ತನ್ನನ್ನು ತಾನೇ ಆಹುತಿ ಮಾಡಿಕೊಂಡ ಹಾವು

Team Udayavani, Aug 14, 2019, 12:45 PM IST

ಹಸಿದ ಹಾವುಗಳು ತಮಗಿಂತ ಚಿಕ್ಕ ಗಾತ್ರದ ಹಾವುಗಳನ್ನು ಹಿಡಿದು ತಿನ್ನುವುದು ಸಾಮಾನ್ಯ. ಆದರೂ ಹಾವುಗಳು ಹಾವು ಗಳನ್ನೇ ತಿನ್ನುವುದನ್ನು ನೋಡುವುದಕ್ಕೆ ಭಯವಾಗುತ್ತದೆ. ಅಂತಹದರಲ್ಲಿ ದೊಡ್ಡ ಗಾತ್ರದ ಹಾವೊಂದು ತನ್ನನ್ನು ತಾನೇ ತಿನ್ನುತ್ತಿರುವ ಭಯಾನಕ ವಿಡಿಯೋವೊಂದನ್ನು ಪೆನ್ಸಿಲ್ವೇನಿಯಾದ ಸರೀಸೃಪ ಧಾಮವೊಂದು ತನ್ನ ಫೇಸ್‌ಬುಕ್‌ ಪೇಜ್‌
ನಲ್ಲಿ ಬಿಡುಗಡೆ ಮಾಡಿದೆ. ಕಿಂಗ್‌ಸ್ನೇಕ್‌ ತನ್ನ ಬಾಲವನ್ನು ಮತ್ತೂಂದು ಹಾವು ಎಂದು ಭಾವಿಸಿ ನುಂಗಿದೆ. ಇಲ್ಲಿಯ ಸಿಬ್ಬಂದಿ ಹೇಳುವ ಪ್ರಕಾರ, ಈ ಹಾವುಗಳು ಸ್ವಲ್ಪ ಭಾಗ ಬಾಲವನ್ನು ನುಂಗಿ ಬಳಿಕ ಇದು ತನ್ನದೇ ಬಾಲ ಎಂದು ಎಚ್ಚೆತ್ತುಕೊಳ್ಳುತ್ತವೆ ಯಂತೆ. ಆದರೆ ಈ ಹಾವು ತನ್ನನ್ನು ತಾನೇ ಸಂಪೂರ್ಣ ನುಂಗಿದೆಯಂತೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ