• ಗೋಕುಲ ನಿವಾಸ.. ಬಲರಾಮ, ಶ್ರೀಕೃಷ್ಣನ ಹೆಸರಿನ ಹಿಂದಿನ ರಹಸ್ಯ ಏನು?

  ಶ್ರೀಕೃಷ್ಣನ ಲೀಲೆ, ಕೃಷ್ಣನ ಚಾಣಾಕ್ಷತನ, ಕೃಷ್ಣಾವತಾರದ ಬಗ್ಗೆ ಗೊತ್ತೇ ಇದೆ. ಆದರೆ ಭಗವಾನ್ ಶ್ರೀಕೃಷ್ಣನ ಹೆಸರಿನ ಹಿಂದೆ ಒಂದು ರಹಸ್ಯ ಇದೆ. ಹೌದು ಒಂದೊಂದು ಜಾತಿ, ಧರ್ಮದಲ್ಲಿ ಮಗುವಿನ ನಾಮಕರಣ ಮಾಡುವ ಪದ್ಧತಿ ವಿಭಿನ್ನವಾಗಿರುತ್ತದೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ…

 • “ಲಂಚಾವತಾರ”ದ ಮೂಲಕ ರಾಜಕಾರಣಿಗಳ ಬೆವರಿಳಿಸುತ್ತಿದ್ದ ರಂಗ ರತ್ನಾಕರನ ನೆನಪು!

  ಕನ್ನಡ ರಂಗಭೂಮಿಯ ಸೂರ್ಯ ಮರೆಯಾದಂತೆ ಭಾಸವಾಗುತ್ತಿದೆ. ಹಲವು ವರ್ಷ ನಾಟಕ ಕ್ಷೇತ್ರದಲ್ಲಿ ಆನೆ ನಡೆದದ್ದೇ ದಾರಿ ಎಂಬಂತೆ ನಿರ್ಭಿಡೆಯಿಂದ ಪಾತ್ರಗಳ ಮೂಲಕ ರಂಜನೆ ಮತ್ತು ಸಂದೇಶಗಳನ್ನು ಯಾವ ಮುಚ್ಚು ಮರೆಯಿಲ್ಲದೆ ನೀಡಿದ ಮಾಸ್ಟರ್‌ ಹಿರಣ್ಣಯ್ಯ ಅವರು ಎಲ್ಲರನ್ನೂ ಅಗಲಿದ್ದಾರೆ….

 • ಬಾಲಿವುಡ್ ಮೊದಲ ಕ್ಯಾಬರೆ ಕ್ವೀನ್ ಕುಕೂ ಖ್ಯಾತಿ ಪಡೆದು ಅನಾಮಿಕಳಾಗಿ ಸಾವನ್ನಪ್ಪಿದ್ದಳು!

  ಸರಳ ಜೀವನ ಹಾಗೂ ಶ್ರೀಮಂತಿಕೆಯ ಬದುಕು ಹೇಗಿರುತ್ತೆ…ಮುಂದೆ ಹೇಗಾಗುತ್ತೆ ಎಂಬುದಕ್ಕೆ ಹಲವು ಉದಾಹರಣೆಗಳು ನಮ್ಮ ಕಣ್ಮುಂದೆ ಇದೆ. ಆದರೆ ಭವಿಷ್ಯದ ಚಿಂತೆಯೇ ಇಲ್ಲದೇ..ಇರುವಷ್ಟು ದಿನ ಐಶಾರಾಮದಿಂದ ಬದುಕು ಸಾಗಿದರೆ ಸಾಕು ಎಂದು ಬದುಕಿದ ಸ್ಟಾರ್ ಡ್ಯಾನ್ಸರ್ ಒಬ್ಬಳ ಕಥಾನಕ…

 • ಯಕ್ಷರಂಗದಲ್ಲೂ ಟ್ರೋಲ್‌ ಕಾಯಿಲೆ!

  ಆರಾಧನಾ ಕಲೆಯಾಗಿರುವ ಯಕ್ಷಗಾನ ಟಿವಿ ,ಸಾಮಾಜಿಕ ಜಾಲತಾಣಗಳ ವ್ಯಾಪಕ ಪ್ರಭಾವದ ನಡುವೆಯೂ ತನ್ನದೇ ಆದ ಅಸ್ತಿತ್ವವನ್ನು ಸಾರುತ್ತಿದೆ. ಅದಕ್ಕೆ ಕಾರಣ ಶ್ರೇಷ್ಠ ಕಲಾ ಪ್ರಕಾರದಲ್ಲಿ ಅಡಗಿರುವ ಸತ್ವಗಳು. ಶತಮಾನದ ಇತಿಹಾಸ ಹೊಂದಿರುವ ಕಾಲಕಾಲಕ್ಕೆ ಬದಲಾವಣೆ ಕಾಣುತ್ತಾ ಬಂದಿರುವ ಕಲೆಯಲ್ಲಿ…

 • ಮಧ್ಯರಾತ್ರಿಯಲ್ಲಿ ಕಂದಕಕ್ಕೆ ಉರುಳಿದ ಆ ಆ್ಯಂಬುಲೆನ್ಸ್‌ನಲ್ಲಿದ್ದ ಮಗು ಎಲ್ಲೋಯ್ತು?

  ಚಿಕ್ಕಮಗಳೂರಿನಲ್ಲಿರುವ ಶ್ರದ್ಧಾ ಕೇಂದ್ರವೊಂದಕ್ಕೆ ಹೋಗಿ ಮೂಡಿಗೆರೆ ಮಾರ್ಗವಾಗಿ ಬುಧವಾರ ತಡರಾತ್ರಿ ತಮ್ಮ ವಾಹನದಲ್ಲಿ ಊರಿಗೆ ಮರಳುತ್ತಿದ್ದ ಕರಾವಳಿ ಭಾಗದ ಆ ಕುಟುಂಬಕ್ಕೆ ರಸ್ತೆಬದಿಯ ಕಂದಕಕ್ಕೆ ‘ನಗು-ಮಗು’ ಆ್ಯಂಬುಲೆನ್ಸ್‌ ಉರುಳಿ ಬಿದ್ದಿರುವುದು ಕಾಣಿಸುತ್ತದೆ. ತಕ್ಷಣವೇ ತಮ್ಮ ವಾಹನವನ್ನು ನಿಲ್ಲಿಸಿ ಇಳಿದು…

 • ಸ್ಟಾರ್ ನಟರಿಗೆ “ಡ್ಯಾನ್ಸ್” ಕಲಿಸಿದ್ದ ನೃತ್ಯ ಬ್ರಹ್ಮ ಉಡುಪಿ ಜಯರಾಂ ಬಗ್ಗೆ ಗೊತ್ತಾ?

  ಬಾಲಿವುಡ್ ಆಗಲಿ, ಸ್ಯಾಂಡಲ್ ವುಡ್, ಕೋಸ್ಟಲ್ ವುಡ್, ಕಾಲಿವುಡ್, ಮೊಲಿವುಡ್ ಹೀಗೆ ಯಾವುದೇ ಸಿನಿಮಾರಂಗ ಇರಲಿ ಅಲ್ಲಿ ನಾವು ಹೆಚ್ಚು ಮಾತನಾಡೋದು, ಗಮನಿಸೋದು ಸ್ಟಾರ್ ನಟ, ನಟಿಯ ಬಗ್ಗೆ. ಆದರೆ ಬೆಳ್ಳಿಪರದೆಯ ಹಿಂದೆ ಸ್ಟಾರ್ ನಟರ ನೃತ್ಯವಾಗಲಿ, ಧ್ವನಿ,…

 • ಕೈಕೊಟ್ಟ ಅದೃಷ್ಟ; ಕ್ರಿಕೆಟ್ ಲೋಕದಲ್ಲಿ ವಿನೋದ್ ಕಾಂಬ್ಳಿ ಮಿಂಚಲೇ ಇಲ್ಲ ಯಾಕೆ?

  ಗುಡಿಸಲ ಬಾಲ್ಯ, ಶಾಲಾ ದಿನಗಳಲ್ಲೇ ವಿಶ್ವದಾಖಲೆ, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸಾಲು ಸಾಲು ಶತಕಗಳು, ವರ್ಣರಂಜಿತ ಜೀವನಶೈಲಿ, ಮೈದಾನದಲ್ಲಿ ಕಣ್ಣೀರು, ತಂಡದಿಂದ ಗೇಟ್ ಪಾಸ್, ರಾಜಕೀಯ, ಸಿನಿಮಾ, ಸಚಿನ್ ಎಂಬ ಜೀವದ ಗೆಳೆಯ, ಒಂದಷ್ಟು ವಿವಾದಗಳು . ….

 • ಇವರೆಲ್ಲಾ ಓಟ್‌ ಹಾಕಿದ್ದಾರೆ… ನೀವೂ ಹಾಕುತ್ತೀರಿ ತಾನೇ??

  ಭಾರತದಲ್ಲಿ ಚುನಾವಣೆ ಎಂದರೆ ಅದೊಂದು ಹಬ್ಬ. ಇಲ್ಲಿ ಜನರಿಗೆ ಕ್ರಿಕೆಟ್‌ ಎಂಬುದು ಒಂದು ಧರ್ಮವಾದರೆ, ಜಾತಿ, ಧರ್ಮ, ಪ್ರತಿಷ್ಠೆ, ಸ್ವಾಭಿಮಾನ ಮುಂತಾದ ಅಂಶಗಳನ್ನು ಪಣಕ್ಕಿಟ್ಟು ನಡೆಯುವ ಚುನಾವಣೆಗಳೆಂದರೆ ಅದರ ಖದರ್ರೇ ಬೇರೆ. ಅದರಲ್ಲೂ ಲೋಕಸಭೆಗೆ ನಡೆಯುವ ಮಹಾಚುನಾವಣೆ ಎಂದರೆ…

 • ಬಹುಪಯೋಗಿ ಜೀವಾಮೃತವಿದು ಸೀಯಾಳ; ಎಳನೀರು ಐಸ್‌ಕ್ರೀಮ್‌, ಜ್ಯೂಸ್!

  ವಿದ್ಯಾನಗರ: ಕಲ್ಪವೃಕ್ಷ ಎಂದು ಹೆಸರುಪಡೆದಿರುವ ತೆಂಗಿನ ಮರದ ಉಪಯೋಗವನ್ನು ಅರಿತ ನಮ್ಮ ಹಿರಿಯರು ಪ್ರತಿ ಮನೆ ಮನೆಯಲ್ಲೂ ತೆಂಗಿನ ಮರ ನೆಟ್ಟ ಕಾರಣ ಇಂದು ಭಾರತದಾದ್ಯಂತ ಎಲ್ಲಾ ಕಾಲದಲ್ಲೂ ಜನರ ಅಗತ್ಯವನ್ನು ಪೂರೈಸುವ ಅಕ್ಷಯಪಾತ್ರೆಯಾಗಿ ಇವುಗಳು ಆವರಿಸಿಕೊಂಡಿವೆ. ಬಹಳ…

 • ಇಂದ್ರನಿಂದ ಯಜ್ಞಪಶು ಅಪಹರಣ… ಸಾವಿನಿಂದ ಪಾರಾದ ಶುನಃಶೇಪ !

  ವಿಶ್ವಾಮಿತ್ರರು ತಮ್ಮ ಅತುಲವಾದ ತಪಸ್ಸಿನ ಬಲದಿಂದ ತ್ರಿಶಂಕುವಿನ ಇಚ್ಛೆಯನ್ನು ಪೂರ್ಣಗೊಳಿಸಿದ ಬಳಿಕ, ದಕ್ಷಿಣದ ದಿಕ್ಕಿನಲ್ಲಿ ಮಾಡಿದ ತಪಸ್ಸಿಗೆ ವಿಘ್ನಗಳು ಉಂಟಾಗಿರುವುದರಿಂದ, ಅವರು ಬೇರೆ ದಿಕ್ಕಿನ ಕಡೆಗೆ ಹೋಗಿ ತಮ್ಮ ತಪಸ್ಸನ್ನು ಪೂರ್ಣಗೊಳಿಸುವ ಬಗ್ಗೆ ಚಿಂತಿಸಿದರು .  ಅದರಂತೆ ತನ್ನ…

 • ಲೆಫ್ಟಿನೆಂಟ್ ಗರೀಮಾ ಯಾದವ್‌ ಎಂಬ ದಿಟ್ಟೆಯ ಸ್ಪೂರ್ತಿಯ ಕಥೆ

  ಆಕೆ ಓದಿದ್ದು ರಾಷ್ಟ್ರ ರಾಜಧಾನಿ ದೆಹಲಿಯ ಸೈಂಟ್‌ ಸ್ಟೀಫ‌ನ್‌ ಪ್ರತಿಷ್ಠಿತ ಕಾಲೇಜಿನಲ್ಲಿ. ಐ.ಎ.ಎಸ್‌. ಓದಿ ಸರಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸಬೇಕೆಂಬುದು ಆಕೆಯ ಕನಸಾಗಿತ್ತು. ಆದರೆ ಐ.ಎ.ಎಸ್‌. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫ‌ಲರಾಗುತ್ತಾರೆ. ತಮ್ಮ ಕಾಲೇಜು ದಿನಗಳಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಜಯಗಳಿಸಿ…

 • “ದೇವದಾಸ್” ಸಿನಿಮಾದ ಚೆಲುವೆ, ಸ್ಟಾರ್ ನಟಿ ಅಜ್ಞಾತವಾಗಿ ಬದುಕಿದ್ದೇಕೆ?!

  ಭಾರತೀಯ ಸಿನಿಮಾರಂಗದ ದಂತಕಥೆ, ಬಾಲಿವುಡ್, ಬಂಗಾಲಿ ಸಿನಿಮಾ ಕ್ಷೇತ್ರದಲ್ಲಿ 25ಕ್ಕೂ ಹೆಚ್ಚು ವರ್ಷಗಳ ಕಾಲ ಮಿಂಚಿದ್ದ ಈ ಮಹಾನಟಿ ಭಾರತದ ಮಲ್ರಿನ್ ಮನ್ರೋ ಎಂದೇ ಖ್ಯಾತಿಯಾಗಿದ್ದರು. ಈ ಮನಮೋಹಕ ನಟಿಯ ಹೆಸರು ಸುಚಿತ್ರಾ ಸೇನ್. ಈಕೆ ಬಾಲಿವುಡ್ ನಟಿ…

 • ವಿಶ್ವಾಮಿತ್ರರ ತಪಃಶಕ್ತಿ ಪ್ರಭಾವ… ತ್ರಿಶಂಕು ಸ್ವರ್ಗದ ಹಿಂದಿನ ರಹಸ್ಯ

  ಕಾಮಧೇನುವನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ಮಹಾತ್ಮರಾದ ವಸಿಷ್ಠರ ಮೇಲೆ ಯುದ್ಧವನ್ನು ಮಾಡಿ, ವಸಿಷ್ಠರು ಪ್ರಯೋಗಿಸಿದ ಬ್ರಹ್ಮಾಸ್ತ್ರದಿಂದ ತನ್ನಲ್ಲಿದ್ದ ಕ್ಷಾತ್ರತೇಜಸ್ಸಿನ ಅಸ್ತ್ರಗಳೆಲ್ಲವೂ ನಾಶವಾಗಲು ಸ್ವತಃ ವಿಶ್ವಾಮಿತ್ರರು ಕ್ಷತ್ರಿಯ ಬಲಕ್ಕೆ ಧಿಕ್ಕಾರವನ್ನು ಹೇಳಿ, ಬ್ರಹ್ಮತೇಜಸ್ಸಿನಿಂದ ಪ್ರಾಪ್ತವಾಗುವ ಬಲವೇ ವಾಸ್ತವವಾದ ಬಲವಾಗಿದೆ ಎಂದು ಒಪ್ಪಿಕೊಂಡು…

 • MIS, PPF, SCSS, NSC, KVP, ಸುಕನ್ಯಾ ಸಮೃದ್ಧಿ : ಏನಿದರ ಮರ್ಮ

  ಉಳಿತಾಯದ ಪ್ರವೃತ್ತಿ ಸಾಮಾನ್ಯವಾಗಿ ಮತ್ತು ಸಹಜವಾಗಿ ಎಲ್ಲರಲ್ಲೂ ಸುಪ್ತವಾಗಿ ಇರುತ್ತದೆ. ಆದರೆ ಅದನ್ನು ಬಡಿದೇಳಿಸುವ ಅಗತ್ಯ ಇರುತ್ತದೆ. ಏಕೆಂದರೆ ಹಣವನ್ನು ಉಳಿಸುವುದಕ್ಕಿಂತ ಖರ್ಚು ಮಾಡಿ ಮುಗಿಸುವ ಪ್ರವೃತ್ತಿಯೇ ಜನರಲ್ಲಿ ಸಹಜವಾಗಿಯೇ ಹೆಚ್ಚಿರುತ್ತದೆ. ನಾವು ಹಣ ಉಳಿಸಿದರೆ ಹಣ ನಮ್ಮನ್ನು…

 • “ನಾನಾ” ಮುಖ! ಬದುಕಲು ಕಲಿಸಿದ್ದು ಬಡತನ, ಸಿನಿಮಾಕ್ಕಾಗಿ 3 ವರ್ಷ ಸೇನೆಯಲ್ಲಿ ತರಬೇತಿ

  ರಾಜಕಾರಣಿಗಳು, ಸಿನಿಮಾ ನಟ, ನಟಿಯರು, ಪಾಪ್ ಸಿಂಗರ್ ಗಳ ಬಗ್ಗೆ ಪುಂಖಾನುಪುಂಖವಾಗಿ ಆರೋಪಗಳ ಸರಮಾಲೆ ಇದ್ದಿರುತ್ತದೆ. ಲವ್, ಸೆಕ್ಸ್, ಕ್ರೈಮ್ ಈ ಕ್ಷೇತ್ರದಲ್ಲಿ ಹಾಸು ಹೊಕ್ಕಾಗಿರುವುದು ಸುಳ್ಳಲ್ಲ. ಖ್ಯಾತ ನಟ, ನಟಿಯರು ಇದಕ್ಕೆ ಹೊರತಲ್ಲ. ಇವೆಲ್ಲದರ ನಡುವೆಯೂ ಹಲವರು…

 • ಪೋಸ್ಟಲ್ ರಿಕರಿಂಗ್ ಡೆಪಾಸಿಟ್ v/s ಟರ್ಮ್ ಡೆಪಾಸಿಟ್ : ಯಾವುದು ಉತ್ತಮ ?

  ಜನಸಾಮಾನ್ಯರು ತಮ್ಮ ಕಷ್ಟದ ಉಳಿತಾಯದ ಹಣವನ್ನು ಸುರಕ್ಷಿತವಾಗಿ ಮತ್ತು ಸುಭದ್ರವಾಗಿ ಠೇವಣಿ ಇಡಲು ಮುಂದಾದಾಗ ಅವರಿಗೆ ಥಟ್ಟನೆ ನೆನಪಿಗೆ ಬರುವುದು ಅಂಚೆ ಇಲಾಖೆಯ ಉಳಿತಾಯ – ಠೇವಣಿ ಯೋಜನೆಗಳು. ಇದಕ್ಕೆ ಮುಖ್ಯ ಕಾರಣವೆಂದರೆ ಇತರೆಲ್ಲ ಉಳಿತಾಯ – ಠೇವಣಿ…

 • ಬಾಯಲ್ಲಿ ನೀರೂರಿಸುವ ಆಲೂ ಪರೋಟ ಮಾಡೋ ಸುಲಭ ವಿಧಾನ!

  ಸಾಮಾನ್ಯವಾಗಿ ಪರೋಟ ಎಂದ ಕ್ಷಣ ನಮ್ಮ ಮನಸ್ಸಿಗೆ ಬರುವುದು ಅಲೂ ಪರೋಟ. ಚುಮು-ಚುಮು ಚಳಿಯಲ್ಲಿ ಬೆಳಗಿನ ತಿಂಡಿಗೆ ಬಿಸಿ-ಬಿಸಿ ಆಲೂ ಪರೋಟ ಸವಿಯಲು ಚೆನ್ನಾಗಿರುತ್ತದೆ. ಹಾಗಿದ್ದರೆ ಅತೀ ಸರಳ ವಿಧಾನದಲ್ಲಿ ಆಲೂ ಪರೋಟ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ….

 • “ಈ ತಾಯಿ” ಪಾತ್ರ ಮರೆಯಲು ಸಾಧ್ಯವೇ…1500 ಸಿನಿಮಾ…6ದಶಕ ನಟನೆ!

  ಉತ್ತರ ಕನ್ನಡದ ಭಟ್ಕಳ ತಾಲೂಕಿನಲ್ಲಿ ಜನಿಸಿದ್ದ ಗೀತಾ ಅಲಿಯಾಸ್ ಪಂಡರಿಬಾಯಿ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿರುವುದು ಹಳೆ ಕಥೆಯಾಗಿಬಿಟ್ಟಿದೆ. ಆದರೆ ಈಗಲೂ ಕಪ್ಪು-ಬಿಳುಪಿನ ಸಿನಿಮಾ ನೋಡುವಾಗ ಹಣೆಯಲ್ಲಿ ಅಗಲವಾದ ಕುಂಕುಮ, ತಾಯಿ ಮಮತೆ,…

 • ‘ಮಂಕಡ್‌’ ನಿಯಮ ಕ್ರೀಡಾ ಸ್ಪೂರ್ತಿಗೆ ವಿರುದ್ಧವೇ? ಹೀಗೊಂದು ಅಭಿಪ್ರಾಯ

  ಕ್ರಿಕೆಟ್‌ ಆಟದಲ್ಲಿ ಬೌಲರ್‌ ಒಬ್ಬ ಚೆಂಡನ್ನು ಬ್ಯಾಟ್ಸ್‌ ಮನ್‌ ನತ್ತ ಎಸೆಯುವ ಮೊದಲೇ ನಾನ್‌ ಸ್ಟ್ರೈಕ್‌ ನಲ್ಲಿರುವ ಬ್ಯಾಟ್ಸ್‌ ಮನ್‌ ಕ್ರೀಸ್‌ ಬಿಟ್ಟಿದ್ದರೆ ಆಗ ಬೌಲರ್‌ ಆತನನ್ನು ರನೌಟ್‌ ಮಾಡುವ ಅವಕಾಶವನ್ನು ಕ್ರಿಕೆಟ್‌ ಕಾನೂನಿನ 41.46 ನಿಯಮ ನೀಡುತ್ತದೆ….

 • ರಾಜನ ಗರ್ವಭಂಗ; ವಸಿಷ್ಠ, ಕಾಮಧೇನುಗೆ ಶರಣಾದ ವಿಶ್ವಾಮಿತ್ರ!

  ವಿಶ್ವಾಮಿತ್ರರು ಶಬಲ ಗೋವನ್ನು ಸೆಳೆದೊಯ್ಯುವಾಗ ಅದು ಶೋಕದಿಂದ ಮನಸ್ಸಿನಲ್ಲೇ ಅಳುತ್ತಾ, ಅತ್ಯಂತ ದುಃಖದಿಂದ  ” ವಸಿಷ್ಠರು ನನ್ನನ್ನು ತ್ಯಜಿಸಿಬಿಟ್ಟರೆ? ನಾನು ಅಂತಹ ಅಪರಾಧವನ್ನೇನುಮಾಡಿದೆ ? ನಿರಪರಾಧಿಯಾದ  ನಾನು ಅವರ ಭಕ್ತಳೆಂದು ತಿಳಿದಿದ್ದರೂ ಈ ರಾಜರ ಭೃತ್ಯರು ನನ್ನನ್ನು ಸೆಳೆದೊಯ್ಯುತ್ತಿರಲು,…

ಹೊಸ ಸೇರ್ಪಡೆ