ವರ್ಷಾಂತ್ಯದ ಅಧ್ಯಕ್ಷೀಯ ಚುನಾವಣೆಗೆ ಸಿದ್ಧಗೊಳ್ಳುತ್ತಿದೆ ಅಮೆರಿಕ
ಟ್ರಂಪ್ ವರ್ಸಸ್ ಬಿಡೆನ್ ಕದನ ಖಚಿತ
Team Udayavani, Mar 18, 2020, 5:03 PM IST
ವಾಷಿಂಗ್ಟನ್: ವರ್ಷಾಂತ್ಯದಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ವೇದಿಕೆ ಸಿದ್ಧವಾಗತೊಡಗಿದೆ. ರಿಪಬ್ಲಿಕನ್ ಪಕ್ಷದ ವತಿಯಿಂದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (73)ಅವರೇ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಇನ್ನು ಡೆಮಾಕ್ರಾಟ್ ಪಕ್ಷದ ವತಿಯಿಂದ ಮಾಜಿ ಉಪಾಧ್ಯಕ್ಷ ಜಾನ್ ಬಿಡೆನ್ (77) ಅವರೇ ಮುಂಚೂಣಿಯಲ್ಲಿದ್ದು, ಹುರಿಯಾಳಾಗುವ ಸಾಧ್ಯತೆಗಳು ಅಧಿಕ.
ಹಾಲಿ ಅಧ್ಯಕ್ಷ ಟ್ರಂಪ್ರ ತವರು ರಾಜ್ಯ ಫ್ಲಾರಿಡಾದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಅಲ್ಲಿ ಭಾಗವಹಿಸಿದ್ದ 2, 550 ಮಂದಿಯ ಪೈಕಿ 1, 330 ಮಂದಿ ಟ್ರಂಪ್ ಅಭ್ಯರ್ಥಿತನ ಬೆಂಬಲಿಸಿದ್ದಾರೆ. ಅನುಮೋದನೆಗಾಗಿ ಬೇಕಾಗಿರುವ ಮತಗಳ ಸಂಖ್ಯೆ 1, 276.
ಡೆಮಾಕ್ರಾಟ್ ವತಿಯಿಂದ ಮಾಜಿ ಉಪಾಧ್ಯಕ್ಷ ಜಾನ್ ಬಿಡೆನ್ ಕಣಕ್ಕೆ ಇಳಿಯುವುದು ಖಚಿತವಾಗಿದೆ. ಫ್ಲಾರಿಡಾ, ಇಲಿನಾಯ್ಸ, ಅರಿಝೋನಾಗಳಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಕಾರ್ಯಕ್ರಮದಲ್ಲಿ ಬಿಡೆನ್ಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ, ಅವರದ್ದೇ ಪಕ್ಷದ ಮತ್ತೂಬ್ಬ ನಾಯಕ ವರ್ಮೆಂಟ್ ಸೆನೆಟರ್ ಸ್ಯಾಂಡರ್ಸ್ಗಿಂತ ಮುಂದಿದ್ದಾರೆ. ಬಿಡೆನ್ಗೆ 1,121 ಮಂದಿ ಬೆಂಬಲ ವ್ಯಕ್ತಪಡಿಸಿದ್ದರೆ. ಸ್ಯಾಂಡರ್ಸ್ಹೆ 839 ಮಂದಿ ಬೆಂಬಲ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
MUST WATCH
ಹೊಸ ಸೇರ್ಪಡೆ