ಯುಗಾದಿ ಶಾಪಿಂಗ್‌ ಫೆಸ್ಟಿವಲ್‌

Team Udayavani, Mar 10, 2018, 2:34 PM IST

2-a.jpg

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಈ ವರ್ಷ ಶಾಪಿಂಗ್‌ ಎಲ್ಲಿ? ಅನ್ನೋ ಯೋಚನೆಯನ್ನೂ ತರುತ್ತಿದೆಯೇ? ಅಂತ ಹಾಡಿಕೊಳ್ಳೋ ಶಾಪಿಂಗ್‌ ಪ್ರಿಯರಿಗೆ ಈ ಸುದ್ದಿ ಬೆಲ್ಲದಷ್ಟೇ ಸಿಹಿ. ಯಾಕಂದ್ರೆ, ವರ್ಷಾರಂಭದ ಖುಷಿಯನ್ನು ಹೆಚ್ಚಿಸಲು, ಬಝೊàನಿಫೈ ಸಂಸ್ಥೆ ವತಿಯಿಂದ “ಯುಗಾದಿ ಶಾಪಿಂಗ್‌ ಮೇಳ’ ನಡೆಯುತ್ತಿದ್ದು, ಒಂದೇ ಸೂರಿನಡಿಯಲ್ಲಿ ಎಲ್ಲ ವಸ್ತುಗಳೂ ದೊರೆಯಲಿವೆ.

ಕೊಯಮತ್ತೂರಿನ ರೇಷ್ಮೆ ಸೀರೆ, ಕಲಾಂಕಾರಿ ಸೀರೆ, ಕಾಟನ್‌ ಕುರ್ತಿ, ಡಿಸೈನರ್‌ ಕುರ್ತಿಗಳು, ಫ‌ುಲ್ಕಾರಿಯಿಂದ ಹಿಡಿದು ಬಂದಾನಿವರೆಗಿನ ವಸ್ತ್ರಗಳು ಇಲ್ಲಿವೆ. ಅಲಂಕಾರಿಕ ವಸ್ತುಗಳು, ಫ್ಯಾಶನ್‌ ಜ್ಯುವೆಲ್ಲರಿಗಳು, ಗೃಹಾಲಂಕಾರ ವಸ್ತುಗಳು ಪ್ರಮುಖವಾಗಿ ಲ್ಯಾಂಪ್‌ಶೇಡ್‌, ಮಧುಬನಿ ಪೇಂಟಿಂಗ್‌, ಇರಾನಿ ಕಾಪೆìಟ್‌ಗಳು ಮಾರಾಟಕ್ಕಿವೆ. ಸುಮಾರು 90ಕ್ಕೂ ಅಧಿಕ ಪಾಪ್‌ ಅಪ್‌ ಮಳಿಗೆಗಳಿದ್ದು, ಹಬ್ಬಕ್ಕೆ ಬೇಕಾದ ಎಲ್ಲ ವಸ್ತುಗಳು ಸಿಗಲಿವೆ. ವಾಹನ ಖರೀದಿ ಜೊತೆಗೆ ಆಟೋ ಎಕ್ಸ್‌ಪೋ ಕೂಡ ನಡೆಯಲಿದ್ದು, ಬೈಸಿಕಲ್‌, ಮೋಟಾರ್‌ ಸೈಕಲ್‌ ಹಾಗೂ ಕಾರುಗಳನ್ನು ಪ್ರದರ್ಶನಕ್ಕಿರಿಸಲಾಗಿದೆ.

ಎಲ್ಲಿ?: ಇಲಾನ್‌ ಕನ್ವೆನ್ಷನ್‌ ಹಾಲ್‌, ಬ್ರಿಗೇಡ್‌ ಮಿಲೇನಿಯಂ ಮುಂಭಾಗ, ಜೆಪಿ ನಗರ 7ನೇ ಹಂತ
ಯಾವಾಗ?: ಮಾ.10-11, ಬೆ.10.30-8
ಪ್ರವೇಶ: ಉಚಿತ 

ಗೋ ಫಾರ್‌ ಗೋಮಿ ತೆನಿ ಸೀರೆ 

“ಗೋಮಿ ತೆನಿ’ ಎನ್ನುವುದು ಉತ್ತರ ಕರ್ನಾಟಕದ ಕಡೆಯ ಮಹಿಳೆಯರು 12ನೇ ಶತಮಾನದಿಂದಲೇ ಉಡುತ್ತಿದ್ದ ಸೀರೆ. ಸಾಂಪ್ರದಾಯಿಕ ಮತ್ತು ನೈಸರ್ಗಿಕ ವಿಧಾನಗಳನ್ನು ಬಳಸಿ ತಯಾರಾಗುತ್ತಿದ್ದ ಈ ಸೀರೆಗಳು ಕರ್ನಾಟಕದ ಹೆಮ್ಮೆ. ಜೋಳದ ತೆನೆಯ ಚಿತ್ರಗಳನ್ನು ಸೀರೆಯ ಅಂಚಿನಲ್ಲಿ ಮೂಡಿಸಿ ಅದಕ್ಕೊಂದು ಗ್ರಾಮ್ಯ ಪರಂಪರೆಯ ಸ್ಪರ್ಶ ನೀಡುತ್ತಿದ್ದ ಈ ಸೀರೆಯನ್ನು ಮತ್ತೆ ಈಗಿನ ಕಾಲದವರಿಗೆ ಪರಿಚಯಿಸುವ ಕೆಲಸವನ್ನು ಮಾಡುತ್ತಿರುವವರು ಹೇಮಲತಾ ಜೈನ್‌. ಹಿಂದೆ ಯಾವ ಯಾವ ಕಚ್ಚಾವಸ್ತುಗಳನ್ನು ಬಳಸಿ, ಡೈಯಿಂಗ್‌ ತಂತ್ರಗಳನ್ನು ಬಳಸುತ್ತಿದ್ದರೋ ಅದನ್ನು ಗೊತ್ತು ಮಾಡಿಕೊಂಡು, ಹಳ್ಳಿಯ ನೇಕಾರರ ಸಹಯೋಗದಲ್ಲಿ ಆ ಸೀರೆಗಳ ತಯಾರಿಯಲ್ಲಿ ತೊಡಗಿದ್ದಾರೆ. ಆ ಸೀರೆಗಳ ಪ್ರದರ್ಶನ ಮತ್ತು ಮಾರಾಟ ನಗರದಲ್ಲಿ ನಡೆಯುತ್ತಿದೆ.

ಎಲ್ಲಿ?: ಶ್ರೀ ಭೂಮ, 17ನೇ ಕ್ರಾಸ್‌ ಮಲ್ಲೇಶ್ವರ
 ಯಾವಾಗ?: ಮಾ.10, ಬೆಳಗ್ಗೆ 11- ಸಂಜೆ 7

ಟಾಪ್ ನ್ಯೂಸ್

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.