attacked

 • ಭಾರತೀಯ ಜಲಾಂತರ್ಗಾಮಿ ಮೇಲೆ ದಾಳಿ : ಪಾಕ್‌ ಸುಳ್ಳು ಬಟಾಬಯಲು

  ಹೊಸದಿಲ್ಲಿ : ‘ಪಾಕ್‌ ಜಲ ಪ್ರದೇಶವನ್ನು ಪ್ರವೇಶಿಸಿದ ಭಾರತೀಯ ಜಲಾಂತರ್ಗಾಮಿಯನ್ನು ನಾವು ಪತ್ತೆ ಹಚ್ಚಿ, ದಾಳಿ ನಡೆಸಿ, ಅದನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದೇವೆ’ ಎಂಬ ಪಾಕ್‌ ನೌಕಾಪಡೆಯ ಹೇಳಿಕೆಯನ್ನು ಭಾರತೀಯ ನೌಕಾಪಡೆ ಸಾರಾಸಗಟು ಸುಳ್ಳೆಂದು ತಿರಸ್ಕರಿಸಿದೆ.  ಈ ಸಂಬಂಧ ಪಾಕ್‌ ನೌಕಾಪಡೆ…

 • ಡ್ಯಾನ್ಸ್‌ ವಿಷಯಕ್ಕೆ ಯುವಕನ ಮೇಲೆ ಹಲ್ಲೆ

  ಬೆಂಗಳೂರು: ಕೆಲ ದಿನಗಳ ಹಿಂದೆ ಶ್ರೀರಾಮಪುರದಲ್ಲಿ ನಡೆದ ಅಣ್ಣಮ್ಮ ದೇವಿ ಉತ್ಸವದ ಮೆರವಣಿಗೆ ವೇಳೆ ನೃತ್ಯ ಮಾಡುವ ವಿಚಾರಕ್ಕೆ ನಡೆದ ಜಗಳದ ದ್ವೇಷದಿಂದ ದುಷ್ಕರ್ಮಿಗಳ ಗುಂಪೊಂದು ಯುವಕನ ಮೇಲೆ ಹಲ್ಲೆ ನಡೆಸಿದ ಗುರುವಾರ ರಾತ್ರಿ ನಡೆದಿದೆ. ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ…

 • ದೆಹಲಿ CM ಕೇಜ್ರಿವಾಲ್‌ ಬೆಂಗಾವಲು ಪಡೆ ಮೇಲೆ ಉದ್ರಿಕ್ತ ಗುಂಪಿನ ದಾಳಿ 

  ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಬೆಂಗಾವಲು ಪಡೆಯ ಮೇಲೆ ಉದ್ರಿಕ್ತ ಜನರು ದಾಳಿ ನಡೆಸಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ನೂರಕ್ಕೂ ಹೆಚ್ಚು ಉದ್ರಿಕ್ತ ಜನರು ಕೈಯಲ್ಲಿ ಕೋಲುಗಳನ್ನು ಹಿಡಿದು ದಾಳಿ ನಡೆಸಿದ್ದಾರೆ. ಯಾರೊಬ್ಬರೂ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ. …

 • ಕೆಜಿಎಫ್ ಬ್ಲಾಕ್‌ ಟಿಕೆಟ್‌ ಸಿಗದಿದ್ದಕ್ಕೆ ಆಕ್ರೋಶ ;ಚೆಲ್ಲಿತು ರಕ್ತ!

  ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಭಾರೀ ನಿರೀಕ್ಷೆಯ ಕೆಜಿಎಫ್ ಚಿತ್ರದ ಟಿಕೆಟ್‌ಗಳಿಗಾಗಿ ಜನರು ಮುಗಿ ಬಿದ್ದಿದ್ದು, ಇದೇ ವೇಳೆ ಚಿತ್ರಮಂದಿರದ ಸಿಬಂದಿಯೊಬ್ಬರಿಗೆ ಇರಿದ ಘಟನೆ ನಡೆದಿದೆ.  ಮಾಗಡಿ ರಸ್ತೆ ಯ ವಿರೇಶ್‌ ಚಿತ್ರಮಂದಿರದ ಬಳಿ ಘಟನೆ ನಡೆದಿದ್ದು,…

 • ಅಲ್ವಾರ್‌ : ಮದುವೆ ದಿಬ್ಬಣಕ್ಕೆ ಅಡ್ಡಿ , ದಲಿತ ಮದುಮಗನ ಮೇಲೆ ದಾಳಿ 

  ಅಲ್ವಾರ್‌: ಕಳವಳಕಾರಿ ಘಟನೆಯೊಂದರಲ್ಲಿ ದಿಬ್ಬಣ ಕೂಡಿಕೊಂಡು ಮೆರವಣಿಗೆಯಲ್ಲಿ ಸಾಗುತ್ತಿದ್ದ ದಲಿತ ಮದುಮಗನ ಮೇಲೆ ಮೇಲ್ವರ್ಗದ ಜನರು ದಾಳಿ ನಡೆಸಿದ ಘಟನೆ ನಡೆದಿದೆ. ಮೇಲ್ವರ್ಗದ ಜನರ ಮನೆಗಳ ಬಳಿಯಿಂದ ಮೆರವಣಿಗೆ ತೆರಳಿದ್ದಕ್ಕಾಗಿ ಆಕ್ಷೇಪ ವ್ಯಕ್ತ ಪಡಿಸಿ ದಾಳಿ ನಡೆಸಲಾಗಿದೆ. ದಾಳಿ…

 • ಬೆಂಗಳೂರು: ಮತ್ತೆ ಬೀದಿ ನಾಯಿಗಳ ಅಟ್ಟಹಾಸ; 3 ಮಕ್ಕಳ ಮೇಲೆ ದಾಳಿ

  ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಬೀದಿ ನಾಯಿಗಳ ದಾಳಿ ಮಿತಿ ಮೀರಿದಂತೆ ಕಾಣುತ್ತಿದ್ದು , ಸೋಮವಾರ ಒಂದೇ ದಿನ 3 ಮಕ್ಕಳ ಮೇಲೆ ದಾಳಿ ನಡೆಸಿವೆ.  ಪದ್ಮನಾಭನಗರದದ ಕನಕ ಬಡಾವಣೆಯಲ್ಲಿ  ನಾಯಿಗಳು ಅಟ್ಟಹಾಸ ಮೆರೆದಿದ್ದು  10 ವರ್ಷದೊಳಗಿನ ಮಕ್ಕಳ ಮೇಲೆರಗಿವೆ. …

 • ಬೆಂಗಳೂರು: ಮಹಿಳೆಯನ್ನು ಮಂಚಕ್ಕೆ ಕರೆದ ಸಚಿವರ ಬೆಂಬಲಿಗನಿಗೆ ಗೂಸಾ!

  ಬೆಂಗಳೂರು: ಸಾಲ ನೀಡಿದ ಹಣಕ್ಕೆ ಬಡ್ಡಿ ನೀಡುವುದು ಬೇಡ ಮಂಚಕ್ಕೆ ಬಾ ಎಂದು ಮಹಿಳೆಯನ್ನು ಪೀಡಿಸಿದ ಮೀಟರ್‌ ಬಡ್ಡಿ ದಂಧೆಕೋರನೋರ್ವನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.  ಚಾಮರಾಜ ಪೇಟೆಯ  ಟಿಪ್ಪು ನಗರದ ನಿವಾಸಿಯಾಗಿರುವ ಹಿದಾಯತ್‌ ಖಾನ್‌ ಬಡ್ಡಿಗೆ ಹಣ…

 • ಬಿಜೆಪಿ ಕಾರ್ಯಕರ್ತರಿಗೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

  ಬಂಟ್ವಾಳ: ಮೂರು ದಿನಗಳ ಹಿಂದೆ ಜೂ. 11ರಂದು ಬಂಟ್ವಾಳ ಬಡ್ಡಕಟ್ಟೆಯಲ್ಲಿ ಮಧ್ಯಾಹ್ನದ ಹೊತ್ತಿಗೆ ಬಿಜೆಪಿ ಕಾರ್ಯಕರ್ತರಿಬ್ಬರಿಗೆ ತಲವಾರು ಬೀಸಿ ಹಲ್ಲೆ ನಡೆಸಿ ಭಯಭೀತ ವಾತಾವರಣ ಸೃಷ್ಟಿಸಿದ ಪ್ರಕರಣದ ಆರೋಪಿಗಳಿಗೆ ಸಹಕರಿಸಿದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,…

 • ಕಾಶ್ಮೀರ:ಸಿಆರ್‌ಪಿಎಫ್ ವಾಹನಕ್ಕೆ ಯುವಕ ಬಲಿ;ವ್ಯಾಪಕ ಹಿಂಸಾಚಾರ 

  ಶ್ರೀನಗರ: ಕಾಶ್ಮೀರದ ನೌಹಟ್ಟಾ ಪ್ರದೇಶದ ಜಾಮೀಯಾ ಮಸೀದಿ ಬಳಿ ಶುಕ್ರವಾರ ಪ್ರಾರ್ಥನೆ ಬಳಿಕ ಭದ್ರತಾ ಸಿಬಂದಿಗಳ ಮೇಲೆ ಯುವಕರು ವ್ಯಾಪಕ ಕಲ್ಲು ತೂರಾಟ ನಡೆಸಿದ್ದು , ಈ ವೇಳೆ ಉದ್ರಿಕ್ತರನ್ನು ಚದುರಿಸಲು ಕಾರ್ಯಾಚರಣೆಗಿಳಿದ ಸಿಆರ್‌ಪಿಎಫ್ ಪಡೆಗಳ ವಾಹನ ಯುವಕರಿಬ್ಬರ…

 • ಕನಕಪುರ : ಇಬ್ಬರ ಮೇಲೆ ದಾಳಿ ನಡೆಸಿದ ಚಿರತೆ ಕೊನೆಗೂ ಸೆರೆ

  ಕನಕಪುರ: ತಾಲೂಕಿನ ಬೇಲಿಕೊತ್ತನೂರು ಎಂಬಲ್ಲಿ ಆಹಾರ ಅರಸಿಕೊಂಡು ಬಂದಿರುವ ಚಿರತೆಯೊಂದು ಇಬ್ಬರ ಮೇಲೆ ದಾಳಿ ನಡೆಸಿರುವ ಘಟನೆ  ಶುಕ್ರವಾರ ತಡ ರಾತ್ರಿ ನಡೆದಿದೆ.  ರಾತ್ರಿ 11 ಗಂಟೆಯ ವೇಳೆಗೆ ರೇಷ್ಮೆ ಸಕಾಣಿಕೆ ಮನೆಯಲ್ಲಿ  ಚಿರತೆ ಪ್ರತ್ಯಕ್ಷವಾಗಿದ್ದು ಅಲ್ಲಿ ಕೆಲಸಕ್ಕೆಂದು…

 • ತಮಿಳುನಾಡು ಬಂದ್‌: KSRTC ಗೆ ಕಲ್ಲು,ಚಾಲಕ,ಕಂಡಕ್ಟರ್‌ಗೆ ಥಳಿತ!

  ಚೆನ್ನೈ: ಕಾವೇರಿ  ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಪಟ್ಟು ಹಿಡಿದಿರುವ ತಮಿಳುನಾಡಿನ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಬುಧವಾರ  ಬಂದ್‌ ಆಚರಿಸುತ್ತಿವೆ.  ಕಡಲೂರಿನ ವಿಳ್ಳುಪುರದಲ್ಲಿ ಮಂಗಳವಾರ ಸಂಜೆ ಕೆಎಸ್‌ಆರ್‌ಟಿಸಿ ಬಸ್ಸೊಂದರ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು,…

 • ಮಲ್ಪೆ : ಪೊಲೀಸರ ಮೇಲೆ ಹಲ್ಲೆ

  ಮಲ್ಪೆ: ರಾತ್ರಿ ವೇಳೆ ಕುಡಿದು ವಾಹನ ಚಲಾಯಿಸುವವರ ವಿರುದ್ಧ ಕೇಸು ದಾಖಲಿಸಲು ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ಮಂಗಳವಾರ ಮಲ್ಪೆಯಲ್ಲಿ ನಡೆದಿದೆ. ದೇವದಾಸ್‌ ಪುತ್ರನ್‌ ಮತ್ತು ಅವರ ಜತೆಗಿದ್ದ ಇನ್ನಿಬ್ಬರು ಹಲ್ಲೆ ನಡೆಸಿ ಬೆದರಿಕೆ…

 • ಗೃಹಿಣಿ ಆತ್ಮಹತ್ಯೆ;ಕೊಲೆ ಎಂದು ಅತ್ತೆ-ಮಾವನಿಗೆ ಹಿಗ್ಗಾಮುಗ್ಗಾ ಥಳಿತ

  ಬಾಗಲಕೋಟೆ: ನಗರದ ನವನಗರ ಸೆಕ್ಟರ್‌  ನಂಬರ್‌ 3 ರಲ್ಲಿ  26 ವರ್ಷದ ವಿವಾಹಿತೆಯ ಶವ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿದೆ.  ರೂಪಾ ಮಂಜುದಾಥ್‌ ಬೂದಿಹಾಳ ಎಂಬಾಕೆ ಸಾವನ್ನಪ್ಪಿದ ದುರ್ದೈವಿಯಾಗಿದ್ದು, ಆಕೆಯ ಪೋಷಕರು ಇದು ಆತ್ಮಹತ್ಯೆ ಅಲ್ಲ ಕೊಲೆ…

 • BJP MLA ಸತೀಶ್‌ ರೆಡ್ಡಿ ಬಾಮೈದ ಎಂದು ಯುವಕನ ಗೂಂಡಾಗಿರಿ 

  ಬೆಂಗಳೂರು: ದೊಡ್ಡವರ ಹೆಸರು ಹೇಳಿ ಸಣ್ಣ ಕೆಲಸ ಮಾಡುವುದು ಅಂದರೆ ಇದೇ ಇರಬೇಕು. ಬಿಜೆಪಿ ಶಾಸಕ ಸತೀಶ್‌ ರೆಡ್ಡಿ ಬಾಮೈದ ಎಂದು ಯುವಕನೊಬ್ಬ ಕ್ಯಾಬ್‌ ಚಾಲಕರೊಬ್ಬರಿಗೆ ಮಾರಣಾಂತಿಕವಾಗಿ ಥಳಿಸಿರುವ ಘಟನೆ ಬುಧವಾರ ತಡರಾತ್ರಿ ಕೋರಮಂಗಲದಲ್ಲಿ ನಡೆದಿದೆ.  ಮಿಥುನ್‌ ರೆಡ್ಡಿ…

 • ಉಡುಪಿ ನಗರಸಭೆ ಸದಸ್ಯನಿಗೆ ಹಲ್ಲೆ: ದೂರು ದಾಖಲು

  ಉಡುಪಿ: ಮೂವರು ವ್ಯಕ್ತಿಗಳು ತನಗೆ ಕೆನ್ನೆಗೆ ಹೊಡೆದು, ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ ಎಂದು ಉಡುಪಿ ನಗರಸಭೆಯ ಗುಂಡಿಬೈಲು ವಾರ್ಡ್‌ನ ಸದಸ್ಯ ರಮೇಶ್‌ ಪೂಜಾರಿ (52) ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. ಗಣೇಶ…

 • ಜನರಿಗೆ ಕಚ್ಚಿದ 25 ಮಂಗ ಸೆರೆ

  ಬಸವಕಲ್ಯಾಣ: ಬೆಟಬಾಲಕುಂದಾ ಗ್ರಾಮದಲ್ಲಿ ಕೆಲ ದಿನಗಳಿಂದ ಮಂಗಗಳು ಗ್ರಾಮಸ್ಥರ ನಿದ್ದೆಗೆಡಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮಂಗಗಳ ಹಿಡಿಯುವ ಕಾರ್ಯಾಚರಣೆ ಕೈಗೊಂಡಿದ್ದು, ಸುಮಾರು 25 ಮಂಗಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಕರೆಯ ಮೇರೆಗೆ ಮಹಾರಾಷ್ಟ್ರದ ಮಿರಜ್‌ನಿಂದ ಆಗಮಿಸಿದ ಶಬ್ಬೀರ ಹನೀಫ್‌…

 • ಗೂಂಡಾಗಿರಿ: ಹ್ಯಾರಿಸ್‌ ಪುತ್ರ ಮಹಮದ್‌ ಕೈ ನಿಂದ ಉಚ್ಛಾಟನೆ!

  ಬೆಂಗಳೂರು: ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎನ್‌.ಎ. ಹ್ಯಾರಿಸ್‌ ಪುತ್ರ ಮಹಮದ್‌ ನಲಪಾಡ್‌ ವಿರುದ್ಧ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಶನಿವಾರ ರಾತ್ರಿ ಯುಬಿ ಸಿಟಿಯ ರೆಸ್ಟೊರೆಂಟ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ…

 • ರಕ್ಕಸನಂತೆ ಮಗನ ಮೇಲೆ ಹಲ್ಲೆ ಮಾಡಿದ ಪಾಪಿ ತಂದೆ ಸೆರೆ

  ಬೆಂಗಳೂರು: ಸ್ವಂತ ಮಗನನ್ನು ಚೆಂಡಿನಂತೆ ಎಸೆದು, ಬೆಡ್‌ ಮೇಲೆ ದಿಂಬು ಎಸೆದಂತೆ ಎಸೆದು ಕಾಲಿನಿಂದ ತುಳಿದು ಅಮಾನವೀಯವಾಗಿ ರಕ್ಕಸನಂತೆ ಹಲ್ಲೆ  ನಡೆಸಿದ ವ್ಯಕ್ತಿಯನ್ನು ಕೆಂಗೇರಿ  ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಕೆಂಗೇರಿಯ ಗ್ಲೋಬಲ್‌ ವಿಲೇಜ್‌ ಬಳಿ ಘಟನೆ ನೆಡೆದಿದ್ದು, ಸುಳ್ಳು…

 • ಕೃಷ್ಣ ಲೀಲೆ ತೋರಿದ ನಕಲಿ ಬಾಬಾಗೆ ಹಿಗ್ಗಾಮುಗ್ಗಾ ಗೂಸಾ!

  ಚಿತ್ರದುರ್ಗ: ಕಷ್ಟಗಳನ್ನು ಪರಿಹರಿಸುವುದಾಗಿ  ಜನರಿಗೆ ವಂಚಿಸಿ, ಲಂಪಟ ತನ ತೋರುತ್ತಿದ್ದ ನಕಲಿ ಬಾಬಾನೊಬ್ಬನಮೇಲೆ ನೂರಾರು ಜನರು ಮುಗಿಬಿದ್ದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹೊಸದುರ್ಗ ತಾಲೂಕಿನ ಕಂಜೀಪುರ ಎಂಬಲ್ಲಿ ನಡೆದಿದೆ.  ಮತ್ತೋಡು ಗ್ರಾಮದ ಲೋಕೇಶ್‌ ಎಂಬಾತ ಮಹಿಳೆಯರು ಮತ್ತು ಸಮಸ್ಯೆಗಳನ್ನು…

 • ಶಿರ್ವ:ಬೈಕಿನಲ್ಲಿ ಬಂದ ಅಪರಿಚಿತರಿಂದ ಹಲ್ಲೆ, ದರೋಡೆ

  ಶಿರ್ವ: ಬೈಕಿನಲ್ಲಿ ಬಂದ  ಅಪರಿಚಿತ ವ್ಯಕ್ತಿಗಳು ಯುವಕ ನೋರ್ವನಿಗೆ ಹಲ್ಲೆ ನಡೆಸಿ ಪರ್ಸ್‌, ಮೊಬೈಲ್‌, ಎಟಿಎಂ ಕಾರ್ಡ್‌ ದೋಚಿದ ಘಟನೆ ಶಿರ್ವ ಬಳಿಯ ಕಳತ್ತೂರು ಶಾಂತಿಗುಡ್ಡೆ ಬಳಿ ಬುಧವಾರ ರಾತ್ರಿ ಸಂಭವಿಸಿದೆ. ಸೊರ್ಪು ನಿವಾಸಿ ರಾಮ ಆಚಾರ್ಯ (36)…

ಹೊಸ ಸೇರ್ಪಡೆ