girish karnad

 • ಕಾರ್ನಾಡ್‌ರಂಥ ಪ್ರಖರ ಚಿಂತಕ ಮತ್ತೊಬ್ಬರಿಲ್ಲ

  ಬೆಂಗಳೂರು: “ಗಿರೀಶ್‌ ಕಾರ್ನಾಡ್‌ ಅವರನ್ನು ಎಡಪಂಥೀಯ ಎನ್ನುವುದರ ಬಗ್ಗೆ ನನಗೆ ಆಕ್ಷೇಪಣೆ ಇದೆ. ಕನ್ನಡ ಚಿತ್ರರಂಗದಲ್ಲಿ ಅವರಂತಹ ಪ್ರಖರ ಚಿಂತಕ ಮತ್ತೊಬ್ಬರಿಲ್ಲ ‘ ಎಂದು ಹಿರಿಯ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರು ಅಭಿಪ್ರಾಯಪಟ್ಟರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಭಾನುವಾರ…

 • ಕಾರ್ನಾಡರಿಂದ ರಂಗಭೂಮಿಯ ಪುನಶ್ಚೇತನ: ಚಂದ್ರಹಾಸ

  ಉಳ್ಳಾಲ: ಗಿರೀಶ್‌ ಕಾರ್ನಾಡ್‌ ಕನ್ನಡ ಸಾಹಿತ್ಯ ಮತ್ತು ರಂಗಭೂಮಿಗೆ ನೀಡಿದ ಕೊಡುಗೆ ಅನನ್ಯ. ಈ ಮೂಲಕ ಅವರು ರಂಗಭೂಮಿಯ ಪುನಶ್ಚೇತನಕ್ಕೆ ಕಾರಣಕರ್ತರಾಗಿದ್ದರು ಎಂದು ಹಿರಿಯ ರಂಗಕರ್ಮಿ ಚಂದ್ರಹಾಸ ಉಳ್ಳಾಲ ಹೇಳಿದರು. ಸ್ಟೂಡೆಂಟ್‌ ಇಸ್ಲಾಮಿಕ್‌ ಆರ್ಗನೈಸೇಷನ್‌, ಮೇಲೆ¤ನೆ ಮತ್ತು ಕಲ್ಲಚ್ಚು…

 • ಏಕವಚನದ ಗೆಳೆಯ

  ನಾನು ಮತ್ತು ಗಿರೀಶ್‌ ಕಾರ್ನಾಡ್‌ ಮೊದಲು ಭೇಟಿಯಾದದ್ದು 1967ರಲ್ಲಿ ಇರಬೇಕು. ಅದು, ಜಿ. ಬಿ. ಜೋಶಿ ಅವರ ಮನೋಹರ ಗ್ರಂಥಮಾಲೆಯ ಅಟ್ಟದಲ್ಲಿ. ನಮ್ಮಿಬ್ಬರನ್ನು ಪರಸ್ಪರ ಪರಿಚಯಿಸಿದವರು ಕೀರ್ತಿನಾಥ ಕುರ್ತಕೋಟಿ. ಆ ವೇಳೆಗಾಗಲೇ ಗಿರೀಶ್‌ ಕಾರ್ನಾಡ್‌ ಬರೆದಿದ್ದ ತುಘಲಕ್‌ನ್ನು ಓದಿ…

 • ಗಿರೀಶ್‌ ಕಾರ್ನಾಡರ ನಾಟಕಗಳು ಎಲ್ಲ ಕಾಲಘಟ್ಟಕ್ಕೂ ಅನ್ವಯ

  ಮೈಸೂರು: ಗಿರೀಶ್‌ ಕಾರ್ನಾಡ್‌ ಅವರ ನಾಟಕಗಳು ಸಮಕಾಲೀನವಾಗಿದ್ದು, ಪ್ರಚಲಿತ ವಿದ್ಯಾಮಾನಗಳಿಗೆ ಹಾಗೂ ಎಲ್ಲ ಕಾಲಘಟ್ಟಕ್ಕೂ ಅನ್ವಯವಾಗಲಿವೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ. ಲೋಕೇಶ್‌ ಅಭಿಪ್ರಾಯಪಟ್ಟರು. ಕರ್ನಾಟಕ ನಾಟಕ ಅಕಾಡೆಮಿ ಹಾಗೂ ರಂಗಾಯಣ ವತಿಯಿಂದ ರಂಗಾಯಣದ ಭೂಮಿಗೀತದಲ್ಲಿ…

 • ಕಾರ್ನಾಡಗೆ ಭಾವಪೂರ್ಣ ಶ್ರದ್ಧಾಂಜಲಿ

  ಕಲಬುರಗಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಗಿರೀಶ ಕಾರ್ನಾಡ್‌ ನಿಧನಕ್ಕೆ ಸೋಮವಾರ ಜಿಲ್ಲೆಯಲ್ಲಿ ಸಂತಾಪ ಸೂಚಿಸಲಾಯಿತು. ಗಿರೀಶ ಕಾರ್ನಾಡ್‌ ಅಗಲಿಕೆಗೆ ಗಣ್ಯರು, ಸಾಹಿತಿಗಳು ಶೋಕ ವ್ಯಕ್ತಪಡಿಸಿದರೆ ಸಂಘ-ಸಂಸ್ಥೆಗಳು ಮತ್ತು ಶಾಲಾ-ಕಾಲೇಜುಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದ…

 • ಗಿರೀಶ್‌ ಕಾರ್ನಾಡ್‌ ಇನ್ನಿಲ್ಲ : ವಿಧಿವಿಧಾನ ಇಲ್ಲದೆ ಸರಳ ಅಂತ್ಯಕ್ರಿಯೆ

  ಬೆಂಗಳೂರು: ಜ್ಞಾನಪೀಠ ಪುರಸ್ಕೃತ ಸಾಹಿತಿ, ಮೇರು ರಂಗಕರ್ಮಿ, ಚಿತ್ರ ನಿರ್ದೇಶಕ ಗಿರೀಶ್‌ ಕಾರ್ನಾಡ್‌ (81) ಅವರನ್ನು ನಾಡು ಕಳಕೊಂಡಿದೆ. ಬಹುದಿನಗಳ ಅನಾರೋಗ್ಯವು ಸೋಮವಾರ ಬೆಳಗ್ಗೆ 8 ಗಂಟೆಗೆ ಅವರ ಉಸಿರನ್ನು ಸ್ತಬ್ಧವಾಗಿಸಿತು. ವೈಚಾರಿಕ ನೆಲೆಗಟ್ಟಿನ ಮೇಲೆ ಸಾಹಿತ್ಯ ರಚಿಸುತ್ತಾ,…

 • ಅಲ್ಲಿ ಕಾರ್ನಾಡರು ಕಾಣಲೇ ಇಲ್ಲ…

  ಬೆಂಗಳೂರು: ಅಲ್ಲಿ ಮೌನ ಆವರಿಸಿತ್ತು. ಅಪಾರ್ಟ್‌ಮೆಂಟ್‌ ಆವರಣದ ತುಂಬೆಲ್ಲ ನಿಶಬ್ಧ. ಸೂರ್ಯ ನೆತ್ತಿಗೇರುವ ಮೊದಲೇ ಕೆಲವರ ಹಾಜರಾತಿ ಅಲ್ಲಿತ್ತು. ಅಪಾರ್ಟ್‌ಮೆಂಟ್‌ ಆವರಣದ ಹೊರಗೆ ನೆರೆದಿದ್ದ ಕೆಲವರಿಗೆ ಮತ್ತೆ ಬಾರದ ಸಾಧಕನ ಮುಖ ನೋಡವ ತವಕ ಕ್ಷಣ, ಕ್ಷಣಕ್ಕೂ ಇಮ್ಮಡಿಸುತ್ತಿತ್ತು….

 • ಸಿನಿಮಾದ ಹಲವು ಮಜಲು ಮತ್ತು ಕಾರ್ನಾಡ್ ಹೆಜ್ಜೆಗುರುತು

  ಕೆಲವು ನಿರ್ದೇಶಕರು ಹೆಚ್ಚು ಸಿನಿಮಾ ಮಾಡಿರುವುದಿಲ್ಲ. ಆದರೆ, ಅವರು ಮಾಡಿದ ಅಷ್ಟೂ ಸಿನಿಮಾಗಳು ಚಿತ್ರರಂಗ ಇರುವಷ್ಟು ದಿನ ನೆನೆಯುವಂತಿರುತ್ತದೆ ಮತ್ತು ಚಿತ್ರರಂಗಕ್ಕೊಂದು ಹೆಮ್ಮೆಯ ಗರಿಯಾಗಿರುತ್ತವೆ. ಆ ಸಾಲಿಗೆ ಸೇರುವ ನಿರ್ದೇಶಕ ಎಂದರೆ ಅದು ಗಿರೀಶ್‌ ಕಾರ್ನಾಡ್‌. ಗಿರೀಶ್‌ ಕಾರ್ನಾಡ್‌…

 • ಅಗ್ನಿ ಮತ್ತು ಮಳೆಗೆ ಜಗ್ಗದ ಜೀವ

  ಕನ್ನಡದ ಏಳನೇ ಜ್ಞಾನಪೀಠ ಪುರಸ್ಕೃತರ ಅಗಲಿಕೆ, ಕೇವಲ ಕನ್ನಡ ಸಾರಸ್ವತ ಲೋಕದ ಶೋಕ ಕಂಪನವಲ್ಲ. ದೇಶದ ಸಾಹಿತ್ಯ ವಲಯವನ್ನು, ವೈಚಾರಿಕ ಪ್ರಜ್ಞಾ ಬಳಗವ‌ನ್ನೂ, ರಂಗ ಪ್ರಪಂಚವನ್ನೂ, ಸಿನಿಮಾ ಸಮೂಹವನ್ನೂ ಒಮ್ಮೆಲೆ ಹೊಯ್ದಾಡಿಸಿದಂಥ ಸುದ್ದಿ.ಪುರಾಣವನ್ನೂ, ಚರಿತ್ರೆಯನ್ನೂ ಕಲ್ಪನೆಯೆಂಬ ಹೆಗಲಿಂದ ಎತ್ತಿ,…

 • ಸೆಟ್ಟಿನ ಸಿಪಾಯಿ

  ಯಾವ ಹುಡುಗನಲ್ಲಿ ಅಥವಾ ಯಾವ ವ್ಯಕ್ತಿಯಲ್ಲಿ ತನಗೆ ಬೇಕಾದ ಗುಣಗಳಿವೆ ಅಂತ ಗೊತ್ತಾದರೆ, ಅವರನ್ನು ಪ್ರೀತಿಯಿಂದ ಕರೆದು, ಕೆಲಸ ಕೊಟ್ಟು, ಕಲಿಸುವ ವ್ಯಕ್ತಿತ್ವ ಅವರದ್ದಾಗಿತ್ತು. ಯಾವುದೇ ಕೆಲಸವಿದ್ದರೂ ನಾನು ಅವರ ಪಕ್ಕದಲ್ಲಿ ಕೂರುತ್ತಿದ್ದೆ. ಯಾಕೆಂದರೆ, ಅವರು ಏನು ಹೇಳುತ್ತಿದ್ದರೋ,…

 • ಕಾರ್ನಾಡರ ನಾಟಕಗಳು, ರಂಗಭೂಮಿಯ ಪುಣ್ಯ

  ಕಾರ್ನಾಡರ ನಾಟಕರಚನೆಯ ಮೂಲ- ನಮ್ಮ ಪರಂಪರೆಯಲ್ಲಿ ಹಾಸುಹೊಕ್ಕಾಗಿರುವ ಪುರಾಣದ, ಜಾನಪದದ, ಐತಿಹಾಸಿಕದ ಐತಿಹ್ಯಗಳಲ್ಲಿ ಯಾರಗಮನಕ್ಕೂ ಬಾರದ ಅಥವಾ ಹಿನ್ನೆಲೆಗೆ ತಳ್ಳಲ್ಪಟ್ಟ ಕಥಾನಕಗಳು! ಗಿರೀಶ ಕಾರ್ನಾಡರು ನಿಸ್ಸಂಶಯವಾಗಿ ಕನ್ನಡದ ಶ್ರೇಷ್ಠ ನಾಟಕಕಾರ. ಅವರು ಹುಟ್ಟಿದ್ದು ಮಹಾರಾಷ್ಟ್ರದಲ್ಲಿ, ಮನೆಮಾತು ಕೊಂಕಣಿ, ಇಂಗ್ಲಿಷ್‌…

 • ಅವರ ವಿಚಾರ ಅಮರ

  ನಾನು ವಿದ್ಯಾರ್ಥಿಯಾಗಿದ್ದ ದಿನಗಳಲ್ಲೇ ಗಿರೀಶ್‌ ಕಾರ್ನಾಡ್‌ ಅವರ ಹೆಸರು ಸಾಕಷ್ಟು ಜನಪ್ರಿಯವಾಗಿತ್ತು. ಆಗಿನ ಪತ್ರಿಕೆಗಳಲ್ಲಿ ಅವರ ಕುರಿತಾದ ಬರಹಗಳು ಆಗಾಗ್ಗೆ ಪ್ರಕಟವಾಗುತ್ತಿದ್ದವು. ಕಾರ್ನಾಡ್‌ ಅವರು “ಸಂಸ್ಕಾರ’ ಚಿತ್ರ ಮಾಡುವ ವೇಳೆ ಅವರ ಪರಿಚಯವಾಯಿತು. ಸಿನಿಮಾ ಮತ್ತು ಸಾಹಿತ್ಯದ ಕಡೆಗೆ…

 • ವಿವಾದಗಳ ಕಣ್ಣಿಂದ ಕಾರ್ನಾಡರನ್ನು ನೋಡಬಾರದು…

  ಸಾಹಿತ್ಯ ಸೃಷ್ಟಿ ವಲಯದಲ್ಲಿ ಕಾರ್ನಾಡರು ಅನುಸಂಧಾನದ ಗುಣವಾದರೆ, ಸಾರ್ವಜನಿಕ ವಲಯದಲ್ಲಿ ಮುಖಾಮುಖಿಯ ಗುಣ. ಸಮಾಜದ ಆಗುಹೋಗುಗಳಿಗೆ ಅವರು ಮುಖಾಮುಖಿಯಾಗುತ್ತ ನೇರ, ನಿಷ್ಠುರ ವಿಚಾರಗಳನ್ನು ವ್ಯಕ್ತಪಡಿಸುತ್ತ ಬಂದಿದ್ದರು… ನಾನು ಸೆಂಟ್ರಲ್‌ ಕಾಲೇಜಿನಲ್ಲಿ ಎಂ.ಎ. ಓದುತ್ತಿದ್ದಾಗ ಮೊದಲ ಬಾರಿಗೆ ಗಿರೀಶ್‌ ಕಾರ್ನಾಡರನ್ನು…

 • ಹಣೆಗೆ ಕುಂಕುಮವಿಟ್ಟು, ದೇವಿ ಪೂಜಿಸಿದ್ದ ಕಾರ್ನಾಡ್‌

  ಮೈಸೂರು: ಹಿಂದುತ್ವ, ಹಿಂದೂ ಸಂಸ್ಕೃತಿಯನ್ನು ವಿರೋಧಿಸುತ್ತಾ ನಾಸ್ತಿಕವಾದವನ್ನು ಪ್ರತಿಪಾದಿಸುವವರಿಂದ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಮಾಡಿಸುವುದು ಬೇಡ ಎಂಬ ಪ್ರಬಲ ವಿರೋಧದ ನಡುವೆಯೂ ಸರ್ಕಾರದ ಆಹ್ವಾನವನ್ನು ಒಪ್ಪಿ ಚಾಮುಂಡಿಬೆಟ್ಟಕ್ಕೆ ಬಂದ ನಾಟಕಕಾರ ಗಿರೀಶ್‌ ಕಾರ್ನಾಡ್‌ ಅವರು ಹಣೆಗೆ…

 • ಆಡಾಡತ ಆಯುಷ್ಯ

  ಮದುವೆ ಸಂಧಾನ: ಆಕ್ಸ್‌ಫ‌ರ್ಡ್‌ನಿಂದ ಬಂದ ಮೇಲೆ, ಕಾರ್ನಾಡರು ಮದುವೆಯಾಗೋಣ ಎಂದು ಮನಸ್ಸು ಮಾಡಿದ್ದರಂತೆ. ಮತ್ತು ಅವರ ಆ ನಿರ್ಧಾರಕ್ಕೆ ಅವರಿಗೇ ಆಶ್ಚರ್ಯವಾಗಿತ್ತಂತೆ. ಆದರೂ, ಒಬ್ಬ ಸುಸ್ವರೂಪಿ, ಬಿ.ಎ.ಆಗಿರುವ ಹುಡುಗಿಯೊಡನೆ ಡಿನ್ನರ್‌, ಸಿನಿಮಾ ಎಂದೆಲ್ಲಾ ಸುತ್ತಾಡಿದ್ದರು. ಇನ್ನೇನು ಆ ಹುಡುಗಿಗೆ…

 • ವಿವಾದಗಳ ಕಾರ್ಮೋಡ

  ಅದೇನೋ ಗೊತ್ತಿಲ್ಲ, ಕಾರ್ನಾಡರ ಬದುಕಿನ ಕೊನೆಯ ದಶಕ ಅದೊಂದು ವಿವಾದ ಪರ್ವ. ಸಾಹಿತ್ಯ ಮತ್ತು ಸಾಹಿತ್ಯೇತರ ವಿಚಾರವಾಗಿ, ಅವರು ನೀಡುತ್ತಿದ್ದ ಹೇಳಿಕೆಗಳು ವ್ಯಾಪಕ ಟೀಕೆಗಳಿಗೆ ಗುರಿಯಾಗುತ್ತಿದ್ದವು. ಆದರೆ, ಎಷ್ಟೇ ಆಕ್ರೋಶ ಎದುರಾದರೂ, ಕಾರ್ನಾಡರು ತಮ್ಮ ಸಿದ್ಧಾಂತಗಳ ಜತೆ ಅಚಲರಾಗಿಯೇ…

 • ಸರ್ಕಾರಿ ಗೌರವ, ಅಂತಿಮ ವಿಧಿವಿಧಾನ ಇಲ್ಲದೆ “ಗಿರೀಶ್ ಕಾರ್ನಾಡ್” ಅಂತ್ಯಕ್ರಿಯೆ

  ಬೆಂಗಳೂರು: ಬಹುಅಂಗಾಂಗ ವೈಫಲ್ಯದಿಂದ ಸೋಮವಾರ ವಿಧಿವಶರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಗಿರೀಶ್ ಕಾರ್ನಾಡ್(81ವರ್ಷ) ಅವರ ಅಂತ್ಯಕ್ರಿಯೆ ಬೈಯಪ್ಪನಹಳ್ಳಿ ಸಮೀಪದ ಕಲ್ಲಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ಯಾವುದೇ ಸರ್ಕಾರಿ ಗೌರವವಾಗಲಿ, ಯಾವುದೇ ವಿಧಿವಿಧಾನಗಳಿಲ್ಲದೆ ಅಂತ್ಯಸಂಸ್ಕಾರ ನಡೆಯಿತು. ಕಾರ್ನಾಡ್ ಅವರ ಕೊನೆಯ…

 • ಕಾರ್ನಾಡ್ ವಸ್ತುಸ್ಥಿತಿ ವಿಶ್ಲೇಷಿಸುವ ರೀತಿ ಅಪೂರ್ವವಾದುದು: ಸಿಎಂ ಕುಮಾರಸ್ವಾಮಿ

  ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ರಂಗಕರ್ಮಿ, ನಟ ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ. ಅವರು  ಇತಿಹಾಸ, ಪುರಾಣ ಕಥೆಗಳನ್ನು  ಆಧರಿಸಿ ಬರೆದ ನಾಟಕಗಳು…

 • ಕಾರ್ನಾಡ್ ಇನ್ನಿಲ್ಲ; ಸಾರ್ವಜನಿಕರಿಗೆ ಚಿತಾಗಾರದಲ್ಲೇ ಅಂತಿಮ ದರ್ಶನ, 3 ದಿನ ಶೋಕಾಚರಣೆ

  ಬೆಂಗಳೂರು:ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ಖ್ಯಾತ ನಾಟಕಕಾರ ಗಿರೀಶ್ ಕಾರ್ನಾಡ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬೈಯಪ್ಪನಹಳ್ಳಿಯ ಮುಖ್ಯರಸ್ತೆ ಸಮೀಪ ಇರುವ ಕಲ್ಲಹಳ್ಳಿ ವಿದ್ಯುತ್ ಚಿತಾಗಾರದಲ್ಲೇ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 2ಗಂಟೆಯಿಂದ 3ಗಂಟೆವರೆಗೆ ಸಾರ್ವಜನಿಕರು ಅಂತಿಮ ದರ್ಶನ…

 • ಖ್ಯಾತ ನಾಟಕಕಾರ, ನಿರ್ದೇಶಕ, ನಟ..ಬಹುಮುಖ ಪ್ರತಿಭೆಯ “ಕಾರ್ನಾಡ್ “

  ಕನ್ನಡ ಸಾರಸ್ವಾತ ಲೋಕದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ಪ್ರಗತಿಪರರಾಗಿ, ನಾಟಕಕಾರರಾಗಿ, ಖ್ಯಾತ ನಟರಾಗಿ, ಖ್ಯಾತ ನಿರ್ದೇಶಕರಾಗಿ ಹೆಸರಾಗಿದ್ದ ಬಹುಮುಖ ಪ್ರತಿಭೆಯ ಗಿರೀಶ್ ಕಾರ್ನಾಡ್ ವಿಧಿವಶರಾಗಿದ್ದಾರೆ. ಆದರೆ ಕಾರ್ನಾಡ್ ಅವರ ರಂಗಭೂಮಿ ಚಟುವಟಿಕೆ, ನಾಟಕಗಳು ದೇಶಾದ್ಯಂತ ಹೆಸರನ್ನು…

ಹೊಸ ಸೇರ್ಪಡೆ