worship

 • ಪೂಜಿಸಿದರೆ ಸಾಲದು, ಕೆಲಹೊತ್ತು ಧ್ಯಾನದಲ್ಲಿ ತೊಡಗಿ

  ಹುಣಸೂರು: ವಿದೇಶದಲ್ಲಿ ಶಾಂತಿ ಸಮಾಧಾನವಿಲ್ಲ, ಭಾರತದಲ್ಲಿ ದೈವಿ ಶಕ್ತಿಯಿಂದಾಗಿ ನೆಮ್ಮದಿಯಿಂದಿದ್ದೇವೆ. ಪ್ರತಿಯೊಬ್ಬರಲ್ಲೂ ದೈವಿಶಕ್ತಿ ಇರಬೇಕು. ಮನಸ್ಸಿನ ನಿಗ್ರಹವೇ ವಿಗ್ರಹ ಎಂದು ಮೈಸೂರಿನ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಣ್ಣಿಸಿದರು. ನಗರದ ಪೌರಕಾರ್ಮಿಕರ ಕಾಲೋನಿಯಲ್ಲಿ ಆದಿಶಕ್ತಿ ಮಹಾಕಾಳಮ್ಮ ದೇವಸ್ಥಾನದ ಮಹಾ ಸಂಪ್ರೋಕ್ಷಣೆ,…

 • ಪುಣ್ಯಫ‌ಲಗಳ ರಥ ಸಪ್ತಮಿ

  ಸೂರ್ಯಚಂದ್ರರು ಸಮಯದ ನಿಯಾಮಕರು. ಅವರ ಗತಿಯಿಂದಲೇ ಹಗಲಿರುಳು, ಪಕ್ಷ-ಮಾಸ-ಸಂವತ್ಸರಗಳು ಉರುಳುತ್ತವೆ. ಮಕರ ಸಂಕ್ರಾಂತಿ ದಿನದಿಂದ, ವರ್ಷದ ಉತ್ತರಾಯಣ ಶುರುವಾಗುತ್ತದೆ. ಮಾಘಮಾಸದ ಶುಕ್ಲಪಕ್ಷದ ಸಪ್ತಮಿ ತಿಥಿಯಂದು ಸೂರ್ಯನು ವಿಶೇಷವಾಗಿ ಬೆಳಗುತ್ತಾನೆ. ಅಂದು ರಥಸಮೇತನಾದ ಸೂರ್ಯನನ್ನು ಪೂಜಿಸಲಾಗುತ್ತದೆ. ಅಂದು ಸೂರ್ಯನ ಜತೆಗೆ…

 • ಹೆಚ್ಚುವರಿ ಕೊಠಡಿಗೆ ಶಾಸಕರಿಂದ ಪೂಜೆ

  ಪಿರಿಯಾಪಟ್ಟಣ: ಸಮಾಜದಲ್ಲಿ ಪ್ರತಿಯೊಬ್ಬರು ಶಿಕ್ಷಿತರಾದರೆ ಸಮಾಜ ತಾನಾಗಿಯೇ ಬದಲಾಗಲಿದೆ, ಶಿಕ್ಷಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದೆ ಎಂದು ಶಾಸಕ ಕೆ.ಮಹದೇವ್‌ ಹೇಳಿದರು. ತಾಲೂಕಿನ ಹುಣಸವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 15.75 ಲಕ್ಷ ರೂ. ವೆಚ್ಚದಲ್ಲಿ ಶಾಲೆಯ…

 • ಪೇಜಾವರ ಶ್ರೀಗಳ ಆರೋಗ್ಯಕ್ಕೆ ಹಾರೈಸಿ ಪೂಜೆ

  ಉಡುಪಿ: ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಕೃತಕ ಉಸಿರಾಟದ ವ್ಯವಸ್ಥೆ ಮುಂದುವರಿಸಲಾಗಿದೆ. ಆಮ್ಲಜನಕ, ರಕ್ತದೊತ್ತಡ ಸರಿಯಾಗಿದ್ದು, ಯಾಂತ್ರಿಕ ಚಿಕಿತ್ಸೆಯನ್ನು ಮುಂದುವರಿಸಲಾಗುತ್ತಿದೆ. ಅವರನ್ನು ಇನ್ನೂ ತೀವ್ರ ನಿಗಾ…

 • ಹೊಸ ಮದ್ಯಕ್ಕೆ ನಿಗಮ ಕಚೇರಿಯಲ್ಲಿಯೇ ಪೂಜೆ!

  ಕೊಪ್ಪಳ: ಸರ್ಕಾರಿ ಸ್ವಾಮ್ಯದ ಪಾನೀಯ ನಿಗಮಕ್ಕೆ ಪೂರೈಸಿದ ಹೊಸ ಮದ್ಯಕ್ಕೆ ನಿಗಮದ ಸಿಬ್ಬಂದಿ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿದ ವಿಡಿಯೋವೊಂದು ಜಿಲ್ಲೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಪಾನೀಯ ನಿಗಮಕ್ಕೆ “ಮ್ಯಾಕ್‌ಡೋಲ್‌ ನೋ ಒನ್‌ ಪ್ಲಾಟಿನಂ’…

 • ಭಕ್ತಿಯಿಂದ ಕೈಮುಗಿದು ದೇವಿಯ ಕಿರೀಟ ಕದ್ದ ಕಳ್ಳ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

  ಹೈದರಾಬಾದ್: ದೇವಿ ಮೂರ್ತಿಯ ಬೆಳ್ಳಿ ಕಿರೀಟವನ್ನು ಕಳ್ಳತನ ಮಾಡುವ ಮೊದಲು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿ ಕದ್ದೊಯ್ದಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದ್ದು, ಕಳ್ಳನಿಗಾಗಿ ಪೊಲೀಸರು ತೀವ್ರ ಶೋಧಕಾರ್ಯ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಹೈದರಾಬಾದ್ ನ ಜನನಿಭಿಡ ಪ್ರದೇಶದಲ್ಲಿರುವ…

 • ರಾಜ್ಯಾದ್ಯಂತ ಶಕ್ತಿದೇವತೆಯ ಆರಾಧನೆ ಆರಂಭ

  10 ದಿನಗಳ ದಸರಾ ಉತ್ಸವಕ್ಕೆ ಚಾಲನೆ ದೊರೆತಿದ್ದು, ರಾಜ್ಯದೆಲ್ಲೆಡೆಯ ದೇವಸ್ಥಾನಗಳಲ್ಲಿ ದೇವಿಯ ಆರಾಧನೆಗೆ ಸಂಕಲ್ಪ ಮಾಡಲಾಗಿದೆ. ದಸರಾ ಆಚರಣೆಯ ಹೆಗ್ಗುರುತು, ನಾಡಿನ ಹೆಮ್ಮೆಯ ಪ್ರತೀಕ, ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಹಿರಿಯ ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ ಅವರು…

 • ಚೌತಿಯ ಮರುದಿವಸ ಇವರೆಲ್ಲಾ ಮೂಷಿಕ ಪೂಜೆ ನಡೆಸುವುದೇಕೆ ಗೊತ್ತೇ?

  ಕೊಪ್ಪಳ: ದೇಶದೆಲ್ಲೆಡೆ ಚೌತಿಯಂದು ಗಣೇಶನಿಗೆ ವಿಶೇಷ ಪೂಜೆ ಮಾಡುವುದು ಸಂಪ್ರದಾಯ. ಆದರೆ ಇಲ್ಲೊಂದು ಪಟ್ಟಣದಲ್ಲಿ ಗಣೇಶನ ವಾಹನವಾದ ಮೂಷಿಕನಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಭಾವದಿಂದ ಬೇಡಿಕೊಳ್ಳುವ ಸಂಪ್ರದಾಯ ಪೂರ್ವಜರಿಂದ ನಡೆದು ಬಂದಿದೆ. ಹೌದು.. ನಗರ ಸಮೀಪದ ಭಾಗ್ಯನಗರದಲ್ಲಿ…

 • ರಾಘವೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವ

  ಹುಣಸೂರು: ನಗರದ ಬ್ರಾಹ್ಮಣರ ಬಡಾವಣೆಯ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಆ.16ರಿಂದ ಮೂರು ದಿನಗಳ ಕಾಲ ಆಯೋಜಿಸಿದ್ದ ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ…

 • ವರುಣನ ಅವಕೃಪೆ: ಶ್ರೀಕ್ಷೇತ್ರ ಮಂಜುಗುಣಿಯಲ್ಲಿ ಪೂಜೆ

  ಶಿರಸಿ: ರಾಜ್ಯದ ನಾನಾ ಭಾಗಗಳಲ್ಲಿ ವರುಣನ ಅವಕೃಪೆಯಿಂದ ಉಂಟಾಗುತ್ತಿರುವ ಅತಿವೃಷ್ಟಿ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಮಂಜುಗುಣಿಯಲ್ಲಿ ವಿಶೇಷ ಪ್ರಾರ್ಥನೆ-ಪೂಜೆ ಸಲ್ಲಿಸಲಾಯಿತು. ಉತ್ತರ ಕರ್ನಾಟಕ, ಕರಾವಳಿ, ಕೊಡಗು ಸೇರಿ ರಾಜ್ಯದ ವಿವಿಧೆಡೆ ಪ್ರಕೃತಿ ವಿಕೋಪದಿಂದ ಅಪಾರ ಪ್ರಮಾಣದ ಹಾನಿ ಉಂಟಾಗಿದೆ….

 • ಶೀರೂರು ಶ್ರೀ ಆರಾಧನೆ ಇಂದು

  ಉಡುಪಿ: ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಮೊದಲ ವರ್ಷದ ಆರಾಧನೋತ್ಸವ ಆ.7ರಂದು ಹಿರಿಯಡಕ ಸಮೀಪದ ಶೀರೂರು ಮೂಲಮಠದಲ್ಲಿ ಜರುಗಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದ ಬಳಿಕ ನೂತನವಾಗಿ ಜೋಡಿಸಲಾದ ವೃಂದಾವನಕ್ಕೆ ವಿಶೇಷ ಪೂಜೆ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ….

 • ಮುಂಬೈನ ಸಿದ್ಧಿವಿನಾಯಕ ದೇಗುಲದಲ್ಲಿ ಅತೃಪ್ತರ ಪೂಜೆ

  ಮುಂಬೈ: ಕ್ರಮಬದ್ಧವಾಗಿ ರಾಜೀನಾಮೆ ನೀಡಿ ಮತ್ತೆ ಮುಂಬೈಗೆ ವಾಪಸ್ಸಾಗಿರುವ ಹತ್ತು ಅತೃಪ್ತ ಶಾಸಕರ ಪೈಕಿ ನಾಲ್ವರು ಇಲ್ಲಿನ ಪ್ರಸಿದ್ಧ ಸಿದ್ಧಿವಿನಾಯಕ ದೇಗುಲಕ್ಕೆ ಶುಕ್ರವಾರ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಶಾಸಕರಾದ ಬೈರತಿ ಬಸವರಾಜು, ಎಸ್‌.ಟಿ.ಸೋಮಶೇಖರ, ಶಿವರಾಮ ಹೆಬ್ಬಾರ್‌…

 • ಕ್ರೀಡಾಸಾಮಗ್ರಿಗಳನ್ನು ಪೂಜೆಗೆ ಇಟ್ಟಿದ್ದೀರಾ?: ಮೇಯರ್‌

  ಬೆಂಗಳೂರು: ಮತ್ತೀಕೆರೆಯ ಬಿಬಿಎಂಪಿ ಬಾಲಕಿಯರ ಹೈಸ್ಕೂಲ್‌ ಹಾಗೂ ಪದವಿ ಪೂರ್ವ ಕಾಲೇಜಿಗೆ ಮೇಯರ್‌ ಗಂಗಾಂಬಿಕೆ ಅವರು ಬುಧವಾರ ದಿಢೀರ್‌ ಭೇಟಿ ನೀಡಿದರು. ಈ ವೇಳೆ ಶಾಲೆಯ ಕಳಪೆ ನಿರ್ವಹಣೆಗೆ ಅಧಿಕಾರಿಗಳು ಹಾಗೂ ಶಾಲಾ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು. ಮೂರು…

 • ನರಗುಂದ: ವರುಣನ ಕೃಪೆಗಾಗಿ ಕೋಟಿ ಜಪಯಜ್ಞ

  ನರಗುಂದ: ವರುಣನ ಕೃಪೆಗಾಗಿ ಪಟ್ಟಣದ ನಗರೇಶ್ವರ ದೇವಸ್ಥಾನದಲ್ಲಿ ಸಮಸ್ತ ಸಮಾಜ ಬಾಂಧವರ ಸಹಯೋಗದಲ್ಲಿ ಆರ್ಯ ವೈಶ್ಯ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೋಟಿ ಜಪಯಜ್ಞ ಕಾರ್ಯಕ್ರಮದಲ್ಲಿ ಒಟ್ಟು 1.21 ಕೋಟಿ ಜಪಯಜ್ಞ ನೆರವೇರಿಸಿ ಮಳೆಗೆ ಪ್ರಾರ್ಥಿಸಲಾಗಿದೆ. ಜೂ. 14ರಿಂದ ಪ್ರಾರಂಭಗೊಂಡ…

 • ಮಳೆಗಾಗಿ ವಿವಿಧೆಡೆ ಪೂಜೆ

  ಕಲಾದಗಿ: ಮಳೆಯಾಗದೆ ರೈತರು ಕಂಗೆಟ್ಟಿದ್ದು, ಅಂಕಲಗಿ ಗ್ರಾಮದಲ್ಲಿ ಮಳೆಗಾಗಿ ಐದು ಶುಕ್ರವಾರ ದಿವಸ ವಿಶೇಷ ಪೂಜೆ ಪುನಸ್ಕಾರ ಮಾಡಿ ಆರಾಧ್ಯ ದೈವರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು. ಗ್ರಾಮದ ಏಕೈಕ ಆರಾದ್ಯ ದೇವಿ ಲಕ್ಷ್ಮೀದೇವಿಯಲ್ಲಿ ಕಳೆದ ತಿಂಗಳು ಮೇ 24ರಂದು…

 • ವರುಣನ ಆಗಮನಕ್ಕಾಗಿ ಯುವಕರಿಂದ ಗುರ್ಜಿ ಪೂಜೆ

  ಗಜೇಂದ್ರಗಡ: ಪಟ್ಟಣದಲ್ಲಿ ವರುಣನ ಕೃಪೆಗಾಗಿ ಗುರುವಾರ ಯುವಕರು ಗುರ್ಜಿ ಪೂಜೆ ನೆರವೇರಿಸಿದರು. ಪಟ್ಟಣದ 9ನೇ ವಾರ್ಡ್‌ನ ಗೌಳಿಗಲ್ಲಿಯಲ್ಲಿ ರೈತರು ಗುರ್ಜಿ ಗುರ್ಜಿ ಅಲ್ಲಾಡಿ ಬಂದೆ, ಹಳ್ಳಕೊಳ್ಳ ತಿರಿಗ್ಯಾಡಿ ಬಂದೆ, ಕಾರ ಮಳೆಯು ಕಪ್ಪತ ಮಳೆಯು ಸುರಿ ಸುರಿಯೋ ಮಳೆರಾಯ…

 • ಬಾಲಿಯಲ್ಲಿ ಅಮ್ಮನಿಗೆ ಪೂಜೆ

  ಇಂಡೋನೇಶ್ಯಾದ ಪ್ರಸಿದ್ಧ ದ್ವೀಪ ಬಾಲಿಯಲ್ಲಿ, ಭತ್ತದ ಗದ್ದೆ ನೋಡುತ್ತ ಹಳ್ಳಿಗಳನ್ನು ಸುತ್ತುವಾಗ, ದೇಗುಲಗಳನ್ನು ಸಂದರ್ಶಿ ಸುವಾಗ ಅಲ್ಲಲ್ಲಿ ಜನರು ಪೂಜಿಸುತ್ತಿದ್ದ ಶಿಲ್ಪವೊಂದು ಕಂಡು ಬಂತು. ನಂತರ ಸಾಂಸ್ಕೃತಿಕ ರಾಜಧಾನಿ ಎಂದೇ ಪ್ರಸಿದ್ಧಿ ಪಡೆದ ಉಬುಡ್‌ನ‌ಲ್ಲಿ ಕಲಾವಿದರ ಕೆತ್ತನೆ, ಚಿತ್ರಗಳಲ್ಲಿಯೂ…

 • ನಾಗದೋಷ ನಿವಾರಣೆಗೆ ನಾಗರನವಿಲೆಗೆ ಬನ್ನಿ

  ನವಿಲು ಹಾಗೂ ಹಾವುಗಳು ಒಂದೇ ಕಡೆ ಇರುವದಿಲ್ಲ. ಆದರೆ, ಈ ಕ್ಷೇತ್ರದಲ್ಲಿ ಹಿಂದೊಮ್ಮೆ ಹಾವು ಮತ್ತು ನವಿಲು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದವಂತೆ. ಅದೇ ಕಾರಣಕ್ಕೆ ಈ ಸ್ಥಳಕ್ಕೆ ನಾಗರ ನವಿಲೆ ಎಂಬ ಹೆಸರು ಬಂದಿದೆ ಎಂಬ ಮಾತುಗಳಿವೆ… ಹಾಸನ…

 • ಸುಯತೀಂದ್ರ ತೀರ್ಥರ ಆರಾಧನೆಗೆ ಚಾಲನೆ

  ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಹಿಂದಿನ ಪೀಠಾಧಿ ಪತಿ ಶ್ರೀ ಸುಯತೀಂದ್ರ ತೀರ್ಥರ ಆರನೇ ಮಹಾಸಮಾರಾಧನೆಗೆ ಭಾನುವಾರ ಚಾಲನೆ ನೀಡಲಾಯಿತು. ಬೆಳಗ್ಗೆ ಶ್ರೀ ಸುಯತೀಂದ್ರ ತೀರ್ಥರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ಮಾಡಲಾಯಿತು. ಬೃಂದಾವನಕ್ಕೆ ವಿಶೇಷ ಅಲಂಕಾರ…

 • ಚೆಂಬೂರು ಬಿಲ್ಲವರ ಅಸೋಸಿಯೇಶನ್‌ : ಗುರುಮೂರ್ತಿ ಪ್ರತಿಷ್ಠಾಪನೆ, ಪೂಜೆ

  ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಚೆಂಬೂರು ಸ್ಥಳೀಯ ಕಚೇರಿ ಯಲ್ಲಿ 23ನೇ ವಾರ್ಷಿಕ ಗುರು ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವು ಫೆ. 4ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಉಮೇಶ್‌ ಕೆ. ಕೋಟ್ಯಾನ್‌ ಮತ್ತು ಕಾರ್ತಿಕ್‌ ಬಿ. ಪೂಜಾರಿ…

ಹೊಸ ಸೇರ್ಪಡೆ