ವಿಕೆಸಿ ಬ್ಯಾಗ್ಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ
Team Udayavani, Jun 3, 2018, 12:33 PM IST
ಬೆಂಗಳೂರು: ಭಾರತದ ಪ್ರಮುಖ ಪುಟ್ವೇರ್ ತಯಾರಿಕ ಕಂಪೆನಿ ವಿಕೆಸಿ ಪರಿಚಯಿಸಿರುವ ಪ್ರೀಮಿಯಂ ಗುಣಮುಟ್ಟದ ಸ್ಟ್ರಾéಬೊ ಬ್ಯಾಗ್ ಹಾಗೂ ಬ್ಯಾಕ್ಪ್ಯಾಕ್ಸ್ಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಕಚೇರಿಗೆ ಹೋಗುವವರಿಗಾಗಿ ಸ್ಟ್ರಾಬೊ ಬ್ಯಾಗ್ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಸ್ಟ್ರಾಬೊ ಬ್ಯಾಗ್ಗಳು ಕಡಿಮೆ ತೂಕದೊಂದಿಗೆ ಪ್ರೀಮಿಯಂ ಗುಣಮಟ್ಟದ ಜಲ ನಿರೋಧಕಗಳಾಗಿವೆ.
ಪ್ರಮುಖವಾಗಿ ಬ್ಯಾಗ್ಗಳಲ್ಲಿ ವಾಟರ್ ಪಾಲಿಸ್ಟರ್ ಬಟ್ಟೆ ಬಳಸಲಾಗಿದ್ದು, ಸಂಸ್ಥೆಯ ಬ್ಯಾಗ್ಗಳು ಮಳೆಗಾಲಕ್ಕೆ ಅತ್ಯಂತ ಸೂಕ್ತವಾಗಿವೆ. ಜತೆಗೆ 20 ರಿಂದ 40 ಲೀಟರ್ ಸಾಮರ್ಥಯ ಶ್ರೇಣಿಯಲ್ಲಿ ಬ್ಯಾಕ್ಪ್ಯಾಕ್ಗಳು ದೊರೆಯುತ್ತವೆ. ಆಫೀಸ್ ಬ್ಯಾಗ್ಗಳನ್ನು ಕಚೇರಿಗೆ ಹೋಗುವವರ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಯುಎಸ್ಬಿ ಕನೆಕ್ಟರ್ ಜೋಡಣೆಯೊಂದಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಅಲ್ಪಾವಧಿ ಸಮಯದಲ್ಲಿ ಸಂಸ್ಥೆಯ ಬ್ಯಾಗ್ಗಳಿಗೆ ಉತ್ತಮ ಬೇಡಿಕೆ ವ್ಯಕ್ತವಾಗಿದ್ದು, ಬ್ಯಾಗ್ಗಳ ಶ್ರೇಣಿಯು 849 ರೂ. ಗಳಿಂದ 2,399 ವರೆಗಿದ್ದು, ರಾಜ್ಯದ ಎಲ್ಲ ರೀಟೇಲ್ ಮಳಿಗೆಗಳಲ್ಲಿ ದೊರೆಯಲಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Reporters: ಪತ್ರಿಕಾ ವರದಿಗಾರನ ಮೇಲೆ ನಾಲ್ವರಿಂದ ಹಲ್ಲೆ; ಆರೋಪ
Bengaluru: ಬಕ್ರೀದ್ ನಿಮಿತ್ತ ನಾಳೆ ಹಲವೆಡೆ ಸಂಚಾರ ನಿರ್ಬಂಧ
Bengaluru City: ಬೆಂಗಳೂರು ವಿಭಜನೆ ಅಲ್ಲ, ವಿಸ್ತಾರಕ್ಕೆ ಶಿಫಾರಸು
Bengaluru Parks: ಪಾರ್ಕ್ಗಳಿಗೆ ಕ್ಯಾಮೆರಾ ಭದ್ರತೆ ಒದಗಿಸಲು ಆಗ್ರಹ
Annapurneshwari Police station: ಠಾಣೆಗೆ ಶಾಮಿಯಾನ ಹಾಕಿರುವ ಕುರಿತು ಸಾರ್ವಜನಿಕರ ಆಕ್ರೋಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.