CONNECT WITH US  

"ನೀವು ಮೂರೂ ಜನ ಸಹೋದರರು ಒಂದೇ ಚಿತ್ರದಲ್ಲಿ ಒಟ್ಟಾಗಿ ನಟಿಸೋದು ಯಾವಾಗ' - ಸಾಯಿಕುಮಾರ್‌, ರವಿಶಂಕರ್‌, ಅಯ್ಯಪ್ಪ ... ಯಾರೇ ಎದುರಾಗಲಿ, ಮಾಧ್ಯಮದವರು ಈ ಪ್ರಶ್ನೆಯನ್ನು ಕೇಳುತ್ತಿದ್ದರು. ಅದಕ್ಕೆ ಪೂರಕವಾಗಿ, "...

ನಾನು ಗ್ರಾಮ ಪಂಚಾಯ್ತಿ ಸದಸ್ಯ ಆಗಬೇಕು. ಹಾಗಂತ ಬಾಲ್ಯದಲ್ಲೇ ತೀರ್ಮಾನಿಸಿಬಿಟ್ಟಿರುತ್ತಾನೆ ಸಿದ್ಧೇಗೌಡ. ಅದಕ್ಕೆ ಕಾರಣ ತನ್ನ ತಾಯಿಗೆ ಗ್ರಾಮ ಪಂಚಾಯ್ತಿ ಬಚ್ಚೇಗೌಡನೆಂಬ ದುಷ್ಟ ವ್ಯಾಘ್ರ ಅವಮಾನ...

ಸತೀಶ್‌ ನೀನಾಸಂ ಅಭಿನಯದ ಬಹುನಿರೀಕ್ಷಿತ "ಅಯೋಗ್ಯ' ಚಿತ್ರ ಈ ವಾರ ಪ್ರಪಂಚದಾದ್ಯಂತ ತೆರೆ ಕಾಣುತ್ತಿದ್ದು, ಸಖತ್ ರಗಡ್ ಲುಕ್'ನಲ್ಲಿ ಕಾಣಿಸಿಕೊಂಡಿದ್ದಾರೆ ಸತೀಶ್‌. ಚಿತ್ರದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯನ...

ರಾಜ, ರಾಧೆಯನ್ನು ಮನಸಾರೆ ಪ್ರೀತಿಸುವುದೇನೋ ಹೌದು. ಆದರೆ, ಒಂದು ಯಡವಟ್ಟು ಮಾಡಿಕೊಂಡುಬಿಟ್ಟಿರುತ್ತಾನೆ. ಅವಳನ್ನು ಒಲಿಸಿಕೊಳ್ಳುವ ಸಲುವಾಗಿ, ತಾನೊಬ್ಬ ಮೆಕ್ಯಾನಿಕ್‌ ಎಂಬ ವಿಷಯವನ್ನು ಮುಚ್ಚಿಟ್ಟು, ಸಾಫ್ಟ್ವೇರ್...

ಇವೆಲ್ಲವೂ ಪೊಲೀಸರು ಕಟ್ಟಿದ ಕಥೆಯಾ? ಕಳೆದ ವರ್ಷ ಬಿಡುಗಡೆಯಾದ "ದಂಡುಪಾಳ್ಯ 2' ಚಿತ್ರ ನೋಡಿ ಹೊರಬಂದವರೆಲ್ಲರೂ ಇಂಥದ್ದೊಂದು ಮಾತು ಕೇಳಿದ್ದರು. ಏಕೆಂದರೆ, ಆ ಚಿತ್ರದಲ್ಲಿ...

Lucknow: Uttar Pradesh Chief Minister Yogi Adityanath on Saturday said no political angle should be imputed in his meeting with Art of Living founder Sri Sri...

Chandigarh: Spiritual leader Sri Sri Ravi Shankar has rejected the accusation of the Congress that he was a "government agent" as regards the mediation in the...

ತೆಲುಗು ಮಂದಿ ಕನ್ನಡಕ್ಕೆ ಬಂದು ಕನ್ನಡ ಸಿನಿಮಾ ಮಾಡೋದು ಹೊಸ ವಿಷಯವೇನಲ್ಲ. ಈಗಾಗಲೇ ತೆಲುಗಿನ ಅನೇಕರು ಗಾಂಧಿನಗರಕ್ಕೆ ಬಂದು ಕನ್ನಡ ಚಿತ್ರ ಮಾಡಿರುವ ಸಾಕಷ್ಟು ಉದಾಹರಣೆಗಳಿವೆ. ಆ ಸಾಲಿಗೆ ಹೀಗೊಂದು ಸಂಪೂರ್ಣ...

ಖಳನಟ ರವಿಶಂಕರ್‌ ಇಲ್ಲಿವರೆಗೆ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಬ್ಬರಿಸಿದ್ದಾರೆ. ಬಹುತೇಕ ನಿರ್ದೇಶಕರು ಅವರನ್ನು ಖಡಕ್‌ ವಿಲನ್‌ ಆಗಿ ತೋರಿಸಿದರೆ ಹೊರತು ಅವರಿಗೊಂದು ಹೀರೋಯಿನ್‌ ಕೊಡುವ ಬಗ್ಗೆ ಯಾರೂ ...

ಹೈದರಾಬಾದ್‌: ಅಯೋಧ್ಯೆ ರಾಮ ಮಂದಿರ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲು ತಾವು ಸಿದ್ಧರಿರುವುದಾಗಿ ಆರ್ಟ್‌ ಆಫ್ ಲಿವಿಂಗ್‌ ಸ್ಥಾಪಕ ಶ್ರೀ ಶ್ರೀ ರವಿಶಂಕರ್...

ನವದೆಹಲಿ: ಬೆಂಗಳೂರಿನ ಆರ್ಟ್‌ ಆಫ್ ಲಿವಿಂಗ್‌ ಆಶ್ರಮ ಕಳೆದ ಮಾರ್ಚ್‌ನಲ್ಲಿ ದೆಹಲಿಯ ಯಮುನಾ ನದಿ ದಂಡೆಯಲ್ಲಿ ಆಯೋಜಿಸಿದ್ದ ವಿಶ್ವ ಸಂಸ್ಕೃತಿ ಉತ್ಸವದಿಂದ ಯಮುನೆಗೆ ಭಾರಿ ಪ್ರಮಾಣದಲ್ಲಿ...

ಹೊಸದಿಲ್ಲಿ: ಯಮುನಾ ನದಿ ದಂಡೆಯಲ್ಲಿ ಕಳೆದ ಮಾರ್ಚ್‌ನಲ್ಲಿ ವಿಶ್ವ ಸಂಸ್ಕೃತಿ ಉತ್ಸವ ಹಮ್ಮಿಕೊಂಡ ವಿವಾದಕ್ಕೆ ಸಂಬಂಧಿಸಿದಂತೆ ಶನಿವಾರ ಸಂಜೆಯೊಳಗೆ 4.75 ಕೋಟಿ ರೂ.

ನನ್ನ ಚಿತ್ರದಲ್ಲಿ ರವಿಚಂದ್ರನ್‌ ಪಡೆದ ಸಂಭಾವನೆ ತುಂಬ ಕಮ್ಮಿ! - ಹಾಗಂತ "ಮಾಣಿಕ್ಯ' ಚಿತ್ರದ ಬಗ್ಗೆ ಸುದೀಪ್‌ ಕೆಲ ದಿನಗಳ ಹಿಂದೆ ಹೇಳಿದ್ದರು.  ಸುದೀಪ್‌ ನನ್ನ ಚಿತ್ರಕ್ಕೆ ಸಂಭಾವನೆಯನ್ನೇ ಪಡೆಯಲಿಲ್ಲ! -ಹಾಗಂತ "...

ಗಾಂಧಿನಗರಕ್ಕೆ ಕಾಲಿಟ್ಟು ಕೇವಲ ನಾಲ್ಕು ವರ್ಷ. ಮಾಡಿದ್ದು ಬರೋಬ್ಬರಿ 50 ಪ್ಲಸ್‌ ಚಿತ್ರ! ಇಷ್ಟು ಕಡಿಮೆ ವರ್ಷಗಳಲ್ಲಿ 50 ಸಿನಿಮಾ ಮಾಡೋದು ಅಂದ್ರೆ ಸುಮ್ನೆàನಾ? ಅದು ಆರ್ಮುಗಂ ಅಲಿಯಾಸ್‌ ರವಿಶಂಕರ್‌ಗೆ...

Back to Top