• ಬಿಜೆಪಿ ಸಂಘಟನೆಗಾಗಿ ಬೈಕ್‌ ರ್ಯಾಲಿ

  ದೇವನಹಳ್ಳಿ: ತಾಲೂಕಿನ ಚಪ್ಪರದ ಕಲ್ಲು ಸರ್ಕಲ್‌ನಲ್ಲಿ ತಾಲೂಕು ಬಿಜೆಪಿ ಯುವ ಮೋರ್ಚಾ ಮುಖಂಡರು ಬೂತ್‌ ಮಟ್ಟದ ಕಾರ್ಯಕರ್ತರನ್ನು ಸಂಘಟಿಸುವ ಉದ್ದೇಶದಿಂದ ಬೈಕ್‌ ರ್ಯಾಲಿಗೆ ನಡೆಸಿದರು. ಈ ವೇಳೆ ಮಾತನಾಡಿದ ಮುಖಂಡರು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ಏಕ ಕಾಲದಲ್ಲಿ…

 • ಕಲ್ಲು ಗಣಿಗಾರಿಕೆ, ಜೆಲ್ಲಿ ಕ್ರಷರ್‌ನಿಂದ ಪರಿಸರಕ್ಕೆ ಹಾನಿ

  ದೇವನಹಳ್ಳಿ: ತಾಲೂಕಿನ ಮುದ್ದನಾಯಕನಹಳ್ಳಿ ಹಾಗೂ ಇತರೆಡೆ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಜೆಲ್ಲಿ ಕ್ರಷರ್‌ಗಳಿಂದ ಪರಿಸರಕ್ಕೆ ಹಾನಿಯುಂಟಾಗುತ್ತಿದೆ ಎಂದು ಆರೋಪಿಸಿ ತಾಲೂಕು ರೈತಸಂಘದ ಕಾರ್ಯಕರ್ತರು ಮುದ್ದನಾಯಕನಹಳ್ಳಿ, ಸೊಣ್ಣೇನಹಳ್ಳಿ ಬಂಡೆಗಳಲ್ಲಿ ಪ್ರತಿಭಟನೆ ನಡೆಸಿದರು. ಮುದ್ದನಾಯಕನಹಳ್ಳಿ ಗ್ರಾಮದ ಸರ್ವೆ ನಂ.112, ತೈಲಗೆರೆ…

 • ನಾಗರಿಕ ಹಕ್ಕುಗಳ ಅರಿವು ಅಗತ್ಯ

  ದೇವನಹಳ್ಳಿ: ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕರೀಗೌಡ ತಿಳಿಸಿದರು.  ತಾಲೂಕಿನ ಚಪ್ಪರದಕಲ್ಲು ಸರ್ಕಲ್‌ನಲ್ಲಿರುವ ಜಿಲ್ಲಾಡಳಿತ ಭವನ, ಜಿಲ್ಲಾಧಿಕಾರಿ ಕಚೇರಿ ಆಡಿಟೋರಿಯಂದಲ್ಲಿ ಸಮಾಜ ಕಲ್ಯಾಣ ಇಲಾಖೆ…

 • ಮೂವರು ಹೆಣ್ಣು ಮಕ್ಕಳನ್ನು ಬಿಟ್ಟುಹೋದ ನಿರ್ದಯಿ ಪಾಲಕರು

  ಹೊಸಕೋಟೆ: ಪಟ್ಟಣದ ಬಳಿಯ ಆವಲಹಳ್ಳಿಯಲ್ಲಿ ಪೋಷಕರು ಬಿಟ್ಟುಹೋದ ಮೂವರು ಬಾಲಕಿಯರನ್ನು ಪೊಲೀಸರು ರಕ್ಷಿಸಿ ಬೆಂಗಳೂರಿನ ಮಕ್ಕಳ ಪಾಲನಾ ಕೇಂದ್ರಕ್ಕೆ ಒಪ್ಪಿಸಿದ್ದಾರೆ. ತಮ್ಮದೇ ಆದ ಮೂವರು ಬಾಲಕಿಯರನ್ನು ತೊರೆದು ಗಂಡು ಮಗನೊಂದಿಗೆ ಪೋಷಕರು ಪರಾರಿಯಾದ ಘಟನೆ ನಡೆದಿದ್ದು, ಜಾರ್ಖಂಡ್‌ ಮೂಲದ ರಿಯಾ(10),…

 • ವಿಜ್ಞಾನದ ಮೂಲಕ ಜಗತ್ತು ಅರಿಯಲು ಮುಂದಾಗಿ

  ದೊಡ್ಡಬಳ್ಳಾಪುರ: ನಮ್ಮ ಬದುಕಿನ ಪ್ರತಿಯೊಂದು ಪ್ರಸಂಗಗಳೂ ವಿಜ್ಞಾನಕ್ಕೆ ಸಂಬಂಧಿಸಿದ್ದವೇ ಆಗಿವೆ. ಈ ದಿಸೆಯಲ್ಲಿ ವಿಜ್ಞಾನವನ್ನು ಕೇವಲ ಪಠ್ಯ ವಿಷಯವಾಗಿ ಅಧ್ಯಯನ ಮಾಡುವುದಕ್ಕಿಂತ ಮುಖ್ಯವಾಗಿ ಜಗತ್ತನ್ನು ಅರಿಯುವ ಹಾಗೂ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮೂಲಕ ಅಧ್ಯಯನ ಮಾಡಬೇಕಿದೆ ಎಂದು ಜನಪ್ರಿಯ…

 • ಸುಂಟರ ಗಾಳಿಗೆ ಹಾರಿದ ಶೀಟ್‌ಗಳು

  ದೇವನಹಳ್ಳಿ: ಸುಂಟರ ಗಾಳಿಯ ರಭಸಕ್ಕೆ ರೇಷ್ಮೆ ಹುಳು ಸಾಕಾಣಿಕೆ ಹೊಸದಾಗಿ ನಿರ್ಮಿಸಿದ್ಧ ಕಟ್ಟಡದ ಮೇಲ್ಚಾವಣಿಗೆ ಅಳವಡಿಸಿದ್ಧ ಶೀಟ್‌ ಗಳು ಗಾಳಿಗೆ ಹಾರಿದ ಘಟನೆ ತಾಲೂಕಿನ ಮೀಸಗಾನ ಹಳ್ಳಿಯಲ್ಲಿ ನಡೆದಿದೆ. ಮೀಸಗಾನ ಹಳ್ಳಿ ಸರ್ವೆ ನಂಬರರ್‌ನಲ್ಲಿರುವ ಕೊಯಿರಾ ಗ್ರಾಮದ ನಿವಾಸಿ…

 • ಪರೀಕ್ಷಾ ಕೇಂದ್ರ ಬದಲಾವಣೆಗೆ ಆಕೋಶ

  ದೇವನಹಳ್ಳಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಕೇಂದ್ರ ಬದಲಾವಣೆ ಮಾಡಿದ್ದಕ್ಕೆ ಜಿಲ್ಲಾ ಸಂಕೀರ್ಣ ಆವರಣದಲ್ಲಿ ವಿಶ್ವನಾಥಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಸಂಘ ಸಂಸ್ಥೆ ಗಳು, ಸ್ತ್ರೀಶಕ್ತಿ ಸಂಘಗಳು ಪ್ರತಿಭಟಿಸಿದವು.  ಗ್ರಾಮದಲ್ಲಿನ ಸರ್ಕಾರಿ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ 18 ವರ್ಷಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ…

 • ಪಾಳು ಬಿದ್ದ ಪ್ರವಾಸಿ ಬಂಗಲೆ

  ಆನೇಕಲ್‌: ಬನ್ನೇರುಘಟ್ಟ ಎಂದ ಕೂಡಲೇ ನಮಗೆ ನೆನಪಿಗೆ ಬರುವುದು ಇಲ್ಲಿನ ಉದ್ಯಾನ. ಒಂದು ಕಡೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಜೈವಿಕ ಉದ್ಯಾನ, ಏಷ್ಯಾದಲ್ಲೇ ರಾಜಧಾನಿ ಒಂದಕ್ಕೆ ಅತಿ ಸಮೀಪದಲ್ಲಿರುವ ರಾಷ್ಟ್ರೀಯ ಉದ್ಯಾನವನ್ನು ಬನ್ನೇರುಘಟ್ಟ ಹೊಂದಿದೆ. ಇಷ್ಟೇ ಅಲ್ಲದೆ…

 • ಸಾವಯವ ತರಕಾರಿ ಬೆಳೆದು ಆರೋಗ್ಯವಂತರಾಗಿ

  ದೇವನಹಳ್ಳಿ: ಸಾವಯವ ಗೊಬ್ಬರ ಬಳಸಿ ಉತ್ತಮ ತರಕಾರಿ ಬೆಳೆದು ಆರೋಗ್ಯ ರಕ್ಷಿಸಿಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜಿ.ಮಂಜುನಾಥ್‌ ತಿಳಿಸಿದರು. ನಗರದ ಲಯನ್ಸ್‌ ಸೇವಾ ಭವನದಲ್ಲಿ ತಾಲೂಕು ತೋಟಗಾರಿಕ ಇಲಾಖೆ ವತಿಯಿಂದ ಕೈ ಮತ್ತು ತಾರಸಿ…

 • ಸಂಗೀತದಿಂದ ಆರೋಗ್ಯಕರ ಜೀವನ ಸಾಧ್ಯ

  ದೊಡ್ಡಬಳ್ಳಾಪುರ: ಸಂಗೀತದಿಂದ ಹಲವಾರು ಪ್ರಯೋಜನಗಳಿದ್ದು, ವೈದ್ಯಕೀಯ ಕ್ಷೇತ್ರಕ್ಕೆ ಅಚ್ಚರಿಯೆನಿಸುವ ಸಂಗತಿಗಳು ನಡೆದಿವೆ. ಸಂಗೀತವನ್ನು ಸ್ಪರ್ಧೆಗಳಿಗೆ ಸೀಮಿತಗೊಳಿಸದೇ ಸದಾ ಆಸ್ವಾದಿಸುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ವಿದುಷಿ ಶಾರದಾಶ್ರೀಧರ್‌ ತಿಳಿಸಿದರು. ನಗರದ ಸ್ವಾಮಿ ವಿವೇಕಾನಂದ ಆಂಗ್ಲ ಶಾಲಾ ಸಭಾಂಗಣದಲ್ಲಿ ನಡೆದ ಸುಸ್ವರ ಸಂಸ್ಥೆಯ…

 • ಹಣ್ಣುಗಳ ಸಂಸ್ಕರಣೆ, ಮೌಲ್ಯವರ್ಧನೆ ಲಾಭದಾಯಕ

  ದೊಡ್ಡಬಳ್ಳಾಪುರ: ಹಣ್ಣುಗಳ ಸೇವನೆ ಆರೋಗ್ಯಕ್ಕೆ ಅಗತ್ಯವಾಗಿದ್ದು, ಪ್ರತಿದಿನ ಲಭ್ಯತೆಗನುಗುಣವಾಗಿ ಒಬ್ಬರು 100 ಗ್ರಾಂ ಹಣ್ಣು ತಿನ್ನಬೇಕೆಂದು ಶಿಫಾರಸು ಮಾಡಲಾಗಿದೆ. ಈ ದಿಸೆಯಲ್ಲಿ ಆಯಾ ಋತುಗಳಲ್ಲಿ ಸಿಗುವ ಹಣ್ಣುಗಳನ್ನು ಸಂಸ್ಕರಿಸಿ, ಮೌಲ್ಯವಸಿದರೆ ಹಣ್ಣಿನ ರುಚಿ ಮತ್ತು ಪರಿಮಳ ಎಲ್ಲ ಕಾಲಗಳಲ್ಲೂ…

 • ಉಗ್ರಗಾಮಿಗಳ ಹುಟ್ಟಡಗಿಸಲು ಸನ್ನದ್ಧರಾಗಿ

  ದೇವನಹಳ್ಳಿ: ದೇಶದಲ್ಲಿ ತಾಂಡವವಾಡುತ್ತಿರುವ ಭಯೋತ್ಪಾದನೆ ಮತ್ತು ಉಗ್ರಗಾಮಿತ್ವವನ್ನು ಬುಡ ಸಮೇತ ಕಿತ್ತು ಹಾಕಬೇಕು. ಈ ನಿಟ್ಟಿನಲ್ಲಿ ಪ್ರತಿ ಯುವಕರು ಸೈನಿಕರಾಗಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಜಂಟಿ ನಿದೇಶಕ ಡಾ.ರಮೇಶ್‌ ಬಾಬು ಸಲಹೆ ನೀಡಿದರು. ನಗರದ ವಿಜಯಪುರ ರಸ್ತೆಯಲ್ಲಿರುವ…

 • ಸ್ವಾಭಿಮಾನ ವೃದ್ಧಿಗೆ ಸರ್ವಜ್ಞರ ವಚನಗಳು ಸಹಕಾರಿ

  ನೆಲಮಂಗಲ: ಜಗತ್ತಿನ ಜನರಿಗೆ ಜೀವನದ ಮೌಲ್ಯಗಳ ಜೊತೆಗೆ ಸ್ವಾಭಿಮಾನವನ್ನು ಹೆಚ್ಚಿಸಲು ಸರ್ವಜ್ಞರ ವಚನಗಳು ಸಹಕಾರಿಯಾಗಿವೆ ಎಂದು ಸಂಸದ ವೀರಪ್ಪ ಮೊಯ್ಲಿ ತಿಳಿಸಿದರು. ಪಟ್ಟಣದ ಚಿಕ್ಕೆಲ್ಲಯ್ಯ ಕಲ್ಯಾಣ ಮಂಟಪದಲ್ಲಿ ತಾಲೂಕು ಕುಂಬಾರರ ಸಂಘದಿಂದ ಆಯೋಜಿಸಲಾಗಿದ್ದ ಕವಿ ಸರ್ವಜ್ಞರ ಜಯಂತಿ ಸಮಾರಂಭವನ್ನು…

 • ಕೆರೆಯಲ್ಲಿನ ಜಾಲಿ ಮರ ತೆರವುಗೊಳಿಸಿ

  ದೇವನಹಳ್ಳಿ: ಸಾರ್ವಜನಿಕರಿಗೆ ಕೆರೆ ಅಂಗಳಗಳಲ್ಲಿ ಬೆಳೆದು ನಿಂತಿರುವ ಜಾಲಿ ಮರಗಳಿಂದ ತೊಂದರೆಯಾಗುತ್ತಿದ್ದು, ಜಿಲ್ಲೆಯ ಎಲ್ಲಾ ಕೆರೆಗಳಲ್ಲಿರುವ ಜಾಲಿ ಮರಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಸಂಸದ ಎಂ.ವೀರಪ್ಪ ಮೊಯ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿದರು.  ತಾಲೂಕಿನ ಚಪ್ಪರದಕಲ್ಲು ಸರ್ಕಲ್‌ ಬಳಿಯ ಜಿಪಂ ಸಭಾಂಗಣದಲ್ಲಿ…

 • ನಗರಸಭೆಯಿಂದ 1.75 ಕೋಟಿ ರೂ.ಉಳಿತಾಯ ಬಜೆಟ್‌

  ದೊಡ್ಡಬಳ್ಳಾಪುರ: ನಗರಸಭೆಯಲ್ಲಿ ನಡೆದ ಸರ್ವ ಸದಸ್ಯ ಸಭೆಯಲ್ಲಿ ಅಧ್ಯಕ್ಷ ಟಿ.ಎನ್‌.ಪ್ರಭುದೇವ್‌ 2019-20ನೇ ಸಾಲಿಗೆ 1.75 ಕೋಟಿ ರೂ. ಉಳಿತಾಯ ಬಜೆಟ್‌ ಮಂಡಿಸಿದರು. ಬಜೆಜ್‌ ಗಾತ್ರ 58.16 ಕೋಟಿ ರೂ. ಇದ್ದು, ಇದರಲ್ಲಿ ಒಟ್ಟು ವೆಚ್ಚ 56.41 ಕೋಟಿ ರೂ. ಆಗಲಿದೆ….

ಹೊಸ ಸೇರ್ಪಡೆ