![ಏಳನೇ ವೇತನ ಆಯೋಗ ಜಾರಿ ಮಾಡದಿದ್ರೆ ಹೋರಾಟ: ಸಿ.ಎಸ್.ಷಡಾಕ್ಷರಿ](https://www.udayavani.com/wp-content/uploads/2024/06/Pay-Commission-415x178.jpg)
ಬೌಲ್ಟ್ ನಿಂದ ಹೊಸ ಸ್ಮಾರ್ಟ್ ವಾಚ್ ಬಿಡುಗಡೆ
Team Udayavani, Jul 11, 2023, 9:15 PM IST
![Watchಬೌಲ್ಟ್ ನಿಂದ ಹೊಸ ಸ್ಮಾರ್ಟ್ ವಾಚ್ ಬಿಡುಗಡೆ](https://www.udayavani.com/wp-content/uploads/2023/07/Watch-620x455.jpg)
ನವದೆಹಲಿ: ಬೌಲ್ಟ್ ಕಂಪೆನಿ ಸ್ಟ್ರೈಕರ್ ಪ್ಲಸ್ ಎಂಬ ಹೊಸ ಸ್ಮಾರ್ಟ್ವಾಚ್ ಅನ್ನು ಬಿಡುಗಡೆ ಮಾಡಿದೆ. 1.39 ಇಂಚಿನ HD ಪರದೆ ಹೊಂದಿದ್ದು, 5.1 ಬ್ಲೂಟೂತ್ ಆವೃತ್ತಿ ಹೊಂದಿದೆ.
ಸ್ಟ್ರೈಕರ್ ಪ್ಲಸ್ ಬ್ಲಿಂಕ್ ಮತ್ತು ಪೇರ್ ತಂತ್ರಜ್ಞಾನ ಹೊಂದಿದ್ದು, ಸುಧಾರಿತ ಬ್ಲೂಟೂತ್ ಕರೆ ಸೌಲಭ್ಯ ಹೊಂದಿದೆ. ಬ್ಲೂಟೂತ್ ಕರೆಗೆ ಹೆಚ್ಚುವರಿಯಾಗಿ, ಮೈಕ್ ಮತ್ತು ಸ್ಪೀಕರ್ ಅನ್ನು ಹೊಂದಿದೆ.
ಈ ಸ್ಮಾರ್ಟ್ ವಾಚ್ ಝಿಂಕ್ ಅಲಾಯ್ ಫ್ರೇಮ್ ಹೊಂದಿದ್ದು,ಪರದೆಯ ಅಂಚಿನಲ್ಲಿ ತೆಳುವಾದ ಬೆಜೆಲ್ ಹೊಂದಿದೆ. ಪಚ್ಚೆ, ಬಿಳಿ, ಕಪ್ಪು ಮತ್ತು ನೀಲಿ ಬಣ್ಣದ strap ಗಳ ಆಯ್ಕೆಯಿದೆ.
AI ಧ್ವನಿ ಸಹಾಯಕದೊಂದಿಗೆ ಕರೆಗಳನ್ನು ಮಾಡುವುದು ಮತ್ತು ಹಾಡುಗಳನ್ನು ಪ್ಲೇ ಮಾಡಬಹುದು. SpO2, ಹೃದಯ ಬಡಿತ ಮಾಪಕ ಹೊಂದಿದೆ. ಇದಲ್ಲದೆ, ಋತುಚಕ್ರದ ಟ್ರ್ಯಾಕಿಂಗ್, ನಿದ್ರೆಯ ಮೇಲ್ವಿಚಾರಣೆ, ನೀರು ಕುಡಿಯುವಿಕೆ ಮತ್ತು ಬಹು ಸಮಯ ಕುಳಿತಿರುವ ಸೂಚನೆಗಳನ್ನು ನೀಡುತ್ತದೆ. IP67 ವಾಟರ್ ರೆಸಿಸ್ಟೆಂಟ್ ಹೊಂದಿದ್ದು,
ಈ ಸ್ಮಾರ್ಟ್ ವಾಚ್ http://www.boultaudio.com ಮತ್ತು Flipkart ನಲ್ಲಿ ಲಭ್ಯವಿದ್ದು, ಇದರ ಬೆಲೆ 1299 ರೂ.
ಟಾಪ್ ನ್ಯೂಸ್
![ಏಳನೇ ವೇತನ ಆಯೋಗ ಜಾರಿ ಮಾಡದಿದ್ರೆ ಹೋರಾಟ: ಸಿ.ಎಸ್.ಷಡಾಕ್ಷರಿ](https://www.udayavani.com/wp-content/uploads/2024/06/Pay-Commission-415x178.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Maruti Suzuki Epic New:ಮಾರುತಿ ಸುಜುಕಿ ಎಪಿಕ್ ನ್ಯೂಸ್ವಿಫ್ಟ್ ನ 500 ಕಾರುಗಳ ಡೆಲಿವರಿ](https://www.udayavani.com/wp-content/uploads/2024/06/Car-150x84.jpg)
Maruti Suzuki Epic New:ಮಾರುತಿ ಸುಜುಕಿ ಎಪಿಕ್ ನ್ಯೂಸ್ವಿಫ್ಟ್ ನ 500 ಕಾರುಗಳ ಡೆಲಿವರಿ
![22](https://www.udayavani.com/wp-content/uploads/2024/05/22-8-150x90.jpg)
ಸಿಂಪ್ಲಿಲರ್ನ್ ಸಮೀಕ್ಷೆ: ಶೇ.85ಷ್ಟು ಮಂದಿ, ಬಡ್ತಿ, ಸಂಬಳ ಹೆಚ್ಚಳದ ಬಗ್ಗೆ ಆಶಾವಾದಿಗಳು!
![7-nothing](https://www.udayavani.com/wp-content/uploads/2024/05/7-nothing-150x90.jpg)
Nothing ಇಂಡಿಯಾ ಅಧ್ಯಕ್ಷರಾಗಿ ವಿಶಾಲ್ ಭೋಲಾ ನೇಮಕ
![ಟ್ವಿಟರ್ ಹೋಯಿತು, ಈಗ ಎಕ್ಸ್.ಕಾಮ್ ಅಧಿಕೃತ: ಎಲಾನ್ ಮಸ್ಕ್](https://www.udayavani.com/wp-content/uploads/2024/05/3-15-150x90.jpg)
ಟ್ವಿಟರ್ ಹೋಯಿತು, ಈಗ ಎಕ್ಸ್.ಕಾಮ್ ಅಧಿಕೃತ: ಎಲಾನ್ ಮಸ್ಕ್
![Update Android Mobile: Central Govt Warning to Users](https://www.udayavani.com/wp-content/uploads/2024/05/android-150x83.jpg)
Android ಮೊಬೈಲ್ ಅಪ್ಡೇಟ್ ಮಾಡಿ: ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.