ಡ್ರೈ ಫ್ರುಟ್ಸ್‌ ಸ್ಪೆಷಲ್‌

Team Udayavani, Dec 21, 2019, 4:20 AM IST

dc-26

ಬೇಕಾಗುವ ಸಾಮಗ್ರಿಗಳು:
·  ಒಣ ಹಣ್ಣುಗಳು  - 1ಕಪ್‌
·  ಬಾದಾಮಿ -1ಕಪ್‌
·  ದ್ರಾಕ್ಷಿ,- 1ಕಪ್‌
·  ಪಿಸ್ತಾ- 1ಕಪ್‌
·  ಖರ್ಜೂರ, ಗೋಡಂಬಿ, ನೆಲಗಡಲೆ, ಎಳ್ಳು,- 1ಕಪ್‌
·  ತೆಂಗಿನ ಕಾಯಿ ತುರಿ -ಸ್ವಲ್ಪ
·  ಬೆಲ್ಲ – 1 ಅಚ್ಚು
·  ತುಪ್ಪ- 5 ಚಮಚ
·  ಜೇನು ತುಪ್ಪ- 2ಚಮಚ
·  ಖೋವಾ -25ಗ್ರಾಂ
·  ಏಲಕ್ಕಿ ಪುಡಿ -ಒಂದು ಚಿಟಿಕೆ

ಹಬ್ಬ ಬಂತೆದರೆ ಎಲ್ಲೆಲ್ಲೂ ಸಡಗರ. ಆದರೆ ಯಾವ ತಿಂಡಿ ತಿನಿಸು ಮಾಡುವುದು ಖರ್ಚು ಸರಿಹೊಂದುತ್ತದೊ ಇಲ್ಲವೊ ಹೀಗೆ ನಾನಾ ಅಂಶವನ್ನೂ ಸಹ ಯೋಚಿಸಬೇಕಾಗುತ್ತದೆ. ಅದಕ್ಕಾಗಿ ಸಿಂಪಲ್‌ ಆಗಿ ಮಾಡುವ ಡ್ರೈ ಫ್ರುಟ್ಸ್‌ ವಿವಿಧ ಖಾದ್ಯಗಳ ರುಚಿಕರ ಅಡುಗೆ ರೇಸಿಫಿ ಇಲ್ಲಿದೆ.

ಡ್ರೈ ಫ್ರುಟ್ಸ್‌ ಉಂಡೆ
ಡ್ರೈ ಫ‌ುಟ್ಸ್‌ ಉಂಡೆ ಹಿಂದಿನಿಂದಲೂ ಕ್ರೀಸ್ಮಸ್‌ ಹಬ್ಬಕ್ಕೆ ವಿಶೇಷವಾಗಿ ಮಾಡಲಾಗುತ್ತದೆ. ಮಕ್ಕಳಿಗೆ ಈ ತಿನಿಸು ಬಹಳ ಇಷ್ಟವಾಗುವುದರಿಂದ ಸಾಂಪ್ರದಾಯಿಕ ಬಹುತೇಕ ಹಬ್ಬಗಳಲ್ಲಿ ಇದನ್ನು ಬಳಸಲಾಗುತ್ತಿರುವುದನ್ನು ಕಾಣಬಹುದಾಗಿದೆ.

ಮಾಡುವ ವಿಧಾನ:
ಎಲ್ಲ ಒಣ ಹಣ್ಣುಗಳನ್ನು ಚಿಕ್ಕ ಚೂರುಗಳಾಗಿ ಮಾಡಿ ಮಿಕ್ಸಿಯಲ್ಲಿ ಸ್ವಲ್ಪ ರುಬ್ಬಿಕೊಳ್ಳಿ ಬಳಿಕ ಖೋವಾವನ್ನು ಸೇರಿಸಿ ಪುನಃ ರುಬ್ಬಿಕೊಳ್ಳಿ. ಒಂದು ಪಾತ್ರೆಗೆ ಅರ್ಧ ಬಟ್ಟಲು ನೀರನ್ನು ಮತ್ತು ಬೆಲ್ಲವನ್ನು ಹಾಕಿ ಪಾಕ ಮಾಡಿಕೊಳ್ಳಿ ಅದಕ್ಕೆ ತುಪ್ಪ ಹಾಗೂ ಜೇನುತುಪ್ಪವನ್ನು, ಚಿಟಿಕೆ ಏಲಕ್ಕಿ ಪುಡಿ ಬೆರೆಸಿ. ಪಾಕವನ್ನು ಬಳಿಕ ಹೆಚ್ಚು ತಣ್ಣಗಾಗಲು ಬೀಡದೆ ಅದಕ್ಕೆ ರುಬ್ಬಿಟ್ಟ ಪೆಸ್ಟ್‌ ಬೆರೆಸಿ ಅಲ್ಲಿಯೇ ಉಂಡೆ ಮಾಡಿದಾಗ ರುಚಿ ರುಚಿಯಾದ ಡ್ರೈ ಫ್ರುಟ್ಸ್‌ ಉಂಡೆ ಸವಿಯಲು ಸಿದ್ಧ.

ಡ್ರೈ ಫ್ರುಟ್ಸ್‌ ಚಪಾತಿ
ಬೇಕಾಗುವ ಸಾಮಗ್ರಿಗಳು
ಬಾದಾಮಿ- 20, ಪಿಸ್ತಾ- 20, ಗೋಡಂಬಿ- 20,
ಅಕ್ರೂಡಾ-10, ದ್ರಾಕ್ಷಿ -6, ಸಕ್ಕರೆ -ಅರ್ಧ ಕಪ್‌,
ಏಲಕ್ಕಿ ಪುಡಿ -ಒಂದು ಚಿಟಿಕೆ, ಕೊಬ್ಬರಿ ತುರಿ- ಒಂದು ಕಪ್‌, ಚಪಾತಿ ಹಿಟ್ಟು- 1 ಕಪ್‌

ಮಾಡುವ ವಿಧಾನ:
ಮೊದಲಿಗೆ ಚಪಾತಿ ಹಿಟ್ಟನ್ನು ಕಲಸಿಟ್ಟುಕೊಳ್ಳಿ. ವಿವಿಧ ಡ್ರೈ ಫ್ರುಟ್ಸ್‌ ಗಳನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಟ್ಟುಕೊಳ್ಳಿ ಬಳಿಕ ಹಿಟ್ಟಿನ ಮಧ್ಯೆ ಮಿಶ್ರ ಪುಡಿಯನ್ನು ಹಾಕಿ ಉಂಡೆ ಮಾಡಿಕೊಳ್ಳಿ. ಉಂಡೆಯಾದ ಬಳಿಕ ಲಟ್ಟಿಸಿ ತುಪ್ಪ ಅಥವಾ ಎಣ್ಣೆಗೆ ಹಾಕಿ ಹುರಿದರೆ ರುಚಿ ರುಚಿಯಾದ ಡ್ರೈ ಫ್ರುಟ್ಸ್‌ ಚಪಾತಿ ಸವಿಯಲು ಸಿದ್ಧ. ಇದನ್ನು ವಿಶೇಷವಾಗಿ ಸೀಕರಣಿ ಅಥವಾ ತುಪ್ಪದಲ್ಲಿ ತಿಂದರೆ ಉತ್ತಮ ಸ್ವಾದವು ಲಭ್ಯವಾಗುತ್ತದೆ.ಗರಿ ಗರಿ ರುಚಿಕರ ಡ್ರೈ ಫ್ರುಟ್ಸ್‌ ಅವಲಕ್ಕಿ ಮಿಕ್ಸ್‌ಚರ್‌ ಸವಿಯಲು ಸಿದ್ಧ.

-   ರಾಧಿಕಾ ಕುಂದಾಪುರ

ಟಾಪ್ ನ್ಯೂಸ್

ಡಾ| ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ಡಾ| ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

Brahmavar ಬಾವಿಗಿಳಿದ ಓರ್ವ ಸಾವು, ಇನ್ನೋರ್ವನ ರಕ್ಷಣೆ

Brahmavar ಬಾವಿಗಿಳಿದ ಓರ್ವ ಸಾವು, ಇನ್ನೋರ್ವನ ರಕ್ಷಣೆ

Karkala: ಸುಡುಮದ್ದು ಘಟಕದಲ್ಲಿ ಸ್ಫೋಟ; ಓರ್ವ ಮಹಿಳೆ ಸೇರಿ ಇಬ್ಬರಿಗೆ ಗಾಯ

Karkala: ಸುಡುಮದ್ದು ಘಟಕದಲ್ಲಿ ಸ್ಫೋಟ; ಓರ್ವ ಮಹಿಳೆ ಸೇರಿ ಇಬ್ಬರಿಗೆ ಗಾಯ

Rain ಬೆಳ್ತಂಗಡಿಯ ಕೆಲವೆಡೆ ಗಾಳಿ- ಮಳೆಯಿಂದ ಮರ ಬಿದ್ದು ಹಾನಿ

Rain ಬೆಳ್ತಂಗಡಿಯ ಕೆಲವೆಡೆ ಗಾಳಿ- ಮಳೆಯಿಂದ ಮರ ಬಿದ್ದು ಹಾನಿ

Malpe Beach: ಲೈಫ್‌ಗಾರ್ಡ್‌ ಮೇಲೆ ಹಲ್ಲೆ

Malpe Beach: ಲೈಫ್‌ಗಾರ್ಡ್‌ ಮೇಲೆ ಹಲ್ಲೆ

Malpe ಷೇರು ಮಾರುಕಟ್ಟೆ ಹೂಡಿಕೆ: ವಂಚನೆ

Malpe ಷೇರು ಮಾರುಕಟ್ಟೆ ಹೂಡಿಕೆ: ವಂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಸ್ವಾದಿಷ್ಟಕರ ಹಲ್ವ

ಸ್ವಾದಿಷ್ಟಕರ ಹಲ್ವ

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಡಾ| ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ಡಾ| ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

Brahmavar ಬಾವಿಗಿಳಿದ ಓರ್ವ ಸಾವು, ಇನ್ನೋರ್ವನ ರಕ್ಷಣೆ

Brahmavar ಬಾವಿಗಿಳಿದ ಓರ್ವ ಸಾವು, ಇನ್ನೋರ್ವನ ರಕ್ಷಣೆ

Karkala: ಸುಡುಮದ್ದು ಘಟಕದಲ್ಲಿ ಸ್ಫೋಟ; ಓರ್ವ ಮಹಿಳೆ ಸೇರಿ ಇಬ್ಬರಿಗೆ ಗಾಯ

Karkala: ಸುಡುಮದ್ದು ಘಟಕದಲ್ಲಿ ಸ್ಫೋಟ; ಓರ್ವ ಮಹಿಳೆ ಸೇರಿ ಇಬ್ಬರಿಗೆ ಗಾಯ

Rain ಬೆಳ್ತಂಗಡಿಯ ಕೆಲವೆಡೆ ಗಾಳಿ- ಮಳೆಯಿಂದ ಮರ ಬಿದ್ದು ಹಾನಿ

Rain ಬೆಳ್ತಂಗಡಿಯ ಕೆಲವೆಡೆ ಗಾಳಿ- ಮಳೆಯಿಂದ ಮರ ಬಿದ್ದು ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.