Well

 • ಹಿರನಾಗಾಂವ್‌ನಲ್ಲಿ ಬಾವಿ ನೀರೇ ಗತಿ!

  ಬಸವಕಲ್ಯಾಣ: ಬೆಳಗಾದರೆ ಸಾಕು ಬಿಂದಿಗೆ ನೀರಿಗಾಗಿ ಮಹಿಳೆಯರು, ಮಕ್ಕಳು ಒಂದು ಕಿ.ಮೀ. ದೂರ ನಡಿಯಬೇಕು. ಬಾವಿ ಕಟ್ಟೆ ಮೇಲೆ ನಿಂತು ಜೀವದ ಹಂಗು ತೊರೆದು ನೀರು ಮೇಲೆತ್ತಬೇಕು. ಇಲ್ಲಿ ಸ್ವಲ್ಪ ಆಯ ತಪ್ಪಿದರೂ ಸಾವು ನೋವು ಖಚಿತ… ಇದು…

 • ನಿರ್ಲಕ್ಷ್ಯದಿಂದ ಕಸದ ತೊಟ್ಟಿಯಾದ ಭಂಗಿಬೌಡಿ

  ಬಸವಕಲ್ಯಾಣ: ಮಳೆ ಅಭಾವದಿಂದ ಬೇಸಿಗೆ ಮುನ್ನವೇ ಎಲ್ಲೆಡೆ ನೀರಿನ ಕೊರತೆ ಎದುರಾಗುವ ಆತಂಕ ಒಂದುಕಡೆಯಾದರೆ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿತ್ಯ ಸಾವಿರ ಜನಕ್ಕೆ ನೀರು ಒದಗಿಸುವ ಹಳೆ ಬಾವಿ ಭಂಗಿಬೌಡಿ ತ್ಯಾಜ್ಯ ಸುರಿಯುವ ಸ್ಥಳವಾಗಿ ಮಾರ್ಪಟ್ಟಿದೆ. ನಗರದ…

 • ತ್ಯಾಜ್ಯ ತುಂಬಿದ ತಿಮ್ಮಣ್ಣ ಬಾವಿ

  ಗುರುಮಠಕಲ್‌: ನಗರದ ಮುಖ್ಯ ರಸ್ತೆಯಲ್ಲಿ ಎರಡು ಶತಮಾನಗಳ ಹಿಂದೆ ನಿರ್ಮಿಸಲ್ಪಟ್ಟ ತಿಮ್ಮಣ್ಣ ಬಾವಿಯಲ್ಲಿ ಜಲಮೂಲ ಇದೆ. ಆದರೆ ತ್ಯಾಜ್ಯ ಬಾವಿಯಲ್ಲಿ ತುಂಬಿ ಚರಂಡಿಯಾಗಿ ಪರಿರ್ವನೆಗೊಂಡಿದೆ. ಈ ಐತಿಹಾಸ ತಿಮ್ಮಣ್ಣ ಬಾವಿಗೆ ನಿರ್ವಹಣೆ ಭಾಗ್ಯವಿಲ್ಲ. ನಗರದ ಬಹುತೇಕರು ಈ ಬಾವಿ…

 • ಬೆಳ್ಮಣ್‌: ನೀರಿದ್ದರೂ,ಉಪಯೋಗಕ್ಕಿಲ್ಲದ ಬಾವಿ 

  ಬೆಳ್ಮಣ್‌: ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಲಾಗಿದ್ದ ಬಾವಿ ನಿರ್ವಹಣೆ ಕಾಣದೆ ಪಾಳುಬಿದ್ದಿರುವುದು ಬೆಳ್ಮಣ್‌ ಸರಕಾರಿ ಪ.ಪೂ.ಕಾಲೇಜಿನ ಹೊರಭಾಗದ ಹೆದ್ದಾರಿ ಬದಿಯಲ್ಲಿ ಕಂಡು ಬಂದಿದೆ.  1954 ರಲ್ಲಿ ನಿರ್ಮಾಣಗೊಂಡಿರುವ ಈ ಬಾವಿಯೂ ಪೇಟೆ ಪ್ರದೇಶದ ಸಾಕಷ್ಟು ಮನೆಗಳಿಗೆ ಕುಡಿಯುವ ನೀರಿಗಾಗಿ ಉಪಯೋಗವಾಗುತ್ತಿತ್ತು….

 • ನೆಲ್ಯಾಡಿ:ನಾಪತ್ತೆಯಾದ ವ್ಯಕ್ತಿ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿಪತ್ತೆ

  ನೆಲ್ಯಾಡಿ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವ ಭಾನುವಾರ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ  ನೆಲ್ಯಾಡಿ ಸಮೀಪದ ಕೊಲ್ಪೆ ಎಂಬಲ್ಲಿ ನಡೆದಿದೆ. ಮೃತರನ್ನು ಸ್ಥಳೀಯ ನಿವಾಸಿ ಗೋವಿಂದರಾಜ್ (53) ಎಂದು ಗುರುತಿಸಲಾಗಿದೆ.  ನಾಪತ್ತೆಯಾಗುವ ಮೊದಲು ಕೋಳಿ ವಿಚಾರದಲ್ಲಿ ನೆರೆ ಮನೆಯವರೊಂದಿಗೆ…

 • ಕೋಲಾರ : ಬಾವಿಯಲ್ಲಿ ಅಪರಿಚಿತರ ನಾಲ್ಕು ಶವಗಳು ಪತ್ತೆ 

  ಮುಳಬಾಗಿಲು:  ತಾಲೂಕಿನ ಬೆಟ್ಟಗೇರ ಹಳ್ಳಿ ಎಂಬಲ್ಲಿ ನೀಲಗಿರಿ ತೋಪಿನಲ್ಲಿ ನಾಲ್ವರು ಅಪರಿಚಿತರ ಶವಗಳು ಬಾವಿಯೊಂದರಲ್ಲಿ ತೇಲುತ್ತಿರುವುದು  ಗುರುವಾರ ಬೆಳಗ್ಗೆ ಕಂಡು ಬಂದಿದೆ.  ನಾರಾಯಣ ಸ್ವಾಮಿ ಎನ್ನುವವರ ಜಮೀನಿನಲ್ಲಿರುವ ಬಾವಿಯಲ್ಲಿ ಶವಗಳು ಪತ್ತೆಯಾಗಿದ್ದು, ಇಬ್ಬರು ಮಹಿಳೆಯರು ಮತ್ತು ಇಬ್ಬರು ಬಾಲಕಿಯರದ್ದಾಗಿವೆ….

 • ಬಾವಿಗೆ ಬಿದ್ದ ಕಾಡು ಕೋಣ: 20ಗಂಟೆ ಕಾರ್ಯಾಚರಣೆ ನಡೆಸಿ ರಕ್ಷಣೆ

  ಕೋಟ: ಕಾಡಿನಿಂದ ನಾಡಿಗೆ ಬಂದ ಕಾಡುಕೋಣವೊಂದು ಬಾವಿಗೆ ಬಿದ್ದು ಅನಂತರ ಸತತ 20 ಗಂಟೆ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ಕೋಟದಲ್ಲಿ ಸೋಮವಾರ ನಡೆಯಿತು. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಸಮೀಪದ ಸರಕಾರಿ ಬಾವಿಗೆ  ರವಿವಾರ ರಾತ್ರಿ 10 ಗಂಟೆಗೆ…

 • ಶಿರ್ವ:ಬಾವಿಗೆ ಬಿದ್ದವನ ರಕ್ಷಣೆ

  ಶಿರ್ವ: ಕುಡಿತದ ಮತ್ತಿನಲ್ಲಿ  ದಂಡೆಯ ಮೇಲೆ ಕುಳಿತಿದ್ದ ವ್ಯಕ್ತಿಯೋರ್ವರು ಬಾವಿಗೆ ಬಿದ್ದಿದ್ದು, ಆತನನ್ನು ಶಿರ್ವ ಪೊಲೀಸರು ಊರವರ ಸಹಕಾರದೊಂದಿಗೆ ಗುರುವಾರ ಬೆಳಗ್ಗೆ ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ತೆಂಕ ಎರ್ಮಾಳು ಅದಮಾರು ಮಠದ ಬಳಿಯ ನಿವಾಸಿ ಕೇಶವ (43) ಬಾವಿಗೆ ಬಿದ್ದವರು….

 • ಬಾವಿಗೆ ಬರುತ್ತಿದೆ ಮೋರಿ ನೀರು: ಅಧಿಕಾರಿಗಳೆಲ್ಲಿಹರು?

  ಮಹಾನಗರ: ಒಳಚರಂಡಿ ನೀರು ಮನೆಯ ಬಾವಿಗಳಿಗೆ ಸೇರಿಕೊಂಡು ಮೂರು ವರ್ಷಗಳಿಂದ ಬಾವಿ ನೀರು ಕುಡಿಯಲು ಸಾಧ್ಯವಾಗದೆ ನಗರದ 35ನೇ ವಾರ್ಡ್‌ನ ಕುಲಶೇಖರದ ಮೇಗಿನಮನೆ ನಿವಾಸಿಗಳು ಮಹಾನಗರ ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಒಳಚರಂಡಿ ಸಮರ್ಪಕವಾಗಿಲ್ಲದ ಕಾರಣ 15ಕ್ಕೂ ಹೆಚ್ಚು ಬಾವಿಗಳ…

 • ತೆರೆದಿದ್ದ ವಿಫ‌ಲ ಕೊಳವೆ ಬಾವಿ ಮುಚ್ಚಿದ ಅಧಿಕಾರಿಗಳು

  ನೆಲಮಂಗಲ: ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜ್‌ ಮತ್ತು ಪ್ರೌಢಶಾಲಾ ಆವರಣದಲ್ಲಿ ಕೊರೆದಿರುವ ಕೊಳವೆ ಬಾವಿಯನ್ನು ಮುಚ್ಚಲಾಗಿದೆ. ನೀರು ಸಿಗದ ಕಾರಣ ಕೊರೆದಿರುವ ಕೊಳವೆ ಬಾವಿಯನ್ನು ಮುಚ್ಚದೇ ಹಾಗೆಯೇ ಬಿಡಲಾಗಿತ್ತು. ಇದನ್ನು ಅಧಿಕಾರಿಗಳು ಕಂಡರೂ ಕಾಣದಂತೆ ಇದ್ದರು. ಅಧಿಕಾರಿಗಳ…

 • ಶಂಕರನಾರಾಯಣ: ಬಾವಿಗೆ ಬಿದ್ದ  ಚಿರತೆಯ ರಕ್ಷಣೆ

  ಕುಂದಾಪುರ: ಶಂಕರನಾರಾಯಣ ವ್ಯಾಪ್ತಿಯಲ್ಲಿ ನಾಯಿ ಅಟ್ಟಿಸಿಕೊಂಡು ಬಂದ ಭಾರೀ ಗಾತ್ರದ ಚಿರತೆಯೊಂದು 30 ಅಡಿ ಆಳದ ಬಾವಿಗೆ ಶುಕ್ರವಾರ ರಾತ್ರಿ ಬಿದ್ದಿದೆ. ಬಳಿಕ ಚಿರತೆಯನ್ನು ಸ್ಥಳೀಯರು, ಅರಣ್ಯಾಧಿಕಾರಿ, ಸಿಬಂದಿಗಳು ರಕ್ಷಿಸಿದ್ದು, ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.   ತಲಾರಿ…

 • ಚಿಕ್ಕೋಡಿಯಲ್ಲಿ ಸಿನಿಮೀಯ ಘಟನೆ: ಕೊಲ್ಲಲು ಬಂದವ ಹೆಣವಾದ 

  ಚಿಕ್ಕೋಡಿ: ಬೆಳಗಾವಿಯಲ್ಲಿ ನಡೆದ ಸಿನಿಮೀಯ ಘಟನೆಯೊಂದರಲ್ಲಿ ಮಹಿಳೆಯನ್ನು ಕೊಲ್ಲುವ ಸಂಚಿನೊಂದಿಗೆ ಬಂದಿದ್ದ ವ್ಯಕ್ತಿ ಪಾಳು ಬಾವಿಯಲ್ಲಿ ಬಿದ್ದು ಹೆಣವಾಗಿದ್ದು, 130 ಅಡಿ ಆಳದ ಬಾವಿಗೆ ಬಿದ್ದರೂ ಮಹಿಳೆ ಅದೃಷ್ಟವಷಾತ್‌ ಬುದುಕಿ ಉಳಿದಿದ್ದಾಳೆ.  ನವೆಂಬರ್‌ 7 ರಂದು ರಾತ್ರಿ  ಮೀರಾಪುರ…

 • ಉಡುಪಿ:ನಾಪತ್ತೆಯಾಗಿದ್ದ ತಂದೆ ಮಗಳ ಶವಗಳು ಬಾವಿಯಲ್ಲಿ 

  ಉಡುಪಿ: ಇಲ್ಲಿನ ಮಲ್ಪೆಯ ಕೊಡವೂರಿನಲ್ಲಿ  ಮಂಗಳವಾರ ರಾತ್ರಿ ಮಲಗಿದ್ದಲ್ಲಿದ್ದ ನಾಪತ್ತೆಯಾಗಿದ್ದ ತಂದೆ ಮತ್ತು ಮಗಳು ಗುರುವಾರ ಬೆಳಗ್ಗೆ ಬಾವಿಯಲ್ಲಿ ಶವಗಳಾಗಿ ಪತ್ತೆಯಾಗಿದ್ದಾರೆ. ಶರತ್‌ (38)ಮತ್ತು ಕನ್ನಿಕಾ(8) ಎನ್ನುವವರು ಶವವಾಗಿ ಪತ್ತೆಯಾಗಿದ್ದಾರೆ.  ಶರತ್‌ ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗಿದ್ದು…

 • ಸಿನಿಮೀಯ ಚೇಸ್‌:ಬಾವಿಗೆ ಹಾರಿ ಕಳ್ಳರ ಹಿಡಿದ ಪೊಲೀಸ್‌!

  ಧಾರಾವಾಡ: ಕಳ್ಳತನಕ್ಕೆ ಬಂದ ಇಬ್ಬರು ಖದೀಮರು ಪೊಲೀಸರಿಂದ ತಪ್ಪಿಸಿಕೊಳ್ಳಲು ಬಾವಿಗೆ ಹಾರಿದ ಘಟನೆ ಬುಧವಾರ ರಾತ್ರಿ ನಡೆದಿದ್ದು, ಸಿನಿಮೀಯ ರೀತಿಯಲ್ಲಿ ಪೊಲೀಸರೂ ಬಾವಿಗಿಳಿದು ಇಬ್ಬರನ್ನು ಬಂಧಿಸಿದ್ದಾರೆ. ಮಹಿಷಿ ರಸ್ತೆಯಲ್ಲಿರುವ ರಶ್ಮಿ ಎನ್ನುವವರ ಮನೆಗೆ ರಾತ್ರಿ ಇಬ್ಬರು ಕಳ್ಳರು ನುಗ್ಗಿ…

 • ಸವಣೂರಿನಲ್ಲೊಂದು ಅಪಾಯಕಾರಿ ಪಾಳು ಬಾವಿ

  ಸವಣೂರು: ಸವಣೂರು ಪೇಟೆಯ ಪಕ್ಕದಲ್ಲಿರುವ ಖಾಸಗಿ ಜಮೀನಿನಲ್ಲಿ ಪಾಳುಬಾವಿಯಿದ್ದು ಜಾನುವಾರುಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಹಲವು ಬಾರಿ ಸರಕಾರ ಪಾಳು ಬಿದ್ದಿರುವ ಬಾವಿಯನ್ನು ಮುಚ್ಚಲು ಆದೇಶ ನೀಡಿದರೂ ಇನ್ನೂ ಕೂಡ ಇಂತಹ ಪಾಳು ಬಾವಿಗಳು ಹಾಗೇ ಇದೆ ಎನ್ನುವದಕ್ಕೆ ಸವಣೂರು…

 • ಮಂಜೇಶ್ವರದಲ್ಲೊಂದು ಪವಾಡ: ಬತ್ತಿದ ಬಾವಿಯಲ್ಲಿ ಜಲೋದ್ಭವ !

  ಮಂಜೇಶ್ವರ: ಬತ್ತಿ ಹೋಗಿದ್ದ ಬಾವಿಯೊಂದರಲ್ಲಿ ನಾಗರಿಕರು ಕೆಸರು ತೆಗೆಯಲು ಹಾಗೂ ದುರಸ್ತಿಗೆ ಯೋಚನೆ ಮಾಡುತ್ತಿದ್ದ ಬೆನ್ನಲ್ಲೇ ರಾತ್ರಿ ಬೆಳಗಾಗುವುದರೊಳಗೆ 6 ಅಡಿಯಷ್ಟು ನೀರು ತುಂಬಿ ಪವಾಡ ನಡೆದಿದೆ.  ಮಂಜೇಶ್ವರ ಸಮೀಪದ ಗೋವಿಂದ ಪೈ ಕಾಲೇಜು ಸಮೀಪದ ಕಾಲನಿಯ ಸರಕಾರಿ…

 • ಬಾವಿಗಳಲ್ಲಿ ವಿಷಾನಿಲವಿರಬಹುದು; ಮುಂಜಾಗ್ರತೆ ವಹಿಸಿ

  ಮಹಾನಗರ: ಎಲ್ಲೆಡೆ ಈಗ ಕೆರೆ- ಬಾವಿಗಳು ಬತ್ತಿ ಹೋಗಿ, ಅದರಲ್ಲಿ ತುಂಬಿಕೊಂಡಿ ರುವ ಕೆಸರು ತೆಗೆದು ಸ್ವತ್ಛಗೊಳಿಸುವ ಕಾರ್ಯ ಆರಂಭವಾಗಿದೆ. ಆದರೆ, ಈ ಸಂದರ್ಭದಲ್ಲಿ ವಿಷಾನಿಲ ಸೇವಿಸಿ ಅಮಾಯಕ ಜೀವಗಳು ಬಲಿಯಾದ ದುರ್ಘ‌ಟನೆಗಳು ಹಲವಾರು ಇವೆ. ಹೀಗಾಗಿ, ಹೂಳು…

 • ಬೇಸಗೆ ಕಾಲ ಬಾವಿ ನಿರ್ಮಿಸುವವರಿಗೆ ಸಕಾಲ

  ಉಡುಪಿ: ಬೇಸಗೆ ಕಾಲ ಬಾವಿ ನಿರ್ಮಿಸುವವರಿಗೆ ಸಕಾಲ. ಈಗ ಎಲ್ಲವೂ ದಿಢೀರ್‌ ಆಗಬೇಕೆಂಬ ಇಚ್ಛೆ  ಇರುವುದರಿಂದ ಬಾವಿಗೂ ಇದನ್ನೇ ಅನ್ವಯಿಸುತ್ತೇವೆ. ಇಂತಹ ಬಯಕೆ ಬಂದಾಕ್ಷಣ ಬೇರೆ ಬೇರೆ ಪರ್ಯಾಯ ಮಾರ್ಗಗಳೂ ಸಿದ್ಧಗೊಳ್ಳುತ್ತವೆ. ಇದರಲ್ಲಿ ಒಂದು ಸಿಮೆಂಟ್‌ ರಿಂಗ್‌ನ ಬಾವಿ. …

 • ಚಾರ್ಮಾಡಿ: ರಿಕ್ಷಾ ಬಾವಿಗೆ ಬಿದ್ದು ಮಗು ದಾರುಣ ಸಾವು

  ಬೆಳ್ತಂಗಡಿ: ಇಲ್ಲಿನ ಚಾರ್ಮಾಡಿಯಲ್ಲಿ ನಿಲ್ಲಿಸಿದ್ದ ರಿಕ್ಷಾವೊಂದು ಏಕಾಏಕಿ ಚಲಿಸಿ ತೆರೆದ ಬಾವಿಗೆ ಬಿದ್ದು ಅದರಲ್ಲಿ ಆಟವಾಡುತ್ತಿದ್ದ 4 ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಕಲಂದರ್‌ ಎನ್ನುವವರ ಮಗು ಕಲೀಲ್‌ ಎಂದು ತಿಳಿದು ಬಂದಿದೆ.  ಅಂಗಳದಲ್ಲಿ…

ಹೊಸ ಸೇರ್ಪಡೆ