murder case

 • ಗುಜರಾತ್; 3 ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಅಪರಾಧಿಗೆ ಗಲ್ಲುಶಿಕ್ಷೆ

  ಅಹಮದಾಬಾದ್: ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿದ್ದ ಅಪರಾಧಿಗೆ ಗುಜರಾತ್ ಹೈಕೋರ್ಟ್ ಶುಕ್ರವಾರ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಸೂರತ್ ನಲ್ಲಿ ಅನಿಲ್ ಯಾದವ್ ಎಂಬ ಆರೋಪಿ…

 • ಹಣದ ವಿಚಾರದಲ್ಲಿ ಅಣ್ಣ ತಮ್ಮಂದಿರ ಜಗಳ; ಸಾವಿನಲ್ಲಿ ಅಂತ್ಯ

  ಬಂಟ್ವಾಳ: ಅಣ್ಣನ ತಮ್ಮಂದಿರ ನಡುವೆ ಹಣದ ವಿಚಾರದಲ್ಲಿ ಜಗಳ ನಡೆದು ತಮ್ಮನ ಸಾವಿನ ಮೂಲಕ ಅಂತ್ಯಗೊಂಡ ಘಟನೆ ಗುರುವಾರ ಮೆಲ್ಕಾರ್ ಸಮೀಪದ ಬೋಳಂಗಡಿಯಲ್ಲಿ ನಡೆದಿದೆ. ಬೋಳಂಗಡಿ ನಿವಾಸಿ ಲಿಯೋ ಲೋಬೊ(50) ಮೃತಪಟ್ಟರು. ಅಣ್ಣನೇ ತಮ್ಮನ ಕೊಲೆ ಮಾಡಿರುವ ಶಂಕೆ…

 • ಶಿಮಂತೂರು: ಮಹಿಳೆಯ ಕೊಲೆ; ಆರೋಪಿ ಬಂಧನ

  ಮೂಲ್ಕಿ: ಇಲ್ಲಿಗೆ ಸಮೀಪದ ಶಿಮಂತೂರು ಬಳಿಯ ಪರೆಂಕಿಲ ತೋಟದ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ ಶಾರದಾ ಶೆಟ್ಟಿ (78) ಎಂಬವರನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ರವಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಈ ಸಂಬಂಧ ತುಕಾರಾಮ ಶೆಟ್ಟಿ ಯಾನೆ ಬೊಗ್ಗು ಶೆಟ್ಟಿ…

 • ಸಮುದ್ರದಲ್ಲಿ ತೇಲಿ ಬಂದ ಆ ಸೂಟ್ ಕೇಸ್ ನಲ್ಲಿತ್ತು ವ್ಯಕ್ತಿಯ ಕೈ, ಕಾಲು ಮತ್ತು ಮರ್ಮಾಂಗ!

  ಮುಂಬಯಿ: ಇಲ್ಲಿನ ಮಾಹಿಮ್ ಸಮುದ್ರ ತೀರ ಪ್ರದೇಶದಲ್ಲಿ ಮಕ್ದೂಮ್ ಶಾ ಬಾಬಾ ಮಂದಿರದ ಸಮೀಪ ಕಡಲಲ್ಲಿ ತೇಲಿ ಬಂದ ಕಪ್ಪು ಬಣ್ಣದ ಪುಟ್ಟ ಸೂಟ್ ಕೇಸೊಂದನ್ನು ತೆರೆದ ಪೊಲೀಸರು ಅರೆ ಕ್ಷಣ ಬೆಚ್ಚಿಬಿದ್ದಿದ್ದರು. ಕಿನಾರೆಯಲ್ಲಿ ಸಾಗುತ್ತಿದ್ದವರು ಸುಮುದ್ರದಲ್ಲಿ ತೇಲಿ…

 • ಮರಣೋತ್ತರ ಪರೀಕ್ಷೆಯಿಂದ ಸಿಕ್ಕಿಬಿದ್ದ ಹಂತಕ

  ಬೆಂಗಳೂರು: ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಮಹಿಳೆಯ ಮರಣೊತ್ತರ ಪರೀಕ್ಷಾ ವರದಿಯಿಂದ ಕೊಲೆಗಾರ ಸಿಕ್ಕಿಬಿದ್ದ ಪ್ರಕರಣ ಸಂಜಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗೆದ್ದಲಹಳ್ಳಿ ನಿವಾಸಿ ಗೌರಿ (43) ಎಂಬವರ ಕೊಲೆ ಪ್ರಕರಣ ಸಂಬಂಧ ಕೆಎಸ್‌ಆರ್‌ಟಿಸಿ ಸೇವೆಯಿಂದ ಅಮಾನತುಗೊಂಡಿದ್ದ ಚಾಲಕ ಲಕ್ಷ್ಮೀನಾರಾಯಣ…

 • ಶಾಮ್‌ಸುಂದರ್‌ ಕೊಲೆಗೆ 3 ತಿಂಗಳ ಹಿಂದೆ ಸ್ಕೆಚ್‌

  ಧಾರವಾಡ : ತಾಲೂಕಿನ ಸಲಕಿನಕೊಪ್ಪದ ಬಳಿ ದಾಂಡೇಲಿಯ ಶ್ಯಾಮ್‌ಸುಂದರ್‌ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ ಪ್ರಕರಣದಲ್ಲಿ ಭಾಗಿಯಾದ ನಾಲ್ವರನ್ನು ಬಂಧಿಸಲಾಗಿದೆ ಎಂದು ಉತ್ತರ ವಲಯದ ಪೊಲೀಸ್‌ ಮಹಾನಿರೀಕ್ಷಕ ಎಚ್‌.ಜಿ.ಆರ್‌.ಸುಹಾಸ ಹೇಳಿದರು. ನಗರದ ಧಾರವಾಡ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ರವಿವಾರ…

 • ಯೋಗೀಶ್‌ ಗೌಡ ಕೊಲೆ ಪ್ರಕರಣ ಸಿಬಿಐಗೆ

  ಬೆಂಗಳೂರು: ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಸದಸ್ಯ ಯೋಗೀಶ್‌ ಗೌಡ ಕೊಲೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಿದೆ. ಈ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಒಂದೂವರೆ ತಿಂಗಳಲ್ಲಿ ಮೂರು ಪ್ರಕರಣಗಳನ್ನು ಸಿಬಿಐಗೆ…

 • ಕೊಲೆ ಕೇಸಿಗೆ “ನಿರೀಕ್ಷಣಾ ಜಾಮೀನು’ ನೀಡಿದ ಅಪರೂಪದ ನಿದರ್ಶನ

  ಕುಂದಾಪುರ, ಆ. 27: ಯಡಮೊಗೆ ಗ್ರಾಮದ ಕುಮಿrಬೇರುವಿನಲ್ಲಿ ಜು. 11ರಂದು ಬೆಳಗ್ಗೆ 4 ಗಂಟೆ ಸುಮಾರಿಗೆ 1 ವರ್ಷ 3 ತಿಂಗಳು ಪ್ರಾಯದ ಹೆಣ್ಣು ಮಗು ಸಾನ್ವಿಕಾ ನದಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಪ್ರಕ ರ ಣದ ಆರೋಪಿ ತಾಯಿ ರೇಖಾ…

 • ಓಲಾ ಚಾಲಕನೇ ಹಂತಕ

  ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಮಾಡೆಲಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಮಾಡೆಲ್‌ವೊಬ್ಬರನ್ನು ಓಲಾ ಕ್ಯಾಬ್‌ ಚಾಲಕನೇ ಬರ್ಬರವಾಗಿ ಕೊಲೆ ಮಾಡಿರುವ ಬೆಚ್ಚಿಬೀಳಿಸುವ ಸಂಗತಿ ಬಯಲಾಗಿದೆ. ಪ್ರಯಾಣದ ನಡುವೆಯೇ ಆಕೆ ಯನ್ನು ಬೇರೆಡೆ…

 • ಬಟ್ಟೆ ವ್ಯಾಪಾರಿ ಕೊಲೆ ಪ್ರಕರಣ: ಒಂದೂವರೆ ತಿಂಗಳ ಹಿಂದೆಯೇ ಸಂಚು

  ಬೆಂಗಳೂರು: ಸ್ನೇಹಿತನ ಜತೆ ಸೇರದಂತೆ ಪದೇ ಪದೆ ಎಚ್ಚರಿಕೆ ನೀಡುತ್ತಿದ್ದ ತಂದೆ, ಬಟ್ಟೆ ವ್ಯಾಪಾರಿ ಜೈಕುಮಾರ್‌ ಹತ್ಯೆಗೆ ಒಂದೂವರೆ ತಿಂಗಳ ಹಿಂದೆಯೇ ಪುತ್ರಿ ಹಾಗೂ ಆಕೆಯ ಪ್ರಿಯಕರ ಸಂಚು ರೂಪಿಸಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿ…

 • ಕೊಲೆ ಕೇಸ್ ನಲ್ಲಿ ಶರಣಾಗಿದ್ದ ಶರವಣ ಹೋಟೆಲ್ ಮಾಲೀಕ ರಾಜಗೋಪಾಲ್ ನಿಧನ

  ನವದೆಹಲಿ:2001ರ ತಮ್ಮ ಉದ್ಯೋಗಿಯ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಇತ್ತೀಚೆಗಷ್ಟೇ ಪೊಲೀಸರಿಗೆ ಶರಣಾಗಿದ್ದ ಶರವಣ ಭವನ ಗ್ರೂಫ್ ಆಫ್ ಹೋಟೆಲ್ ಮಾಲೀಕ ಪಿ.ರಾಜಗೋಪಾಲ್(72ವರ್ಷ) ಗುರುವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ವರದಿ ತಿಳಿಸಿದೆ. ಅನಾರೋಗ್ಯದ ಕಾರಣದಿಂದ…

 • ಒಂಟಿ ಮಹಿಳೆ ಕೊಲೆ: ಬಾಡಿಗೆ ಮನೆಯಲ್ಲಿದ್ದ ದಂಪತಿ ಬಂಧನ

  ಉಡುಪಿ: ನಗರಸಭಾ ವ್ಯಾಪ್ತಿಯ ಸುಬ್ರಹ್ಮಣ್ಯ ನಗರದಲ್ಲಿ ನಡೆದಿದ್ದ ಒಂಟಿ ವೃದ್ಧೆ ರತ್ನಾವತಿ ಜಿ.ಶೆಟ್ಟಿ (80) ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆಪಾದಿತ ದಂಪತಿಯನ್ನು ಗೋವಾದಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಧಾರವಾಡ ನರಗುಂದ ಮೂಲದ ಅಂಬಣ್ಣ ಅಲಿಯಾಸ್‌ ಅಂಬರೀಶ್‌ ಅಲಿಯಾಸ್‌…

 • ಅಕ್ಕನ ಕೊಂದ ತಮ್ಮ ದೋಷಿ: ಜೂ. 28ಕ್ಕೆ ಶಿಕ್ಷೆ ಪ್ರಕಟ

  ಕುಂದಾಪುರ: ಹಣಕ್ಕಾಗಿ ಸ್ವಂತ ಅಕ್ಕನನ್ನೇ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿ ಅಣ್ಣಪ್ಪ ಭಂಡಾರಿ (45)ಯನ್ನು ಕುಂದಾಪುರದ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕಾಶ ಖಂಡೇರಿ ಅವರು ಶನಿವಾರ ತಪ್ಪಿತಸ್ಥ ಎಂದು ಘೋಷಿಸಿದ್ದಾರೆ.  ಶಿಕ್ಷೆಯ ಪ್ರಮಾಣವನ್ನು ಜೂ….

 • ಅಂಜನಾ ವಸಿಷ್ಠ ಕೊಲೆ: “ಮದುವೆ ನಿರಾಕರಿಸಿದ್ದು ಕೊಲೆಗೆ ಕಾರಣ’

  ಮಂಗಳೂರು: ಅತ್ತಾವರದ ಬಾಡಿಗೆ ಮನೆಯಲ್ಲಿ ಶುಕ್ರವಾರ ನಡೆದಿದ್ದ ವಿದ್ಯಾರ್ಥಿನಿ ಅಂಜನಾ ವಸಿಷ್ಠ (22) ಕೊಲೆ ಪ್ರಕರಣದ ಆರೋಪಿ ವಿಜಯಪುರ ಜಿಲ್ಲೆ ಸಿಂಧಗಿಯ ಸಂದೀಪ್‌ ರಾಥೋಡ್‌ (24) ನನ್ನು ಪೊಲೀಸರು ರವಿವಾರ ಮಂಗಳೂರಿಗೆ ಕರೆ ತಂದು ಕೊಲೆ ನಡೆದ ಸ್ಥಳದಲ್ಲಿ…

 • ವಿದ್ಯಾರ್ಥಿನಿ ಕೊಲೆ ಆರೋಪಿ ಬಂಧನ

  ಮಂಗಳೂರು: ಅತ್ತಾವರದ ಬಾಡಿಗೆ ಮನೆಯಲ್ಲಿ ಶುಕ್ರವಾರ ನಡೆದ ವಿದ್ಯಾರ್ಥಿನಿ ಅಂಜನಾ ವಸಿಷ್ಠ (22) ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಬೆನಕೊಟಗಿ ತಾಂಡಾ ನಿವಾಸಿ ಸಂದೀಪ್‌ ರಾಥೋಡ್‌ (23) ಬಂಧಿತನಾಗಿದ್ದು, ಈತ ನನ್ನು ಪಾಂಡೇಶ್ವರ…

 • ಮಂಗಳೂರು ವಿದ್ಯಾರ್ಥಿನಿ ಕೊಲೆ; ಆರೋಪಿ ಪೊಲೀಸ್‌ ವಶಕ್ಕೆ

  ಮಂಗಳೂರು : ನಗರದ ಪಿಜಿಯಲ್ಲಿ ಶುಕ್ರವಾರ ಸಂಜೆ ನಡೆದ ಅಂಜನಾ ವಸಿಷ್ಠ (22)ಎಂಬ ವಿದ್ಯಾರ್ಥಿನಿಯ ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಸಂದೀಪ್‌ ರಾಠೊಡ್‌ ಎನ್ನುವವನಾಗಿದ್ದಾನೆ. ವಿಜಯಪುರದ ಸಿಂದಗಿ ಮೂಲದ ಬೆನಕೋಟಗಿ ತಾಂಡಾದ ನಿವಾಸಿ ಎಂದು…

 • ಕಾಂಗ್ರೆಸ್‌ ನಾಯಕಿ ರೇಷ್ಮಾ ಪಡೇಕನೂರ ಹತ್ಯೆ: ಇಬ್ಬರ ಬಂಧನ

  ವಿಜಯಪುರ: ಕ್ರಿಮಿನಲ್ ಹಿನ್ನೆಲೆ ಇರುವ ಸೊಲ್ಲಾಪುರ ಮೂಲದ ತೌಫಿಕ್‌ ಜೊತೆಗಿನ ಸ್ನೇಹ ಸಂಬಂಧ ಹಾಗೂ ಹಣಕಾಸಿನ ವ್ಯವಹಾರವೇ ಕಾಂಗ್ರೆಸ್‌ ಕಾರ್ಯಕರ್ತೆ ರೇಷ್ಮಾ ಪಡೇಕನೂರ ಹತ್ಯೆಗೆ ಪ್ರಮುಖ ಕಾರಣ ಎಂಬುದು ಸ್ಪಷ್ಟವಾಗಿದೆ. ರವಿವಾರ ಬಂಧಿತರಾಗಿರುವ ಹತ್ಯೆ ಆರೋಪಿಗಳಾದ ತೌಫಿಕ್‌ ಹಾಗೂ…

 • ಶ್ರೀಮತಿ ಶೆಟ್ಟಿ ಹತ್ಯೆ ಆರೋಪಿಯೊಂದಿಗೆ ಪೊಲೀಸರ ಸ್ಥಳ ಮಹಜರು

  ಮಂಗಳೂರು: ಶ್ರೀಮತಿ ಶೆಟ್ಟಿ ಅವರ ಭೀಕರ ಕೊಲೆ ಆರೋಪಿಯೊಂದಿಗೆ ಪೊಲೀಸರು ಮಂಗಳೂರು ನಗರದ ವಿವಿಧೆಡೆ ಶನಿವಾರ ಸ್ಥಳ ಮಹಜರು ನಡೆಸಿದರು. ಆರೋಪಿ ಜೋನಸ್‌ ಜೂಲಿನ್‌ ಸ್ಯಾಮ್ಸನ್‌ನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಬಿಗಿ ಭದ್ರತೆಯೊಂದಿಗೆ ಪೊಲೀಸರ ತಂಡ ನಗರದ ವಿವಿಧೆಡೆ ಪರಿಶೀಲನೆಗಾಗಿ…

 • ಅಪಘಾತವಲ್ಲ;ಕೊಲೆ:ಮೂವರ ಬಂಧನ

  ಮಡಿಕೇರಿ: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಕೊಡಗು ಜಿಲ್ಲಾ ಬಿಜೆಪಿ ಪ್ರ.ಕಾರ್ಯ ದರ್ಶಿ ಬಾಲಚಂದ್ರ ಕಳಗಿ ಅವರನ್ನು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಸಂಪಾಜೆ ನಿವಾಸಿ ಸಂಪತ್‌ ಕುಮಾರ್‌ (34), ಮಡಿಕೇರಿಯ…

 • ಗಾರೆ ಕಾರ್ಮಿಕನ ಕೊಲೆ ಪ್ರಕರಣ: ಇಬ್ಬರ ಸೆರೆ

  ಬೆಂಗಳೂರು: ತಡವಾಗಿ ಬರುವ ವಿಧಿ ವಿಜ್ಞಾನ ಪ್ರಯೋಗಾಲದ ವರದಿಗಳಿಂದ ಅದೆಷ್ಟೋ ಪ್ರಕರಣಗಳಲ್ಲಿ ಆರೋಪಿಗಳು ತಪ್ಪಿಸಿಕೊಳ್ಳುವುದು, ಮೃತಪಟ್ಟಿರುವ ಉದಾಹರಣೆಗಳು ಸಾಕಷ್ಟಿವೆ. ಆದರೆ, ಇಲ್ಲೊಂದು ಪ್ರಕರಣ ತಡವಾಗಿ ಬಂದ ವಿಧಿ ವಿಜ್ಞಾನ ವರದಿಯಿಂದಲೇ ಇತ್ಯರ್ಥವಾಗಿದ್ದು, ಪತಿಯನ್ನೇ ಕೊಲೆಗೈದ ಪತ್ನಿ ಹಾಗೂ ಆಕೆಯ…

ಹೊಸ ಸೇರ್ಪಡೆ