• ಯಾಂತ್ರಿಕ ಬದುಕಿನಿಂದ ನೆಮ್ಮದಿ ಭಂಗ

  ಬಸವಕಲ್ಯಾಣ: ಪ್ರಸ್ತುತ ದಿನಗಳಲ್ಲಿ ನಾವು ಯಾಂತ್ರಿಕ ಜೀವನದಿಂದ ಶಾಂತಿ-ನೆಮ್ಮದಿ ಕಳೆದು ಕೊಂಡು ಎಲ್ಲವೂ ಇದ್ದು ಏನೂ ಇಲ್ಲದಂತಹ ಹಂತಕ್ಕೆ ಬಂದು ತಲುಪಿದ್ದೇವೆ ಎಂದು ನಗರಸಭೆ ಆಯುಕ್ತ ಸುರೇಶ ಬಬಲಾದ ಹೇಳಿದರು. ನಗರದ ಗವಿಮಠದಲ್ಲಿ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯ…

 • ಜಿಲ್ಲಾಡಳಿತ ಕಟ್ಟಡದಲ್ಲಿ ಬಿರುಕು

  ಬೀದರ: ಜಿಲ್ಲಾಧಿಕಾರಿ ಕಚೇರಿಯ ಕಟ್ಟಡ ಶಿಥಿಲಗೊಂಡಿದ್ದರಿಂದ ನಗರದಲ್ಲಿ ನಿರ್ಮಿಸಲಾದ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯ ಕಟ್ಟಡಕ್ಕೆ ಶೀಘದ್ರಲ್ಲಿಯೇ ತಾತ್ಕಾಲಿಕ ಸ್ಥಳಾಂತರಿಸಲು ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ನೆಲಮಹಡಿ ಹಾಗೂ ಮೊದಲನೇ ಮಹಡಿಯ ಪಶ್ಚಿಮ ಭಾಗದಲ್ಲಿ, ಅಪರ ಜಿಲ್ಲಾಧಿಕಾರಿಗಳ…

 • ಮಹನೀಯರ ಆದರ್ಶ ಅನುಸರಿಸೋಣ: ಖಂಡ್ರೆ

  ಭಾಲ್ಕಿ: ದೇಶಕ್ಕೆ ಸ್ವಾತಂತ್ರ್ಯ ಪುಕ್ಕಟೆಯಾಗಿ ಸಿಕ್ಕಿಲ್ಲ. ಮಹಾತ್ಮ ಗಾಂಧಿ ಸೇರಿದಂತೆ ಹಲವು ಮಹಾತ್ಮರ ನಿರಂತರ ಹೋರಾಟ, ಪ್ರಾಣ ತ್ಯಾಗ, ಬಲಿದಾನದಿಂದ ಇಂದು ನಾವು ಸ್ವತಂತ್ರವಾಗಿದ್ದೇವೆ. ಅಂತಹ ಮಹಾತ್ಮರ ಆದರ್ಶವನ್ನು ನಾವೆಲ್ಲರೂ ಅನುಸರಿಸಬೇಕಿದೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು….

 • ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಿದರೆ ಅಭಿವೃದ್ಧಿ: ಪಾಟೀಲ

  ಹುಮನಾಬಾದ: ಸರ್ಕಾರದಿಂದ ಪಡೆಯುವ ಸಂಬಳಕ್ಕೆ ಬದ್ಧರಾಗಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಚುನಾಯಿತ ಪ್ರತಿನಿಧಿ ಮತ್ತು ಅಧಿಕಾರಿಗಳು ಕೈಗೊಳ್ಳುವ ಅಭಿವೃದ್ಧಿ ಕಾರ್ಯಕ್ಕೆ ಸಾರ್ವಜನಿಕರು ಸಹಕಾರ ನೀಡಿದರೆ ಮಾತ್ರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು….

 • ಸೈನಿಕರ ಸಾಹಸ ಮಕ್ಕಳಿಗೆ ತಿಳಿಸಿ

  ಬೀದರ: ಸೇನಾ ವಂದನ ಹೊಸ ಪರಿಕಲ್ಪನೆ ಮೂಲಕ ಶಾಲಾ ಮಕ್ಕಳಲ್ಲಿ ಪರಮವೀರ ಚಕ್ರ ಪಡೆದಿರುವ ಎಲ್ಲ ವೀರ ಸೈನಿಕರ ಸಂಪೂರ್ಣ ಮಾಹಿತಿ ನೀಡುವ ಕಾರ್ಯ ನೋಡಿ ಸಂತಸ ತಂದಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದರು. ನಗರದ ವಿದ್ಯಾರಣ್ಯ…

 • ರಕ್ತದಾನ ಶಿಬಿರ ಆಯೋಜನೆ ಶ್ಲಾಘನೀಯ

  ಹುಮನಾಬಾದ: ಸ್ವಾತಂತ್ರ್ಯ ದಿನಾಚರಣೆ ಶುಭ ದಿನದಂದು ಮಾಜಿ ಸೈನಿಕರ ಸನ್ಮಾನ ಜೊತೆಗೆ ರಕ್ತದಾನ ಶಿಬಿರ ಆಯೋಜಿಸಿರುವ ಆಸ್ಪತ್ರೆಯ ವೈದ್ಯಾಧಿಕಾರಿಗಳ ಕಾರ್ಯ ಪ್ರಶಂಸನೀಯ. ಈ ಆಸ್ಪತ್ರೆ ವೈದ್ಯರ ಕಾರ್ಯ ಇಡೀ ಜಿಲ್ಲೆಗೆ ಮಾದರಿ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು….

 • ಮಹಾತ್ಮರ ತ್ಯಾಗದ ಫಲ ಸ್ವಾತಂತ್ರ್ಯ

  ಬೀದರ: ನಮಗೆ ಸ್ವಾತಂತ್ರ್ಯ ಸುಲಭವಾಗಿ ದೊರೆತಿಲ್ಲ. ಅಸಂಖ್ಯಾತ ಜನ ದೇಶಪ್ರೇಮಿಗಳು, ಹೋರಾಟಗಾರರು, ಮಹಾನ್‌ ನಾಯಕರು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ನೀಡಿದ್ದಾರೆ. ತ್ಯಾಗ ಮತ್ತು ಬಲಿದಾನಗಳಿಂದ ಪಡೆದ ಸ್ವಾತಂತ್ರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ|ಎಚ್.ಆರ್‌. ಮಹಾದೇವ ಹೇಳಿದರು….

 • ಕಾಣೆಯಾದ ಮಕ್ಕಳು ಸಿಕ್ಕರೆ ಕೇಸ್‌ ದಾಖಲಿಸಿ

  ಕಲಬುರಗಿ: ರಸ್ತೆಬದಿ, ರೈಲು ನಿಲ್ದಾಣ, ಬಸ್‌ ನಿಲ್ದಾಣದಂತಹ ಸಾರ್ವಜನಿಕ ಸ್ಥಳಗಳಲ್ಲಿ ಕಾಣೆಯಾದ ಪ್ರಕರಣದಲ್ಲಿ ಮಕ್ಕಳು ಸಿಕ್ಕಲ್ಲಿ ಕೂಡಲೇ ಎಫ್‌.ಐ.ಆರ್‌ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚೈಲ್ಡ್ಲೈನ್‌ ಸಲಹಾ ಸಮಿತಿ ಸಭೆಯ…

 • ಕೊಂಚೂರು ಹನುಮನ ತಾಣದಲ್ಲಿ ಮಂಗಗಳ ಕಾಟ!

  ಮಡಿವಾಳಪ್ಪ ಹೇರೂರು ವಾಡಿ: ರಾಮಭಕ್ತ ಹನುಮನನ್ನು ಸ್ಮರಿಸಿ ಹತ್ತಿರ ಬರುವ ಮಂಗಗಳಿಗೆ ಹಣ್ಣು ನೀಡಿ ಭಕ್ತಿ ಮೆರೆಯುವ ಭಕ್ತರು ಒಂದೆಡೆಯಾದರೇ, ಇದೇ ಮಂಗಗಳು ಮನೆಗೆ ಬಂದರೆ ಕೋಲಿನಿಂದ ಹೊಡೆದು ಓಡಿಸುವ ಗ್ರಾಮಸ್ಥರು ಇನ್ನೊಂದೆಡೆ. ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಪಂ…

 • ಐತಿಹಾಸಿಕ ಕಾರ್ಯಕ್ರಮಕ್ಕೆ ಸರ್ವರ ಸಹಕಾರ ಅವಶ್ಯ

  ಬಸವಕಲ್ಯಾಣ: ನಗರದ ಬಿಕೆಡಿಬಿ ಸಭಾಮಪಂಟದಲ್ಲಿ ನವೆಂಬರ್‌ 8 ಮತ್ತು 9ರಂದು ನಡೆಯಲಿರುವ ದಾಸೋಹ ರತ್ನ ಡಾ|ಚನ್ನವೀರ ಶಿವಾಚಾರ್ಯರ 57ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ವಿವಿಧ ಸಮಿತಿಗಳು ಕಚ್ಚು ಕಟ್ಟಾಗಿ ಕಾರ್ಯ ನಿರ್ವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಶಾಸಕ ಹಾಗೂ ಸ್ವಾಗತ…

 • ವಿಶ್ವಾಸಕ್ಕೆ ಮಾದರಿ ಹಡಪದ ಅಪ್ಪಣ್ಣನವರು

  ಹುಮನಾಬಾದ: ವಿಶ್ವಾಸಕ್ಕೆ ಇನ್ನೊಂದು ಹೆಸರೇ ಶರಣ ಹಡಪದ ಅಪ್ಪಣ್ಣನವರು. ಬಸವಣ್ಣನವರು ತಮ್ಮ ಖಾಸಗಿ ವಿಷಯದಲ್ಲೂ ಹಡಪದ ಅಪ್ಪಣ್ಣನವರ ಮೇಲೆ ಅತ್ಯಂತ ವಿಶ್ವಾಸ ಹೊಂದಿದ್ದರು ಎಂದು ಬಸವಕಲ್ಯಾಣ ಅನುಭವ ಮಂಟಪದ ಸಂಗಮೇಶ ದೇವರು ಹೇಳಿದರು. ಪಟ್ಟಣದ ಸರ್ಕಾರಿ ನೌಕರರ ಸಮುದಾಯ…

 • ಅಂಗನವಾಡಿ ಮಕ್ಕಳಿಗೆ ರವಾ ನೀಡಿ

  ಬೀದರ: ಜಿಲ್ಲೆಯಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಕೂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಏನು ಕೆಲಸ ಮಾಡುತ್ತಿದೆ? ನಿಯಮದ ಪ್ರಕಾರ ರವಾ ನೀಡುವ ಬದಲಿಗೆ ಮಕ್ಕಳಿಗೆ ಹಿಟ್ಟು ನೀಡಲಾಗುತ್ತಿದೆ ಯಾಕೆ? ಆಹಾರ ತಯಾರಿಸುವ ಘಟಕಗಳ ಮೇಲೆ…

 • ಜಾನಪದಕ್ಕೆ ಮಹತ್ವ ನೀಡಿದ ಜಿಲ್ಲೆ ಬೀದರ

  ಬೀದರ: ಬೀದರ ಜಿಲ್ಲೆಯಲ್ಲಿ ಸಾಹಿತ್ಯ ಮತ್ತು ಜಾನಪದಕ್ಕೆ ಹೆಚ್ಚು ಮಹತ್ವ ಇದೆ. ಜಿಲ್ಲೆಯ ಎಲ್ಲಾಕಡೆಗಳಲ್ಲಿ ಜಾನಪದ ಸೊಗಡು ಅಡಗಿದೆ ಎಂದು ಮಾಜಿ ಸಚಿವ, ಬೀದರ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪೂರ ಹೇಳಿದರು. ನಗರದ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾ…

 • ನೆರೆ ಪ್ರವಾಹ ನಂತರ ನಷ್ಟದ ಬರೆ

  ಅಫಜಲಪುರ: ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದ ತಾಲೂಕಿನ ಭೀಮಾ ನದಿ ಉಕ್ಕಿ ಹರಿದ ಪರಿಣಾಮ ಬಹಳಷ್ಟು ಬೆಳೆ, ಮನೆ, ಆಸ್ತಿ ಪಾಸ್ತಿಗಳಿಗೆ ನಷ್ಟ ಉಂಟಾಗಿದೆ. ಭೀಮಾನದಿಯಲ್ಲಿ ನೆರೆ ಇಳಿದ ಮೇಲೆ ಈಗ ನಷ್ಟದ ಬರೆ ಬಿದ್ದಿದೆ. ತಾಲೂಕಿನಲ್ಲಿ ಹರಿಯುವ…

 • ಕಲಬುರಗಿಯಿಂದ ವಿಮಾನ ಹಾರಾಟ ಶುರು ಯಾವಾಗ?

  ಮಲ್ಲಿಕಾರ್ಜುನ ಹಿರೇಮಠ ಕಲಬುರಗಿ: ಕಲಬುರಗಿಯಿಂದ ವಿಮಾನ ಹಾರಾಟಕ್ಕೆ ಇನ್ನೂ ಮುಹೂರ್ತ ಮಾತ್ರ ಕೂಡಿ ಬಂದಂತೆ ಕಾಣುತ್ತಿಲ್ಲ. ಯಾವಾಗ ಶುರುವಾಗುತ್ತದೆ ಎಂಬ ಪ್ರಶ್ನೆ ಕಳೆದ ಮೂರು ವರ್ಷಗಳಿಂದ ಕಾಡುತ್ತಲೇ ಇದೆ. ಈ ವರ್ಷಾಂತ್ಯಕ್ಕೆ ಇಲ್ಲವೇ ಇನ್ನಾರು ತಿಂಗಳೊಳಗೆ ಕಲಬುರಗಿ ವಿಮಾನ…

 • ನೆರೆ ಸಂತ್ರಸ್ತರಿಗೆ ವೀರಶೈವ ಲಿಂಗಾಯತ ಸಂಘಟನೆ ನೆರವು

  ಹುಮನಾಬಾದ: ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರ ಮೇಲಿನ ಯುವಕರ ಕಾಳಜಿ ಇತರೆ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ತಹಶೀಲ್ದಾರ್‌ ನಾಗಯ್ಯಸ್ವಾಮಿ ಹಿರೇಮಠ ಹೇಳಿದರು. ಪಟ್ಟಣದಲ್ಲಿ ವಿರಶೈವ ಲಿಂಗಾಯತ ಸಂಘಟನೆ ಯುವಕರು ಎರಡು ದಿನಗಳಿಂದ ಸಂಚರಿಸಿ ಸಂಗ್ರಹಿಸಿರುವ 28 ಸಾವಿರ…

 • ವಿಭಜಕದಲ್ಲಿ ಬೆಳೆಯಲಿವೆ ಹೂಗಿಡ

  ಹುಮನಾಬಾದ: ಐದು ವರ್ಷಗಳ ಹಿಂದೆ ಪಟ್ಟಣದ ಕಲ್ಲೂರ ರಸ್ತೆ ವಿಸ್ತರಣೆ ಕೈಗೊಂಡ ನಂತರ ಕಾರಣಾಂತರದಿಂದ ನನೆಗುದಿಗೆ ಬಿದ್ದದ್ದ ನಗರ ಸೌಂದರ್ಯ ವೃದ್ಧಿಸುವ ಗಿಡಗಳನ್ನು ಅಳವಡಿಕೆ ಕಾರ್ಯಕ್ಕೆ ಪುರಸಭೆ ಆಡಳಿತ ಇದೀಗ ಸಜ್ಜುಗೊಂಡಿದ್ದು ಅದಕ್ಕಾಗಿ ಅಗತ್ಯ ಸಿದ್ಧತೆಗೆ ಅಣಿಯಾಗಿದೆ. 2015-16ನೇ…

 • ತ್ಯಾಗ-ಬಲಿದಾನದ ಸಂಕೇತ ಬಕ್ರೀದ್‌

  ಭಾಲ್ಕಿ: ಮುಸ್ಲೀಮರು ಆಚರಿಸುವ ಈದ್‌ ಉಲ್ ಅದ್‌ಹಾ ‘ಬಕ್ರೀದ್‌’ ತ್ಯಾಗ ಬಲಿದಾನದ ಸಂಕೇತದ ಹಬ್ಬವಾಗಿದೆ. ಪಟ್ಟಣದಲ್ಲಿ ಬಕ್ರೀದ್‌ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಪಟ್ಟಣದ ಜನಸಂಖೆಯಲ್ಲಿಯ ಶೇ.15ರಷ್ಟಿರುವ ಮುಸ್ಲೀಂ ಸಮುದಾಯದವರು, ತಮ್ಮ ಧರ್ಮ ಗ್ರಂಥ ಕುರಾನ್‌ನ ಅನುಸಾರ ಬಕ್ರೀದ್‌…

 • ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಸಂಜೀವಿನಿ

  ಔರಾದ: ಸಾರ್ವಜನಿಕ ಆಸ್ಪತ್ರೆಯೆಂದರೆ ಉತ್ತಮ ಚಿಕಿತ್ಸೆ ಸಿಗುವುದಿಲ್ಲ ಎಂದು ನಿರ್ಲಕ್ಷ್ಯ ಮಾಡುವ ಜನರಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮಾದರಿಯಾಗಿದೆ. ಖಾಸಗಿ ಆಸ್ಪತ್ರೆಗೆ ಹೋಗುವ ರೋಗಿಗಳು ಕೂಡ ಪಟ್ಟಣದ ಸರಕಾರಿ ಆಸ್ಪತ್ರೆಗೆ ಬಂದು ಗುಣಮಟ್ಟದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಔರಾದ…

 • ನೈಜ ಸಮಸ್ಯೆ ನಿವಾರಿಸುವ ಇಂಜಿನಿಯರ್‌ಗಳು ಅವಶ್ಯ

  ಬಸವಕಲ್ಯಾಣ: ಸಮಾಜದ ನೈಜ ಸಮಸ್ಯೆಗಳನ್ನು ಬಗೆಹರಿಸುವ ಇಂಜಿನಿಯರ್‌ಗಳ ಅಗತ್ಯವಿದೆ. ಹಾಗಾಗಿ ಇಂಜಿನಿಯರ್‌ಗಳು ಸಂಶೋಧಾನಾತ್ಮಕ ಹಾಗೂ ಪ್ರಾಯೋಗಿಕ ಜ್ಞಾನದಿಂದ ಸಾಮಾಜಿಕ ವಾಸ್ತವದ ಸವಾಲುಗಳನ್ನು ಠಿಬಗೆಹರಿಸಲು ಮುಂದಾಗಬೇಕು ಎಂದು ಬೆಂಗಳೂರು ನ್ಯಾಷನಲ್ ಇನ್ಸಿಟ್ಯೂಟ್ ಆಫ್‌ ಅಡ್ವಾನ್ಸಡ್‌ ಸ್ಟಡಿಸ್‌ನ ಸಂದರ್ಶಕ ಪ್ರಾಧ್ಯಾಪಕ ಪ್ರೊ|…

ಹೊಸ ಸೇರ್ಪಡೆ