ಪಕ್ಕನೆ ನೋಡಿದರೆ ಪಡುಕೋಣೆಯ ದೀಪಿಕಾಳಂತೆ ಕಾಣುವ- ಶ್ರೀಯಾ


Team Udayavani, Apr 13, 2018, 6:00 AM IST

6.jpg

ಶ್ರೀಯಾ ಪಿಲ್ಗಾಂವಕರ್‌ಳ ತಂದೆ-ತಾಯಿ ಇಬ್ಬರೂ ಸಿನೆಮಾ ಹಿನ್ನೆಲೆಯವರು. ತಂದೆ ಸಚಿನ್‌ ಪಿಲ್ಗಾವಂಕರ್‌ ಮತ್ತು ತಾಯಿ ಸುಪ್ರಿಯಾ ಪಿಲ್ಗಾಂವಕರ್‌ ಇಬ್ಬರೂ ಮರಾಠಿ ಚಿತ್ರರಂಗದ ಪ್ರಸಿದ್ಧ ತಾರಾ ದಂಪತಿ. ಸಚಿನ್‌ ಪಿಲ್ಗಾಂವಕರ್‌, ನಟ ಮಾತ್ರವಲ್ಲದೆ ನಿರ್ದೇಶಕ ಮತ್ತು ನಿರ್ಮಾಪಕರೂ ಆಗಿದ್ದಾರೆ.

ಈ ತಾರಾದಂಪತಿ ಹಲವು ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. ಹೀಗಾಗಿ, ಚಿತ್ರರಂಗಕ್ಕೆ ಬರಲು ಶ್ರೀಯಾ ಹೆಚ್ಚೇನೂ ಕಷ್ಟಪಡುವ ಅಗತ್ಯವಿರಲಿಲ್ಲ. ಆದರೆ ಹೆತ್ತವರಿಗೆ ಮಗಳು ತಮ್ಮಂತೆ ಸಿನೆಮಾ ರಂಗಕ್ಕೆ ಬರುವುದು ಇಷ್ಟವಿರರಿಲ್ಲ. ಹೀಗಾಗಿ ಅವರು ಶ್ರೀಯಾಳನ್ನು ಕ್ರೀಡಾಪಟು ಮಾಡಬೇಕೆಂದು ಈಜು ಕಲಿಸಿದ್ದರು. ಶಾಲಾ, ಕಾಲೇಜಿನಲ್ಲಿರುವಾಗ ಶ್ರೀಯಾ ಸ್ವಿಮ್ಮಿಂಗ್‌ ಚಾಂಪಿಯನ್‌ ಕೂಡಾ ಆಗಿದ್ದಳು. ಆದರೆ ಕಲೆಯ ಗುಣ ರಕ್ತದಲ್ಲಿ ಇರುವುದರಿಂದ ಶ್ರೀಯಾಳಿಗೆ ಬೆಳ್ಳಿತೆರೆಯ ಸೆಳೆತದಿಂದ ತಪ್ಪಿಸಿಕೊಳ್ಳಲಾಗಲಿಲ್ಲ.

ಬಾಲನಟಿಯಾಗಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಶ್ರೀಯಾ ಬಳಿಕ ರಂಗಭೂಮಿಯತ್ತ ಹೊರಳಿದಳು. ಹಲವು ಯಶಸ್ವಿ ನಾಟಕಗಳಲ್ಲಿ ನಟಿಸಿದ ಅನುಭವ ಪಡೆದ ಬಳಿಕ ಕಿರುಚಿತ್ರ ನಿರ್ಮಾಣ, ನಿರ್ದೇಶನ ಮತ್ತು ನಟನೆಯತ್ತ ಬಂದಳು. ಜತೆಗೆ ಜಾಹೀರಾತು ಚಿತ್ರ ನಿರ್ದೇಶನ, ನಿರ್ಮಾಣದಲ್ಲೂ ತೊಡಗಿಸಿಕೊಂಡಳು. ಮಾಡೆಲ್‌ ಆಗಿ ಕ್ಯಾಟ್‌ವಾಕ್‌ ಮಾಡಿದಳು. ಹೀಗೆ ಕಿರುಹರೆಯದಲ್ಲೇ ಸಿನೆಮಾದ ಎಲ್ಲ ಕ್ಷೇತ್ರಗಳಲ್ಲಿ ಕೈಯಾಡಿಸಿದ ಶ್ರೀಯಾಳಿಗೆ ದೊಡ್ಡ ಬ್ರೇಕ್‌ ಕೊಟ್ಟದ್ದು ಫ್ಯಾನ್‌ ಚಿತ್ರ. ಶಾರೂಖ್‌ ಗೆಳತಿಯಾಗಿ ಈ ಚಿತ್ರದಲ್ಲಿ ಶ್ರೀಯಾ ಕಾಣಿಸಿಕೊಂಡಳು. ಚಿಕ್ಕ ಪಾತ್ರವೇ ಆಗಿದ್ದರೂ ಗಮನ ಸೆಳೆಯುವಲ್ಲಿ ಶ್ರೀಯಾ ಸಫ‌ಲಳಾಗಿದ್ದಾಳೆ. ಇದೀಗ ಅನುಭವ್‌ ಸಿನ್ಹಾ ನಿರ್ದೇಶಿಸುತ್ತಿರುವ ಅಭಿ ತೋ ಪಾರ್ಟಿ ಶುರು ಹುಯೀ ಹೇ ಸೇರಿ ಮೂರು ಚಿತ್ರಗಳಲ್ಲಿ ಶ್ರೀಯಾ ನಟಿಸುತ್ತಿದ್ದಾಳೆ. 

ಟಾಪ್ ನ್ಯೂಸ್

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.