ಬರಲಿದೆ ಕೈಗೆಟಕುವ ದರದಲ್ಲಿ ‘ಬೇಬಿ ಹರ್ಲೆ’
Team Udayavani, Dec 18, 2019, 12:10 AM IST
ಹೊಸದಿಲ್ಲಿ: ಭಾರತ ಮತ್ತು ಚೀನ ಮಾರುಕಟ್ಟೆಗಳನ್ನು ಕೇಂದ್ರೀಕರಿಸಿ ಅಮೆರಿಕದ ಹರ್ಲೆ ಡೇವಿಡ್ಸನ್ ಮತ್ತು ಚೀನದ ಮೋಟರ್ ಸೈಕಲ್ ಕಂಪೆನಿ ಕ್ವಿಯಾನ್ಜಿಯಾಂಗ್ (Qianjiang) ಕೈಗೆಟಕುವ ದರದಲ್ಲಿ ಹರ್ಲೆ ಡೇವಿಡ್ಸನ್ ಬೈಕ್ಗಳನ್ನು ಉತ್ಪಾದಿಸಲು ನಿರ್ಧರಿಸಿವೆ.
ಹೊಸ ಮಾದರಿಯ ಮೋಟರ್ ಸೈಕಲ್ 338 ಸಿಸಿ ಎಂಜಿನ್ ಹೊಂದಿರುವ ಸಾಧ್ಯತೆ ಇದೆ. ಹೊಸ ಮಾದರಿಯ ಬೈಕ್ ಅನ್ನು ‘ಬೇಬಿ ಹರ್ಲೆ’ ಎಂದು ಕರೆಯಲಾಗುತ್ತಿದೆ. ಇತ್ತೀಚೆಗೆ ಎರಡೂ ಕಂಪೆನಿಗಳ ಆಡಳಿತ ಮಂಡಳಿಗಳು ಈ ಬಗ್ಗೆ ಸಹಮತಕ್ಕೆ ಬಂದಿವೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ