press conference

 • ಕಂಟೆಂಟ್‌ ಬೇಸ್ಡ್ ಸಿನಿಮಾಗಳಿಗೆ ನಮ್ಮ ಮೊದಲ ಆದ್ಯತೆ “ಅಪ್ಪು ಆಪ್ತ ಮಾತು’

  “ನಮ್ಮ ಮನೆಯಲ್ಲಿ ಅಪ್ಪಾಜಿ, ಅಮ್ಮ, ಶಿವಣ್ಣ, ನಾನು… ಎಲ್ಲರಿಗೂ ಪ್ರಶಸ್ತಿ ಬಂದಿದೆ. ಆದ್ರೆ ರಾಘಣ್ಣ ಮಾತ್ರ ಪ್ರಶಸ್ತಿಯಿಂದ ಮಿಸ್‌ ಆಗಿದ್ರು. ಆದ್ರೆ ಈಗ ರಾಘಣ್ಣಗೂ ಪ್ರಶಸ್ತಿ ಬಂದಿದ್ದು, ಇಡೀ ಫ್ಯಾಮಿಲಿಯಲ್ಲಿ ಎಲ್ಲರಿಗೂ ಪ್ರಶಸ್ತಿ ಬಂದಂತಾಗಿದೆ. ಬಹುಶಃ ನನಗೆ ಗೊತ್ತಿದ್ದಂತೆ…

 • ಕನ್ನಡ ಮೇಷ್ಟ್ರು ಮುಖದಲ್ಲಿ ಮೂಡಿತು ಗೆಲುವಿನ ನಗು

  ಕಳೆದ ಶುಕ್ರವಾರದಂದು ಬಿಡುಗಡೆಯಾದ “ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರಕ್ಕೆ ಎಲ್ಲಾ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇನ್ನು “ಕಾಳಿದಾಸ’ನ ಗಳಿಕೆಯಲ್ಲೂ ನಿಧಾನ ಏರಿಕೆಯಾಗುತ್ತಿದ್ದು, ನಿರ್ಮಾಪಕರು ಮತ್ತು ನಿರ್ದೇಶಕರ ಮೊಗದಲ್ಲಿ ನಗು ಮೂಡುತ್ತಿದೆ. ಇದೇ ವೇಳೆ “ಕಾಳಿದಾಸ ಕನ್ನಡ ಮೇಷ್ಟ್ರು’…

 • ಒಳ್ಳೆಯ ಚಿತ್ರಗಳಿಗೆ ಚಿತ್ರಮಂದಿರ ಸಿಗುತ್ತಿಲ್ಲ

  “ಕನ್ನಡದಲ್ಲಿ ಒಳ್ಳೆಯ ಚಿತ್ರಗಳಾಗುತ್ತಿವೆ. ಆದರೆ, ನಾವುಗಳು ಒಳ್ಳೆಯ ಪ್ರೇಕ್ಷಕರನ್ನು ಬೆಳೆಸುತ್ತಿಲ್ಲ. ಅಷ್ಟೇ ಅಲ್ಲ, ಈ ರೀತಿಯ ಸಿನಿಮಾಗಳಿಗೆ ಚಿತ್ರಮಂದಿರಗಳೇ ಸಿಗುತ್ತಿಲ್ಲ. ಹೀಗಾದರೆ, ಇಂತಹ ಚಿತ್ರಗಳು ಪ್ರೇಕ್ಷಕರನ್ನು ಸೆಳೆಯೋದು ಹೇಗೆ?’ ಹೀಗೆ ಬೇಸರಗೊಂಡಿದ್ದು ನಿರ್ದೇಶಕ ಪಿ.ಶೇಷಾದ್ರಿ. ಸಂದರ್ಭ; “ಮೂಕಜ್ಜಿಯ ಕನಸುಗಳು’ ಚಿತ್ರದ…

 • ವಿದೇಶದಿಂದ ಸಂಗೀತಾ ಸಂದೇಶ

  ನಟಿ ಸಂಗೀತಾ ಭಟ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಹಾಗಂತ ಯಾವುದೇ ಕಾಂಟ್ರಾವರ್ಸಿಯಿಂದಲ್ಲ. ಬದಲಾಗಿ ತನ್ನ ಸಿನಿಮಾದ ಪ್ರಮೋಶನ್‌ಗೆ ವಿದೇಶದಿಂದ ವಿಡಿಯೋ ಕಳುಹಿಸುವ ಮೂಲಕ. ಪತ್ರಿಕಾಗೋಷ್ಠಿಗೆ ಬಾರಲು ಸಾಧ್ಯವಾಗದ, ದೂರದ ಊರಿನಲ್ಲಿರುವ ನಟ-ನಟಿಯರು ವಿಡಿಯೋ ಮೂಲಕ ಚಿತ್ರಕ್ಕೆ ಶುಭ ಹಾರೈಸೋದು ಸಹಜ….

 • ಲಿಪ್‌ಲಾಕ್‌ ಅಲ್ಲ, ಅದು ಕಿಸ್ಸಿಂಗ್‌ ಸೀನ್‌

  “ಲಿಪ್‌ಲಾಕ್‌…’ ಆ ಪದವನ್ನೇ ನಾನು ಇಷ್ಟಪಡಲ್ಲ… ಹೀಗೆ ಹೇಳಿದ್ದು ಬೇರಾರೂ ಅಲ್ಲ, ಈಗಾಗಲೇ ತೆಲುಗಿನ “ಗೀತಾ ಗೋವಿಂದಂ’ ಮತ್ತು “ಡಿಯರ್‌ ಕಾಮ್ರೇಡ್‌’ ಚಿತ್ರಗಳಲ್ಲಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಜೊತೆ ಲಿಪ್‌ಲಾಕ್‌ ಸೀನ್‌ ಮೂಲಕ ಜೋರು ಸುದ್ದಿಯಾದ ನಟ ವಿಜಯ್‌…

 • ಮದ್ವೆ ಬಳಿಕ ಹೆಣ್ಮಕ್ಕಳ ಲೈಫ್ ಯಾಕೆ ಬದಲಾಗಬೇಕು?

  “ಮದುವೆ ನಂತರ ಹೆಣ್ಮಕ್ಕಳ ಲೈಫ್ ಬದಲಾಗುತ್ತಾ? ಆ ಕಾಲ ಯಾವತ್ತೋ ಹೋಯ್ತು. ಮದುವೆ ಬಳಿಕವೂ ಅವರವರ ಕೆಲಸ ಮುಂದುವರೆಸುವುದು, ಬಿಡೋದು ಅವರವರ ನಿರ್ಧಾರಕ್ಕೆ ಬಿಟ್ಟದ್ದು…’ ಇದು ನಟಿ ರಾಧಿಕಾ ಪಂಡಿತ್‌ ಹೇಳಿದ ಮಾತು. ರಾಧಿಕಾ ಪಂಡಿತ್‌ ಮದುವೆ ಬಳಿಕ ಎಲ್ಲೂ…

 • ಕೋಮಲ್‌ ಭಾವುಕ ಮಾತು

  “ನನಗೆ ಸುಮಾರು 17 – 18 ವರ್ಷ ಇರುವಾಗ್ಲೇ ನಾನು ಚಿತ್ರರಂಗಕ್ಕೆ ಬಂದೆ. ಆರಂಭದಲ್ಲಿ ಒಂದಷ್ಟು ಸೀರಿಯಸ್‌ ಕ್ಯಾರೆಕ್ಟರ್ ಸಿಕ್ಕಿದವು. ಆಮೇಲೆ ಸುಮಾರು ನಾಲ್ಕೈದು ಸಿನಿಮಾಗಳಲ್ಲಿ ವಿಲನ್‌ ಆಗಿ ಆ್ಯಕ್ಟಿಂಗ್‌ ಮಾಡಿದೆ. ಆಮೇಲೆ ಏನಾಯ್ತೋ… ಏನೋ, ಅವಕಾಶಗಳೆ ಇಲ್ಲದಂತಾಯ್ತು….

 • ಸುಂದರಿ ಮೊಗದಲ್ಲಿ ಸುಂದರ ನಗು

  ಕಳೆದ ವಾರ ಬಿಡುಗಡೆಯಾದ ಬಹುತೇಕ ಹೊಸ ಪ್ರತಿಭೆಗಳ “ಸುವರ್ಣ ಸುಂದರಿ’ ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಚಿತ್ರ ಬಿಡುಗಡೆಯ ನಂತರ ಮಾಧ್ಯಮಗಳ ಮುಂದೆ ಬಂದಿದ್ದ “ಸುವರ್ಣ ಸುಂದರಿ’ ಚಿತ್ರತಂಡ, ಬಿಡುಗಡೆಯ ನಂತರದ ಬೆಳವಣಿಗೆಗಳು ಮತ್ತು ಚಿತ್ರಕ್ಕೆ ಸಿಗುತ್ತಿರುವ…

 • “ಗ್ರಾಮವಾಸ್ತವ್ಯ ಒಮ್ಮೆ ತಿರುಗಿ ನೋಡಲಿ’

  ಉಡುಪಿ: “ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಹಿಂದೆ ವಾಸ್ತವ್ಯ ಮಾಡಿದ್ದ ಗ್ರಾಮಗಳ ಸ್ಥಿತಿ ಈಗ ಹೇಗಿದೆ ಎಂಬುದನ್ನು ತಿರುಗಿ ನೋಡಲಿ’ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರು ಮೊದಲು…

 • “ಕುರುಕ್ಷೇತ್ರ’ ಬಿಡುಗಡೆಗೆ ಅಂತೂ ಮುಹೂರ್ತ ಕೂಡಿಬಂತು

  ಸೆಟ್ಟೇರಿದಾಗಿನಿಂದಲೂ ಸಾಕಷ್ಟು ಸುದ್ದಿ ಮಾಡುತ್ತಿರುವ ಬಹು ನಿರೀಕ್ಷಿತ ಮುನಿರತ್ನ “ಕುರುಕ್ಷೇತ್ರ’ ಚಿತ್ರದ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. “ಕುರುಕ್ಷೇತ್ರ’ ಚಿತ್ರ ಯಾವಾಗ ಬಿಡುಗಡೆಯಾಗಬಹುದು ಎಂದು ಕಳೆದ ಒಂದೂವರೆ ವರ್ಷಗಳಿಂದ ಕಾದು ಕೂತಿದ್ದ ಸಿನಿಪ್ರಿಯರಿಗೆ ಚಿತ್ರತಂಡ ಕಡೆಗೂ ಒಂದು ಶುಭ ಸುದ್ದಿಯನ್ನು…

 • ಚಿತ್ರರಂಗವನ್ನು ಮೂರ್‍ನಾಲ್ಕು ಸ್ಟಾರ್‌ಗಳಿಗಷ್ಟೇ ಸೀಮಿತ ಮಾಡಬೇಡಿ

  ಪ್ರತಿ ಭಾಷೆಯ ಚಿತ್ರರಂಗದಲ್ಲಿ ಒಂದಷ್ಟು ಮಂದಿ ಸ್ಟಾರ್‌ಗಳಿದ್ದಾರೆ. ಅದು ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ … ಹೀಗೆ ಯಾವುದೇ ಭಾಷೆಯನ್ನು ನೋಡಿದರೂ ಅಲ್ಲಿ ನಾಲ್ಕೈದು ಮಂದಿ ಸ್ಟಾರ್‌ಗಳಿರುತ್ತಾರೆ. ಆಯಾ ಭಾಷೆಯ ಪ್ರೇಕ್ಷಕರು ಕೂಡಾ ಅವರ ಸಿನಿಮಾಗಳಿಗೆ…

 • ಫೋಟೋ ಹಾಕಿಲ್ಲವೆಂದು ಜಗಳ ಮಾಡೋದರಲ್ಲಿ ಅರ್ಥವಿಲ್ಲ: ಸೋನು

  ವೇದಿಕೆಯ ಎರಡೂ ಬದಿಗಳಲ್ಲಿ ಎರಡು ಪೋಸ್ಟರ್‌ ಹಾಕಲಾಗಿತ್ತು. ಆ ಎರಡರಲ್ಲೂ ಉಪೇಂದ್ರ ಮತ್ತು ರಚಿತಾ ರಾಮ್‌ ಫೋಟೋ ಅಷ್ಟೇ ಇತ್ತು. ಪ್ರತಿ ಬಾರಿ “ಐ ಲವ್‌ ಯು’ ಸಿನಿಮಾದ ಪ್ರಮೋಶನ್‌ನಲ್ಲಿ ಭಾಗಿಯಾಗುವ ಹಾಗೂ ಆ ಚಿತ್ರದಲ್ಲಿ ಪ್ರಮುಖ ಪಾತ್ರ…

 • ಕುರುಕ್ಷೇತ್ರ ಬಗ್ಗೆ ಏನೂ ಕೇಳಬೇಡಿ

  ದರ್ಶನ್‌ ಅಭಿನಯದ “ಕುರುಕ್ಷೇತ್ರ’ ಚಿತ್ರ ಯಾವಾಗ ಬಿಡುಗಡೆಯಾಗುತ್ತೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಚಿತ್ರ ಬಿಡುಗಡೆ ಕುರಿತಂತೆ ಸ್ವತಃ ದರ್ಶನ್‌ ಅವರೇ, “ಕುರುಕ್ಷೇತ್ರ’ ಬಿಡುಗಡೆ ಬಗ್ಗೆ ನಿರ್ಮಾಪಕ ಮುನಿರತ್ನ ಅವರ ಬಳಿಯೇ ಕೇಳಬೇಕು’ ಅಂತ ಈ ಹಿಂದೆ ಹೇಳಿದ್ದರು….

 • ಅನಂತ್‌ನಾಗ್‌ ಕಂಡಂತೆ ಭಟ್ರು

  ಯೋಗರಾಜ್‌ ಭಟ್ಟರ ಸಿನಿಮಾ ಎಂದರೆ ಅಲ್ಲಿ ಅನಂತ್‌ನಾಗ್‌ ಇದ್ದೇ ಇರುತ್ತಾರೆ. ಅದು “ಮುಂಗಾರು ಮಳೆ’ ಯಿಂದ ಹಿಡಿದು “ಮುಗುಳುನಗೆ’ವರೆಗೂ. ದೊಡ್ಡದೋ, ಸಣ್ಣದೋ ಅನಂತ್‌ನಾಗ್‌ ಅವರಿಗೆ ಒಂದು ಪಾತ್ರವಂತೂ ಇದ್ದೇ ಇರುತ್ತದೆ. ಅನಂತ್‌ನಾಗ್‌ ಅವರು ಕೂಡಾ ಖುಷಿಯಿಂದ ಒಪ್ಪಿಕೊಂಡು ನಟಿಸುತ್ತಾರೆ….

 • ವೈಯಕ್ತಿಕ ತೇಜೋವಧೆ ಮಾಡಿದವರ ವಿರುದ್ಧ ಪ್ರೇಮ್‌ ಗರಂ

  ನಿರ್ದೇಶಕ “ಜೋಗಿ’ ಪ್ರೇಮ್‌ ತಮ್ಮನ್ನು ವೈಯಕ್ತಿಕವಾಗಿ ನಿಂದನೆ ಮಾಡಿರುವ ಕುರಿತು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಪ್ರೇಮ್‌ ಹಾಗೆ ಕೋಪಗೊಳ್ಳಲು ಕಾರಣ, “ದಿ ವಿಲನ್‌’ ಚಿತ್ರದ ಬಗ್ಗೆ ಬಂದ ಪ್ರತಿಕ್ರಿಯೆಗಳಿಗಲ್ಲ. ಬದಲಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ತೇಜೋವಧೆ ಮಾಡುವಂತಹ ವಿಡೀಯೋ…

 • ಎಲ್ಲವನ್ನು ಕೋರ್ಟ್‌ನಲ್ಲಿ ಹೇಳುತ್ತೇನೆ

  ಈಗಾಗಲೇ ಸ್ಯಾಂಡಲ್‌ವುಡ್‌ನ‌ಲ್ಲಿ ಶುರುವಾಗಿರುವ ಮಿಟೂ ಅಭಿಯಾನ ದೊಡ್ಡ ಸಂಚಲನಕ್ಕೆ ಕಾರಣವಾಗಿರುವುದು ಗೊತ್ತೇ ಇದೆ. ಮೊನ್ನೆಯಷ್ಟೇ ನಟ ಅರ್ಜುನ್‌ ಸರ್ಜಾ ಅವರ ವಿರುದ್ಧ ಮಿಟೂ ಆರೋಪ ಮಾಡಿರುವ ನಟಿ  ಶ್ರುತಿ ಹರಿಹರನ್‌, “ನನಗೆ ಯಾವುದೇ ಪಬ್ಲಿಸಿಟಿಯ ಅಗತ್ಯವಿಲ್ಲ. ಪಬ್ಲಿಸಿಟಿಗಾಗಿ ನಾನು…

 • ಶೀರೂರು ಶ್ರೀ ಸಾವು: ತನಿಖೆಯಿಂದ ಸತ್ಯಾಂಶ ಬಹಿರಂಗ: ಪೇಜಾವರ ಶ್ರೀ

  ಬೆಂಗಳೂರು: ಶಿರೂರು ಶ್ರೀಗಳ ವಿಚಾರದಲ್ಲಿ ನನಗೆ ಯಾವುದೇ ವಯಕ್ತಿಕ ದ್ವೇಷವಿಲ್ಲ, ಅವರ ಸನ್ಯಾಸ ತತ್ವನಿಷ್ಠೆ ವಿಚಾರದಲ್ಲಿ ಮಾತ್ರ ಒಂದಿಷ್ಟು ಬೇಸರವಿತ್ತು. ಆದರೆ ಕೆಲವರು ಅವರ ಸಾವಿನ ವಿಚಾರದಲ್ಲಿ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಸದ್ಯದಲ್ಲೆ ತನಿಖೆಯ ಮೂಲಕ ಸತ್ಯ…

 • ರಾಜಕೀಯ ಮತ್ತು ಪ್ರಜಾಕೀಯದ ವ್ಯತ್ಯಾಸ ಬಿಡಿಸಿಟ್ಟ ಉಪೇಂದ್ರ

  “ಹೋಮ್‌ ಮಿನಿಸ್ಟರ್‌’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನಿರೂಪಕಿ ಪದೇ ಪದೇ, “ಉಪೇಂದ್ರ ಅವರು ರಾಜಕೀಯಕ್ಕೆ ಬಂದಿದ್ದಾರೆ’ ಎಂದು ಹೇಳುತ್ತಲೇ ಇದ್ದರು. ಅದ್ಯಾಕೋ ಉಪೇಂದ್ರ ಅವರಿಗೆ ಕಿರಿಕಿರಿ ಅನಿಸಿದಂತಿತ್ತು. ಆ ನಂತರ ಮೈಕ್‌ ಎತ್ತಿಕೊಂಡ ಉಪೇಂದ್ರ, “ನೀವು ಪದೇ ಪದೇ ರಾಜಕೀಯಕ್ಕೆ…

 • ಅಕ್ಕಲ್‌ಕೋಟೆ ತಾ| ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಸುದ್ದಿಗೋಷ್ಠಿ

  ಸೊಲ್ಲಾಪುರ: ಅಕ್ಕಲ್‌ಕೋಟೆ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಕ್ಕಲ್‌ಕೋಟೆ ತಾಲೂಕಿನ ಮೈಂದರ್ಗಿಯ ಶ್ರೀ ಶಿವಚಲೇಶ್ವರ ಮಂಗಲ ಕಾರ್ಯಾಲಯದಲ್ಲಿ ಜು. 28 ರಂದು ಆಯೋಜಿಸಲಾಗಿದ್ದು,  ಈ ಭಾಗದ ಕನ್ನಡಿಗರಿಗೆ  ಸಾಹಿತ್ಯದ ರಸದೌತಣ ಸಿಗಲಿದೆ. ಈಗಾಗಲೇ ಸಮ್ಮೇಳನದ ಎಲ್ಲ ಸಿದ್ಧತೆಗಳನ್ನು…

 • “ರಾಜ್ಯದ ತೆಲುಗು ಭಾಷಿಕರು ಬಿಜೆಪಿ ಬೆಂಬಲಿಸಬೇಕು’

  ಬೆಂಗಳೂರು: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದ ಕಾರಣ ಬಿಜೆಪಿ ಬೆಂಬಲಿಸಬೇಡಿ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆಲಗು ಭಾಷಿಕರನ್ನು ಪ್ರಚೋದಿಸುವುದು ಸರಿಯಲ್ಲ. ಕೇಂದ್ರ ಸರಕಾರವು ಆಂಧ್ರ ಪ್ರದೇಶಕ್ಕೆ 70,000 ಕೋಟಿ ರೂ.ವಿಶೇಷ ಅನುದಾನ ನೀಡಿದ್ದು,…

ಹೊಸ ಸೇರ್ಪಡೆ