ಸಮಾನತೆಯ ತತ್ವ ಸಾಧಕ ಬಸವಣ್ಣ: ಸ್ವಾಮೀಜಿ

Team Udayavani, May 15, 2021, 6:29 PM IST

badsavanna

ನೆಲಮಂಗಲ: ತಾಲೂಕಿನ ಸೋಂಪುರ ಹೋಬಳಿಯಲ್ಲಿ ರುವ ಶ್ರೀವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನಮಠದಲ್ಲಿ ಬಸವಜಯಂತಿ ಕಾರ್ಯಕ್ರಮವನ್ನುಸರಳ ಹಾಗೂ ಕೋವಿಡ್‌ ನಿಯಮದಡಿ ಶಿಸ್ತುಬದ್ಧವಾಗಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಅನಾಥಾಶ್ರಮ ವನಕಲ್ಲುಮಲ್ಲೇ ಶ್ವರ ಆದರ್ಶ ವೃದ್ಧಾಶ್ರಮದ ನಿವಾಸಿಗಳು ಟ್ರಸ್ಟಿನ ಸದಸ್ಯರು ಭಾಗವಹಿಸಿದ್ದರು.

ಶ್ರೀ ಮಠದಸ್ವಾಮೀಜಿಗಳಾದ ಶ್ರೀಬಸವರಮಾನಂದ ಸ್ವಾಮೀಜಿಮಾತನಾಡಿ, 12ನೇ ಶತಮಾನ ಅಂದಾಕ್ಷಣವೆ ನಮಗೆನೆನಪು ಬರುವುದು ಬಸವಾದಿ ಶಿವಶರಣರು 770ಅಮರಗಣಗಳನ್ನು ಒಟ್ಟಿಗೆ ಸೇರಿಸಿ ಕರ್ನಾಟಕದಲ್ಲಿಒಂದು ದೊಡ್ಡ ಕ್ರಾಂತಿಯನ್ನು ಮಾಡಿದ ಮಹಾತ್ಮಅಂದರೆ ಬಸವಣ್ಣನವರು ಇಂದಿನ ಪಾರ್ಲಿಮೆಂಟ್‌ವ್ಯವಸ್ಥೆಯನ್ನು ಅಂದಿನ ಅನುಭವ ಮಂಟಪಪ್ರಪಂಚ ದಲ್ಲಿಯೇ ಮೊಟ್ಟ ಮೊದಲು ಪ್ರಜಾಸತ್ತಾತ್ಮಕವಾದ ಪಾರ್ಲಿಮೆಂಟನ್ನು ಪ್ರತಿಷ್ಠಾಪಿಸಿದ ಕೀರ್ತಿಬಸವಾದಿ ಶಿವಶರಣರಿಗೆ ಸಲ್ಲುತ್ತದೆ.

ಮೊಟ್ಟಮೊದಲ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವ ಸಿದ ಶೂನ್ಯಪೀಠ ಅಧ್ಯಕ್ಷರಾದ ಅಲ್ಲಮಪ್ರಭುಕಲ್ಯಾಣದಲ್ಲಿ ಕ್ರಾಂತಿ ನಡೆದಿದ್ದು ನಮ್ಮೆಲ್ಲರಿಗೂ ತಿಳಿದಸಂಗತಿ ಯಾಗಿದೆ. ಜಾತಿಜಾತಿಗಳ ಮಧ್ಯೆ ನಡೆಯುತ್ತಿರು ವಂತಹ ತಿಕ್ಕಾಟವನ್ನು ಬಸವಣ್ಣ ಅಸಮಾನತೆಯನ್ನು ಹೋಗಲಾಡಿಸಿ ಸಮಾನತೆಯನ್ನು ತಂದುಕೊಟ್ಟಂ ತಹ ಎಲ್ಲ ಜಾತಿ ಸಮುದಾಯದವರನ್ನುಒಟ್ಟಿಗೆ ಸೇರಿಸಿ ನೆಲ ಸಮುದಾಯಕ್ಕೆ ನ್ಯಾಯವನ್ನುಕೊಟ್ಟಂತಹ ಮಹಾನ್‌ ವ್ಯಕ್ತಿ ಬಸವಣ್ಣನವರು.

ಡೋಹರ ಕಕ್ಕಯ್ಯ, ಮಡಿವಾಳ ಮಾಚಯ್ಯ,ಅಂಬಿಗರ ಚೌಡಯ್ಯ, ಕುರುಬ ಗೊಲ್ಲಾಳೇಶ್ವರ ಎಲ್ಲಶರಣರನ್ನು ಒಟ್ಟಿಗೆ ಸೇರಿಸಿ ಕ್ರಾಂತಿ ಮಾಡಿದರು.ವೈದಿಕ ಪರಂಪರೆಯನ್ನು ಖಂಡಿಸಿ, ಕಾಯಕಪರಂಪರೆಯನ್ನ ತಂದುಕೊಟ್ಟವರು, 33ಮಂದಿಮಹಿಳೆಯರು ವಚನ ರಚನೆಯನ್ನು ಮಾಡಿದಬಹುದೊಡ್ಡ ಕ್ರಾಂತಿ ಈ ಸಂದರ್ಭದಲ್ಲಿ ನಡೆಯಿತು,ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳುಎಂಬ ಸಿದ್ಧಾಂತವನ್ನು 12ನೇ ಶತಮಾನದಲ್ಲಿಯೇಜಾರಿಗೆತರಲಾಗಿತ್ತು ಇದು ನಮ್ಮ ನಾಡಿನ ಹೆಮ್ಮೆಯವಿಚಾರವಾಗಿದೆ ಎಂದರು.ಅಂಗವಾಗಿ ಶ್ರೀಮಠದ ವಿಧ್ಯಾರ್ಥಿನಿಯಲದಮಕ್ಕಳು ಮತ್ತು ಅನಾಥಾಶ್ರಮದಲ್ಲಿರುವ ಹಿರಿಯರುಶ್ರೀಗಳ ನೇತೃತ್ವದಲ್ಲಿ ಶ್ರೀಬಸವೇಶ್ವರರ ಭಾವಚಿತ್ರಕ್ಕೆಪೂಜೆಸಲ್ಲಿಸಿದರು. ಜಯಂತಿ ಅಂಗವಾಗಿವಿಶೇಷವಾದ ಊಟದ ವ್ಯವಸ್ಥೆಯನ್ನುಮಾಡಲಾಗಿತ್ತು.

ಟಾಪ್ ನ್ಯೂಸ್

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-ragi-crop

Devanahalli: ಕೈಕೊಟ್ಟ ಮಳೆ: ಮೊಳಕೆಯಲ್ಲೇ ಒಣಗುತ್ತಿದೆ ರಾಗಿ

Doddaballapura ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ

Doddaballapura ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ

Anekal: ದೌರ್ಜನ್ಯ; ಕುಡುಕನ ನಗ್ನಗೊಳಿಸಿ ಥಳಿತ

Anekal: ದೌರ್ಜನ್ಯ; ಕುಡುಕನ ನಗ್ನಗೊಳಿಸಿ ಥಳಿತ

Crime: 56 ಕೇಸ್‌; ರೌಡಿಶೀಟರ್‌ಗೆ 2ನೇ ಬಾರಿ ಗುಂಡೇಟು

Crime: 56 ಕೇಸ್‌; ರೌಡಿಶೀಟರ್‌ಗೆ 2ನೇ ಬಾರಿ ಗುಂಡೇಟು

Crime: ಏರ್ಪೋರ್ಟ್ ನಲ್ಲಿ ಚಾಕುವಿನಿಂದ ಇರಿದು ನೌಕರನ ಬರ್ಬರ ಹತ್ಯೆ

Crime: ಏರ್ಪೋರ್ಟ್ ನಲ್ಲಿ ಚಾಕುವಿನಿಂದ ಇರಿದು ನೌಕರನ ಬರ್ಬರ ಹತ್ಯೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.