Indian Army

 • ಕಾಶ್ಮೀರ: ಆಗಸ್ಟ್ ‌ವರೆಗೆ 139 ಉಗ್ರರ ಹತ್ಯೆ

  ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 8 ತಿಂಗಳಿನಲ್ಲಿ 139 ಉಗ್ರರನ್ನು ಹತ್ಯೆಗೈದಿರುವುದಾಗಿ ಸೇನೆ ಹೇಳಿಕೊಂಡಿದೆ. ಸೇನೆಯಿಂದ ಹತ್ಯೆಗೊಳಗಾದವರಲ್ಲಿ ನಿಯಂತ್ರಣ ರೇಖೆ ಸನಿಹ ಒಳ ನುಸುಳುತ್ತಿದ್ದ ಉಗ್ರರೂ ಸೇರಿದ್ದಾರೆ. ಜ.1ರಿಂದ ಆಗಸ್ಟ್ 29ರವರೆಗಿನ ಪಟ್ಟಿ ಇದಾಗಿದೆ. ಇದೇ ಅವಧಿಯಲ್ಲಿ…

 • ಪಾಕ್ ದಾಳಿ ಯತ್ನ ವಿಫಲಗೊಳಿಸಿದ ಭಾರತೀಯ ಸೇನೆ, ಇಬ್ಬರು ಪಾಕ್ ಕಮಾಂಡೋ ಬಲಿ

  ಜಮ್ಮು-ಕಾಶ್ಮೀರ: 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಯುದ್ದೋನ್ಮಾದದಲ್ಲಿದ್ದ ಪಾಕಿಸ್ತಾನದ ಗಡಿ ಭದ್ರತಾ (ಬಿಎಟಿ) ಪಡೆಯ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದ್ದು, ಪಾಕ್ ನ ಇಬ್ಬರು ಎಸ್ ಎಸ್ ಜಿ(ಸ್ಪೆಷಲ್ ಸರ್ವೀಸ್ ಗ್ರೂಪ್) ಕಮಾಂಡೋಗಳನ್ನು ಸೇನೆ ಹತ್ಯೆಗೈದಿರುವುದಾಗಿ ವರದಿ ತಿಳಿಸಿದೆ….

 • ಪಾಕಿಸ್ಥಾನದ ಪರಮಾಣು ಗುಮ್ಮನಿಗೆ ನಾವು ಹೆದರುವುದಿಲ್ಲ: ಲೆಫ್ಟಿನೆಂಟ್ ಜನರಲ್ ನರಾವಣೆ

  ಕೊಲ್ಕೊತ್ತಾ: ಇತ್ತೀಚಿನ ದಿನಗಳಲ್ಲಿ ಭಾರತದ ನೆರೆ ರಾಷ್ಟ್ರ ಪಾಕಿಸ್ಥಾನ ಪದೇ ಪದೇ ಪರಮಾಣು ಅಸ್ತ್ರ ಗುಮ್ಮನನ್ನು ಭಾರತದ ವಿರುದ್ಧ ಛೂ ಬಿಡುತ್ತಿರುವುದು ಏಷ್ಯಾ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕಳವಳವನ್ನು ಉಂಟು ಮಾಡಿದೆ. ಆದರ ಭಾರತ ಮಾತ್ರ ಇದನ್ನು…

 • ಎಲ್ಒಸಿಯಾದ್ಯಂತ ಸೇನೆಯಿಂದ ಕಟ್ಟೆಚ್ಚರ

  ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ಹೊಂದಿಕೊಂಡಂತೆ ಇರುವ ಗಡಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯ ಮೂಲಕ, ಆಫ‌್ಗನ್‌ ಮತ್ತು ಪಶ್ತುನ್‌ ಉಗ್ರವಾದಿಗಳು ಕಾಶ್ಮೀರದೊಳಕ್ಕೆ ನುಸುಳಲು ಯತ್ನಿಸುವ ಸಂಭವವಿರುವ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಗಡಿ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ…

 • ಬಾರಾಮುಲ್ಲಾದಲ್ಲಿ ಉಗ್ರನನ್ನು ಹೊಡೆದುರುಳಿಸಿದ ಸೇನೆ

  ಶ್ರೀನಗರ: ಮಂಗಳವಾರ ತಡರಾತ್ರಿಯಿಂದ ನಡೆದ ಉಗ್ರರೊಂದಿಗಿನ ಗುಂಡಿನ ಚಕಮಕಿಯಲ್ಲಿ ಬುಧವಾರ ಬೆಳಗಿನ ಜಾವ ಓರ್ವ ಉಗ್ರನನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ. ಆದರೆ ಈ ಕಾರ್ಯಾಚರಣೆಯ ಸಂದರ್ಭದಲ್ಲಿ ವಿಶೇಷ ಪೊಲೀಸ್ ಅಧಿಕಾರಿಯೊಬ್ಬರು ಹುತಾತ್ಮರಾಗಿದ್ದಾರೆ. ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸ್…

 • ಸೇನೆಯ ಪ್ರತೀಕಾರಕ್ಕೆ 3 ಪಾಕ್ ಸೈನಿಕರು ಹತ

  ಶ್ರೀನಗರ: ಪಾಕಿಸ್ಥಾನದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತವೂ ದಿಟ್ಟ ಉತ್ತರ ನೀಡಿದ್ದು, ಈ ವೇಳೆ ಮೂವರು ಪಾಕ್ ಸೈನಿಕರು ಹತರಾಗಿದ್ದಾರೆ. ಉರಿ ಮತ್ತು ರಜೌರಿ ಸೆಕ್ಟರ್ನಲ್ಲಿ ಗುರುವಾರ ಈ ಘಟನೆ ಸ0ಭವಿಸಿದೆ. ಇದೇ ವೇಳೆ ಪಾಕ್ ಸೇನೆಯ ವಕ್ತಾರರು…

 • ‘ನಿಮ್ಮಿಂದಾಗಿ ನಮ್ಮ ಪ್ರಾಣ ಉಳಿಯಿತು’: ಯೋಧರಿಗೆ ಮೂಡಿಗೆರೆ ಜನರ ಭಾವ ನಮನ

  ಚಿಕ್ಕಮಗಳೂರು: ಈ ಬಾರಿಯ ಭಾರೀ ಮಳೆಗೆ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಭಾರೀ ಹಾನಿ ಸಂಭವಿಸಿದೆ. ಇಲ್ಲಿ ಕಾಣಿಸಿಕೊಂಡ ಪ್ರವಾಹ ಮತ್ತು ಭೂಕುಸಿತ ಘಟನೆಗಳಲ್ಲಿ ನೂರಾರು ಸ್ಥಳೀಯರು ಸಿಲುಕಿಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ದುರ್ಗಮವಾದ ಜಲಾವೃತ ಪ್ರದೇಶಗಳಿಂದ ಮತ್ತು ಕುಸಿದ…

 • ‘ನೀವು ತುಂಬಾ ಚೆನ್ನಾಗಿ ಕೆಲಸ ಮಾಡುತ್ತೀರಿ’: ಯೋಧನಿಗೆ ಬಾಲಕನ ಸೆಲ್ಯೂಟ್

  ಮಹಾರಾಷ್ಟ್ರ: ಗಡಿ ರಕ್ಷಣೆ ಇರಲಿ, ನೈಸರ್ಗಿಕ ವಿಕೋಪಗಳ ಸಂದರ್ಭವೇ ಇರಲಿ ನಮ್ಮ ಸೈನಿಕರ ನಿಸ್ವಾರ್ಥ ಸೇವೆ ಸಂಕಷ್ಟಕ್ಕೆ ಒಳಗಾಗಿರುವವರ ಪರವಾಗಿಯೇ ಇರುತ್ತದೆ. ಈ ಸಲ ವರುಣನ ಮುನಿಸಿಗೆ ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಹಲವಾರು ಪ್ರದೇಶಗಳಲ್ಲಿ…

 • ಮಕ್ಕಳ ಪಾಲನಾ ರಜೆ ಇನ್ನು ಯೋಧರಿಗೂ ಲಭ್ಯ

  ನವದೆಹಲಿ: ಸರ್ಕಾರಿ ನೌಕರರಿಗೆ ನೀಡಲಾಗುವ ಮಕ್ಕಳ ಪಾಲನಾ ರಜೆಯ (ಸಿಸಿಎಲ್) ಸೌಲಭ್ಯವನ್ನು ಭಾರತೀಯ ಸೇನೆಯ ಯೋಧರಿಗೂ ವಿಸ್ತರಿಸುವ ಪ್ರಸ್ತಾವನೆಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಒಪ್ಪಿಗೆ ನೀಡಿದ್ದಾರೆ. ಸದ್ಯಕ್ಕೆ ಸೇನೆಯ ಮಹಿಳಾ ಅಧಿಕಾರಿಗಳಿಗಷ್ಟೇ ಇದ್ದ ಈ ಸೌಲಭ್ಯ ಇನ್ನು…

 • ಕಣಿವೆ ರಾಜ್ಯದಲ್ಲಿ ಯಾರೇ ಶಾಂತಿ ಕದಡಿದ್ರೂ ಅವರಿಗೆ ತಕ್ಕ ಶಾಸ್ತಿ: ಪಾಕ್ ಗೆ ಭಾರತೀಯ ಸೇನೆ

  ನವದೆಹಲಿ:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ್ದಕ್ಕೆ ಕುಮ್ಮಕ್ಕು ನೀಡಿ ಕಾಶ್ಮೀರದಲ್ಲಿ ಯಾರೇ ಆಗಲಿ ಶಾಂತಿ ಕದಡುವ ಪ್ರಯತ್ನ ಮಾಡಿದಲ್ಲಿ ಅಂತಹವರನ್ನು ಕೊನೆಗಾಣಿಸುವುದಾಗಿ ಭಾರತೀಯ ಸೇನೆ ಪಾಕಿಸ್ತಾನಕ್ಕೆ ಶುಕ್ರವಾರ ಎಚ್ಚರಿಕೆಯ ಸಂದೇಶ ರವಾನಿಸಿದೆ. ಕಣಿವೆ ರಾಜ್ಯದಲ್ಲಿ ಪಾಕಿಸ್ತಾನ…

 • ಕಣಿವೆ ಕೊತ ಕೊತ

  ಶ್ರೀನಗರ/ನವದೆಹಲಿ: ದಿಢೀರನೇ ಹೆಚ್ಚುವರಿ ಸೇನೆ ನಿಯೋಜನೆಗೊಂಡಿದ್ದರಿಂದ ಭಯಭೀತರಾಗಿದ್ದ ಕಾಶ್ಮೀರ ಕಣಿವೆಯ ಜನ, ಅಮರನಾಥ ಯಾತ್ರೆ, ಮಚಿಲ್ ಯಾತ್ರೆಯ ರದ್ದತಿಯಿಂದಾಗಿ ಮತ್ತಷ್ಟು ಗೊಂದಲಕ್ಕೀಡಾಗಿದ್ದಾರೆ. ಕೇಂದ್ರ ಸರ್ಕಾರ ಏಕೆ ಕಣಿವೆ ರಾಜ್ಯಕ್ಕೆ ಭಾರೀ ಪ್ರಮಾಣದ ಸೇನೆಯನ್ನು ಕಳುಹಿಸುತ್ತಿದೆ ಎಂಬ ಬಗ್ಗೆ ಯಾರಲ್ಲೂ…

 • ಒಳನುಸುಳುತ್ತಿದ್ದ 7 ಉಗ್ರರ ಸದೆಬಡಿದ ಸೇನೆ

  ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾದ ಕೆರನ್‌ನಲ್ಲಿ ಭಾರತದ ಗಡಿಯೊಳಕ್ಕೆ ನುಸುಳುತ್ತಿದ್ದ ಉಗ್ರರನ್ನು ಗಡಿ ಭದ್ರತಾ ಪಡೆಗಳು ಸದೆ ಬಡಿದಿವೆ. ಪಾಕಿಸ್ಥಾನದ ಬಾರ್ಡರ್‌ ಆಕ್ಷನ್‌ ಟೀಂ (ಬ್ಯಾಟ್‌)ಗೆ ಸೇರಿದವರು ಇವರಾಗಿದ್ದಾರೆ ಎನ್ನಲಾಗಿದೆ. ಸ್ಥಳದಲ್ಲಿ ಭಾರತ-ಪಾಕ್‌ ಮಧ್ಯೆ ಭಾರೀ ಗುಂಡಿನ…

 • ಭಾರತದಿಂದ ಕ್ಲಸ್ಟರ್‌ ಬಾಂಬ್‌ ದಾಳಿಯೆಂದು ಸುಳ್ಳು ಹೇಳಿದ ಪಾಕಿಸ್ಥಾನ!

  ಹೊಸದಿಲ್ಲಿ: ಕಾಶ್ಮೀರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅರೆಸೇನಾಪಡೆಗಳನ್ನು ಕೇಂದ್ರ ಸರಕಾರ ನಿಯೋಜಿಸಿದ ಬೆನ್ನಲ್ಲೇ ಪಾಕಿಸ್ಥಾನ ಎಂದಿನಂತೆ ತನ್ನ ಸುಳ್ಳುಗಳ ಸರಮಾಲೆಯನ್ನು ಹೊರತೆಗೆದಿದ್ದು, ಭಾರತ ಕ್ಲಸ್ಟರ್‌ ಬಾಂಬ್‌ ದಾಳಿಯನ್ನು ನೀಲಂ ಕಣಿವೆಯಲ್ಲಿ ನಡೆಸಿದೆ ಎಂದು ಹೇಳಿದೆ. ಜನವಸತಿ ಪ್ರದೇಶದ ಮೇಲೆ ಈ…

 • ಪಾಕ್ ಪರ ಬೇಹುಗಾರಿಕೆ ಆರೋಪ; ಹರ್ಯಾಣದಲ್ಲಿ ಮೂವರ ಬಂಧನ; ಪೊಲೀಸ್

  ನವದೆಹಲಿ: ಭಾರತೀಯ ಸೇನೆಯ ಮಾಹಿತಿಯನ್ನು ಸಾಮಾಜಿಕ ಜಾಲತಾಣ(ವಾಟ್ಸಪ್)ದ ಮೂಲಕ ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಆರೋಪದ ಮೇಲೆ ಹರ್ಯಾಣದ ಹಿಸಾರನ 3 ಕಾರ್ಮಿಕರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಭಾರತೀಯ ಸೇನೆಯ ಶಿಬಿರದ ಫೋಟೋ ಮತ್ತು ವಿಡಿಯೋಗಳು ಬಂಧಿತರ ಮೊಬೈಲ್ ನಲ್ಲಿ ಪತ್ತೆಯಾಗಿರುವುದಾಗಿ…

 • ಭಾರತೀಯ ಸೈನ್ಯ ಸೇರಲು ಯುವತಿಯರ ಉತ್ಸಾಹ

  ಬೆಳಗಾವಿ: ಸೇನೆ ಸೇರಲು ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆಯಷ್ಟೇ ಸಾಕಾಗಿದ್ದರೂ, ಎಂಜಿನಿಯರಿಂಗ್‌ ಅಲ್ಲದೇ ವಿವಿಧ ಪದವಿ ಪಡೆದವರೂ ದೇಶ ಸೇವೆಯ ಕಿಚ್ಚು ಹಚ್ಚಿಕೊಂಡು ಆಯ್ಕೆಗಾಗಿ ಸಾಲು ಹಚ್ಚಿದ್ದಾರೆ. ಎಂಜಿನಿಯರಿಂಗ್‌, ಬಿಎಸ್ಸಿ, ಬಿಕಾಂ ಕಲಿಯುತ್ತಿರುವ ಯುವತಿಯರು ಐಷಾರಾಮಿ ಉದ್ಯೋಗಗಳ ಬೆನ್ನು ಹತ್ತದೇ ಭಾರತೀಯ…

 • ಕೆಲಸದ ಆಮಿಷ, ನಕಲಿ ಪತ್ರಕ್ಕೆ ಮೋಸ ಹೋಗಬೇಡಿ..ಭಾರತೀಯ ಸೇನೆ ಟ್ವೀಟ್ ನಲ್ಲಿ ಎಚ್ಚರಿಕೆ!

  ನವದೆಹಲಿ: ಭಾರತೀಯ ಸೇನೆಯಲ್ಲಿ ನೇರ ನೇಮಕಾತಿ ಮಾಡುತ್ತೇವೆ ಎಂದು ಹೇಳಿ ನಕಲಿ ಪತ್ರವನ್ನು ಬಳಸಿಕೊಂಡು ಜನರನ್ನು ವಂಚಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಯಾವುದೇ ಕಾರಣಕ್ಕೂ ಇಂತಹ ಮೋಸಕ್ಕೆ ಬಲಿಯಾಗಬೇಡಿ ಎಂದು ಭಾರತೀಯ ಸೇನೆ ಬುಧವಾರ ಎಚ್ಚರಿಕೆ ಪ್ರಕಟಣೆಯನ್ನು ನೀಡಿದೆ….

 • ಪೂಂಚ್ ನಲ್ಲಿ ಮತ್ತೆ ಕದನವಿರಾಮ ಉಲ್ಲಂಘಿಸಿದ ಪಾಕ್, ಭಾರತೀಯ ಯೋಧರಿಂದ ಪ್ರತಿದಾಳಿ

  ನವದೆಹಲಿ:ಪಾಕಿಸ್ತಾನ ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿದ್ದು, ಇದಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿರುವುದಾಗಿ ವರದಿ ತಿಳಿಸಿದೆ. ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಶಾಪುರ್ ಸೆಕ್ಟರ್ ಸಮೀಪ ಸೋಮವಾರ ಪಾಕಸ್ತಾನ ಸೈನಿಕರು ಗುಂಡಿನ ಹಾಗೂ ಮೋರ್ಟಾರ್ ದಾಳಿ ನಡೆಸಿರುವುದಾಗಿ ವಿವರಿಸಿದೆ….

 • ಕಾರ್ಗಿಲ್ ವೀರರಿಗೆ ಹೆಮ್ಮೆಯ ನಮನ

  ಕಾರ್ಗಿಲ್ ಯುದ್ಧ ಮುಗಿದು, ಪಾಕಿಸ್ಥಾನದ ಕೈಯಿಂದ ಭಾರತೀಯ ಸೇನೆಯು ನಮ್ಮ ನೆಲವನ್ನು ವಶಪಡಿಸಿಕೊಂಡು ಶುಕ್ರವಾರಕ್ಕೆ 20 ವರ್ಷಗಳು ಪೂರ್ಣಗೊಂಡಿವೆ. ದೇಶದ ವಿವಿಧ ಭಾಗಗಳಲ್ಲಿ ಆಯೋಜಿಸಲಾಗಿದ್ದ ಕಾರ್ಗಿಲ್ ಹುತಾತ್ಮರ ಶ್ರದ್ಧಾಂಜಲಿ ಸಭೆಗಳಲ್ಲಿ ಜನರು ಹುತಾತ್ಮರಿಗೆ ಭಾವಪೂರ್ಣ ನಮನ ಸಲ್ಲಿಸುವ ಮೂಲಕ…

 • ಧೀರರಿಗೆ ಸಲಾಂ

  ಭಾರತದ ಅವಿಚ್ಛಿನ್ನ ನೆಲದ ಮೇಲೆ ಕೃತ್ರಿಮತೆಯಿಂದ ಕಾಲಿಟ್ಟ ಪಾಕಿಸ್ಥಾನವನ್ನು ಅಟ್ಟಾಡಿಸಿ ಓಡಿಸಿದ ಭಾರತ ವಿಜಯ ದುಂದುಭಿ ಹಾರಿಸಿ ಇಂದಿಗೆ 20 ವರ್ಷ. ಜೀವವನ್ನು ಮುಡುಪಿಟ್ಟ ಧೀರ ಯೋಧರಿಗೆ ಗೌರವ ನಮನಗಳು. ವಿಜಯೋತ್ಸವ ಹೊಸದಿಲ್ಲಿಯಿಂದ ಹೊರಟ ಕಾರ್ಗಿಲ್‌ ಜ್ಯೋತಿ ದ್ರಾಸ್‌…

 • ಹುತಾತ್ಮ ಔರಂಗಜೇಬ್‌ ಸಹೋದರರು ಸೇನೆಗೆ

  ರಜೌರಿ: ದಕ್ಷಿಣ ಕಾಶ್ಮೀರದಲ್ಲಿ ಯೋಧ ಔರಂಗಜೇಬ್‌ ಅವರು ಭಯೋತ್ಪಾದಕರಿಂದ ಅಪಹರಣಕ್ಕೀಡಾಗಿ ಶವವಾಗಿ ಪತ್ತೆಯಾದ 13 ತಿಂಗಳ ಬಳಿಕ, ಈಗ ಅದೇ ಔರಂಗಜೇಬ್‌ರ ಇಬ್ಬರು ಸಹೋದರರು ಕೂಡ ಸೇನೆಗೆ ಸೇರ್ಪಡೆಯಾಗಿದ್ದಾರೆ. ಅಷ್ಟೇ ಅಲ್ಲ, ಅಣ್ಣನ ಸಾವಿಗೆ ಪ್ರತೀಕಾರ ತೀರಿಸಿಯೇ ಸಿದ್ಧ…

ಹೊಸ ಸೇರ್ಪಡೆ