ಪಾಕ್‌ ಸಚಿವರಿಗೆ ಬೆಕ್ಕಿನ ಕಿವಿ,ಮೀಸೆ!

Team Udayavani, Jun 16, 2019, 9:31 AM IST

ಕೆಲವೊಮ್ಮೆ ಸಚಿವರು, ಅಧಿಕಾರಿಗಳನ್ನು ಅವರ ಸಂಪುಟ ಸಹೋದ್ಯೋಗಿಗಳು ಅಥವಾ ಅಭಿಮಾನಿಗಳೇ ಮುಜುಗರಕ್ಕೀಡಾಗುವಂತೆ ಮಾಡುತ್ತಾರೆ.  ಇಂಥ ಪರಿಸ್ಥಿತಿ ಯನ್ನು ಪಾಕಿಸ್ಥಾನದ ಸಚಿವರೊಬ್ಬರು ಅನುಭವಿ ಸಿದ್ದಾರೆ. ಪಾಕಿಸ್ಥಾನ ಸಚಿವರು ನಡೆಸುತ್ತಿದ್ದ ಸಭೆಯೊಂದನ್ನು ಫೇಸ್‌ಬುಕ್‌ನಲ್ಲಿ ಲೈವ್‌ ಸ್ಟ್ರೀಮಿಂಗ್‌ ಮಾಡಲಾಗುತ್ತಿತ್ತು. ಆ ವೇಳೆ ಲೈವ್‌ ನೀಡುತ್ತಿದ್ದ ವ್ಯಕ್ತಿಯ ಅಚಾತುರ್ಯದಿಂದ ಏಕಾಏಕಿ ಮೊಬೈಲ್‌ನಲ್ಲಿ “ಕ್ಯಾಟ್‌ ಫಿಲ್ಟರ್‌’ ಚಾಲ್ತಿಯಾಗಿದೆ. ಪರಿಣಾಮ ಖೈಬರ್‌ ಪಕ್ತುಂಖ್ವಪ್ರಾಂತ್ಯದ ಮಾಹಿತಿ ಸಚಿವ ಶೌಕತ್‌ ಯೂಸುಫ್ ಸೇರಿದಂತೆ ಇತರರ ತಲೆ ಮೇಲೆ ಬೆಕ್ಕಿನ ಕಿವಿ ಮತ್ತು ಮೀಸೆ ಮೂಡಿದೆ.

ಪಾಪ, ಈ ವಿಚಾರ ಸಚಿವರಿಗೆ ಗೊತ್ತೇ ಆಗಿರಲಿಲ್ಲ. ಲೈವ್‌ ನಿರ್ವಹಣೆ ನೀಡುತ್ತಿದ್ದವರು ಕೂಡಲೇ ಎಚ್ಚೆತ್ತು ಫಿಲ್ಟರ್‌ ಅನ್ನು ತೆಗೆದಿದ್ದಾರೆ. ಅಷ್ಟರಲ್ಲಾಗಲೇ ಜಾಲತಾಣಿಗರು ಈ ಚಿತ್ರಗಳನ್ನು ಸೇವ್‌ ಮಾಡಿಕೊಂಡು ಅಪಹಾಸ್ಯ ಶುರುವಿಟ್ಟುಕೊಂಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ