• ಹೆಣ್ಣು ಮಗುವಿನ ತಂದೆಯಾದ ಲೂಸ್‌ ಮಾದ ಯೋಗಿ

  ಬೆಂಗಳೂರು: ದುನಿಯಾ ಚಿತ್ರದ ಲೂಸ್‌ ಮಾದ ಖ್ಯಾತಿಯ ಯೋಗಿ ಅವರು ತಂದೆಯಾದ ಸಂಭ್ರಮದಲ್ಲಿದ್ದಾರೆ. ಯೋಗಿ ಅವರ ಪತ್ನಿ ಸಾಹಿತ್ಯ ಶನಿವಾರ ಬೆಳಗ್ಗೆ ಪದ್ಮನಾಭನಗರದಲ್ಲಿರುವ ಮದರ್‌ವುಡ್‌ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದು,…

 • ರತ್ನಮಂಜರಿ ಹುಡುಗನ ಹೊಸ ಸಿನಿಮಾ

  ದಿಗಂತ್‌ ಅಭಿನಯದ “ಶಾರ್ಪ್‌ ಶೂಟರ್‌’ ಚಿತ್ರ ನಿರ್ದೇಶಿಸಿದ್ದ ಗೌಸ್‌ಪೀರ್‌, ಆ ಚಿತ್ರದ ಬಳಿಕ ಬೇರೇನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಹಜವಾಗಿತ್ತು. ಆ ಪ್ರಶ್ನೆಗೆ ಅವರೀಗ ಹೊಸ ಚಿತ್ರವೊಂದನ್ನು ನಿರ್ದೇಶನ ಮಾಡುತ್ತಿರುವ ಉತ್ತರ ಸಿಕ್ಕಿದೆ. ಹೌದು, ಇದುವರೆಗೆ ಗೀತ ಸಾಹಿತಿಯಾಗಿ,…

 • ಮಗಳು ಚಿತ್ರರಂಗಕ್ಕೆ ಬರುವ ಬಗ್ಗೆ ಯೋಚಿಸಿಲ್ಲ: ಸುಧಾರಾಣಿ

  ಕನ್ನಡ ಚಿತ್ರರಂಗದ ಎವರ್‌ಗ್ರೀನ್‌ ತಾರೆ ಸುಧಾರಾಣಿ ಪುತ್ರಿ ನಿಧಿರಾವ್‌ ಚಿತ್ರರಂಗಕ್ಕೆ ಬರುತ್ತಾರೆ ಎಂಬ ಸುದ್ದಿ ಕಳೆದ ಕೆಲ ದಿನಗಳಿಂದ ಚಿತ್ರರಂಗದಲ್ಲಿ ಹರಿದಾಡುತ್ತಿದೆ. ಇದರ ಜೊತೆಗೇ ಸುಧಾರಾಣಿ ಪುತ್ರಿ ನಿಧಿ ರಾವ್‌ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ ಯಾವುದು? ಆ ಚಿತ್ರವನ್ನು…

 • ಇದು ಬುದ್ಧಿವಂತರ ಸಿನಿಮಾ!

  ನಟ ಉಪೇಂದ್ರ ಅವರು ಟಿ.ಆರ್‌.ಚಂದ್ರಶೇಖರ್‌ ನಿರ್ಮಾಣದ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಆ ಚಿತ್ರಕ್ಕೆ ಆಗಿನ್ನೂ ಶೀರ್ಷಿಕೆ ಪಕ್ಕಾ ಆಗಿರಲಿಲ್ಲ. ಈಗ ಆ ಚಿತ್ರಕ್ಕೆ ಶೀರ್ಷಿಕೆ ಪಕ್ಕಾ ಆಗಿದ್ದು, ಚಿತ್ರಕ್ಕೆ “ಬುದ್ಧಿವಂತ-2′ ಎಂದು ನಾಮಕರಣ ಮಾಡಲಾಗಿದೆ….

 • ಕಿಚ್ಚನಿಗೆ ಸುನೀಲ್‌ ಶೆಟ್ಟಿ ಸಾಥ್‌

  ಕಿಚ್ಚ ಸುದೀಪ್‌ ಅಭಿನಯದ ಪೈಲ್ವಾನ್‌ ಚಿತ್ರ ಯಾವಾಗ ತೆರೆಗೆ ಬರಬಹುದು ಎಂಬ ಲೆಕ್ಕಚಾರದಲ್ಲಿ ಸುದೀಪ್‌ ಅಭಿಮಾನಿಗಳಿದ್ದಾರೆ. ಮತ್ತೂಂದೆಡೆ ಅಭಿಮಾನಿಗಳ ಕುತೂಹಲವನ್ನು ಇಮ್ಮಡಿ ಮಾಡುವಂತೆ ಪೈಲ್ವಾನ್‌ ಚಿತ್ರತಂಡ ಕೂಡ ಒಂದರ ಹಿಂದೊಂದು ಸರ್‌ಪ್ರೈಸ್‌ ಸುದ್ದಿಗಳನ್ನು ನೀಡುತ್ತಿದೆ. ಈಗ ಚಿತ್ರತಂಡ ಮತ್ತೂಂದು…

 • ಖಾಕಿ ತಂಡ ಸೇರಿದ ಛಾಯಾಸಿಂಗ್‌

  ಚಿರಂಜೀವಿ ಸರ್ಜಾ “ಖಾಕಿ’ ಚಿತ್ರದ ಹೀರೋ ಎಂದು ಈ ಹಿಂದೆ ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಅವರಿಗೆ ತಾನ್ಯಾ ಹೋಪ್‌ ನಾಯಕಿಯಾಗಿದ್ದಾರೆ ಅಂತಾನೂ ತಿಳಿಸಲಾಗಿತ್ತು. ಆ ಚಿತ್ರದ ಚಿತ್ರೀಕರಣ ಯಾವಾಗ ಶುರುವಾಗಲಿದೆ, ಮತ್ತೆ ಆ ಚಿತ್ರತಂಡವನ್ನು ಯಾರೆಲ್ಲಾ ಸೇರಿಕೊಂಡಿದ್ದಾರೆ ಎಂಬ…

 • ಜೂ.29ಕ್ಕೆ ಚೇಂಬರ್‌ ಚುನಾವಣೆ ಸಾಧ್ಯತೆ

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಜೂನ್‌ 29 ರಂದು ಬಹುತೇಕ ಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಈ ಬಾರಿ ಪ್ರದರ್ಶಕ ವಲಯಕ್ಕೆ ಅಧ್ಯಕ್ಷ ಸ್ಥಾನ ಮೀಸಲಿದ್ದು, ಪ್ರದರ್ಶಕರ ವಲಯದಿಂದ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಅವರು ವಾಣಿಜ್ಯ ಮಂಡಳಿ ಅಧ್ಯಕ್ಷ…

 • ಬಿಡುಗಡೆಯ ಹೊಸ್ತಿಲಿನಲ್ಲಿ ಪಾರ್ವತಮ್ಮನ ಮಗಳು

  “ಡಾಟರ್‌ ಆಫ್ ಪಾರ್ವತಮ್ಮ’, ಕಳೆದ ಎರಡು-ಮೂರು ತಿಂಗಳಿನಿಂದ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸತತವಾಗಿ ಸೌಂಡ್‌ ಮಾಡುತ್ತಿರುವ ಹೆಸರು. ಕನ್ನಡ ಚಿತ್ರರಂಗಕ್ಕೂ ಪಾರ್ವತಮ್ಮ ಎನ್ನುವ ಹೆಸರಿಗೂ ಮೊದಲಿನಿಂದಲೂ ಅವಿನಾಭಾವ ನಂಟು. ಈಗ ಇದೇ ಹೆಸರಿನಲ್ಲಿ ಡಾಟರ್‌ ಅಫ್ ಪಾರ್ವತಮ್ಮ ಎನ್ನುವ ಚಿತ್ರ…

 • ಸಿಂಧು ಲೋಕನಾಥ್‌ ಸಾವಯವ ಸೂತ್ರ

  ಸಾಮಾನ್ಯವಾಗಿ ಚಿತ್ರರಂಗದಲ್ಲಿ ತಾರೆಯರು, ಅದರಲ್ಲೂ ನಾಯಕ ನಟಿಯರು ಯಾವಾಗಲೂ ಫಿಟ್‌ ಆ್ಯಂಡ್‌ ಫೈನ್‌ ಆಗಿ ಕಾಣಲು ಬಯಸುತ್ತಾರೆ. ಅದಕ್ಕಾಗಿ ಪ್ರತಿದಿನ ಯೋಗ, ಜಿಮ್‌, ಏರೋಬಿಕ್ಸ್‌ ಹೀಗೆ ಒಂದಷ್ಟು ಫಿಸಿಕಲ್‌ ವರ್ಕೌಟ್, ತಮ್ಮದೇಯಾದ ಆಹಾರ ಪದ್ದತಿಯನ್ನು ರೂಢಿಸಿಕೊಂಡಿರುತ್ತಾರೆ. ಈಗ ಯಾಕೆ…

 • ಟ್ರೇಲರ್‌ನಲ್ಲಿ “ಗಿಮಿಕ್‌’ ಝಲಕ್‌

  ಇತ್ತೀಚೆಗಷ್ಟೇ “99′ ಚಿತ್ರದಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದ ನಟ ಗೋಲ್ಡನ್‌ ಸ್ಟಾrರ್‌ ಗಣೇಶ್‌ ಈಗ ಮತ್ತೆ ಥಿಯೇಟರ್‌ನಲ್ಲಿ ‘ಗಿಮಿಕ್‌’ ಮಾಡೋದಕ್ಕೆ ರೆಡಿಯಾಗುತ್ತಿದ್ದಾರೆ. ಹೌದು, ಗಣೇಶ್‌ ಅಭಿನಯದ ಮುಂಬರುವ ಚಿತ್ರ “ಗಿಮಿಕ್‌’ ತೆರೆಗೆ ಬರಲು ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಚಿತ್ರದ…

 • ದೇವಕಿಗೆ ಬೆಂಗಾಲಿ ಮಾತು

  ಪ್ರಿಯಾಂಕ ಅಭಿನಯದ “ದೇವಕಿ’ ಚಿತ್ರ ಬಹುತೇಕ ಪೂರ್ಣಗೊಂಡಿದ್ದು, ಈಗ ಬಿಡುಗಡೆಗೆ ಸಜ್ಜಾಗುತ್ತಿದೆ. “ದೇವಕಿ’ ಬಹುತೇಕ ಕೊಲ್ಕತ್ತಾದಲ್ಲೇ ಚಿತ್ರೀಕರಣಗೊಂಡಿದೆ. ಹಾಗಾಗಿ, ಅಲ್ಲಿನ ಸ್ಥಳೀಯ ಬೆಂಗಾಲಿ ಭಾಷೆಗೂ ಪ್ರಮುಖ ಆದ್ಯತೆ ನೀಡಿರುವುದು ವಿಶೇಷ. ಹೌದು, ಚಿತ್ರದಲ್ಲಿ ಬೆಂಗಾಲಿ, ಇಂಗ್ಲೀಷ್‌, ಹಿಂದಿ ಭಾಷೆಯನ್ನೂ…

 • ಕುರುಕ್ಷೇತ್ರ-ಪೈಲ್ವಾನ್‌ ಒಂದೇ ದಿನ ರಿಲೀಸ್‌ ಆಗುತ್ತಾ?

  “ಆಗಸ್ಟ್‌ 9’… ಕನ್ನಡ ಚಿತ್ರರಂಗದ ಮಟ್ಟಿಗೆ ಹಬ್ಬ. ಅದರಲ್ಲೂ ಅಭಿಮಾನಿಗಳ ಪಾಲಿಗಂತೂ ಎಲ್ಲಿಲ್ಲದ ಸಡಗರ, ಸಂಭ್ರಮ. ಹಾಗಂತ, ಆಗಸ್ಟ್‌ 9 ರಂದು ಯಾವುದೇ ಚಿತ್ರೋತ್ಸವ ನಡೆಯುತ್ತಿಲ್ಲ. ಬದಲಿಗೆ ಇಬ್ಬರು ಬಿಗ್‌ಸ್ಟಾರ್‌ಗಳ ಚಿತ್ರಗಳು ಬಿಡುಗಡೆಯಾಗುತ್ತಿವೆ ಎಂಬ ಮಾತು ಜೋರಾಗಿದೆ. ಆ…

 • ಸಲಗದಲ್ಲಿ ರಂಗ ಪ್ರತಿಭೆಗಳು

  ನಟ ದುನಿಯಾ ವಿಜಯ್‌ ಈಗ ನಟನೆಯಿಂದ ನಿರ್ದೇಶನದತ್ತ ಮುಖ ಮಾಡುತ್ತಿದ್ದಾರೆ. ವಿಜಯ್‌ ಸದ್ಯ “ಸಲಗ’ ಚಿತ್ರವನ್ನು ನಿರ್ದೇಶಿಸಲು ತೆರೆಮರೆಯಲ್ಲಿ ತಯಾರಿ ಶುರು ಮಾಡಿದ್ದಾರೆ. ಕೆ.ಪಿ.ಶ್ರೀಕಾಂತ್‌ ಈ ಚಿತ್ರದ ನಿರ್ಮಾಪಕರು ಎನ್ನುವ ಸುದ್ದಿಯನ್ನು ಕೆಲ ದಿನಗಳ ಹಿಂದೆ ಇದೇ ಬಾಲ್ಕನಿಯಲ್ಲಿ…

ಹೊಸ ಸೇರ್ಪಡೆ