ಪಲ್ಸರ್ ಆಲ್ ಬ್ಲ್ಯಾಕ್ ಬಿಡುಗಡೆ: ಗ್ಲಾಸಿ ಬ್ರೂಕ್ಲಿನ್ ಬ್ಲ್ಯಾಕ್ ಶೇಡ್ ಬೈಕ್
Team Udayavani, Jun 25, 2022, 6:50 AM IST
ಬಜಾಜ್ ಸಂಸ್ಥೆಯು ಸಂಪೂರ್ಣ ಕಪ್ಪು ಬಣ್ಣದ ಪಲ್ಸರ್ ಎನ್250 ಮತ್ತು ಎಫ್250 ಬೈಕ್‌ಗಳನ್ನು ಬಿಡುಗಡೆ ಮಾಡಿದೆ.
ಗ್ಲಾಸಿ ಬ್ರೂಕ್ಲಿನ್ ಬ್ಲ್ಯಾಕ್ ಶೇಡ್ ಇರುವ ಈ ಬೈಕ್ ಡುಯಲ್ ಚಾನೆಲ್ ಎಬಿಎಸ್ ಸೆಟ್‌ಅಪ್ ಹೊಂದಿದೆ.
5 ಸ್ಪೀಡ್ ಗೇರ್ ಬಾಕ್ಸ್, ಸ್ಲಿಪ್ಪರ್ ಕ್ಲಚ್, ಸೆಮಿ ಅನಲಾಗ್ ಸೆಮಿ ಡಿಜಿಟಲ್ ಇನ್‌ಸ್ಟ್ರೆಮೆಂಟ್ ಕ್ಲಸ್ಟರ್, ಗೇರ್ ಪೊಸಿಶನ್ ಇಂಡಿಕೇಟರ್, ಯುಎಸ್‌ಬಿ ಮೊಬೈಲ್ ಚಾರ್ಜಿಂಗ್ ಪೋರ್ಟ್ ಸೇರಿ ಅನೇಕ ವಿಶೇಷ ಸೌಲಭ್ಯಗಳು ಇದರಲ್ಲಿವೆ.
ಇದನ್ನೂ ಓದಿ:ರಾ ಮುಖ್ಯಸ್ಥ ಸಮಂತ್ ಅಧಿಕಾರಾವಧಿ ವಿಸ್ತರಣೆ, ತಪನ್ ಡೇಕಾ ನೂತನ ಐಬಿ ನಿರ್ದೇಶಕ
17 ಇಂಚಿನ ಅಲಾಯ್ ವೀಲ್‌ಗಳಿವೆ. ಈ ಬೈಕ್‌ಗಳ ಆರಂಭಿಕ ಬೆಲೆ 1.50 ಲಕ್ಷ ರೂ.(ಎಕ್ಸ್ ಶೋ ರೂಂ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾಳೆ ಮೊಟೊ ಜಿ62 ಬಿಡುಗಡೆ; 5000ಎಂಎಎಚ್ ಬ್ಯಾಟರಿ ಸಾಮರ್ಥ್ಯದ ಫೋನ್
ಬಂದಿದೆ ಹೊಸ ಫೀಚರ್ಸ್;ಯಾರಿಗೂ ತಿಳಿಯದಂತೆ ವಾಟ್ಸಪ್ ಗ್ರೂಪ್ ನಿಂದ ಲೆಫ್ಟ್ ಆಗಬಹುದು!
ಆ.15ರಂದು “ಓಲಾ ಎಸ್1 ಪ್ರೋ’ ಅನಾವರಣ; ಗರಿಷ್ಠ ವೇಗ ಮಿತಿ 115 ಕಿ.ಮೀ.,10 ಬಣ್ಣಗಳಲ್ಲಿ ಲಭ್ಯ
ವಾಟ್ಸ್ಆ್ಯಪ್ನ ಗ್ರೂಪ್ ಚಾಟ್ಗೆ ಹೊಸ ಫೀಚರ್ಸ್
ಎಲ್ಎಸಿ ಕಣ್ಗಾವಲಿಗೆ ಸುಧಾರಿತ ಡ್ರೋನ್ ಅಸ್ತ್ರ; ಬೆಂಗಳೂರಿನ ಎಚ್ಎಎಲ್ನಲ್ಲಿ ಅಭಿವೃದ್ಧಿ