ಗೂಗಲ್ ಸಿಇಒ ಪಿಚೈ ಅವರಿಗೆ 10, 420 ಕೋಟಿ ವೇತನ
Team Udayavani, Dec 22, 2022, 8:15 PM IST
ಕ್ಯಾಲಿಫೋರ್ನಿಯಾ: ಗೂಗಲ್ ಸಿಇಒ ಆಗಿರುವ ಸುಂದರ್ ಪಿಚೈ ಅವರಿಗೆ ವೇತನ ಹೆಚ್ಚಿಸಲು ಮಾತೃಸಂಸ್ಥೆ ಆಲ್ಫಾಬೆಟ್ ಇಂಕ್ ನಿರ್ಧರಿಸಿದೆ. ಸದ್ಯ ಅವರು ಮಾಡಿರುವ ಸಾಧನೆಯಿಂದ ತೃಪ್ತಿಗೊಂಡಿರುವ ಕಂಪನಿ 5,210 ಕೋಟಿ ರೂ. (63 ಮಿಲಿಯನ್ ಡಾಲರ್) ಮೊತ್ತದ ಎರಡು ಕಂತುಗಳನ್ನು ನೀಡಲು ಮುಂದಾಗಿದೆ. ಅಂದರೆ ಅವರಿಗೆ 10, 420 ಕೋಟಿ ರೂ. ಸಿಗಲಿದೆ!
ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ)ಯಾಗಿ ಅವರ ಸಾಧನೆ ಅತ್ಯುತ್ತಮ ಎಂದು ಆಡಳಿತ ಮಂಡಳಿ ನಿರ್ಧರಿಸಿದೆ. ಆದರೆ, ಈ ವೇತನ ಹೆಚ್ಚಳ ಆಲ್ಫಾಬೆಟ್ನ ಒಟ್ಟಾರೆ ಹೂಡಿಕೆದಾರರಿಗೆ ಸಿಗುವ ಲಾಭವನ್ನು ಆಧರಿಸಿ ಇರಲಿದೆ. 2019ರಲ್ಲಿ ಶೇ.43 ಇದ್ದ ಅವರ ವಾರ್ಷಿಕ ವೇತನ ಪರಿಷ್ಕರಣೆ ಪ್ರಮಾಣವನ್ನು ಸದ್ಯ ಶೇ.60ಕ್ಕೆ ಏರಿಕೆ ಮಾಡಲಾಗಿದೆ. ಪಿಚೈ ಅವರಿಗೆ ಪ್ರತಿ ಮೂರು ವರ್ಷಕ್ಕೆ ಒಮ್ಮೆ ಸಾಧನೆಯನ್ನು ಆಧರಿಸಿ ಪ್ಯಾಕೇಜ್ ಅನ್ನು ಪರಾಮರ್ಶೆ ನಡೆಸಲಾಗುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್