Sunday, December 21, 2014
Last Updated: 7:20:44 PM IST
 • ನಾನೆಲ್ಲಿರುವೆ:
 • ಮುಖಪುಟ
 • ವಿಡಿಯೋ ಗ್ಯಾಲರಿ
 • ಉದಯವಾಣಿ
 • ವೆ ಬ್
 • ಹುಡುಕಿ
ವೈವಾಹಿಕ
 • ವೈವಾಹಿಕ
  ಸುನೀಲ್‌- ವಾಣಿಶ್ರೀ
  ಉಡುಪಿ ಅಲೆವೂರು ಗೋಪಾಲಕೃಷ್ಣ ಅವರ ಪುತ್ರಿ ವಾಣಿಶ್ರೀ ಅವರ ವಿವಾಹವು ಬೆಂಗಳೂರಿನ ಮಾಧವ ಭಟ್‌ ಅವರ ಪುತ್ರ ಸುನೀಲ್‌ ಅವರೊಂದಿಗೆ ಜು. 15ರಂದು ಉಡುಪಿಯ ರಥಬೀದಿಯಲ್ಲಿರುವ ಶ್ರೀ ಭಂಡಾರಕೇರಿ ಮಠದ ಸಭಾಭವನದಲ್ಲಿ ಜರಗಿತು.

  ನಿಶಾಂತ್‌ ಕುಮಾರ್‌-ಗಾಯತ್ರಿ
  ಮಂಗಳೂರಿನ ಯು. ಸುಂದರ್‌ರಾಮ್‌ ಅವರ ಪುತ್ರ ನಿಶಾಂತ್‌ ಅವರ ವಿವಾಹವು ಚೆನ್ನೈಯ ಕೆ. ಶ್ರೀನಿವಾಸನ್‌ ಅವರ ಪುತ್ರಿ ಗಾಯತ್ರಿ ಅವರೊಂದಿಗೆ ಜು. 14ರಂದು ಬೆಂಗಳೂರಿನ ಶ್ರೀಮತಿ ನಂಜಮ್ಮ ಗೋವಿಂದ ರೆಡ್ಡಿ ಕಲ್ಯಾಣ ಮಂಟಪದಲ್ಲಿ  ಜರಗಿತು.

  ಚೆನ್ನಕೇಶವ-ಭಾರತಿ
  ಮಂಗಳೂರು ಶಕ್ತಿನಗರದ ಕಾನಡ್ಕ  ಗಂಗಾಧರ ಗೌಡ ಅವರ ಪುತ್ರಿ ಭಾರತಿ ಅವರ ವಿವಾಹವು ಬಾಳೇಬೈಲ್‌ ರಾಮ ಗೌಡ ಅವರ ಪುತ್ರ ಚೆನ್ನಕೇಶವ ಅವರೊಂದಿಗೆ ಜು. 14ರಂದು ಕದ್ರಿ ಮಲ್ಲಿಕಟ್ಟೆಯ ಜುಗುಲ್‌ ಹಾಲ್‌ನಲ್ಲಿ ನಡೆಯಿತು.

  ಸಂದೀಪ್‌- ರಮ್ಯಾ
  ಮಂಗಳೂರು ಶಕ್ತಿನಗರದ ಯುವರಾಜ ಆಚಾರ್ಯ ಅವರ ಪುತ್ರ ಸಂದೀಪ್‌ ಅವರ ವಿವಾಹವು ಮೈಸೂರು ಜೆಪಿ ನಗರ ರಾಘವ ಆಚಾರ್ಯ ಅವರ ಪುತ್ರಿ ರಮ್ಯಾ ಅವರೊಂದಿಗೆ ಜು. 15ರಂದು ಮಂಗಳೂರು ಕಾಳಿಕಾಂಬಾ ವಿನಾಯಕ ದೇವಸ್ಥಾನದ ಗುರುಮಠ ಪಟ್ಟೆಲಿಂಗಪ್ಪಾಚಾರ್ಯ ಕಲ್ಯಾಣ ಮಂಟಪದಲ್ಲಿ ಜರಗಿತು.

  ಶಿವಾನಂದ್‌-ಸ್ಮಿತಾ
  ಕಾರ್ಕಳ ಪಾಂಗಾಳ ಗುರುದಾಸ್‌ ನಾಯಕ್‌ ಅವರ ಪುತ್ರಿ ಸ್ಮಿತಾ ಅವರ ವಿವಾಹವು  ಉಪ್ಪುಂದ  ಯು.  ಪಾಂಡುರಂಗ ಪಡಿಯಾರ್‌ ಅವರ ಪುತ್ರ ಶಿವಾನಂದ್‌ ಅವರೊಂದಿಗೆ ಜು. 15ರಂದು  ಕಾರ್ಕಳದ ಶ್ರೀ ಬಿ. ಮಂಜುನಾಥ ಪೈ ಸಾಂಸ್ಕೃತಿಕ  ಸಭಾಭವನದಲ್ಲಿ  ಜರಗಿತು.
 • Copyright @ 2009 Udayavani.All rights reserved.
 • Designed & Hosted By 4cplus