![renukaacharya](https://www.udayavani.com/wp-content/uploads/2024/06/renukaacharya-1-415x276.jpg)
ಮುಂದುವರಿದ ವಿಶ್ವ ಶೇರು ತಲ್ಲಣ: ಸೆನ್ಸೆಕ್ಸ್ 407 ಅಂಕ ಕುಸಿತ
Team Udayavani, Feb 9, 2018, 4:19 PM IST
![Sensex Building1-700.jpg](https://www.udayavani.com/wp-content/uploads/2018/02/9/Sensex Building1-700-620x349.jpg)
ಮುಂಬಯಿ : ವಿಶ್ವ ಶೇರು ಮಾರುಕಟ್ಟೆಯಲ್ಲಿನ ತಲ್ಲಣ ಮುಂದುವರಿದಿದೆ. ಅಮೆರಿಕ ಶೇರು ಮಾರುಕಟ್ಟೆಗಳು ಇದಕ್ಕೆ ನೇತೃತ್ವ ವಹಿಸಿವೆ. ಇವುಗಳನ್ನು ಅನುಸಿರಿಸಿರುವ ಮುಂಬಯಿ ಶೇರು ಪೇಟೆ ಇಂದು ಶುಕ್ರವಾರದ ವಹಿವಾಟನ್ನು 407 ಅಂಕಗಳ ನಷ್ಟದೊಂದಿಗೆ 34,005.76 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,500 ಅಂಕಗಳಿಗಿಂತ ಕೆಳ ಮಟ್ಟಕ್ಕೆ ಜಾರಿದೆ. ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕಿನ ಬಡ್ಡಿ ದರದ ಗುಮ್ಮ ಇದೀಗ ಮತ್ತೆ ಜಾಗತಿಕ ಶೇರು ಮಾರುಕಟ್ಟೆಗಳನ್ನು ಕಾಡತೊಡಗಿದೆ.
ವಾರದ ನೆಲೆಯಲ್ಲಿ ಹೇಳುವುದಾದರೆ ಸೆನ್ಸೆಕ್ಸ್ ಈ ವಾರಾಂತ್ಯ ಒಟ್ಟು 1,060.99 ಅಂಕಗಳ ನಷ್ಟಕ್ಕೆ ಗುರಿಯಾಗಿದೆ. ನಿಫ್ಟಿ 305.65 ಅಂಕಗಳ ನಷ್ಟಕ್ಕೆ ಗುರಿಯಾಗಿದೆ.
ಸೆನ್ಸೆಕ್ಸ್ ಕೆಲ ದಿನಗಳ ಹಿಂದಷ್ಟೇ ಎಂದರೆ ಜನವರಿ 29ರಂದು ತನ್ನ ಜೀವಮಾನದ ಎತ್ತರವಾಗಿ 36,443.98 ಅಂಕಗಳ ಮಟ್ಟಕ್ಕೆ ಏರಿತ್ತು. ಅಲ್ಲಿ ಬಳಿಕ ಅದು 2,438.22 ಅಂಕಗಳನ್ನು ಕಳೆದುಕೊಂಡಿದೆ.
ಟಾಪ್ ನ್ಯೂಸ್
![renukaacharya](https://www.udayavani.com/wp-content/uploads/2024/06/renukaacharya-1-415x276.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Tata Nexon: ಟಾಟಾ ನೆಕ್ಸಾನ್ SUV ಏಳು ವರ್ಷಗಳಲ್ಲಿ ಭರ್ಜರಿ 7 ಲಕ್ಷ ಮಾರಾಟ!](https://www.udayavani.com/wp-content/uploads/2024/06/carne-150x84.jpg)
Tata Nexon: ಟಾಟಾ ನೆಕ್ಸಾನ್ SUV ಏಳು ವರ್ಷಗಳಲ್ಲಿ ಭರ್ಜರಿ 7 ಲಕ್ಷ ಮಾರಾಟ!
![Gautam ಅದಾನಿ, ಭೂತಾನ್ ಪ್ರಧಾನಿ, ರಾಜ ಜಿಗ್ಮೆ ಭೇಟಿ; ಹೈಡ್ರೋ ಪ್ಲಾಂಟ್ ಒಪ್ಪಂದಕ್ಕೆ ಸಹಿ](https://www.udayavani.com/wp-content/uploads/2024/06/Adani-1-150x93.jpg)
Gautam ಅದಾನಿ, ಭೂತಾನ್ ಪ್ರಧಾನಿ, ರಾಜ ಜಿಗ್ಮೆ ಭೇಟಿ; ಹೈಡ್ರೋ ಪ್ಲಾಂಟ್ ಒಪ್ಪಂದಕ್ಕೆ ಸಹಿ
![ಒಂದಕ್ಕಿಂತ ಹೆಚ್ಚು SIM ಕಾರ್ಡ್ ಹೊಂದಿದ್ದರೆ ಶುಲ್ಕ ವಿಧಿಸಲಾಗುತ್ತದೆಯೇ? TRAI ಹೇಳಿದ್ದೇನು](https://www.udayavani.com/wp-content/uploads/2024/06/Card-150x92.jpg)
ಒಂದಕ್ಕಿಂತ ಹೆಚ್ಚು SIM ಕಾರ್ಡ್ ಹೊಂದಿದ್ದರೆ ಶುಲ್ಕ ವಿಧಿಸಲಾಗುತ್ತದೆಯೇ? TRAI ಹೇಳಿದ್ದೇನು
![LIC](https://www.udayavani.com/wp-content/uploads/2024/06/LIC-150x100.jpg)
LIC ಆರೋಗ್ಯ ವಿಮೆಗೆ : ಖಾಸಗಿ ಕಂಪೆನಿ ಖರೀದಿ?
![ATMನಿಂದ ಹಣ ವಿತ್ ಡ್ರಾ ಶುಲ್ಕ ಮತ್ತಷ್ಟು ದುಬಾರಿಯಾಗಲಿದೆ? ಆರ್ ಬಿಐಗೆ ಮನವಿ](https://www.udayavani.com/wp-content/uploads/2024/06/ATM-150x85.jpg)
ATMನಿಂದ ಹಣ ವಿತ್ ಡ್ರಾ ಶುಲ್ಕ ಮತ್ತಷ್ಟು ದುಬಾರಿಯಾಗಲಿದೆ? ಆರ್ ಬಿಐಗೆ ಮನವಿ
MUST WATCH
ಹೊಸ ಸೇರ್ಪಡೆ
![Alnavar: ಎತ್ತ ನೋಡಿದರೂ ಹಕ್ಕಿಗಳ ಕಲರವ](https://www.udayavani.com/wp-content/uploads/2024/06/BIRDS-150x80.jpg)
Alnavar: ಎತ್ತ ನೋಡಿದರೂ ಹಕ್ಕಿಗಳ ಕಲರವ
![renukaacharya](https://www.udayavani.com/wp-content/uploads/2024/06/renukaacharya-1-150x100.jpg)
BJP vs BJP; ಶಾಸಕ ಬಿ.ಪಿ. ಹರೀಶ್ ವಿರುದ್ಧ ಕಿಡಿ ಕಾರಿದ ರೇಣುಕಾಚಾರ್ಯ
![Rabkavi Banhatti ಮೋದಿ ಪ್ರಧಾನಿ; ಹರಕೆ ತೀರಿಸಿದ ಅಭಿಮಾನಿ](https://www.udayavani.com/wp-content/uploads/2024/06/MODI-PM-1-150x75.jpg)
Rabkavi-Banhatti ಮೋದಿ ಪ್ರಧಾನಿ; ಹರಕೆ ತೀರಿಸಿದ ಅಭಿಮಾನಿ
![ಆಲದಮರ ಕೆಳಗೆ ಶಾಂತವಾಗಿ ಕುಳಿತುಕೊಳ್ಳಲಿ: ಸಿದ್ದೇಶ್ವರ್ ಗೆ ರವೀಂದ್ರನಾಥ್ ಟಾಂಗ್](https://www.udayavani.com/wp-content/uploads/2024/06/ravindranath-150x83.jpg)
Davanagere;ಆಲದಮರ ಕೆಳಗೆ ಶಾಂತವಾಗಿ ಕುಳಿತುಕೊಳ್ಳಲಿ: ಸಿದ್ದೇಶ್ವರ್ ಗೆ ರವೀಂದ್ರನಾಥ್ ಟಾಂಗ್
![Ekam web series produced by Rakshit is coming to the audience; Full details are here](https://www.udayavani.com/wp-content/uploads/2024/06/rakshit-150x83.jpg)
ಪ್ರೇಕ್ಷಕರೆದುರು ಬರುತ್ತಿದೆ ರಕ್ಷಿತ್ ನಿರ್ಮಾಣದ Ekam ವೆಬ್ ಸಿರೀಸ್; ಪೂರ್ಣಮಾಹಿತಿ ಇಲ್ಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.