Udayavni Special

ವೃತ್ತಿಯಲ್ಲಿ ಲಾಯರ್, ಪ್ರವೃತ್ತಿಯಲ್ಲಿ “ಚಾಯಿವಾಲಿ”ಯ ಓನರ್ : ಇವರ ಕಥೆ ಗೊತ್ತಾ ?


ಸುಹಾನ್ ಶೇಕ್, Sep 23, 2020, 9:00 PM IST

web-tdy-1

ಏನಾದರು ಮಾಡಬೇಕೆನ್ನುವ ಉತ್ಸಾಹಕ್ಕೆ ಪ್ರೋತ್ಸಾಹ ತುಂಬುವ ಬಂಧುಗಳು, ಸ್ನೇಹ ವರ್ಗ ಅಥವಾ ಆಪ್ತ ವರ್ಗದ ಬೆಂಬಲ ಇದ್ರೆ ಆಯಿತು. ಸಾಧಕನ ಪ್ರಯತ್ನಕ್ಕೆ ಬಲದ ರೆಕ್ಕೆಗಳಿದ್ದಂಥ ಅನುಭವವಾಗುವುದು.

ಚಂಡಿಗಡದಲ್ಲಿ ಹುಟ್ಟಿದ ಉಪ್ಮಾ ವಿರ್ಡಿ ಬೆಳೆದದ್ದು ಆಸ್ಟ್ರೇಲಿಯಾದಲ್ಲಿ. ನ್ಯಾಯಾಂಗದ ವ್ಯವಸ್ಥೆಯನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ಲಾ ಕಲಿಕೆಯನ್ನು ‌ಮಾಡಿ ಯಶಸ್ಸು ಆಗುತ್ತಾರೆ.ಲಾಯರ್ ಆಗಿ ಹುದ್ದೆಯನ್ನು ಪಡೆದುಕೊಂಡ ಉಪ್ಮಾ ಆಸ್ಟ್ರೇಲಿಯಾದಲ್ಲಿ ‌ನೆಲೆ ನಿಲ್ಲುತ್ತಾರೆ.ಭಾರತದಲ್ಲಿ ಕುಟುಂಬ ಹೇಳಿಕೊಟ್ಟ ಸಂಸ್ಕೃತಿ,ಸಂಪ್ರದಾಯ,ಆಚರಣೆಯನ್ನು ‌ಮರೆಯದ ಉಪ್ಮಾ ಆಸ್ಟ್ರೇಲಿಯಾದಲ್ಲಿ ಭಾರತದ ಚಹಾದ ರುಚಿಯನ್ನು ಅಲ್ಲಿರುವ ಸ್ನೇಹ ವರ್ಗಕ್ಕೆ ಪರಿಚಯಿಸಿ ಅದರ ಗುಂಗನ್ನು ಹಚ್ಚುತ್ತಾರೆ.

ಉಪ್ಮಾ ಮಾಡಿಕೊಡುವ ‌ಚಹಾ ಎಷ್ಟು ರುಚಿ ಎಂದರೆ ಅಲ್ಲಿ ನೆಲೆಸಿರುವ ಸ್ನೇಹವಲಯಕ್ಕೆ ಅದರ ರುಚಿಯನ್ನು ಸವಿಯುವ ಚಟದಂತೆ ನಾಲಿಗೆಗೆ ಹತ್ತಿ ಬಿಡುತ್ತದೆ. ಉಪ್ಮಾ ಈ ವಿಶೇಷವಾದ ಚಹಾ ತಯಾರಿಯನ್ನು ‌ಕಲಿತದ್ದು ಆರ್ಯುವೇದದ ವೈದ್ಯರಾಗಿದ್ದ ತನ್ನ ಅಜ್ಜನಿಂದ.  ಇವರ ಅಜ್ಜ ಹರ್ಬಲ್ ಚಹಾ,ಜೊತೆಗೆ ಬಗೆ ಬಗೆಯ ರುಚಿವುಳ್ಳ ಚಹಾವನ್ನು ಮಾಡಿ ಅದನ್ನು ಮೊಮ್ಮಗಳಿಗೆ ಹೇಳಿಕೊಡುತ್ತಿದ್ದರು, ಉಪ್ಮಾ ಅಜ್ಜನಿಂದ ಕಲಿತ ಚಹಾ ತಯಾರಿ ಕಾಯಕ ಸ್ನೇಹವಲಯದಲ್ಲಿ ಜನಪ್ರಿಯಗೊಳ್ಳುತ್ತದೆ.

++

ಉಪ್ಮಾ ರ ಚಹಾ ತಯಾರಿ ಸ್ಥಳೀಯವಾಗಿ ಒಂದು ರುಚಿಯ ಕ್ರಾಂತಿಯನ್ನು ಹುಟ್ಟು ಹಾಕುತ್ತದೆ. ಮುಂದೆ ಇದೇ ಚಹಾ ತಯಾರಿ ವಹಿವಾಟಾಗಿ ಪ್ರಾರಂಭಗೊಳ್ಳುತ್ತದೆ. ‘ಚಾಯಿ ವಾಲಿ’ ಎನ್ನುವ ಆನ್ಲೈನ್ ಚಹಾ ಸ್ಟೋರ್ ಲಾ ಕೆಲಸದ ನಡುವೆಯೇ ಅವರು ಆರಂಭ ಮಾಡುತ್ತಾರೆ. ಆಸ್ಟ್ರೇಲಿಯಾದ ಜನ ಭಾರತದ ಚಹಾವನ್ನು ಸವಿದರ ಜೊತೆ ಅದರ ರುಚಿಯನ್ನು ಹೊಗಳುತ್ತಾರೆ. ಆನ್ಲೈನ್ ಚಹಾ ಸ್ಟೋರ್ ನಲ್ಲಿ ವಿವಿಧ ಚಹಾ ರುಚಿಯ ಜೊತೆಗೆ ಬಾಯಿ ರುಚಿಗೆ ಬಿಸ್ಕೆಟ್, ಚಾಕ್ಲೇಟ್, ಸಣ್ಣ ಗಿಡದ ಪಾಟ್ ಹಾಗೂ ಇತರ ಮನೆ ಅಲಂಕಾರಿಕ ವಸ್ತುಗಳನ್ನು ಮಾರುತ್ತಾರೆ.

ಮೆಲ್ಬರ್ನ್ ನಲ್ಲಿ ನಡೆದ ಚಹಾ ಫೆಸ್ಟಿವಲ್ ನಲ್ಲಿ ಇವರನ್ನು ಆಹ್ವಾನಿಸಲಾಗಿತ್ತು. ಚಹಾದ ಕುರಿತಾಗಿ‌’ The Art of chai’ ಕಾರ್ಯಾಗಾರದ ಮೂಲಕ ಹೇಗೆ ಗುಣಮಟ್ಟದ ಚಹಾವನ್ನು ಮಾಡಬಹುದು ಎಂದು ಹೇಳಿ ಕೊಟ್ಟಿದ್ದಾರೆ.

2016 ರಲ್ಲಿ ಉಪ್ಮಾಮ ಅವರನ್ನು Business women of the Year ಆಗಿ ಆಯ್ಕೆ ಮಾಡಿದ್ದರು ಹಾಗೂ Indian Australian Business and Community Awards (IABCA) ಪ್ರಶಸ್ತಿ ಇವರಿಗೆ ಲಭಿಸಿದೆ.

ಇವರ ಚಹಾದ ರುಚಿಗೆ ಪ್ರಶಸ್ತಿಗಳ ಗರಿಯೂ ದಕ್ಕಿದೆ. ಉತ್ತಮವಾದ ಚಹಾ ಎಂದು Royal Hobart Fine Food” ಪ್ರಶಸ್ತಿ Australian Food and Beverage Awards ನಲ್ಲಿ ಅಂತಿಮ ಸುತ್ತಿನಲ್ಲಿ ಆಯ್ಕೆ ಆಗಿ ಪ್ರಶಂಸೆ ಪಡೆದುಕೊಂಡಿದೆ.

 

 

-ಸುಹಾನ್ ಶೇಕ್

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

vijayendra

ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಬಿ.ವೈ. ವಿಜಯೇಂದ್ರ

jds

ಕುಂದಗೋಳ ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್ ಮುಖಂಡ ಎಂ.ಎಸ್ ಅಕ್ಕಿ ಕಾಂಗ್ರೆಸ್ ಸೇರ್ಪಡೆ

01

ಲಾಕ್ ಡೌನ್ ವೇಳೆ ಕಾರ್ಮಿಕರ ಪಾಡನ್ನು ಹಾಡಿನ ರೂಪದಲ್ಲಿ ಬರೆದು “RAPPER” ಆದ ಯುವಕ

ಖರೀದಿದಾರರ ಕಣ್ಣಲ್ಲಿ ನೀರು!: ಮುಂಬೈ, ಪೂನಾದಲ್ಲಿ ಗಗನಕ್ಕೇರಿದ ಈರುಳ್ಳಿ ಬೆಲೆ

ಖರೀದಿದಾರರ ಕಣ್ಣಲ್ಲಿ ನೀರು!: ಮುಂಬೈ, ಪೂನಾದಲ್ಲಿ ಗಗನಕ್ಕೇರಿದ ಈರುಳ್ಳಿ ಬೆಲೆ…

puneeth

ಅಂಜನಾದ್ರಿ ಆಂಜನೇಯನ ದರ್ಶನ ಪಡೆದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

ಅನಂತ ಪದ್ಮನಾಭಸ್ವಾಮಿ ದೇವಸ್ಥಾನದೊಳಗೆ ಪ್ರತ್ಯಕ್ಷ್ಯವಾಗಿ ಅಚ್ಚರಿ ಮೂಡಿಸಿದ “ಬಬಿಯಾ” ಮೊಸಳೆ

ಅನಂತ ಪದ್ಮನಾಭಸ್ವಾಮಿ ದೇವಸ್ಥಾನದೊಳಗೆ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದ “ಬಬಿಯಾ” ಮೊಸಳೆ!

basavarj-horatti

BSY, ಸಿದ್ದು ನನಗಿಂತಲೂ ಜೂನಿಯರ್ಸ್, ಅವರು ಸಿಎಂ ಆದರು; ನಮ್ಮ ಹಣೆಬರಹ ಇಷ್ಟೇ !: ಹೊರಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಾಲಾ ಬಸ್ ಚಾಲಕನ ಮಗ ಟೀಂ ಇಂಡಿಯಾದ ಭವಿಷ್ಯದ ಸೂಪರ್ ಸ್ಟಾರ್!

ಶಾಲಾ ಬಸ್ ಚಾಲಕನ ಮಗ ಟೀಂ ಇಂಡಿಯಾದ ಭವಿಷ್ಯದ ಸೂಪರ್ ಸ್ಟಾರ್ ಪ್ರಿಯಂ ಗರ್ಗ್

00000.

ಆಕ್ಸಿಜನ್ ಸಿಲಿಂಡರ್ ನೊಂದಿಗೆ ಐಎಎಸ್ ಪರೀಕ್ಷೆ ಬರೆದ ಈಕೆಯ ಬದುಕು ಸಾಧಿಸುವವರಿಗೆ ಸ್ಫೂರ್ತಿ..

13.jpg

ಮನೆ ಮದ್ದು; ಶೀತ, ಜ್ವರಕ್ಕೆ ಈ ಹಿತ್ತಲ ಗಿಡ ಸಂಜೀವಿನಿ ಇದ್ದಂತೆ…

Mushroom-Manchurian-in-1

ಅಣಬೆ ಯಾರಿಗೆ ಇಷ್ಟವಿಲ್ಲ ಹೇಳಿ !

two-boys-from-mumbai-selling-vada-pav-in-london-opened-five-restaurants-in-10-years-now-annual-turnover-14-crores

ವಡಾಪಾವ್‌ ಅಂಗಡಿಯಿಂದ 5 ರೆಸ್ಟೋರೆಂಟ್‌ ವರೆಗೆ; ಲಂಡನ್‌ನಲ್ಲಿನ ಮುಂಬಯಿ ಯುವಕರ ಯಶೋಗಾಥೆ

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

cb-tdy-2

ಅಭಿವೃದ್ಧಿ ಮಾಡಿ ತೋರಿಸುವ ಪಕ್ಷ ಬಿಜೆಪಿ

ಅಧಿಕಾರಿಗಳಿಗೆ ಚುನಾವಣೆ ತರಬೇತಿ

ಅಧಿಕಾರಿಗಳಿಗೆ ಚುನಾವಣೆ ತರಬೇತಿ

ಅಕ್ರಮ ಆಸ್ತಿ ಸಂಪದಾದನೆ ಆರ್‌ಡಬ್ಲುಎಸ್ ಎಇ ಮನೆ ಮೇಲೆ ಎಸಿಬಿ ದಾಳಿ

ಅಕ್ರಮ ಆಸ್ತಿ ಸಂಪದಾದನೆ ಆರ್‌ಡಬ್ಲುಎಸ್ ಎಇ ಮನೆ ಮೇಲೆ ಎಸಿಬಿ ದಾಳಿ

mandya-tdy-2

ಹೈನುಗಾರಿಕೆಯಿಂದ ಲಾಭ: ವೆಂಕಟೇಶ್‌

Mandya-1

ಮೈಷುಗರ್‌ ಆರಂಭಿಸಲು ಆಗ್ರ‌ಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.