ಬೆಕ್ಕು,ಇಲಿ ಬಳಸಿ ಟ್ವಿಟರ್ನಲ್ಲಿ ಟ್ರಂಪ್ ವಿರುದ್ಧ ಅಟ್ಯಾಕ್
Team Udayavani, Feb 3, 2017, 5:26 AM IST
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ 12 ದಿನಗಳಷ್ಟೇ ಆಗಿವೆ. ಆಗಲೇ
18 ಆಡಳಿತಾತ್ಮಕ ಆದೇಶಗಳಿಗೆ ಅಂಕಿತ ಹಾಕಿದ್ದಾರೆ. ಇವುಗಳ ವಿಶೇಷವೆಂದರೆ, ಟ್ರಂಪ್ ಆದೇಶ ಪತ್ರವನ್ನು ಕ್ಯಾಮರಾದೆದುರು ತೋರಿಸಿ ಫೋಟೊಗೆ ಪೋಸ್ ನೀಡುವುದು.
ಇದನ್ನೇ ಈಗ ನೆಟಿಜೆನ್ಗಳು “ಟ್ರಂಪ್ ಡ್ರಾಸ್’ ಹೆಸರಿನಲ್ಲಿ ಟ್ವೀಟರ್ನಲ್ಲಿ ಟ್ರಂಪ್ ವಿರುದ್ಧ “ಆರ್ಟ್ ಅಟ್ಯಾಕ್’ ಆರಂಭಿಸಿದ್ದಾರೆ. ಆದೇಶ ಪತ್ರದ ಜಾಗದಲ್ಲಿ ಆದೇಶಗಳಿಗೆ ಸಂಬಂಧಿಸಿದಂತೆ
ಕಾಟೂìನ್ ಚಿತ್ರಗಳನ್ನು ಬರೆದು ಟ್ವೀಟರ್ನಲ್ಲಿ ಹರಿಬಿಡುತ್ತಿದ್ದಾರೆ. ಅದರಲ್ಲೂ ಟ್ರಂಪ್ ಅಮೆರಿಕದೊಳಗೆ
ಮುಸ್ಲಿಮರ ಪ್ರವೇಶ ನಿಷೇಧಿಸಿದ ಕುರಿತು ಅತಿ ಹೆಚ್ಚು ಜನ ಲೇವಡಿ ಮಾಡುತ್ತಿದ್ದಾರೆ. ಸದ್ಯಕ್ಕೆ ಈ “ಆರ್ಟ್ ಅಟ್ಯಾಕ್’ ಟ್ವೀಟರ್ನಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್