ನ್ಯಾನೋ ಕಾರನ್ನು ಹೆಲಿಕಾಪ್ಟರ್ ಮಾಡಿದರು
Team Udayavani, Aug 12, 2019, 1:54 PM IST
ತಂದೆ ಜಾಗ್ವಾರ್ ಕಾರು ಕೊಡಿಸಿಲ್ಲ ಎಂದು ಆಡಿ ಕಾರನ್ನು ನದಿಗೆ ತಳ್ಳಿದ ವ್ಯಕ್ತಿ ಬಗ್ಗೆ ಕೇಳಿದ್ದೀರಿ. ಇದು ಅದರ ತದ್ವಿರುದ್ಧ ಕತೆ. ವ್ಯಕ್ತಿಯೊಬ್ಬ ಅತ್ಯಂತ ಅಗ್ಗದ ಕಾರು ಟಾಟಾ ನ್ಯಾನೋ ವನ್ನು ಹೆಲಿಕಾಪ್ಟರ್ ಆಗಿ ಬದಲಾಯಿಸಿ ಕೊಂಡು ತಮ್ಮ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದಾನೆ.
ಬಿಹಾರ್ನ ಛಾಪ್ರಾದ ವ್ಯಕ್ತಿ ಮಿಥಿಲೇಶ್ ಪ್ರಸಾದ್(24) ಓರ್ವ ಪೈಪ್ ಫಿಟ್ಟರ್. ಅವರು ಮತ್ತು ಅವರ ಸಹೋದರ 7 ತಿಂಗಳು ಸಮಯ ತೆಗೆದುಕೊಂಡು ಟಾಟಾ ನ್ಯಾನೋ ಕಾರನ್ನು ಹೆಲಿಕಾಪ್ಟರ್ ನಂತೆ ಮಾರ್ಪಾಡು ಮಾಡಿದ್ದಾರೆ. ಇದು ಹಾರುವುದಿಲ್ಲ. ಆದರೆ ಇದನ್ನು ರಸ್ತೆಯಲ್ಲಿ ಚಲಾಯಿಸುವಾಗ ಸಿಗುವ ಖುಷಿಯೇ ಬೇರೆ ಎಂದು ಅವರು ಹೇಳುತ್ತಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್