dam

 • ಮಹದಾಯಿಗೆ ಗೋವಾದಲ್ಲಿ 6 ಅಣೆಕಟ್ಟೆಗೆ ಅನುಮೋದನೆ

  ಪಣಜಿ: ಮಹದಾಯಿ ನದಿ ಜಲಾನಯನ ಪ್ರದೇಶದಲ್ಲಿ ರಾಜ್ಯದಲ್ಲಿ ಒಟ್ಟು 6 ಅಣೆಕಟ್ಟೆ ನಿರ್ಮಿಸಲು ಅನುಮೋದನೆ ಪಡೆದಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್‌ ಹೇಳಿದ್ದಾರೆ. ಶುಕ್ರ ವಾರ ಪರ್ವರಿ ಸಚಿವಾಲಯ ದಲ್ಲಿ ಕ್ಯಾಬಿನೆಟ್‌ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,…

 • ವೆಂಟೆಡ್‌ ಡ್ಯಾಮ್‌ ಕಾಮಗಾರಿ ಪೂರ್ಣ: ಸಂಚಾರಕ್ಕೆ ಮುಕ್ತ

  ಬೈಂದೂರು: ಸುಮನಾವತಿ ನದಿಗೆ ಅಡ್ಡಲಾಗಿ ಬಿಜೂರು ಹಾಗೂ ತಗ್ಗರ್ಸೆ ಗ್ರಾಮದ ಕೃಷಿಕರಿಗೆ ಅನುಕೂಲವಾಗುವಂತೆ ಬಿಜೂರು ಅರೆಕಲ್ಲು ಬಳಿ ನಿರ್ಮಿಸಿದ ಕಿಂಡಿ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡಿದೆ. ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿದೆ. ಈ ಭಾಗದಲ್ಲಿ ಕಳೆದ 30-35 ವರ್ಷದ ಹಿಂದೆ ನಿರ್ಮಿಸಿದ…

 • ಕೊಲ್ಲೂರು: “ಪಿಯಾನೋ ಕೀ’ ಮಾದರಿಯ ಕಿಂಡಿ ಅಣೆಕಟ್ಟು

  ಕೊಲ್ಲೂರು: ನೀರು ಸಂಗ್ರಹಣೆ ಉದ್ದೇಶದಿಂದ ವಿಶಿಷ್ಟ ಪಿಯಾನೋ ಕೀ ಮಾದರಿ ಅಣೆಕಟ್ಟೊಂದನ್ನು ಕೊಲ್ಲೂರಿನ ದಳಿ ಎಂಬಲ್ಲಿ ನಿರ್ಮಿಸಲಾಗುತ್ತಿದೆ. ಏನಿದು ಪಿಯಾನೋ ಕೀ ಅಣೆಕಟ್ಟು ? ಸಂಗೀತ ಉಪಕರಣ ಪಿಯಾನೋ ಕೀ ಮಾದರಿಯಲ್ಲಿರುವ ಈ ಅಣೆಕಟ್ಟು ವಿಶಿಷ್ಟವಾದ ವಿನ್ಯಾಸ ಹೊಂದಿದ್ದು,…

 • ಏಡಿಗಳಿಂದಾಗಿ ಚಿಪ್ಲೂನ್‌ ಡ್ಯಾಮ್‌ ಕುಸಿತ!:ಸಚಿವ ಸಾವಂತ್‌

  ಮುಂಬಯಿ:ರತ್ನಗಿರಿ ಜಿಲ್ಲೆಯ ಚಿಪ್ಲೂನ್‌ ತಾಲೂಕಿನ ತೇವಾರಿ ಅಣೆಕಟ್ಟು ಒಡೆದು ಸಂಭವಿಸಿದ ಘಟನೆ ನೈಸರ್ಗಿಕ ವಿಪತ್ತು ಎಂದು ರಾಜ್ಯ ಜಲ ಸಂರಕ್ಷಣಾ ಸಚಿವ ತಾನಾಜಿ ಸಾವಂತ್‌ ಹೇಳಿದ್ದಾರೆ. ಏಡಿಗಳಿಂದಾಗಿ ಈ ಅಣೆಕಟ್ಟಿನ ಗೋಡೆಗಳು ದುರ್ಬಲಗೊಂಡಿದ್ದು, ಡ್ಯಾಂ ಒಡೆದು ದುರ್ಘ‌ಟನೆ ಸಂಭವಿಸಿದೆ…

 • ಪ್ರತಿಭಟನೆ ಬದಲು ಕೇಂದ್ರಕ್ಕೆ ಡ್ಯಾಂ ನೀರಿನ ಸ್ಥಿತಿಗತಿ ತಿಳಿಸಿ

  ಮೈಸೂರು: ನಮ್ಮ ಸಂಸದರು ಕಾವೇರಿ ಜಲಾನಯನ ಪ್ರದೇಶದಿಂದ ತಮಿಳುನಾಡಿಗೆ ನೀರು ಬಿಡದಂತೆ ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ಕಾವೇರಿ ತಾಂತ್ರಿಕ ಸಲಹಾ ಸಮಿತಿ ಮನವಿ ಮಾಡಿದೆ. ನಗರದ ಎಂಜಿನಿಯರುಗಳ ಸಂಸ್ಥೆಯಲ್ಲಿ ಮಂಗಳವಾರ ನಡೆದ ಕಾವೇರಿ ತಾಂತ್ರಿಕ ಸಲಹಾ…

 • ಇಂದೋ, ನಾಳೆಯೋ ಎನ್ನುತ್ತಿದೆ ಸಾರಕರೆ ಅಣೆಕಟ್ಟು

  ಸವಣೂರು: ಕಿಂಡಿ ಅಣೆಕಟ್ಟುಗಳು ಜನತೆಯ ಜೀವನಾಡಿಗಳಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ಇಲಾಖೆಗಳ ನಿರ್ವಹಣೆ ಕೊರತೆಯಿಂದ ಜನರಿಗೆ ಪೂರಕವಾಗಿರಬೇಕಾದ ಕಿಂಡಿ ಅಣೆಕಟ್ಟುಗಳು ಉಪಯೋಗ ಶೂನ್ಯವಾಗುತ್ತಿವೆ. ಸವಣೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪುಣcಪ್ಪಾಡಿ ಗ್ರಾಮದ ಸಾರಕರೆಯಲ್ಲಿರುವ ಕಿಂಡಿ ಅಣೆಕಟ್ಟು ನಿರ್ವಹಣೆ ಕೊರತೆಯಿಂದ ಸಂಪೂರ್ಣವಾಗಿ…

 • ನಗರದಲ್ಲೊಂದು ಕಿಂಡಿ ಅಣೆಕಟ್ಟು ನಿರ್ಮಾಣ

  ಉಡುಪಿ: ಉಡುಪಿ ನಗರ ಭಾಗದಲ್ಲಿ ಪ್ರಥಮ ಎಂಬಂತೆ ಇಂದ್ರಾಣಿ ಹೊಳೆಗೆ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಕುಂಜಿಬೆಟ್ಟು ವಾರ್ಡ್‌ನ ನಾರಾಯಣ ಗುರು ಸಂಘದ ಸಮೀಪ ಸಣ್ಣ ನೀರಾವರಿ ಇಲಾಖೆ ವತಿಯಿಂದ ಅಣೆಕಟ್ಟು ನಿರ್ಮಾಣಗೊಳ್ಳುತ್ತಿದೆ. ಕಲ್ಸಂಕ ತೋಡಿಗೆ 410…

 • ಸೊರಗಿದ ಕಿಂಡಿ ಅಣೆಕಟ್ಟಿಗೆ ಕಾಯಕಲ್ಪ

  ನರಿಮೊಗರು: ಮುಂಡೂರು ಗ್ರಾ. ಪಂ. ವ್ಯಾಪ್ತಿಯ ಸರ್ವೆ ಗ್ರಾಮದ ಸೊರಕೆಯಲ್ಲಿ 20 ವರ್ಷಗಳ ಹಿಂದೆ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಾಣವಾಗಿದ್ದ ಕಿಂಡಿ ಅಣೆಕಟ್ಟಿಗೆ ಅಂತೂ ದುರಸ್ತಿ ಭಾಗ್ಯ ಒದಗಿದೆ. ಇಲಾಖೆಯ ನಿರ್ಲಕ್ಷ್ಯದಿಂದ…

 • ನೇಪಥ್ಯಕ್ಕೆ ಸರಿದ ಮುಂಡ್ಕೂರು-ಉಳೆಪಾಡಿ ಅಣೆಕಟ್ಟು ಸೇತುವೆ

  ಬೆಳ್ಮಣ್‌: ಕಾರ್ಕಳ ತಾಲೂಕಿನ ಮುಂಡ್ಕೂರಿನಿಂದ ಮಂಗಳೂರು ತಾಲೂಕಿನ ಉಳೆಪಾಡಿಯನ್ನು ಸಂಪರ್ಕಿಸುವ ಶಾಂಭವೀ ನದಿಗೆ ಅಡ್ಡಲಾಗಿ ನಿರ್ಮಾಣವಾದ ಕಿರು ಸೇತುವೆ ಸಹಿತ ಕಿಂಡಿ ಅಣೆಕಟ್ಟು ಸಂಪೂರ್ಣ ನೇಪಥ್ಯಕ್ಕೆ ಸರಿದಿದೆ. ಸೇತುವೆಯ ಅವಶೇಷವೊಂದು ಉಳಿದಿದ್ದು ಇದರ ಮೂಲಕ ಜನ ಮುಂಡ್ಕೂರಿನಿಂದ ಉಳೆಪಾಡಿ…

 • ಬರಿದಾದ ಡ್ಯಾಂ, ಬೋರ್ವೆಲ್: ಮಿತವಾಗಿ ನೀರು ಬಳಸಿ

  ದೊಡ್ಡಬಳ್ಳಾಪುರ: ನಗರಕ್ಕೆ ನೀರುಣಿಸುವ ಜಕ್ಕಲಮಡಗು ಜಲಾಶಯ ಬರಿದಾಗಿರುವುದರಿಂದ ಹಾಗೂ ಅಂತರ್ಜಲ ಕೊರತೆಯಿಂದಾಗಿ ಕೊಳವೆಬಾವಿಗಳು ವಿಫಲವಾಗಿರುವುದರಿಂದ ನಗರದಲ್ಲಿ ನೀರಿನ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ನಗರಸಭೆ ನಾಗರಿಕರಿಗೆ ನೀರಿನ ಮಿತ ಬಳಕೆಯ ಎಚ್ಚರಿಕೆ ನೀಡಿದೆ. ನಗರದ ನೀರಿನ ಸ್ಥಿತಿಗತಿ: ಬೆಳೆಯುತ್ತಿರುವ…

 • ಮೂಲೆಗುಂಪಾಯಿತೇಕೆ ನೀರುಣಿಸುವ ಜಲನಿಧಿ ಯೋಜನೆ?

  ಬದಿಯಡ್ಕ: ಮಳೆಯ ಸುಳಿವಿಲ್ಲದಾಗ ವರ್ಷಗಳ ಹಿಂದೆ ಆರಂಭಿಸಿದ ಯೋಜನೆಗಳು ಸಕಾಲದಲ್ಲಿ ಪೂರ್ತಿಯಾಗಿರುತ್ತಿದ್ದಲ್ಲಿ ಅದೇ ಒಂದು ಆಶ್ವಾಸನೆಯಾಗುತ್ತಿತ್ತು. ಆದರೆ ಯಾಕಾಗಿಯೋ ಈ ಯೋಜನೆಗಳು ಎಲ್ಲಿಯೂ ತಲುಪದೆ ಹಾಗೇ ಉಳಿದಿವೆ. ಮತಯಾಚನೆಗಾಗಿ ಮನೆಮನೆಗಳಲ್ಲೂ ಭರವಸೆಯ ಹೊಸ್ತಿಲು ತುಳಿದವರು ಇಂದು ನಿರಾಸೆಯ ಕೂಪಕ್ಕೆ….

 • ಕುಡಿವ ನೀರಿಗಿಲ್ಲ ಕೊರತೆ, ನಿರ್ವಹಣೆಯದ್ದೇ ಸಮಸ್ಯೆ

  ಹಾಸನ: ಬಡವರ ಊಟಿ ಎಂದೇ ಗುರ್ತಿಸುವ ಹಾಸನ ಜಿಲ್ಲೆಯಲ್ಲಿ ಈ ಬಾರಿ ಬಿಸಿಲ ಝಳದಿಂದ ಜನ, ಜಾನುವಾರುಗಳು ತತ್ತರಿಸುವಂತಾಗಿದೆ. ಪೂರ್ವ ಮುಂಗಾರು ಮಳೆ ವಾಡಿಕೆಗಿಂತ ಶೇ.47ರಷ್ಟು ಕೊರತೆಯಾಗಿದ್ದು, ಈ ಪರಿಣಾಮ ತಾಪಮಾನ ದಿನೇ ದಿನೇ ಏರುತ್ತಿದೆ. ಜಿಲ್ಲೆಯಲ್ಲಿ ಕಾವೇರಿ,…

 • ಕೇಳುವವರಿಲ್ಲ ರಾಮಮ್ಮನ ಕೆರೆ ಗೋಳು

  ಚನ್ನಪಟ್ಟಣ: ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಪ್ರಸಿದ್ಧ್ದವಾದ ರಾಮಮ್ಮನ ಕೆರೆಯು ಅವನತಿಯತ್ತ ಸಾಗಿದೆ. ಪಟ್ಟಣದ ಕಲುಷಿತ ನೀರು, ಒಣ ಹಾಗೂ ಹಸಿ ತ್ಯಾಜ್ಯ ಪ್ರತಿನಿತ್ಯ ರಾಮಮ್ಮನ ಕೆರೆ ಒಡಲಿಗೆ ಸೇರುತ್ತಿದ್ದರೆ, ಇನ್ನೊಂದೆಡೆ ಅತಿಕ್ರಮಣದಿಂದಲೂ ಕೆರೆ ತನ್ನ ವಿಸ್ತಾರವನ್ನು ಕಳೆದುಕೊಳ್ಳುತ್ತಿದೆ. ಆದರೂ…

 • ಉಪ್ಪು ನೀರು ತಡೆಗೆ ಶಾಂಭವಿಗೆ ಹೊಸ ಅಣೆಕಟ್ಟು

  ಪಡುಬಿದ್ರಿ: ಸಣ್ಣ ನೀರಾವರಿ ಇಲಾಖೆ ಮೂಲಕ 6.5 ಕೋಟಿ ರೂಪಾಯಿ ವೆಚ್ಚದಲ್ಲಿ ಪಲಿಮಾರಿನಲ್ಲಿ ಶಾಂಭವಿ ನದಿಗೆ ಅಡ್ಡಲಾಗಿ ಉಪ್ಪು ನೀರಿನ ತಡೆಗಾಗಿ ಅಣೆಕಟ್ಟು ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 600 ಎಕರೆ ಪ್ರದೇಶಕ್ಕೆ ನೀರೊದಗಿಸುವ ಸಲುವಾಗಿ 25 ವರ್ಷಗಳ ಹಿಂದೆ…

 • ಮೊದಲ ಮಳೆಗೇ ತುಂಬಿದ ಡ್ಯಾಂ

  ಕೋಲಾರ: ಲೋಕಸಭಾ ಚುನಾವಣೆ ನಡೆದ ದಿನ ರಾತ್ರಿ ಭಾರೀ ಗುಡುಗು ಮಿಂಚು ಸಮೇತ ಜಿಲ್ಲೆಯಲ್ಲಿ ಸುರಿದ ಮಳೆ ನೂತವಾಗಿ ನಿರ್ಮಾಣಗೊಂಡಿರುವ ಚೆಕ್‌ ಡ್ಯಾಂಗಳಿಗೆ ನೀರು ನಿಲ್ಲುವಂತೆ ಮಾಡಿದೆ. ಕೋಲಾರ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಜಗದೀಶ್‌, ಈ ವರ್ಷದ ಮೊದಲ…

 • ವಾರಾಹಿ ಹಿನ್ನೀರು ಪ್ರದೇಶ ಮಾಣಿ ಡ್ಯಾಂ ಬಳಿ ಭೂಕಂಪ

  ತೀರ್ಥಹಳ್ಳಿ/ಹೊಸನಗರ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಿನ ಕೆಲವೆಡೆ ಶನಿವಾರ ತಡರಾತ್ರಿ 1.33ರ ಸುಮಾರಿಗೆ ಭೂಕಂಪವಾಗಿದ್ದು, ದೊಡ್ಡ ಹಾನಿ ಸಂಭವಿಸಿಲ್ಲ. ತೀರ್ಥಹಳ್ಳಿ ತಾಲೂಕಿನ ವಿಠಲನಗರ ಭೂಕಂಪನದ ಕೇಂದ್ರ ಸ್ಥಾನವಾಗಿದ್ದು, ರಿಕ್ಟರ್‌ ಮಾಪಕದಲ್ಲಿ 2.2ರಷ್ಟು ತೀವ್ರತೆ ದಾಖಲಾಗಿದೆ. ಆದರೆ,…

 • ಇಂದಿನಿಂದ ಕೆಆರ್‌ಎಸ್‌ ಸುತ್ತ ಪರೀಕ್ಷಾರ್ಥ ಸ್ಫೋಟ

  ಮಂಡ್ಯ: ಕೆಆರ್‌ಎಸ್‌ ಸುತ್ತ ಗಣಿಗಾರಿಕೆ ನಡೆಸುವ ವಿಚಾರವಾಗಿ ತೀವ್ರ ವಿವಾದ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಪುಣೆ ವಿಜ್ಞಾನಿಗಳ ತಂಡ ಸೋಮವಾರ (ಜ.28)ದಿಂದ ಐದು ದಿನ ಅಣೆಕಟ್ಟು ಸುತ್ತ ಪರೀಕ್ಷಾರ್ಥ ಸ್ಫೋಟ ನಡೆಸಲಿದೆ. ಪರೀಕ್ಷಾರ್ಥ ಸ್ಫೋಟದ ಹಲವು ನಿಗೂಢತೆಗಳು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ….

 • ನೀರಾವರಿ ನಿಗಮ ಕಚೇರಿಗೆ ರೈತರ ಮುತ್ತಿಗೆ

  ಮಂಡ್ಯ: ಕೃಷ್ಣರಾಜಸಾಗರ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಮುಂಗಾರು ಮತ್ತು ಹಿಂಗಾರು ಹಂಗಾಮಿಗೆ ಬೆಳೆಗಳಿಗೆ ಕಟ್ಟು ಪದ್ಧತಿಯಲ್ಲಿ ನಾಲೆಗಳಿಗೆ ನೀರು ಹರಿಸಲಾಗುವುದು ಎಂದು ಕೃಷ್ಣರಾಜ ಸಾಗರ ಆಧುನೀಕರಣ ಮತ್ತು ಮಧ್ಯಮ ನೀರಾವರಿ ಯೋಜನಾ ವೃತ್ತದ ಅಧೀಕ್ಷಕ ಎಂಜಿನಿಯರ್‌ ಹೆಚ್.ಸಿ.ರಮೇಂದ್ರ ತಿಳಿಸಿದ್ದಾರೆ….

 • “ಮಂಗಳೂರು ನಗರಕ್ಕೆ ನೀರಿನ ಸಮಸ್ಯೆಯಾಗದು’

  ಮಂಗಳೂರು: ತುಂಬೆಯ ಕಿಂಡಿ ಅಣೆಕಟ್ಟಿನಲ್ಲಿ ಪ್ರಸ್ತುತ 6 ಮೀ. ಎತ್ತರಕ್ಕೆ ಹಾಗೂ ಎಎಂಆರ್‌ ಡ್ಯಾಮ್‌ನಲ್ಲಿ 14.25 ದಶಲಕ್ಷ ಕ್ಯೂಬಿಕ್‌ ಮೀ. ನೀರು ಸಂಗ್ರಹವಿದ್ದು, ಮುಂದಿನ 150 ದಿನಗಳ ವರೆಗೆ ಉಪಯೋಗಿಸಬಹುದಾಗಿದೆ. ಹೀಗಾಗಿ ಈ ಬಾರಿ ನಗರಕ್ಕೆ ಕುಡಿಯುವ ನೀರಿನ…

 • ಈಗ ಭತ್ತದ ಕೊಯ್ಲಿಗೆ ಮಷಿನ್‌ ಬರ

  ದಾವಣಗೆರೆ: ಅತಿವೃಷ್ಟಿ, ಅನಾವೃಷ್ಟಿ, ಬರ, ಬೆಳೆನಷ್ಟ, ಬೆಲೆ ಕುಸಿತ ಹೀಗೆ ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ವಿಲವಿಲ ಒದ್ದಾಡುವ ರೈತರಿಗೆ ಜಿಲ್ಲೆಯಲ್ಲಿ ಸಂಕಷ್ಟವೊಂದು ಎದುರಾಗಿದೆ. ಕಳೆದ ಐದು ವರ್ಷಗಳಲ್ಲಿ ಮೂರ್‍ನಾಲ್ಕು ಬೆಳೆ ಕಳೆದುಕೊಂಡಿರುವ ರೈತರಿಗೆ ಈ ಬಾರಿ ತುಂಬಿದ…

ಹೊಸ ಸೇರ್ಪಡೆ