• ಫ‌ಸ್ಟ್‌ ಓಟ್‌ ಬೆಸ್ಟ್‌ ಓಟ್‌

  ಬೆಂಗಳೂರು: ಕರ್ನಾಟಕದಲ್ಲಿ ಇಂದು ಮೊದಲ ಹಂತದ ಮತದಾನ ನಡೆಯಲಿದೆ. ಅದೆಷ್ಟೋ ಮಂದಿ ನವ ಯುವಕ-ಯುವತಿಯರಿಗೆ ಮೊದಲ ಮತದಾನದ ಚುನಾವಣೆಯಿದು. ಮೊದಲ ಮತದಾನದ ಬಗ್ಗೆ ಅವರಿಗೂ ಸಾಕಷ್ಟು ಕುತೂಹಲ ಇರುತ್ತದೆ. ಮೊದಲ ಬಾರಿಗೆ ಮತಗಟ್ಟೆಗೆ ತೆರಳಲು ಉತ್ಸುಕರಾಗಿರುವ ಯುವ ಜನತೆಗೆ…

 • ಮೇನಲ್ಲಿ ಉಪೇಂದ್ರ ಐ ಲವ್‌ ಯು ಚಿತ್ರ ತೆರೆಗೆ

  ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗಾಗಲೇ ಉಪೆಂದ್ರ ಅಭಿನಯದ “ಐ ಲವ್‌ ಯು’ ಚಿತ್ರ ತೆರೆಗೆ ಬರಬೇಕಿತ್ತು. ಆದರೆ ಸದ್ಯ ರಾಜ್ಯದಲ್ಲಿ ಚುನಾವಣೆಯ ಕಾವು ಜೋರಾಗಿರುವುದರಿಂದ, ಅಲ್ಲದೆ ಚಿತ್ರದ ನಾಯಕ ನಟ ಉಪೇಂದ್ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪ್ರಜಾಕೀಯ ಪಕ್ಷದ ಪ್ರಚಾರ…

 • ಪಾರು ಮದುವೆ ಸಂಭ್ರಮ

  ಕಿರುತೆರೆಯ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಪಾರು’ ಧಾರಾವಾಹಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗ “ಪಾರು’ಗೆ ಮದುವೆ ಸಂಭ್ರಮ. ಪಾರುಗೆ ಅಖೀಲಾಂಡೇಶ್ವರಿಯ ಹಿರಿಯ ಮಗ ಆದಿತ್ಯ ಗ್ರೂಪ್‌ ಆಫ್ ಕಂಪನೀಸ್‌ ಒಡೆಯ ಆದಿತ್ಯನೊಂದಿಗೆ ಮದುವೆಯ ಯೋಗ ಕೂಡಿಬಂದಿದೆ. ಧಾರಾವಾಹಿಯಲ್ಲಿ…

 • ಪದ್ಮಿನಿ ಕಾರಲ್ಲಿ ಜಗ್ಗೇಶ್‌ ಸುತ್ತಾಟ

  ಕಾರು, ಬೈಕ್‌ ಹೆಸರಿಟ್ಟುಕೊಂಡು ಈಗಾಗಲೇ ಅನೇಕ ಸಿನಿಮಾಗಳು ಬಂದಿವೆ. ಈಗ ಆ ಸಾಲಿಗೆ ಮತ್ತೂಂದು ಸಿನಿಮಾ ಸೇರುತ್ತಿದೆ. ಅದು “ಪ್ರೀಮಿಯರ್‌ ಪದ್ಮಿನಿ’. ಜಗ್ಗೇಶ್‌ ನಾಯಕರಾಗಿರುವ “ಪ್ರೀಮಿಯರ್‌ ಪದ್ಮಿನಿ’ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದ್ದು, ಏಪ್ರಿಲ್‌ 26 ರಂದು…

 • ಸೂರಿ ನಿರ್ದೇಶನದಲ್ಲಿ ಸುದೀಪ್‌ ಸಿನಿಮಾ

  ನಟ ಸುದೀಪ್‌ ಕನ್ನಡದ “ಕೋಟಿಗೊಬ್ಬ-3′ ಹಾಗೂ ಹಿಂದಿ ಚಿತ್ರ “ದಭಾಂಗ್‌-3’ನಲ್ಲಿ ಬಿಝಿ. ಇತ್ತ ಕಡೆ ನಿರ್ದೇಶಕ ಸೂರಿ “ಪಾಪ್‌ಕಾರ್ನ್ ಮಂಕಿ ಟೈಗರ್‌’ ಚಿತ್ರೀಕರಣದಲ್ಲಿದ್ದಾರೆ. ಈಗ ಈ ಇಬ್ಬರ ಕುರಿತಾದ ಸುದ್ದಿಯೊಂದು ಗಾಂಧಿನಗರದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ಅದು ಈ…

 • ಪ್ರೇಮಂ ಪೂಜ್ಯಂಗೆ ಐಂದ್ರಿತಾ ನಾಯಕಿ?

  ನಟ ಪ್ರೇಮ್‌ ಈಗ 25ನೇ ಸಿನಿಮಾ ಹೊಸ್ತಿಲಿನಲ್ಲಿ ನಿಂತಿರೋದು ನಿಮಗೆ ಗೊತ್ತೇ ಇದೆ. ಅವರ 25ನೇ ಸಿನಿಮಾಕ್ಕೆ “ಪ್ರೇಮಂ ಪೂಜ್ಯಂ’ ಎಂದು ಟೈಟಲ್‌ ಇಡಲಾಗಿದೆ. ಈ ಮೂಲಕ ಲವ್‌ಸ್ಟೋರಿಯೊಂದನ್ನು ಹೇಳಲು ನಿರ್ದೇಶಕರು ಹೊರಟಿದ್ದಾರೆ. ಈ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿರಲಿಲ್ಲ….

 • ಕ್ರೇಜಿ ಸೆಂಟಿಮೆಂಟ್‌

  ಸಂಬಂಧಗಳೇ ಹಾಗೆ. ತುಂಬಾನೇ ಕಾಡುತ್ತವೆ. ತುಂಬಾ ವರ್ಷಗಳಿಂದ ಹತ್ತಿರವಿದ್ದವರು ದೂರ ಹೋಗುತ್ತಾರೆಂದರೆ ಮನಸ್ಸು ಭಾರವಾಗುತ್ತದೆ, ಸಣ್ಣದೊಂದು ಚಡಪಡಿಕೆ ಶುರುವಾಗುತ್ತದೆ. ಅದರಲ್ಲೂ ತಂದೆ-ಮಗಳ ಸಂಬಂಧದಲ್ಲಿ ಈ ತರಹದ ಭಾರ ಹೃದಯ, ಚಡಪಡಿಕೆ ಸ್ವಲ್ಪ ಹೆಚ್ಚೇ. ಮಗಳಿಗೆ ತನ್ನ ತಂದೆಯೇ ಹೀರೋ….

 • ಮಾಲ್ಗುಡಿ ಡೇಸ್‌ 18 ಕೆಜಿ ಲಾಸ್‌

  ವಿಜಯರಾಘವೇಂದ್ರ ಅವರು “ಮಾಲ್ಗುಡಿ ಡೇಸ್‌’ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಗೊತ್ತೇ ಇದೆ. ವೃತ್ತಿಜೀವನದಲ್ಲಿ ಸಿಕ್ಕಿರುವ ವಿಭಿನ್ನ ಕಥೆ ಮತ್ತು ಪಾತ್ರ ಎಂಬುದನ್ನು ಸ್ವತಃ ವಿಜಯರಾಘವೇಂದ್ರ ಅವರೇ ಹೇಳಿಕೊಂಡಿದ್ದರು. ಈ “ಮಾಲ್ಗುಡಿ ಡೇಸ್‌’ ಚಿತ್ರಕ್ಕಾಗಿ ವಿಜಯರಾಘವೇಂದ್ರ ಅವರು ಸಾಕಷ್ಟು…

 • ಅಜೇಯ್‌ ಹೊಸ ಚಿತ್ರಕ್ಕೆ ತಯಾರಿ

  ಈ ಹಿಂದೆ “ಚಮಕ್‌’, ‘ಅಯೋಗ್ಯ’ ಹಾಗೂ “ಬೀರ್‌ಬಲ್’ ಸಿನಿಮಾಗಳನ್ನು ನಿರ್ಮಿಸಿದ್ದ ನಿರ್ಮಾಪಕ ಟಿ.ಆರ್‌ ಚಂದ್ರಶೇಖರ್‌ ಇದೀಗ ಸದ್ದಿಲ್ಲದೆ ತಮ್ಮ ಹೊಸಚಿತ್ರದ ಕೆಲಸವನ್ನು ಶುರು ಮಾಡಿದ್ದಾರೆ. “ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಸದ್ಯ ಪ್ರೊಡಕ್ಷನ್‌ ನಂಬರ್‌-7…

 • ಅರೆಸ್ಟ್‌ ಅಂದ್ರೆ ಅಲರ್ಜಿ ಎನ್‌ಕೌಂಟರ್‌ ಅಂದ್ರೆ ಎನರ್ಜಿ

  ಶಿವರಾಜಕುಮಾರ್‌ ಅಭಿನಯದ “ರುಸ್ತುಂ’ ಟ್ರೇಲರ್‌ ಬಿಡುಗಡೆಯಾಗಿದೆ. ಮಾಸ್‌ ಅಭಿಮಾನಿಗಳು ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಆ್ಯಕ್ಷನ್‌. ಹೌದು, ಸಿನಿಮಾದ ಟ್ರೇಲರ್‌ ಹೈವೋಲ್ಟೆಜ್‌ ಆ್ಯಕ್ಷನ್‌ನಿಂದ ಕೂಡಿದ್ದು, ಇದೊಂದು ಪಕ್ಕಾ ಆ್ಯಕ್ಷನ್‌ ಸಿನಿಮಾ ಎಂಬುದು ಬಿಂಬಿತವಾಗಿದೆ. ಚಿತ್ರದಲ್ಲಿ ಖಡಕ್‌ ಡೈಲಾಗ್‌ಗಳು ಚಿತ್ರದ ಬಗೆಗಿನ…

 • ಗಾಂಧಿಗಿರಿಗೆ ಜೆ.ಡಿ.ಚಕ್ರವರ್ತಿ ಎಂಟ್ರಿ

  ಪ್ರೇಮ್‌ ಅಭಿನಯದ “ಗಾಂಧಿಗಿರಿ’ ಚಿತ್ರದ ಚಿತ್ರೀಕರಣ ಜೋರಾಗಿ ನಡೆಯುತ್ತಿರುವುದು ಗೊತ್ತೇ ಇದೆ. ಆ ಚಿತ್ರತಂಡದಿಂದ ಈಗ ಮತ್ತೂಂದು ಸುದ್ದಿ ಹೊರಬಿದ್ದಿದೆ. ತೆಲುಗು ನಟ ಜೆ.ಡಿ.ಚಕ್ರವರ್ತಿ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದೇ ಆ ಹೊಸ ಸುದ್ದಿ. ಜೆ.ಡಿ.ಚಕ್ರವರ್ತಿ ಅವರಿಗೆ…

 • ಪದ್ಮಿನಿಯೊಂದಿಗೆ ಬರುತ್ತಾರೆ ಜಗ್ಗೇಶ್‌!

  “ಪದ್ಮಿನಿ’ ಅಂದರೆ ಬಹಳಷ್ಟು ಜನರಿಗೆ ಪ್ರೀತಿ. ಇನ್ನು ಕೆಲವರಿಗಂತೂ ಸಿಕ್ಕಾಪಟ್ಟೆ ಜೋಶು… ಅರೆ, ಯಾರಪ್ಪ ಈ ಪದ್ಮಿನಿ ಎಂಬ ಗೊಂದಲ ಬೇಡ. ಇಲ್ಲಿ ಹೇಳುತ್ತಿರುವುದು “ಪ್ರೀಮಿಯರ್‌ ಪದ್ಮಿನಿ’ ಎಂಬ ಕಾರಿನ ಕುರಿತು. ಹೌದು, ಈಗಾಗಲೇ ಈ ಚಿತ್ರ ಬಿಡುಗಡೆ ಮುನ್ನವೇ…

 • ಜನ ಪಾತ್ರ ಗುರುತಿಸಿದರೆ ಅದೇ ಮನ್ನಣೆ

  “ಅಮ್ಮ ಐ ಲವ್‌ ಯು’, “ವಾಸು ನಾನ್‌ ಪಕ್ಕಾ ಕಮರ್ಷಿಯಲ್‌’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಿಶ್ವಿ‌ಕಾ ನಾಯ್ಡು ಈಗ ಬಿಝಿ ನಟಿ. ಕೈ ತುಂಬಾ ಸಿನಿಮಾಗಳಿರುವ ಮೂಲಕ ನಿಶ್ವಿ‌ಕಾ ಖುಷಿಯಾಗಿದ್ದಾರೆ. ಸದ್ಯ ನಿಶ್ವಿ‌ಕಾ ನಾಯಕಿಯಾಗಿರುವ “ಪಡ್ಡೆಹುಲಿ’ ಚಿತ್ರ…

 • ಪ್ರಜ್ವಲ್‌ ಕೈಯಲ್ಲಿ ಮೂರು ಮತ್ತೊಂದು ಚಿತ್ರ

  ಪ್ರಜ್ವಲ್‌ ದೇವರಾಜ್‌ ಇದೀಗ ಒಂದು ದಶಕ ಮುಗಿಸಿ ಮುನ್ನುಗ್ಗಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟು ಹನ್ನೆರೆಡುವ ವರ್ಷಗಳು ಕಳೆದಿವೆ. ಸದಾ ಒಂದಿಲ್ಲೊಂದು ಚಿತ್ರದಲ್ಲಿ ಬಿಝಿಯಾಗಿರುವ ಪ್ರಜ್ವಲ್‌ ದೇವರಾಜ್‌ ಕೈಯಲ್ಲಿ ಈಗ ಮೂರು ಮತ್ತೊಂದು ಸಿನಿಮಾ ಇದೆ. “ಇನ್ಸ್‌ಪೆಕ್ಟರ್‌ ವಿಕ್ರಂ’, “ಜಂಟಲ್‌…

 • ಸರಿಗಮಪ ವೇದಿಕೆಯಲ್ಲಿ ಶಾಲಾ ನೆನಪು

  ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಸರಿಗಮಪ ಲಿಟಲ್‌ ಚಾಂಪ್ಸ್‌ ಸೀಸನ್‌ – 16 ಈಗ ಹೊಸ ಪ್ರಯೋಗಕ್ಕೆ ಸಾಕ್ಷಿಯಾಗಿದೆ. ಹೊಸ ರೂಪದೊಂದಿಗೆ ಬರುತ್ತಿರುವ ಈ ಕಾರ್ಯಕ್ರಮದಲ್ಲಿ ಸಂಗೀತದ ಹೊಸ ಅಲೆಗಳು ಮತ್ತೂಮ್ಮೆ ಕರ್ನಾಟಕದ ಸಂಗೀತ ಪ್ರೇಕ್ಷಕರನ್ನು ತಮ್ಮ…

 • ಅನುಪಮಾ, ಸಾಯಿಪಲ್ಲವಿ ಹಿಂದೆ ಮದಗಜ ತಂಡ

  ಶ್ರೀಮುರಳಿ ಅಭಿನಯಿಸಲಿರುವ “ಮದಗಜ’ ಚಿತ್ರ ಶುರುವಿಗೆ ಮುನ್ನವೇ ಸಾಕಷ್ಟು ಸುದ್ದಿ ಮಾಡಿರುವುದು ಗೊತ್ತೇ ಇದೆ. ಈಗ ಹೊಸ ಸುದ್ದಿ ಏನಪ್ಪಾ ಅಂದರೆ, ನಿರ್ದೇಶಕ ಎಸ್‌.ಮಹೇಶ್‌ಕುಮಾರ್‌ ಶ್ರೀಮುರಳಿ ಅವರಿಗೆ ನಾಯಕಿ ಹುಡುಕಾಟದಲ್ಲಿ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಂತಿದೆ. ಚಿತ್ರದಲ್ಲಿ ನಾಯಕಿಯದು ಕ್ಲಾಸ್‌ ಆಗಿರುವ…

 • ಕಿರುತೆರೆಯಲ್ಲೂ ಭಗವಾನ್‌ ಎಂಟ್ರಿ

  ಕಳೆದ ವರ್ಷವಷ್ಟೇ “ಆಡುವ ಗೊಂಬೆ’ ಚಿತ್ರವನ್ನು ನಿರ್ದೇಶಿಸಿ ಅಚ್ಚರಿ ಮೂಡಿಸಿದ್ದ ಹಿರಿಯ ನಿರ್ದೇಶಕ ಭಗವಾನ್‌, ಆ ಬಳಿಕ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಹಾಗೆ ಕೇಳಿದವರಿಗೆ ಅಚ್ಚರಿ ಎಂಬಂತಹ ವಿಚಾರ ಇಲ್ಲಿದೆ. ಹೌದು, ಭಗವಾನ್‌ ಅವರಿಗೀಗ…

 • ಚೆಕ್‌ಪೋಸ್ಟ್‌ನಲ್ಲೊಂದು ಹೊಸ ಗೇಮ್‌

  “ಕಮರೊಟ್ಟು ಚೆಕ್‌ಪೋಸ್ಟ್‌…’ ಇದು ಊರ ಹೆಸರೆಂಬ ಗೊಂದಲ ಬೇಡ. ಇದು ಸಿನಿಮಾ ಹೆಸರು. ಈ ಹಿಂದೆ ಇದೇ “ಬಾಲ್ಕನಿ’ಯಲ್ಲಿ “ಕಮರೊಟ್ಟು ಚೆಕ್‌ಪೋಸ್ಟ್‌’ ಚಿತ್ರದ ಬಗ್ಗೆ ಹೇಳಲಾಗಿತ್ತು. ಅಷ್ಟೇ ಅಲ್ಲ, ನಟ ಕಮ್‌ ನಿರ್ಮಾಪಕ ರಾಘವೇಂದ್ರ ರಾಜಕುಮಾರ್‌ ಅವರು ಚಿತ್ರದ…

 • ಏಪ್ರಿಲ್‍ನಲ್ಲಿ ರಾಜ್‌ ಉತ್ಸವ

  ಏಪ್ರಿಲ್‌ ಎಂದರೆ ರಾಜ್‌ ಮಾಸ. ಇದು ಕನ್ನಡ ಸಿನಿಮಾ ಪ್ರಿಯರಿಗೆ ಗೊತ್ತಿರುವ ವಿಚಾರ. ಏಪ್ರಿಲ್‌ 24 ಡಾ.ರಾಜ್‌ಕುಮಾರ್‌ ಹುಟ್ಟಿದ ದಿನವಾದರೆ, ಏಪ್ರಿಲ್‌ 12 ಅವರ ಪುಣ್ಯಸ್ಮರಣೆಯ ದಿನ. ಆದರೆ, ಈ ಬಾರಿ ಏಪ್ರಿಲ್‌ ತಿಂಗಳು ಸಂಪೂರ್ಣವಾಗಿ ರಾಜ್‌ ತಿಂಗಳು…

 • ಡಾ.ರಾಜ್‌ 13ನೇ ಪುಣ್ಯಸ್ಮರಣೆ

  ವರನಟ ಡಾ.ರಾಜ್‌ಕುಮಾರ್‌ ಅವರ 13ನೇ ಪುಣ್ಯಸ್ಮರಣೆಯ ಅಂಗವಾಗಿ ಶುಕ್ರವಾರ ಡಾ.ರಾಜ್‌ ಕುಟುಂಬ ಕಂಠೀರವ ಸ್ಟುಡಿಯೋದಲ್ಲಿರುವ ರಾಜ್‌ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿತು. ಶಿವರಾಜಕುಮಾರ್‌, ರಾಘವೇಂದ್ರ ರಾಜಕುಮಾರ್‌, ಪುನೀತ್‌ರಾಜಕುಮಾರ್‌ ಸೇರಿದಂತೆ ಕುಟುಂಬ ವರ್ಗ ಪೂಜಾ ಕಾರ್ಯದಲ್ಲಿ ಭಾಗಿಯಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ…

ಹೊಸ ಸೇರ್ಪಡೆ