UV Fusion: ಯಾರಿಟ್ಟರೀ ಚುಕ್ಕಿ…?

Team Udayavani, Feb 25, 2024, 12:32 PM IST

8-uv-fusion

ಕನ್ನಡದ ಪ್ರೀತ್ಸೇ ಚಿತ್ರದ ಯಾರಿಟ್ಟರಿ ಚುಕ್ಕಿ ಹಾಡು ನನಗೆ ಬಾಲ್ಯದಿಂದಲೂ ಈ ಹಾಡು ಅಂದ್ರೆ ತುಂಬಾನೆ ಇಷ್ಟ, ನನಗೂ ಹಾಡಿಗೆ  ಏನೋ ಸಂಬಂಧ ಇದೆ ಎನ್ನುವ ಸಣ್ಣ ಭಾವನೆ ನನ್ನಲ್ಲಿ, ಬಹುಷಃ ನನ್ನ ಗಲ್ಲದ ಎರಡೂ ಭಾಗದಲ್ಲಿ ಸಣ್ಣ ಚುಕ್ಕಿ ಇರೋದರಿಂದ ಈ ಭಾವನೆ ಬಂದಿರಬಹುದು  ಎಂದು ಸಂಶಯ. ನನಗೆ ಈ ಹಾಡು ಇಷ್ಟ ಎಂದು ತಿಳಿದ ನನ್ನ ಸ್ನೇಹಿತರು ಈ ಹಾಡಿನ ಮೂಲಕ ಕಾಲೇಳಿಯುತ್ತಲೇ ಇದ್ದರು.

ನನ್ನ ಮುಖದ ಮೇಲೆ ಯಾಕಿತರಾ ಕಪ್ಪು ಕಪ್ಪು ಸಣ್ಣ ಚುಕ್ಕಿ ಇದೆ?, ನನ್ನ ಮುಖ ಯಾಕೆ ಎಲ್ಲರ ತರಾ ಇಲ್ಲಾ ಎಂದು ಸ್ಕೂಲಿಗೆ ಹೋಗೋ ಸಮಯದಲ್ಲಿ ಅಮ್ಮನ ಹತ್ರ ಕೇಳಿದಾಗ, ಅದಕ್ಕೆ‌ ಅಮ್ಮಾ “ಅವರು ನಿನ್ನ ನಿಜವಾದ ಗೆಳತಿಯರು, ಈ ಜನ್ಮದಲ್ಲಿ ನಿನ್ನ ಜತೆ ಇರೋ ಸಖೀಯರು’ ಅಂತಾ ಹೇಳಿ ಸಮಾಧಾನ ಮಾಡುತ್ತಿದ್ದರು.

ದಕ್ಷಿಣ ಕರ್ನಾಟಕದಲ್ಲಿ ಇದಕ್ಕೆ ಮಚ್ಚೆ ಅಂತಾ ಕರೀತಾರೆ, ನಮ್ಮ ಕಡೆಯವರು ಅಂತ್ರು (ಉತ್ತರ ಕರ್ನಾಟಕ) “ಗಲ್ಲದ ಮ್ಯಾಲ್‌ ಗೆಳತಿ ಐತಿ ನೋಡ್ಲೆ ಪಾ ಅಕಿಗಿ’ಅನ್ನುತ್ತಿದ್ದರು.  ಹೆಣ್ಣಿಗೆ ಎಡ ಭಾಗದಲ್ಲಿರುವ ಚುಕ್ಕಿ ಯಿಂದ ಮನೆಗೆ ಶ್ರೇಯಸ್ಸು ಅಂತಾ ಹಿರಿಯರ ನಂಬಿಕೆ ಹಾಗೆ ಜೋತಿಷದ ಪ್ರಕಾರ ಬಲಬಾಜು ಇದ್ದರೆ ಮನೆಗೆ ಲಾಭ ಶಾಸ್ತ್ರಿಗಳ ಅಭಿಪ್ರಾಯ. ಆದರೆ ನನಗೆ ಇದಾವುದರ ಮೇÇಯೂ ನಂಬಿಕೆ ಇಲ್ಲ.

ಸ್ಕೂಲಿನಲ್ಲಿ ನಡಿಯೋ ಎಲ್ಲ ಕಾರ್ಯಕ್ರಮಗಳಲ್ಲಿ ಎಲ್ಲರೂ ಯಾರದು ದೃಷ್ಟಿಬಿಳಬಾರದು ಅಂತಾ ದೃಷ್ಟಿಬೊಟ್ಟು ಇಟ್ಟುಕೊಳ್ಳುತ್ತಾ ಇದ್ದರು. ಡಾನ್ಸ್‌ನಲ್ಲಿ ಭಾಗವಹಿಸಿದಾಗ ನಮ್‌ ಟೀಚರ್‌ ದೃಷ್ಟಿ ಬೋಟ್ಟ ಇಡಲು ಬಂದಾಗ “ಬೇಡಾ ಮೇಡಂ ನನಗ್‌ ಇದೆ, ದೇವ್ರು ನಂಗ್‌ ದೃಷ್ಟಿ ಆಗಬಾರದು ಎಂದು ಹುಟ್ಟುತ್ತಲೇ ಕೊಟ್ಟಿಬಿಟ್ಟಿದ್ದಾರೆ ಅಂತಾ ಜಂಬದಿಂದ ಹೇಳುತ್ತಿದ್ದೆ.

ಮುಖದ ಮೇಲಿರುವ ಚುಕ್ಕಿ ಹೆಣ್ಣಿನ ಮುಖದ  ಸೌಂದರ್ಯ ದುಪ್ಪಟ್ಟು ಪಟ್ಟು ಹೆಚ್ಚಿಸುವುದಾಗಿದೆ. ಚುಕ್ಕಿ ಹೊತ್ತ ಚಹರೆ ಸಾಧಾರಣಕ್ಕಿಂತ ವಿಶೇಷವಾಗಿ ಹಾಗೂ ಆಕರ್ಷಣೀಯವಾಗಿ ಕಾಣಿಸುವುದು, ಕೊನೆಯದಾಗಿ ನನಗೆ ಚುಕ್ಕಿಯನ್ನ ಗಲ್ಲದ ಮೇಲೆ ಇಟ್ಟವರು ಯಾರು? ಚುಕ್ಕಿನ ದೇವರು ಕೊಟ್ಟದ್ದಾ ಅಥವಾ ಯಾರಾದ್ರು ಇಟ್ಟಿದ್ದಾ ? ಯಾರಿಟ್ಟರಿ ಈ ಚುಕ್ಕಿ ?ಯಾಕಿಟ್ಟರಿ ಈ ಚುಕ್ಕಿ ಅನ್ನೋ ಪ್ರಶ್ನೆ ನನ್ನಲ್ಲಿ ಉಳಿದುಬಿಟ್ಟಿದೆ.

ಮಲ್ಲಮ್ಮ

ವಿಜಯಪುರ

ಟಾಪ್ ನ್ಯೂಸ್

Yelimale ಶಾಲೆಯ ತಡೆಗೋಡೆ ಕುಸಿತ; 20ಕ್ಕೂ ಅಧಿಕ ಕೋಳಿಗಳ ಸಾವು

Yelimale ಶಾಲೆಯ ತಡೆಗೋಡೆ ಕುಸಿತ; 20ಕ್ಕೂ ಅಧಿಕ ಕೋಳಿಗಳ ಸಾವು

Vasantha ಬಂಗೇರರಿಲ್ಲದೆ ರಾಜ್ಯ ರಾಜಕಾರಣಕ್ಕೆ ನಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ

Vasantha ಬಂಗೇರರಿಲ್ಲದೆ ರಾಜ್ಯ ರಾಜಕಾರಣಕ್ಕೆ ನಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ

3 days fast as penance for Jagannath being a Modi devotee: Patra

Sambit Patra; ಜಗನ್ನಾಥನೇ ಮೋದಿ ಭಕ್ತ ಎಂದಿದ್ದಕ್ಕೆ 3 ದಿನ ಉಪವಾಸ ಪ್ರಾಯಶ್ಚಿತ್ತ: ಪಾತ್ರಾ

Kasaragod ಜಿಲ್ಲೆಯಾದ್ಯಂತ ಮಳೆ; ಹೆದ್ದಾರಿಯಲ್ಲಿ ಸಂಚಾರ ದುಸ್ತರ

Kasaragod ಜಿಲ್ಲೆಯಾದ್ಯಂತ ಮಳೆ; ಹೆದ್ದಾರಿಯಲ್ಲಿ ಸಂಚಾರ ದುಸ್ತರ

Kodagu ಜಿಲ್ಲೆಯಲ್ಲಿ ಮಳೆ; ಮರೆಯಾದ ಬರದ ಛಾಯೆ; ಪ್ರವಾಸಿಗರ ದಾಂಗುಡಿ

Kodagu ಜಿಲ್ಲೆಯಲ್ಲಿ ಮಳೆ; ಮರೆಯಾದ ಬರದ ಛಾಯೆ; ಪ್ರವಾಸಿಗರ ದಾಂಗುಡಿ

Uppinangady: ಹೆದ್ದಾರಿ ತಡೆಗೋಡೆ ಕುಸಿತ

Uppinangady: ಹೆದ್ದಾರಿ ತಡೆಗೋಡೆ ಕುಸಿತ

MAHE

MAHE ಟೈಮ್ಸ್‌ ಉನ್ನತ ಶಿಕ್ಷಣ ಯುವ ವಿ.ವಿ. ಶ್ರೇಯಾಂಕ: ಮಾಹೆಗೆ 175ನೇ ಸ್ಥಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Kind: ಕರುಣೆ ಎಂಬ ಒಡವೆ ತೆಗೆಯದಿರು 

8-uv-fusion

Smile: ನಗುವೇ  ನೆಮ್ಮದಿಗೆ ಸ್ಫೂರ್ತಿ, ಗೆಲುವಿನ ಶಕ್ತಿ

7-uv-fusion

Cleanliness: ಪ್ರವಾಸಿ ತಾಣ ನಮ್ಮ ಆಸ್ತಿ: ಸ್ವಚ್ಛವಾಗಿರಿಸೋಣ

6-uv-fusion

Uv Fusion: ಮೈಮನ ಪುಳಕಿತಗೊಳಿಸುವ ಅಯ್ಯನಕೆರೆ

13-doctor

Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Slander about Malabar group: Mumbai High Court harsh verdict

Malabar group ಬಗ್ಗೆ ಅಪಪ್ರಚಾರ:  ಮುಂಬಯಿ ಹೈಕೋರ್ಟ್‌ ಕಠಿನ ತೀರ್ಪು

Yelimale ಶಾಲೆಯ ತಡೆಗೋಡೆ ಕುಸಿತ; 20ಕ್ಕೂ ಅಧಿಕ ಕೋಳಿಗಳ ಸಾವು

Yelimale ಶಾಲೆಯ ತಡೆಗೋಡೆ ಕುಸಿತ; 20ಕ್ಕೂ ಅಧಿಕ ಕೋಳಿಗಳ ಸಾವು

Vasantha ಬಂಗೇರರಿಲ್ಲದೆ ರಾಜ್ಯ ರಾಜಕಾರಣಕ್ಕೆ ನಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ

Vasantha ಬಂಗೇರರಿಲ್ಲದೆ ರಾಜ್ಯ ರಾಜಕಾರಣಕ್ಕೆ ನಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ

Modi insults Tamils ​​for votes: CM Stalin sparks

Election; ವೋಟಿಗಾಗಿ ತಮಿಳರಿಗೆ ಮೋದಿ ಅವಹೇಳನ: ಸಿಎಂ ಸ್ಟಾಲಿನ್‌ ಕಿಡಿ

3 days fast as penance for Jagannath being a Modi devotee: Patra

Sambit Patra; ಜಗನ್ನಾಥನೇ ಮೋದಿ ಭಕ್ತ ಎಂದಿದ್ದಕ್ಕೆ 3 ದಿನ ಉಪವಾಸ ಪ್ರಾಯಶ್ಚಿತ್ತ: ಪಾತ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.