Festival

 • ಈದ್‌ ಶಾಂತಿಯುತವಾಗಿ ಆಚರಿಸಿ

  ಆಳಂದ: ಪ್ರತಿವರ್ಷದ ಪದ್ಧತಿಯಂತೆ ಈ ಬಾರಿಯೂ ಡಿ.1ರಂದು ಆಚರಿಸಲಾಗುವ ಈದ್‌ ಮಿಲಾದ್‌ ಹಬ್ಬವನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಿಸಬೇಕು ಎಂದು ಡಿವೈಎಸ್‌ಪಿ ಪಿ.ಕೆ. ಚೌಧರಿ ಹೇಳಿದರು. ಪಟ್ಟಣದ ಡಿವೈಎಸ್‌ಪಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕರೆದ ಶಾಂತಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ…

 • ಹಂಪಿ ಉತ್ಸವದಲ್ಲಿಲ್ಲ ಅನ್ನದಾತನ ಉತ್ಸಾಹ!

  ಹಂಪಿ: ಸಾಂಸ್ಕೃತಿಕ ಲೋಕದ ಸಿರಿವಂತಿಕೆ ಸಾರುವ ಹಾಗೂ ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಕ್ಷಣಗಳ ಸ್ಮರಣೆಗಾಗಿ ದಿ| ಮಾಜಿ ಸಚಿವ ಎಂ.ಪಿ.ಪ್ರಕಾಶ್‌ ಆರಂಭಿಸಿದ ಹಂಪಿ ಉತ್ಸವ ಎರಡು ದಶಕಗಳನ್ನು ಪೂರೈಸಿದೆ. ವಿವಿಧ ಕಲಾ ಪ್ರಕಾರಗಳನ್ನು ಪರಿಚಯಿಸುವುದರ ಜೊತೆಗೆ ಪ್ರತಿ ವರ್ಷ…

 • ರಾಜ್ಯೋತ್ಸವಕ್ಕೆ ಕನ್ನಡ ಚಿತ್ರಗಳ ಕೊಡುಗೆ!

  ಕನ್ನಡ ರಾಜ್ಯೋತ್ಸವ ಬಂದರೆ ಸಾಕು ಕನ್ನಡಿಗರಿಗೆ ಎಲ್ಲಿಲ್ಲದ ಸಂಭ್ರಮ. ಕನ್ನಡ ಚಿತ್ರರಂಗಕ್ಕೂ ಅದು ಹಬ್ಬವೇ ಸರಿ. ಕನ್ನಡ ರಾಜ್ಯೋತ್ಸವದಂದು ಹಲವು ಮಂದಿ ವಿಶೇಷ ಕಾರ್ಯಕ್ರಮಗಳನ್ನು ನಡೆಸುವುದು ವಾಡಿಕೆ. ಹಾಗೆಯೇ ಬಿಡುಗಡೆಗೆ ರೆಡಿಯಾಗಿರುವ ಕನ್ನಡದ ಸ್ಟಾರ್‌ ಸಿನಿಮಾಗಳು ಕೂಡ ಕನ್ನಡ…

 • ಹಬ್ಬ: ಜಗಕೆ ಕಾಣಿಪುದೊಂದು, ಮನೆಯ ಜನಕೊಂದು.

  “ಏನಪ್ಪಾ, ಈ ಸಲ ಹೋಳಿ ಹಬ್ಬಕ್ಕೆ ವಿಶ್‌ ಮಾಡ್ಲೇ ಇಲ್ಲ?’ ಅಂತ ಮಗಳು ಕೇಳಿದಳು. ಹೋಳಿ ನಮ್ಮ ಸಂಸ್ಕೃತಿ ಅಲ್ಲಮ್ಮ ಅಂದೆ. ಉತ್ತರದ ಬೆನ್ನಲ್ಲೇ ಇನ್ನೊಂದು ಪ್ರಶ್ನೆ. “ಸಂಸ್ಕೃತಿ ಅಂದ್ರೆ ಏನಪ್ಪಾ?’ ತತ್‌ಕ್ಷಣ, ಒಂದೇ ಹಿಡಿಯಲ್ಲಿ ಉತ್ತರಿಸುವಂಥದ್ದಲ್ಲ ಇದು. ಸಂಸ್ಕೃತಿ…

 • ಬ್ರಿಟನ್‌ನಲ್ಲಿ ಬೆಳಕಿನ ಹಬ್ಬ

  ಹಣ್ಣೆಲೆ ಬೀಳುವಾಗ  ಕಾಯಿಎಲೆಗಳು ನಗುತ್ತವೆ’ ಎನ್ನುವ ಮಾತನ್ನು ಕೇಳುತ್ತ ಬೆಳೆದವರು ನಾವು; ಬ್ರಿಟನ್‌ನಲ್ಲಿ ಈಗ ಹಣ್ಣೆಲೆ ಮತ್ತು ಕಾಯಿಎಲೆ ಎರಡೂ ಉದುರುವ ಕಾಲ. ಬ್ರಿಟನ್ನಿನ ರಸ್ತೆಯ ಬದಿಗಳಲ್ಲಿ ನೆಟ್ಟ ಹಸಿರು ಮರದ ಎಲೆಗಳೆಲ್ಲ ಚಿನ್ನದ ಬಣ್ಣಕ್ಕೆ ತಿರುಗಿವೆ. ಮತ್ತೆ…

 • ಕುಗ್ಗದ ದೀಪಾವಳಿ ಖುಷಿ

  ರಾಯಚೂರು: ದೀಪಗಳ ಹಬ್ಬ ದೀಪಾವಳಿ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು, ಪಟಾಕಿ, ಪೂಜಾ ಸಾಮಗ್ರಿ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆಯೂ ಖರೀದಿ ಜೋರಾಗಿತ್ತು. ಹಬ್ಬವನ್ನು ಎಲ್ಲರೂ ಸಡಗರ ಸಂಭ್ರಮದಿಂದ ಆಚರಿಸಿದರು. ಬೆಳಕಿನ ಹಬ್ಬಕ್ಕೆ ಎಂದಿನಂತೆ ಈ ಬಾರಿಯೂ ಅದ್ಧೂರಿ ಸ್ವಾಗತ…

 • ಪಟಾಕಿ ಸದ್ದಿಲ್ಲ: ಆಕಾಶ ದೀಪಕ್ಕೆ ಬರವಿಲ್ಲ

  ವಾಡಿ: ಎಂದಿನಂತೆ ಗುರುವಾರ ಪಟ್ಟಣದ ಮಾರುಕಟ್ಟೆ ಜನರಿಂದ ತುಂಬಿ ಗಿಜಿಗುಡುತ್ತಿತ್ತು. ಎಲ್ಲೆಡೆ ಪಟಾಕಿಗಳ ಅಂಗಡಿಗಳ ಬೀಡು. ನೇತಾಡುವ ಸಾಲು ಸಾಲು ಆಕಾಶ ದೀಪಗಳ ರಾಶಿ. ಹೂ ಹಣ್ಣು ಮಾರುವವರ ಚೀರಾಟ ಒಂದೆಡೆಯಾದರೆ, ದೀಪಗಳ ಪಣತಿ, ಬಾಳೆದಿಂಡು, ತೆಂಗಿನಕಾಯಿ ಎಲೆಗಳ…

 • ಬಿಸಿಲು ನಾಡಲ್ಲಿ ಪಟಾಕಿ ಖರೀದಿಗೆ ಬರಗಾಲ

  ಕಲಬುರಗಿ: ಮೂರು ದಿನಗಳ ದೀಪಾವಳಿ ಹಬ್ಬ ಶುರುವಾಗಿದೆ. ಇಷ್ಟೋತ್ತಿಗೆ ದಿನಾಲು ಅಲ್ಲಲ್ಲಿ ಸಣ್ಣದಾಗಿ ಪಟಾಕಿಗಳ ಸದ್ದು ಕೇಳಿಸಬೇಕಿತ್ತು. ಆಕಾಶ ಬುಟ್ಟಿಗಳು ಮನೆಗಳ ಮೇಲೆ ಝಗಮಗ ಬೆಳಗಬೇಕಿತ್ತು. ಆದರೆ ಇದ್ಯಾವುದು ದೀಪಾವಳಿ ಹಬ್ಬ ಶುರುವಾಗಿದ್ದರೂ ಹಿಂದಿನ ವರ್ಷದ ಉತ್ಸಾಹ-ಹುಮ್ಮಸ್ಸು ಕಂಡು ಬರುತ್ತಿಲ್ಲ….

 • ಗಣೇಶ ಬಂದ…

  ಚೌತಿಗೆ ಎರಡು ವಾರಗಳಷ್ಟೇ ಇರೋದು. ಅಷ್ಟರಲ್ಲಿ ಗಣೇಶ, ನಮ್ಮ ಏರಿಯಾಗಳಿಗೆ, ಮನೆಗಳಿಗೆ, ಮನಗಳಿಗೆ ಬಂದುಬಿಡುತ್ತಾನೆ. ಅಲ್ಲಿಯವರೆಗೆ ನಮ್ಮ ಗಣೇಶ ಸುಮ್ಮನೆ ಕುಳಿತಿದ್ದಾನೆ ಎಂದುಕೊಳ್ಳದಿರಿ. ಶಿಲ್ಪಿ ಮತ್ತು ಕಲಾವಿದರ ಎದುರು ಕುಳಿತು ಬಣ್ಣ ಹಚ್ಚಿಸಿಕೊಳ್ಳುತ್ತಿದ್ದಾನೆ. ಚೌತಿಗೆ ಸಿಂಗಾರಗೊಳ್ಳುತ್ತಿದ್ದಾನೆ. ಚೌತಿಯ ಸಮಯದಲ್ಲಿ…

 • ಇಂದು ನಗರಾದ್ಯಂತ ವರಮಹಾಲಕ್ಷ್ಮೀ ಪೂಜೆ

  ಮಹಾನಗರ: ನಗರಾದ್ಯಂತ ದೇವಸ್ಥಾನ, ಮನೆ, ಸಂಘ ಸಂಸ್ಥೆಗಳಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ಪೂಜಾ ಸಂಭ್ರಮ. ವಿಶೇಷವಾಗಿ ವ್ರತಾಚರಣೆಗಾಗಿ ಹೆಣ್ಣು ಮಕ್ಕಳು ತಯಾರಾಗುತ್ತಿದ್ದರೆ, ಇತ್ತ ಪೂಜೆಗೆ ಬೇಕಾದ ಹೂ, ಹಣ್ಣುಗಳಿಗೂ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದೆ. ಸುಖ – ಸಮೃದ್ಧಿ ಸಂಕೇತವಾದ ವರಮಹಾಲಕ್ಷ್ಮೀ ಪೂಜೆ…

 • ಮಳೆಗಾಗಿ ಪ್ರಾರ್ಥಿಸಿ ಹೋಳಿಗೆ ಅಮ್ಮನ ಹಬ್ಬ ಆಚರಣೆ

  ಚಿತ್ರದುರ್ಗ: ಬುಡಕಟ್ಟು ಸಂಸ್ಕೃತಿ ಜಿಲ್ಲೆಯಲ್ಲಿ ಪ್ರತಿಯೊಂದು ಹಬ್ಬ, ಆಚರಣೆಗೆ ಇಲ್ಲಿ ಅದರದ್ದೇ ಆದ ಪರಂಪರೆ, ನಂಬಿಕೆ ಮತ್ತು ಸಂಸ್ಕೃತಿ ನೆಲೆಯಿದೆ. ಇದರ ಭಾಗವಾಗಿ ಹೋಳಿಗೆ ಅಮ್ಮನ ವಿಶೇಷ ಹಬ್ಬವನ್ನು ಆಚರಿಸಲಾಯಿತು. ನಗರದ ಕರುವಿನಕಟ್ಟೆ ಸರ್ಕಲ್‌ ನಲ್ಲಿ ಹೋಳಿಗೆಮ್ಮ ದೇವಿಗೆ…

 • ಕಾಶೀ ಜಗದ್ಗುರು ಅಡ್ಡಪಲ್ಲಕ್ಕಿ ಉತ್ಸವ

  ಜೇವರ್ಗಿ: ಯಡ್ರಾಮಿ ಸಮೀಪದ ಆಲೂರ ಗ್ರಾಮದ ಸದ್ಗುರು ಕೆಂಚಬಸವೇಶ್ವರರ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಕಾಶೀ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕಿ ಉತ್ಸವ ಜರುಗಿತು.  ಬೆಳಗ್ಗೆ 10:30 ಗಂಟೆಗೆ ಆಲೂರ ಗ್ರಾಮದ ಬಸ್‌ ನಿಲ್ದಾಣದಿಂದ ವಿವಿಧ ಬಡಾವಣೆಗಳ ಮೂಲಕ ಸದ್ಗುರು ಕೆಂಚಬಸವೇಶ್ವರ ಸಂಸ್ಥಾನ ಹಿರೇಮಠದ…

 • “ಅವಳು’ ಪ್ರಾರ್ಥಿಸುತ್ತಾಳೆ ಎಲ್ಲರಿಗಾಗಿ…

  ಈ ದಿನ ಯುಗಾದಿ. ಹೇಳಂಬಿನಾಮ ಸಂವತ್ಸರದ ಪ್ರಾರಂಭ. ಹೊಸಯುಗದ ಆದಿ ಅಂದರೆ ಪ್ರಾರಂಭ. ವಸಂತನ ಆಗಮನ. ಎಲ್ಲೆಲ್ಲೂ ಹಸಿರು ಚಿಗುರು ಹೂವುಗಳ ಘಮಘಮ. ಮನೆಯ ಮುಂಬಾಗಿಲಿಗೆ ಮಾವಿನ ತೋರಣ ಕಟ್ಟಿ, ತುದಿಗಳಿಗೆ ಬೇವಿನ ಚಿಗುರು ಸಿಕ್ಕಿಸಿ ಮಲ್ಲಿಗೆಯ ಹಾರವನ್ನು…

 • ನಾರಾಯಣ ಗುರು, ಕೋಟಿ-ಚೆನ್ನಯರು ಆರಾಧ್ಯ ಪುರುಷರು

  ಕಾಪು: ಬ್ರಹ್ಮಶ್ರೀ ನಾರಾಯಣ ಗುರುಗಳು ಮತ್ತು ಅವಳಿ ವೀರ ಪುರುಷರಾದ ಕೋಟಿ-ಚೆನ್ನಯರು ಬಿಲ್ಲವ ಸಮಾಜ ಮಾತ್ರವಲ್ಲದೆ ಸಮಸ್ತ ಶೋಷಿತ ವರ್ಗಗಳ ಜನರ ಆರಾಧ್ಯ ಪುರುಷರಾಗಿದ್ದಾರೆ ಎಂದು ಮಾಜಿ ಸಚಿವ / ಕಾಪು ಶಾಸಕ ವಿನಯ ಕುಮಾರ್‌ ಸೊರಕೆ ಹೇಳಿದರು….

 • ಸಂತ ಆಂತೋನಿ ಅವರ ಪುಣ್ಯ ಸ್ಮರಣಿಕೆಗಳ ಉತ್ಸವ

  ಮಂಗಳೂರು: ಸಂತ ಆಂತೋನಿ ಅವರ ಪುಣ್ಯ ಸ್ಮರಣಿಕೆಗಳ ಉತ್ಸವ ಬುಧವಾರ ನಗರದ ಮಿಲಾಗ್ರಿಸ್‌ ಚರ್ಚ್‌ನಲ್ಲಿ ಬಿಷಪ್‌ ರೆ| ಡಾ| ಅಲೋಶಿಯಸ್‌ ಪಾವ್‌ ಡಿ”ಸೋಜಾ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಹಜಾರಿಬಾಗ್‌ ಧರ್ಮಪ್ರಾಂತದ ಬಿಷಪ್‌ ಜೋ ಜೋ ಆನಂದ್‌ ಮತ್ತು 40…

 • ಬೆಂಗಳೂರು ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಡಜನ್‌ ಕನ್ನಡ ಸಿನಿಮಾ

  ಫೆಬ್ರವರಿ 2 ರಿಂದ 9 ರವರೆಗೆ ನಡೆಯಲಿರುವ ಒಂಭತ್ತನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಬಾರಿ ಕನ್ನಡದ ಹನ್ನೆರೆಡು ಸಿನಿಮಾಗಳು ಆಯ್ಕೆಯಾಗಿವೆ. ಕನ್ನಡ ಸಿನಿಮಾಗಳ ಸ್ಪರ್ಧೆಯಲ್ಲಿ ಹೊಸಬರ ಹಾಗೂ ಪ್ರಶಸ್ತಿ ವಿಜೇತ ನಿರ್ದೇಶಕರ ಸಿನಿಮಾಗಳು ಪಾಲ್ಗೊಳ್ಳುತ್ತಿವೆ. ಈ ಹನ್ನೆರೆಡು…

ಹೊಸ ಸೇರ್ಪಡೆ