ನಾನೇಕೆ ಅಂಜಲಿ?

Team Udayavani, Oct 6, 2017, 1:21 PM IST

06-SAP-15.jpg

ನ್ಯೂಟನ್‌ ಚಿತ್ರ ಆಸ್ಕರ್‌ ಪ್ರಶಸ್ತಿಗೆ ಸ್ಪರ್ಧಿಸಲು ಆಯ್ಕೆಯಾದ ಬಳಿಕ ಚಿತ್ರದ ಹೀರೊ ರಾಜ್‌ಕುಮಾರ್‌ ರಾವ್‌ ದೇಶವಿಡೀ ಪರಿಚಿತರಾಗಿದ್ದಾರೆ. ಆದರೆ, ಚಿತ್ರದ ನಾಯಕಿ ಯಾರು ಎಂದು ಕೇಳಿದರೆ ಮಾತ್ರ ಉತ್ತರ ಸಿಗುವುದು ಕಷ್ಟ. 

ಅಂಜಲಿ ಪಾಟೀಲ್‌ ಎಂಬ ಅಪ್ಪಟ ಮಹಾರಾಷ್ಟ್ರೀಯನ್‌ ಹುಡುಗಿಯೇ ನ್ಯೂಟನ್‌ ನಾಯಕಿ. ಹಿಂದಿ, ತೆಲುಗು, ಮಲಯಾಳ, ಇಂಗ್ಲಿಶ್‌, ಮರಾಠಿ, ಕನ್ನಡ ಮಾತ್ರವಲ್ಲದೆ ಸಿಂಹಳ ಭಾಷೆಯಲ್ಲಿ ನಟಿಸಿ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದರೂ ಅಪರಿಚಿತಳಾಗಿಯೇ ಉಳಿದಿದ್ದಾಳೆ ಅಂಜಲಿ. ಥಳಕುಬಳುಕಿನ ಗ್ಲಾಮರಸ್‌ ನಾಯಕಿಯರಿಗೆ ಮಾತ್ರ ಮಾಧ್ಯಮಗಳು ಮಣೆ ಹಾಕುವುದರಿಂದ ಅಂಜಲಿಯಂತಹ ನೈಜ ಪ್ರತಿಭೆಗಳು ಬೆಳಕಿಗೆ ಬರುವುದಿಲ್ಲ. ಅವರ ಖ್ಯಾತಿ ಏನಿದ್ದರೂ ಕಲಾತ್ಮಕ ಚಿತ್ರಗಳಿಗೆ ಸೀಮಿತವಾಗಿರುತ್ತದೆ. ಡೆಲ್ಲಿ ಇನ್‌ ಎ ಡೇ ಎಂಬ ಕಿರುಚಿತ್ರದ ಮೂಲಕ ಬಣ್ಣದ ನಂಟು ಪ್ರಾರಂಭಿಸಿದ ಅಂಜಲಿ ಹಿಂದಿಯಲ್ಲಿ  ಗ್ರೀನ್‌ ಬ್ಯಾಂಗಲ್ಸ್‌ , ಚಕ್ರವ್ಯೂಹ್‌, ಶ್ರೀ, ಕಿಲ್‌ ದ ರೇಪಿಸ್ಟ್‌ , ಮಿಜ್ಯಾì, ನಿಮ್ಮೊ ಚಿತ್ರಗಳಲ್ಲಿ ನಟಿಸಿದ್ದಾಳೆ. ಈ ಪೈಕಿ ಅವಳಿಗೆ ಕಮರ್ಶಿಯಲ್‌ ಆಗಿ ತುಸು ಹೆಸರು ತಂದುಕೊಟ್ಟ ಚಿತ್ರ ಚಕ್ರವ್ಯೂಹ್‌. ಈ ಚಿತ್ರದಲ್ಲಿ ಆಕೆಯ ಅಭಿನಯವನ್ನು ನೋಡಿದ ನಿರ್ದೇಶಕ ರಾಕೇಶ್‌ ಓಂಪ್ರಕಾಶ್‌ ಕೂಡಲೇ ತನ್ನ ಮುಂದಿನ ಎರಡು ಚಿತ್ರಗಳಿಗೆ ಕಾಲ್‌ಶೀಟ್‌ ಪಡೆದುಕೊಂಡಿದ್ದರು. ಈ ಪೈಕಿ ಮೇರೆ ಪ್ಯಾರೇ ಪ್ರೈಮ್‌ ಮಿನಿಸ್ಟರ್‌ ಚಿತ್ರ ಮುಹೂರ್ತ ನೆರವೇರಿಸಿಕೊಂಡಿದೆ.

ಉಳಿದ ನಟಿಯರಂತೆ ಅಂಜಲಿ ಅಕಸ್ಮಾತ್‌ ಆಗಿ ಅಥವಾ ಮಾಡೆಲಿಂಗ್‌ ಕ್ಷೇತ್ರದಿಂದ ಬಡ್ತಿ ಪಡೆದುಕೊಂಡು ಹಿರಿತೆರೆಗೆ ಬಂದವಳಲ್ಲ. ಶಾಲೆಯಲ್ಲಿರುವಾಗಲೇ ತಾನು ನಟಿಯಾಗಬೇಕೆಂದು ತೀರ್ಮಾನಿಸಿ ಅದಕ್ಕೆ ಅಗತ್ಯವಿರುವ ಪೂರ್ವಸಿದ್ಧತೆ ಮಾಡಿಕೊಂಡೇ ಬಂದವಳು. ಮುಖ್ಯವಾಹಿನಿಯ ಸಿನೆಮಾಗಳಲ್ಲಿ ಮಿಂಚಲು ಸಾಧ್ಯವಾಗದಿದ್ದರೂ ಅವಳು ಅಂತಾರಾಷ್ಟ್ರೀಯವಾಗಿ ಗಮನ ಸೆಳೆದಿರುವುದಕ್ಕೆ ಆಕೆಗೆ ಸಂದಿರುವ ಹಲವು ಪ್ರತಿಷ್ಠಿತ         ಪ್ರಶಸ್ತಿಗಳೇ ಸಾಕ್ಷಿ. 

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.