cows

 • ಟಿಎಂಆರ್‌ ಪದ್ಧತಿ ಜಾನುವಾರು ಆಹಾರಕ್ಕೆ ವರದಾನ

  ನಮ್ಮಲ್ಲಿ ಭತ್ತದ ಹುಲ್ಲು, ಕರಡ ಹೆಚ್ಚಾಗಿ ಲಭ್ಯವಿರುವ ಜಾನುವಾರು ಆಹಾರವಾಗಿದೆ. ಅವುಗಳನ್ನು ಸೇವಿಸುವ ಪ್ರಮಾಣ ಶೇ. 1ರಿಂದ 15ರಷ್ಟು ಮಾತ್ರ ಅಂದರೆ 10 ಕೆ.ಜಿ. ತಿನ್ನುವ ಜಾನುವಾರು 5 ಕೆ.ಜಿ. ಮಾತ್ರ ತಿನ್ನುತ್ತದೆ. ಇದರಿಂದ 5 ಕೆ.ಜಿ. ಒಣ…

 • ಬೀಜಾಡಿ-ಗೋಪಾಡಿ ರಾ.ಹೆ.:ಬೀಡಾಡಿ ದನಗಳ ಕಾರುಬಾರು

  ಕೋಟೇಶ್ವರ: ಬೀಜಾಡಿ- ಗೋಪಾಡಿಯಲ್ಲಿ ಹಾದುಹೋಗುವ ರಾ.ಹೆದ್ದಾರಿಯಲ್ಲಿ ಬೀಡಾಡಿ ದನಗಳು ಹೆಚ್ಚಿದ್ದು ವಾಹನ ಸವಾರರಿಗೆ ಅಪಾಯ ತಂದೊಡ್ಡುತ್ತಿವೆ. ರಸ್ತೆಯಲ್ಲೇ ನಿಂತಿರುವ, ಏಕಾಏಕಿ ಅಡ್ಡದಾಟುವ ಗೋವುಗಳಿಗೆ ವಾಹನ ಸವಾರರು ಢಿಕ್ಕಿ ಹೊಡೆಯುವ ಪ್ರಕರಣಗಳು ಹೆಚ್ಚುತ್ತಿದ್ದು, ಇದು ಸವಾರರಲ್ಲಿ ಆಂತಕವನ್ನುಂಟು ಮಾಡಿದೆ. ರಾ.ಹೆದ್ದಾರಿ…

 • ಅಕ್ರಮ ಗೋವು ಸಾಗಾಣಿಕೆಗೆ ಕಡಿವಾಣ ಅಗತ್ಯ: ಸುದರ್ಶನ

  ಮೂಡುಬಿದಿರೆ: ಅಕ್ರಮವಾಗಿ ನಡೆಯುತ್ತಿರುವ ಗೋವುಗಳ ಹತ್ಯೆ, ಕಳ್ಳತನ, ಅಕ್ರಮ ಸಾಗಾಟ ಪ್ರಕರಣಗಳು ಮತ್ತು ಜಿಲ್ಲೆಯಲ್ಲಿರುವ ಅನಧಿಕೃತ ಕಸಾಯಿಖಾನೆಗಳ ವಿರುದ್ಧ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತ್ತಾಯಿಸಿ ವಿಶ್ವಹಿಂದೂ ಪರಿಷತ್‌, ಬಜರಂಗದಳ, ಹಿಂದೂ ಜಾಗರಣ ವೇದಿಕೆ…

 • ಪಶು ಇಲಾಖೆ ಹಸುಗಳಿಗೆ ಚಿಪ್‌

  ಬೆಂಗಳೂರು: ಪಶು ಸಂಗೋಪನೆ ಇಲಾಖೆಯಿಂದ ನಿರುದ್ಯೋಗಿಗಳು, ಬಡ ರೈತರಿಗೆ ನೀಡುವ ಹಸುಗಳಿಗೆ ಇನ್ಮುಂದೆ ಚಿಪ್‌ ಅಳವಡಿಸಲಾಗುವುದು. ಇದರಿಂದ ಯೋಜನೆಯ ದುರ್ಬಳಕೆ ತಡೆಯಲು ಅನುಕೂಲವಾಗಲಿದೆ ಎಂದು ಪಶು ಸಂಗೋಪನೆ ಸಚಿವ ವೆಂಕಟರಾವ್‌ ನಾಡಗೌಡ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫ‌ಲಾನುಭವಿಗಳು,…

 • ಪಾಲಿಕೆ ಎದುರು ಹಸುಗಳನ್ನು ಕಟ್ಟಿ ಪ್ರತಿಭಟನೆ

  ಮೈಸೂರು: ಸಾರ್ವಜನಿಕ ಸಮಸ್ಯೆಗಳನ್ನು ಮೈಸೂರು ಮಹಾನಗರ ಪಾಲಿಕೆ ಪರಿಹರಿಸಿಲ್ಲ ಎಂದು ಆರೋಪಿಸಿ ಪಾಲಿಕೆ ಎದುರು ಶಾಸಕ ಎಸ್‌.ಎ. ರಾಮದಾಸ್‌ ನೇತೃತ್ವದಲ್ಲಿ ಸಾಮೂಹಿಕ ಪತ್ರಿಭಟನೆ ನಡೆಯಿತು. ಮೈಸೂರು ನಗರದಲ್ಲಿ ಸಾರ್ವಜನಿಕರ ನೀರಿನ ಸಮಸ್ಯೆ, ಉದ್ಯಾನ ಸಮಸ್ಯೆ ಸೇರಿದಂತೆ ಹತ್ತು ಹಲವು…

 • ಯುವ ಸಂಘಟನೆಯಿಂದ ಗೋವುಗಳ ರಕ್ಷಣೆ

  ಬೆಂಗಳೂರು: ಗೋವುಗಳನ್ನುರಕ್ಷಿಸುವ ಉದ್ದೇಶದಿಂದ ಜೈನ್‌ ಯವ ಸಂಘಟನೆ ವಿಶೇಷ ಕಾಳಜಿ ವಹಿಸುತ್ತಿದೆ. ಕಳೆದ ಒಂದುವರೆ ದಶಕಗಳಿಂದ ಈ ಸಂಘಟನೆಯ ಸದಸ್ಯರು ಗೋಶಾಲೆಗಳಿಗೆ ದೇಣಿಗೆ ಮತ್ತು ಗೋವುಗಳಿಗೆ ಅಗತ್ಯವಿರುವ ಆಹಾರವನ್ನು ನೀಡುವುದರ ಮೂಲಕ ಸಹಾಯಹಸ್ತ ನೀಡಿದ್ದಾರೆ. “ಬೆಂಗಳೂರಿನಲ್ಲಿ 30 ಗೋಶಾಲೆಗಳಿದ್ದು,…

 • ಒಂದೇ ದಿನ 4 ರಾಸುಗಳ ಭಕ್ಷಿಸಿದ ಹುಲಿ

  ನಂಜನಗೂಡು: ಗ್ರಾಮದ ನಾಲ್ಕು ಹಸುಗಳು ಒಂದೇ ದಿನ ಹುಲಿ ದಾಳಿಗೆ ಬಲಿಯಾಗಿರುವ ಘಟನೆ ತಾಲೂಕಿನ ಬಳ್ಳೂರು ಹುಂಡಿ ಗ್ರಾಮದಲ್ಲಿ ಸಂಭವಿಸಿದೆ. ಇದರಿಂದ ಗ್ರಾಮಸ್ಥರು ಭಯ ಭೀತರಾಗಿ ಹೊರಗಡೆ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮದ ಹೊರವಲಯದ ಜಮೀನಿನಲ್ಲಿ ಮೇಯುತ್ತಿದ್ದ ಹಸುಗಳು…

 • ಗೋವೂ ಮುಖ್ಯ, ಮನುಷ್ಯರೂ ಮುಖ್ಯ, ಎಲ್ಲರಿಗೂ ರಕ್ಷಣೆ ಇದೆ: CM ಯೋಗಿ

  ಲಕ್ನೋ : “ನಮಗೆ ಮನುಷ್ಯರೂ ಮುಖ್ಯ, ಗೋವುಗಳೂ ಮುಖ್ಯ. ಪ್ರಕೃತಿಯಲ್ಲಿ ಮನುಷ್ಯರಿಗೆ ಮತ್ತು ಗೋವುಗಳಿಗೆ ತಮ್ಮದೇ ಆದ ಪಾತ್ರಗಳಿವೆ; ಆದುದರಿಂದ ಪ್ರತಿಯೊಬ್ಬರಿಗೂ ರಕ್ಷಣೆ ನೀಡಬೇಕಿದೆ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.  ದೇಶದಲ್ಲಿ ಗೋ ರಕ್ಷಣೆ…

 • ಗೋ ಸಂರಕ್ಷಣೆಗೆ ಸಕಲ ಸಹಕಾರ

  ಸಾಗರ: ಗೋ ಸಂರಕ್ಷಣೆಯ ಮಹಾ ಪುಣ್ಯ ಕಾರ್ಯದಲ್ಲಿ ಪೂರ್ಣ ತೊಡಗಿಕೊಂಡ ನಿಮ್ಮ ಕಾರ್ಯ ನಿಜಕ್ಕೂ ಶ್ಲಾಘನೀಯ. ನಮ್ಮಿಂದ ಸಕಲ ಸಹಕಾರ ಸದಾ ಇದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದರು. ನಗರದ ರಾಘವೇಶ್ವರ ಸಭಾ ಭವನದಲ್ಲಿ ಗುರುವಾರ…

 • ಹಸುಗಳಿಗೆ “ಫ‌ುಡ್‌ ಬ್ಯಾಂಕ್‌’

  ಧನ್‌ಬಾದ್‌(ಜಾರ್ಖಂಡ್‌): ಯಾವುದೇ ಪ್ರಯೋಜನಕ್ಕೆ ಬಾರದು ಎಂದು ನಾವು ಎಸೆಯುವ ವಸ್ತುಗಳನ್ನು ಪ್ರಯೋಜನಕ್ಕೆ ಬರುವಂಥ ವಸ್ತುಗಳಾಗಿ ಪರಿವರ್ತಿಸುವ ಪ್ರಯತ್ನಗಳು ನಿರಂತರವಾಗಿ ನಡೆದಿದ್ದು, ಯಶಸ್ಸು ಕೂಡ ಕಂಡಿವೆ. ಇದರ ಭಾಗವಾಗಿ ಇದೀಗ ಪಶ್ಚಿಮ ಬಂಗಾಳದ ಗಡಿಯಲ್ಲಿರುವ ಗ್ರಾಂಡ್‌ ಟ್ರಂಕ್‌ ರಸ್ತೆಗೆ ಹೊಂದಿಕೊಂಡಿರುವ…

 • ದೇವಸ್ಥಾನದ ಗೋವುಗಳ ಅನಾಥ ಸಾವು!

  ಔರಾದ: ಪಟ್ಟಣದ ಅಮರೇಶ್ವರ ಗೋ ರಕ್ಷಣಾ ಸಮಿತಿ ಹಾಗೂ ಗ್ರಾಮ ದೇವರು ಅಮರೇಶ್ವರ ಮಂದಿರಕ್ಕೆ ಭಕ್ತರು ದೇಣಿಗೆ ರೂಪದಲ್ಲಿ ಬಿಟ್ಟ ಐದು ಗೋವುಗಳು ಮೂರು ದಿನಗಳಿಂದ ಪಟ್ಟಣದ ರಸ್ತೆಯಲ್ಲಿ ಬಿದ್ದು ಮೃತಪಟ್ಟಿದ್ದು, ಹಲವು ಸಂಶಯಗಳಿಗೆ ಎಡೆ ಮಾಡಿದೆ. ಅಮರೇಶ್ವರ…

 • ಗೋವು ತಾಯ್ತನದ ಸಂಕೇತ; ಪವಿತ್ರ ರಾಷ್ಟ್ರೀಯ ಸಂಪತ್ತು

  ಅಮರಾವತಿ: “ಗೋವು ಎನ್ನುವುದು ತಾಯ್ತನದ ಸಂಕೇತ. ಅದು ಪವಿತ್ರ ರಾಷ್ಟ್ರೀಯ ಸಂಪತ್ತು. ಅದನ್ನು ಕೊಲ್ಲುವುದು ಅಥವಾ ನೋವುಂಟು ಮಾಡುವುದನ್ನು ಜಾಮೀನುರಹಿತ ಅಪರಾಧ ಎಂದು ಘೋಷಿಸಬೇಕು.’ ಹೀಗೆಂದು ಹೇಳಿರುವುದು ಹೈದರಾಬಾದ್‌ ಹೈಕೋರ್ಟ್‌ ನ್ಯಾಯಾಧೀಶ ಬಿ. ಶಿವಶಂಕರ ರಾವ್‌. ಗೋಹತ್ಯೆ ಮಾಡು ವವರಿಗೆ…

 • ಜಾನುವಾರುಗಳಿಗೂ ಆಧಾರ್‌ ಸಂಖ್ಯೆ?

  ನವದೆಹಲಿ: ದೇಶಾದ್ಯಂತ ಇರುವ ಪ್ರತಿ ಹಸು ಮತ್ತು ಅದರ ಸಂತತಿಗೆ “ವಿಶಿಷ್ಟ ಗುರುಧಿತಿನ ಸಂಖ್ಯೆ’ಯನ್ನು ಕಡ್ಡಾಯಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಭಾರತ-ಬಾಂಗ್ಲಾ ಗಡಿ ಮೂಲಕ ನಡೆಯುವ ಹಸುಗಳ ಕಳ್ಳಸಾಗಣೆ ತಡೆಯುವ ನಿಟ್ಟಿನಲ್ಲಿ ಈ…

 • ಗೋರಕ್ಷಕರ ಕಾಟ: ಆನ್‌ಲೈನ್‌ನಲ್ಲಿನ್ನು ಗೋಮಾತೆ!

  ಜೈಪುರ: ರಾಜಸ್ಥಾನ ಅಳ್ವಾರ್‌ನಲ್ಲಿ ಕೆಲದಿನಗಳ ಹಿಂದೆ ಅಕ್ರಮವಾಗಿ ದನ ಸಾಗಿಸುತ್ತಿದ್ದಾನೆಂದು ವ್ಯಕ್ತಿಯನ್ನು ಥಳಿಸಿ ಸಾಯಿಸಲಾಗಿತ್ತು. ಹೀಗಾಗಿ ಸಾಕಲೆಂದು ಹಸು ಸಾಗಿಸುವವರು ಗೋರಕ್ಷಕರು ನೀಡುವ ಕಾಟಕ್ಕೆ ಬೇಸತ್ತ ರಾಜಸ್ಥಾನದ ಜಾನುವಾರು ವ್ಯಾಪಾರಿಗಳು ಈಗ ಆನ್‌ಲೈನ್‌ ವೇದಿಕೆಯ ಮೊರೆ ಹೋಗಿದ್ದಾರೆ.  ಗ್ರಾಹಕರು…

ಹೊಸ ಸೇರ್ಪಡೆ