ಬಾರಿಗೆ ಆಯ್ಕೆಯಾಗಿದ್ದಾರೆ. 2012ರಲ್ಲಿ ಅನಿಲ್‌ ಕುಂಬ್ಳೆ ಮೊದಲ ಬಾರಿಗೆ ಐಸಿಸಿ ತಾಂತ್ರಿಕ ಸಮಿತಿಗೆ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ…

 • ವಿಶ್ ಮಾಡಿ; ಹುಟ್ಟುಹಬ್ಬದ ಸಂಭ್ರಮ, ಸ್ಪಿನ್ ಮಾಂತ್ರಿಕ ಕುಂಬ್ಳೆ@48

  ಬೆಂಗಳೂರು:ಭಾರತದ ಮಾಜಿ ಕ್ರಿಕೆಟ್ ಆಟಗಾರ, ಸ್ಪಿನ್ ಬೌಲಿಂಗ್ ಮಾಂತ್ರಿಕ ಎಂದೇ ಖ್ಯಾತರಾಗಿದ್ದ ಕನ್ನಡಿಗ ಅನಿಲ್ ಕುಂಬ್ಳೆಗೆ ಬುಧವಾರ 48ನೇ ಹುಟ್ಟುಹಬ್ಬದ ಸಂಭ್ರಮ. ಕುಂಬ್ಳೆ ಹುಟ್ಟುಹಬ್ಬಕ್ಕೆ ಕ್ರಿಕೆಟ್ ತಾರೆಯರಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ವಿನೋದ್ ಕಾಂಬ್ಳಿ, ಬಿಸಿಸಿಐ ಸೇರಿದಂತೆ…

 • ವಿಮಾನದಲ್ಲಿ ಅಭಿಮಾನ ಮೆರೆದ ಅನಿಲ್‌ ಕುಂಬ್ಳೆ

  ಬೆಂಗಳೂರು: ಇದು ವಿಮಾನ ಪ್ರಯಾಣದ ವೇಳೆ ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಅಭಿಮಾನಿಯೊಬ್ಬರೊಂದಿಗೆ ಬೆರೆತು ಅವರ ಹೃದಯ ಗೆದ್ದ ಘಟನೆ. ಸ್ವತಃ ಅಭಿಮಾನಿ ಸೋಹಿನಿ ಎಂಬವರು ಇದನ್ನು ಬಹಳ ಸಂತಸದಿಂದ ಟ್ವೀಟ್‌ ಮೂಲಕ ಹಂಚಿಕೊಂಡಿದ್ದಾರೆ. ಸೋಹಿನಿ ಬೆಂಗಳೂರಿನಿಂದ ಮುಂಬಯಿಗೆ…

 • ಟೆಸ್ಟ್‌ ಕ್ರಿಕೆಟ್‌ನಲ್ಲಿ ಟಾಸ್‌ಗೇ ಕೊಕ್‌!

  ಮುಂಬೈ: ಕ್ರಿಕೆಟ್‌ನಲ್ಲಿ ಟಾಸ್‌ ಹಾರಿಸಿ ಪಂದ್ಯ ಆರಂಭ ಮಾಡುವುದು ಮೊದಲಿನಿಂದ ನಡೆದುಬಂದಿದೆ. 1877ರ ಮೊದಲ ಅಂತಾರಾಷ್ಟ್ರೀಯ ಟೆಸ್ಟ್‌ ಪಂದ್ಯದಿಂದಲೂ ಈ ಪರಂಪರೆ ಚಾಲ್ತಿಯಲ್ಲಿದೆ. ಇಂತಹ ಅವಿಭಾಜ್ಯ ಪದ್ಧತಿ ಮುಂದುವರಿಯಬೇಕೇ? ಬೇಡವೇ? ಎಂಬ ಚರ್ಚೆ ಐಸಿಸಿಯಲ್ಲಿ ಈಗ ಪ್ರಾರಂಭವಾಗಿದೆ.  ಈ…

 • ಕ್ರಿಕೆಟ್‌ ಆಯಾಮ ಬದಲಿಸಿದ ಐಪಿಎಲ್‌: ಕುಂಬ್ಳೆ

  ಬೆಂಗಳೂರು: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ದೇಶದ ಕ್ರಿಕೆಟ್‌ ಆಯಾಮವನ್ನೇ ಬದಲಿಸಿದೆ ಎಂಬುದಾಗಿ ಟೀಮ್‌ ಇಂಡಿಯಾದ ಮಾಜಿ ಕೋಚ್‌, ವಿಶ್ವವಿಖ್ಯಾತ ಸ್ಪಿನ್ನರ್‌ ಅನಿಲ್‌ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ. “ಈ ಟಿ20 ಕ್ರಿಕೆಟ್‌ ಪಂದ್ಯಾವಳಿಯ ಆರಂಭದಿಂದ ದೇಶದ ಅನೇಕ ಮಂದಿ ಯುವ…

 • ಕುಂಬ್ಳೆ ಉಳಿಸಲು ನಾಯಕತ್ವವನ್ನೇ ಪಣವಾಗಿಟ್ಟಿದ್ದ ಗಂಗೂಲಿ!

  ಮುಂಬೈ: ಭಾರತ ಕ್ರಿಕೆಟ್‌ನ ಶ್ರೇಷ್ಠ ನಾಯಕರಲ್ಲೊಬ್ಬ ಎಂದು ಕರೆಸಿಕೊಳ್ಳಲ್ಪಡುವ ಸೌರವ್‌ ಗಂಗೂಲಿ ಪಟ್ಟು ಬಿಡದ ವ್ಯಕ್ತಿತ್ವಕ್ಕೆ ಹೆಸರುವಾಸಿ. ಆಟಗಾರರ ಹಿತಕ್ಕಾಗಿ ಎಂತಹ ಹೋರಾಟ ಮಾಡಲು ಅವರು ಸಿದ್ಧವಾಗಿದ್ದರು. ಅಂತಹ ಗಂಗೂಲಿ ಮಾಜಿ ನಾಯಕ ಅನಿಲ್‌ ಕುಂಬ್ಳೆಯನ್ನು ತಂಡದಲ್ಲಿ ಉಳಿಸಿಕೊಳ್ಳಲು…

 • 618 ವಿಕೆಟ್‌ ಕಿತ್ತರೆ ಅದೇ ನನ್ನ ಕೊನೆಯ ಟೆಸ್ಟ್‌ : ಅಶ್ವಿ‌ನ್‌

  ನವದೆಹಲಿ: ನಾನು ಅನಿಲ್‌ ಕುಂಬ್ಳೆ ಅವರ ದೊಡ್ಡ ಅಬಿಮಾನಿ, ಟೆಸ್ಟ್‌ನಲ್ಲಿ 618 ವಿಕೆಟ್‌ ಪಡೆದುಕೊಂಡರೆ ಅದೇ ನನ್ನ ಕೊನೆಯ ಟೆಸ್ಟ್‌ ಎಂದು ಭಾರತ ತಂಡದ ಸ್ಪಿನ್ನರ್‌ ಆರ್‌.ಅಶ್ವಿ‌ನ್‌ ತಿಳಿಸಿದ್ದಾರೆ.  ಕುಂಬ್ಳೆ ಟೆಸ್ಟ್‌ನಲ್ಲಿ ಪಡೆದಿರುವುದು 619 ವಿಕೆಟ್‌. ಹೀಗಾಗಿ ಅವರ…

 • ಬಿಸಿಸಿಐ ಪ್ರಕಾರ ಕೊಹ್ಲಿ-ಕುಂಬ್ಳೆ ನಡುವೆ ವಿರಸವೇ ಇಲ್ಲವಂತೆ!

  ನವದೆಹಲಿ: ಅನಿಲ್‌ ಕುಂಬ್ಳೆ ಮತ್ತು ವಿರಾಟ್‌ ಕೊಹ್ಲಿ ನಡುವೆ ವಿವಾದ ತಾರಕ್ಕೇರಿದ್ದು, ಪರಿಣಾಮ ಕೋಚ್‌ ಹುದ್ದೆಗೆ ಕುಂಬ್ಳೆ ರಾಜೀನಾಮೆ ನೀಡಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಬಿಸಿಸಿಐ ಪ್ರಕಾರ ಇಬ್ಬರ ನಡುವೆ ಯಾವುದೇ ಸಮಸ್ಯೆಯಾಗಿಲ್ಲ!  ಹೌದು , ತಂಡದ ವ್ಯವಸ್ಥಾಪಕ…

 • ಟೀಂ ಇಂಡಿಯಾ ಕೋಚ್ ಹುದ್ದೆಗೆ ರವಿಶಾಸ್ತ್ರಿ ಅರ್ಜಿ; ವರದಿ

  ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಲ್ ರೌಂಡರ್ , ಮಾಜಿ ಕಪ್ತಾನ ರವಿ ಶಾಸ್ತ್ರಿ ಅವರು ಖಾಲಿ ಇರುವ ಟೀಮ್ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ….

ಹೊಸ ಸೇರ್ಪಡೆ