Udayavni Special

[email protected]: ಮೈಕ್ರೋಸಾಫ್ಟ್ ನ ಈ ಪಾಪ್ಯುಲರ್ OS ಬಗ್ಗೆ ನಿಮಗೆಷ್ಟು ಗೊತ್ತು?


Team Udayavani, Sep 21, 2020, 8:19 PM IST

windows-95

ನವದೆಹಲಿ: ಮೈಕ್ರೋಸಾಫ್ಟ್ ನ ವಿಂಡೋಸ್ 25 ವರ್ಷಗಳನ್ನು ಪೂರ್ಣಗೊಳಿಸಿದೆ. 1995 ಆಗಸ್ಟ್ 24ರಂದು ವಿಶ್ವದ ಮೊದಲ ಅಪರೇಟಿಂಗ್ ಸಿಸ್ಸಮ್ ವಿಂಡೋಸ್ -95 ಬಿಡುಗಡೆಗೊಂಡಿತ್ತು. ತದನಂತರದಲ್ಲಿ ಕಂಪ್ಯೂಟರ್ ಬಳಕೆಯಲ್ಲಿ ವಿಂಡೋಸ್ -95 ತನ್ನ ಅಧಿಪತ್ಯವನ್ನು ಸ್ಥಾಪಿಸಿತ್ತು.

1995 ಆಗಸ್ಟ್ 24ರಂದು ಮೈಕ್ರೋ ಸಾಫ್ಟ್ ನ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಜೇ ಲೆನೋ ಈ ಅಪರೇಟಿಂಗ್ ಸಿಸ್ಟಂ ಅನ್ನು ಮೊದಲ ಬಾರಿಗೆ ಪರಿಸಚಯಿಸಿದ್ದರು. ಇದು ಬಳಕೆದಾರರ ಸ್ನೇಹಿ ಮಾತ್ರವಾಗಿದ್ದಲ್ಲದೆ ಕೆಲವೊಂದು ಅಭೂತಪೂರ್ವ ಫೀಚರ್ ಗಳನ್ನು ಒಳಗೊಂಡಿತ್ತು.

ವಿಂಡೋಸ್ -95ಗೆ 25 ವರ್ಷ ಪೂರ್ಣವಾದ ಹಿನ್ನಲೆಯಲ್ಲಿ ಈ ಅಪರೇಟಿಂಗ್ ಸಿಸ್ಟಮ್ ನಡೆದು ಬಂದ ಹಾದಿಯ ಕುರಿತಾಗಿ ಮೈಕ್ರೋ ಸಾಫ್ಟ್ ತನ್ನ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದೆ. ಹಲವಾರು ಬಳಕೆದಾರರು ಇಂದಿಗೂ ಕೂಡ ವಿಂಡೋಸ್ ನ ಕಾರ್ಯವೈಖರಿಯನ್ನು ಮೆಚ್ಚಿಕೊಂಡಿದ್ದು ಸ್ಟಾರ್ಟ್ ಮೆನು, ಟಾಸ್ಕ್ ಬಾರ್ ಮುಂತಾದ ಫೀಚರ್ ಗಳು ಹೆಚ್ಚು ಆಕರ್ಷಣಿಯವಾಗಿದೆ. ಮಾತ್ರವಲ್ಲದೆ ನಂತರದ ಕಾಲಘಟ್ಟದಲ್ಲಿ ಬಂದ ಕೆಲವು ಬದಲಾವಣೆಗಳು ಇನ್ನಷ್ಟು ಹೊಸತನಕ್ಕೆ ನಾಂದಿ ಹಾಡಿದವು ಎಂದು ವಿಂಡೋಸ್ ಪ್ರೋಗ್ರಾಂ ಮ್ಯಾನೇಜರ್ ಬ್ರ್ಯಾಂಡನ್ ತಿಳಿಸಿದ್ದಾರೆ.

ವಿಂಡೋಸ್-95 ಕುರಿತ ಕೆಲವೊಂದು ಮಹತ್ವದ ಮಾಹಿತಿಗಳು:

  • 1995 ಆಗಸ್ಟ್ 24ರಂದು ಆರಂಭವಾದ ವಿಂಡೋಸ್- 95 ಗ್ರಾಹಕ ಆಧಾರಿತ ಆಪರೇಟಿಂಗ್ ಸಿಸ್ಟಂ ಆಗಿತ್ತು.  ಆಗಸ್ಟ್ 15 ರಂದೇ ಇದರ ಸೇವೆ ಆರಂಭಿಸಲಾಯಿತಾದರೂ 24ರಿಂದ ಸಾರ್ವಜನಿಕವಾಗಿ ಲಭ್ಯವಾಯಿತು.
  • ವಿಂಡೋಸ್ ಬಿಡುಗಡೆಯಾದ ನಂತರವಷ್ಟೇ ಹಲವರು ತಮ್ಮ ಸ್ವಂತ ಬಳಕೆಗಾಗಿ ಕಂಪ್ಯೂಟರ್ ಖರೀದಿಸಲು ಆರಂಭಿಸಿದರು. ಯಾಕೆಂದರೇ ಇದರಲ್ಲಿ ಇಂಟರ್ ನೆಟ್ ಸೇವೆ ಕೂಡ ಆರಂಭವಾಗಿತ್ತು.
  • ವಿಂಡೋಸ್ -95 ಪ್ರಮುಖವಾಗಿ 4 ಫೀಚರ್ ನಿಂದ ಗ್ರಾಹಕ ಸ್ನೇಹಿಯಾಗಿ ಗುರುತಿಸಿಕೊಂಡಿತ್ತು. ಮೊದಲಿಗೆ ಸ್ಟಾರ್ಟ್ ಬಟನ್, ಎಂ ಎಸ್ ಪೈಂಟ್ , ರಿಸೈಕಲ್ ಬಿನ್, ಟಾಸ್ಕ್ ಬಾರ್ ಆಯ್ಕೆ
  • ವಿಂಡೋಸ್- 95 ಪ್ಲಗ್ & ಪ್ಲೇ ಫೀಚರ್ ಅನ್ನು ಕೂಡ ರಿಚಯಿಸಿತ್ತು. ಇದು ಸಾಫ್ಟ್ ವೇರ್ ಗಳನ್ನು ಅಟೋಮ್ಯಾಟಿಕ್ ಆಗಿ ಗುರುತಿಸಿ ಇನ್ ಸ್ಟಾಲ್ ಮಾಡಲು ನೆರವಾಗಿತ್ತು.
  • ಇದರಲ್ಲಿ ಎಂಎಸ್ಎನ್ ಅಪ್ಲಿಕೇಷನ್ ಕೂಡ ಜನಪ್ರಿಯವಾಗಿತ್ತು. ಇದು ಬಳಕೆದಾರರಿಗೆ ಇಮೇಲ್ ಕಳುಹಿಸಲು, ಚಾಟ್ ರೂಂ ಬಳಕೆಗಾಗಿ ಹಾಗೂ ನ್ಯೂಸ್ ಓದಲು ನೆರವಾಗಿತ್ತು.
  • ವಿಂಡೊಸ್ -95ನ ಯಶಸ್ವಿ ನಂತರ ವಿಂಡೋಸ್-98 ಕೂಡ ಹೊಸ ಹೊಸ ಫೀಚರ್ ಗಳೊಂದಿಗೆ ರಂಗಕ್ಕಿಳಿದಿತ್ತು. ಇದರ ಬೆನ್ನಲ್ಲೆ ಗೂಗಲ್ ಕೂಡ ಬಿಡುಗಡೆಗೊಂಡಿತ್ತು. 2001 ಡಿಸೆಂಬರ್ 31 ರಂದು ಮೈಕ್ರೋಸಾಫ್ಟ್ ವಿಂಡೋಸ್ -95 ಸೇವೆಯನ್ನು ಹಿಂದಕ್ಕೆ ಪಡೆದಿತ್ತು.
  • ತದನಂತರಲ್ಲಿ ಅನೇಕ ವಿಂಡೋಸ್ ಅಪರೇಟಿಂಗ್ ಸಿಸ್ಟಂ ಗಳು ಬಿಡುಗಡೆಗೊಂಡಿವೆ. ವಿಂಡೋಸ್ 2000, XP, Vista, ವಿಂಡೋಸ್ -7, ವಿಂಡೋಸ್-8, ಇದೀಗ ವಿಂಡೋಸ್ -10 ಜಗತ್ತಿನಾದ್ಯಂತ ಜನಪ್ರಿಯತೆ ಪಡೆದಿದೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಉಡುಪಿ : ಅಂಗಡಿ ಬಾಗಿಲು ಮುರಿದು ಪಾಲಿಶ್ ಮಾಡಲು ತಂದಿಟ್ಟ 15 ಗ್ರಾಂ ಚಿನ್ನ ಕಳ್ಳತನ

ಉಡುಪಿ : ಅಂಗಡಿ ಬಾಗಿಲು ಮುರಿದು ಪಾಲಿಶ್ ಮಾಡಲು ತಂದಿಟ್ಟ 15 ಗ್ರಾಂ ಚಿನ್ನ ಕಳ್ಳತನ

irani

ಪೊಲೀಸರೆಂದು ನಂಬಿಸಿ, ಚಿನ್ನಾಭರಣ ದೋಚುತ್ತಿದ್ದ ಇರಾನಿ ಗ್ಯಾಂಗ್ ನ ನಾಲ್ವರ ಬಂಧನ

vijayendra

ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಬಿ.ವೈ. ವಿಜಯೇಂದ್ರ

jds

ಕುಂದಗೋಳ ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್ ಮುಖಂಡ ಎಂ.ಎಸ್ ಅಕ್ಕಿ ಕಾಂಗ್ರೆಸ್ ಸೇರ್ಪಡೆ

01

ಲಾಕ್ ಡೌನ್ ವೇಳೆ ಕಾರ್ಮಿಕರ ಪಾಡನ್ನು ಹಾಡಿನ ರೂಪದಲ್ಲಿ ಬರೆದು “RAPPER” ಆದ ಯುವಕ

ಖರೀದಿದಾರರ ಕಣ್ಣಲ್ಲಿ ನೀರು!: ಮುಂಬೈ, ಪೂನಾದಲ್ಲಿ ಗಗನಕ್ಕೇರಿದ ಈರುಳ್ಳಿ ಬೆಲೆ

ಖರೀದಿದಾರರ ಕಣ್ಣಲ್ಲಿ ನೀರು!: ಮುಂಬೈ, ಪೂನಾದಲ್ಲಿ ಗಗನಕ್ಕೇರಿದ ಈರುಳ್ಳಿ ಬೆಲೆ…

puneeth

ಅಂಜನಾದ್ರಿ ಆಂಜನೇಯನ ದರ್ಶನ ಪಡೆದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

netflix

Stream Fest: ಇನ್ನು ಮುಂದೆ ಉಚಿತವಾಗಿ Netflix ವೀಕ್ಷಿಸಬಹುದು: ಹೇಗೆ ಗೊತ್ತಾ ?

ಅತ್ಯುನ್ನತ ದರ್ಜೆಯ ಇನ್ನೊಂದು ಫೋನ್‌; ಒನ್ ಪ್ಲಸ್‌ ಕಡಿಮೆ ಮೈನಸ್‌!

ಅತ್ಯುನ್ನತ ದರ್ಜೆಯ ಇನ್ನೊಂದು ಫೋನ್‌; ಒನ್ ಪ್ಲಸ್‌ ಕಡಿಮೆ ಮೈನಸ್‌!

great

ಅತ್ಯಂತ ಕಡಿಮೆ ದರಕ್ಕೆ ಮಾರಾಟವಾಗುತ್ತಿರುವ ಸ್ಮಾರ್ಟ್ ಫೋನ್ ಯಾವುದು ? ಇಲ್ಲಿದೆ ಮಾಹಿತಿ

iphone

ಐಪೋನ್-12 ಸರಣಿಯ 5G ಪೋನ್ ಗಳ ಬ್ಯಾಟರಿ ಸಾಮರ್ಥ್ಯ ಎಷ್ಟು ? ಇಲ್ಲಿದೆ ಮಾಹಿತಿ

iphone-11

ಐಫೋನ್ ಕೊಳ್ಳಬೇಕೆಂಬ ಕನಸು ಇದೀಗ ನನಸು: ಅತ್ಯಂತ ಕಡಿಮೆ ಬೆಲೆಗೆ ಐಪೋನ್-11

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

KOLAR-TDY-2

ಮರು ಮೌಲ್ಯ ಮಾಪನ: 135 ಶಾಲೆಗೆ ಶೇ.100 ಫ‌ಲಿತಾಂಶ

ಉಡುಪಿ : ಅಂಗಡಿ ಬಾಗಿಲು ಮುರಿದು ಪಾಲಿಶ್ ಮಾಡಲು ತಂದಿಟ್ಟ 15 ಗ್ರಾಂ ಚಿನ್ನ ಕಳ್ಳತನ

ಉಡುಪಿ : ಅಂಗಡಿ ಬಾಗಿಲು ಮುರಿದು ಪಾಲಿಶ್ ಮಾಡಲು ತಂದಿಟ್ಟ 15 ಗ್ರಾಂ ಚಿನ್ನ ಕಳ್ಳತನ

irani

ಪೊಲೀಸರೆಂದು ನಂಬಿಸಿ, ಚಿನ್ನಾಭರಣ ದೋಚುತ್ತಿದ್ದ ಇರಾನಿ ಗ್ಯಾಂಗ್ ನ ನಾಲ್ವರ ಬಂಧನ

KOLAR-TDY-1

ಕೋವಿಡ್ ಸಾವಿನ ಪ್ರಮಾಣ ತಗ್ಗಿಸಲು ಪರೀಕ್ಷೆ ಹೆಚ್ಚಿಸಿ

cb-tdy-2

ಅಭಿವೃದ್ಧಿ ಮಾಡಿ ತೋರಿಸುವ ಪಕ್ಷ ಬಿಜೆಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.