• ಸರ್ಕಾರಿ ಭೂಮಿಯಲ್ಲೂ ಹೆಡೆ ಎತ್ತಿವೆ ಅಕ್ರಮ ಲೇಔಟ್‌ಗಳು

    •ದುರ್ಯೋಧನ ಹೂಗಾರ ಬೀದರ: ಬೀದರ ತಾಲೂಕಿನಲ್ಲಿ 500 ಎಕರೆಗೂ ಅಧಿಕ ಭೂಮಿಯಲ್ಲಿ ಅನಧಿಕೃತ ಲೇಔಟ್‌ಗಳು ತಲೆ ಎತ್ತಿದ್ದು, ಈ ಪೈಕಿ 154 ಎಕರೆ ಸರ್ಕಾರಿ ಭೂಮಿಯಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ ಉಲ್ಲಂಘಿಸಿ ಅನಧಿಕೃತ ಲೇಔಟ್ ನಿರ್ಮಿಸಿರುವ ಸಂಗತಿ…

  • ಆರ್ಥಿಕ ಗುರಿ ಸಾಧನೆಗೆ ಒತ್ತು ಕೊಡಿ

    ಬೀದರ: ಹೈದ್ರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಭೌತಿಕ ಸಾಧನೆ ಜೊತೆಗೆ ಆರ್ಥಿಕ ಗುರಿ ಸಾಧನೆಗೆ ಕೂಡ ಒತ್ತು ಕೊಡಬೇಕು. ಕಾಮಗಾರಿ ಪೂರ್ಣಗೊಂಡಿದ್ದರೂ, ಅದಕ್ಕೆ ತಗುಲುವ ವೆಚ್ಚದ ಪಾವತಿಯಲ್ಲಿ ಆಗುತ್ತಿರುವ ವಿಳಂಬಕ್ಕೆ ಏನು ಕಾರಣ ಎಂಬುದನ್ನು ಗುರುತಿಸಿ, ಅದನ್ನು ಸರಿಪಡಿಸಿಕೊಳ್ಳಬೇಕು…

  • ಹಿಂದುಳಿದವರ ಪಾಲಿನ ದೇವರು: ಕಾಶೀನಾಥರೆಡ್ಡಿ

    ಹುಮನಾಬಾದ: ಡಾ|ಬಿ.ಆರ್‌.ಅಂಬೇಡ್ಕರ್‌ ಅವರು ದಲಿತರ ಪಾಲಿನ ದೇವರು ಹೇಗೂ ಹಾಗೆ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಹಿಂದುಳಿದ ವರ್ಗದವರ ಪಾಲಿನ ದೇವರು. ಹಿಂದುಳಿದ ವರ್ಗದವರು ಸರ್ಕಾರದಿಂದ ಇಂದು ಏನೆಲ್ಲ ಸೌಲಭ್ಯ ಪಡೆಯುತ್ತಿದ್ದರೆ ಅದಕ್ಕೆ ಅರಸು ಅವರ ಶ್ರಮವೇ ಕಾರ‌ಣ…

  • ಪಾರಂಪರಿಕ ಕಲೆ ಪೋಷಣೆ ನಮ್ಮ ಜವಾಬ್ದಾರಿ

    ಬಸವಕಲ್ಯಾಣ: ನಮ್ಮ ದೇಶದ ಪರಂಪರೆ ಉಳಿದಿರುವುದೇ ಭಜನೆ ಮತ್ತು ಕೀರ್ತನೆ ಹಾಡುವ ಕಲಾವಿದರಿಂದ. ಹಾಗಾಗೀ ಅಂಥಹ ಕಲಾವಿದರನ್ನು ಪ್ರೋತ್ಸಾಹಿಸಿ ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಡಾ| ಚೆನ್ನವೀರ ಶಿವಾಚಾರ್ಯರು ಹೇಳಿದರು. ಸುಕ್ಷೇತ್ರ ಹಾರಕೂಡ ಗ್ರಾಮದ ಹಿರೇಮಠ ಸಂಸ್ಥಾನದ ಶ್ರೀ…

  • ಹಿಂದುಳಿದವರಿಗೆ ಶಕ್ತಿ ತುಂಬಿದ ಅರಸು

    ಬೀದರ: ಕರ್ನಾಟಕದ ಇತಿಹಾಸದಲ್ಲಿ ಸ್ವಂತ ಪ್ರತಿಭೆಯಿಂದ ಉನ್ನತ ಸ್ಥಾನಕ್ಕೆ ತಲುಪಿದ್ದ ಅರಸು ಅವರ ಜೀವನ ಎಲ್ಲರಿಗೂ ದಾರಿದೀಪವಾಗಿದೆ ಎಂದು ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಗೀತಾ ಪಂಡಿತರಾವ್‌ ಚಿದ್ರಿ ಹೇಳಿದರು. ನಗರದ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ…

  • ಛಾಯಾಚಿತ್ರ ಆಧಾರಿತ ವಿಶೇಷ ಅಂಚೆ ಲಕೋಟೆ ಬಿಡುಗಡೆ

    ಬೀದರ: ಹಿರಿಯ ಛಾಯಾಗ್ರಾಹಕ ಮಾರುತಿರಾವ್‌ ತಾಂದಳೆ ಅವರು ಸಂಗ್ರಹಿಸಿದ ಫೋಟೋಗ್ರಾಫಿಗಳ ಮೇಲೆ ವಿಶೇಷ ಅಂಚೆ ಲಕೋಟೆಯನ್ನು ಸೋಮವಾರ ಬಿಡುಗಡೆ ಮಾಡಲಾಯಿತು. ನಗರದ ಕರ್ನಾಟಕ ಕಾಲೇಜಿನ ಆಡಿಟೋರಿಯಂನಲ್ಲಿ ಬೀದರ್‌ ಅಂಚೆ ವಿಭಾಗದಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾರುತಿರಾವ್‌ ತಾಂದಳೆ ಅವರ ವಿಶೇಷ…

  • ತೋಟಗಾರಿಕೆ ಸೌಲಭ್ಯ ರೈತರಿಗೆ ತಲುಪಿಸಿ

    ಬೀದರ: ತೋಟಗಾರಿಕೆ ಗಿಡಗಳನ್ನು ಬೆಳೆಯುವ ರೈತರಿಗೆ ಇಲಾಖೆಯಿಂದ ಅನೇಕ ಸೌಲಭ್ಯಗಳಿವೆ. ಇವುಗಳ ಬಗ್ಗೆ ಎಲ್ಲರಲ್ಲಿ ತಿಳಿವಳಿಕೆ ಮೂಡಿಸಲು ತಾಲೂಕುವಾರು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಗೀತಾ ಪಂಡಿತರಾವ್‌ ಚಿದ್ರಿ ಹೇಳಿದರು. ನಗರದ ಅಂಬೇಡ್ಕರ್‌ ವೃತ್ತದ…

  • ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಅತೀಕ್‌

    ಬೀದರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಎಂಜಿನೀಯರಿಂಗ್‌ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್‌ ಅವರು ಔರಾದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು. ಕೋರೆಕಲ್ ಗ್ರಾಮದಲ್ಲಿ ಮಹಾತ್ಮ…

  • ರಾಯಣ್ಣ ಚರಿತ್ರೆ ಪಠ್ಯಕ್ಕೆ ಅಳವಡಿಸಿ: ಚಳಕಾಪೂರೆ

    ಹುಮನಾಬಾದ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ತತ್ವಗಳು ಕೇವಲ ವೇದಿಕೆ ಭಾಷಣಕ್ಕೆ ಸೀಮಿತವಾಗಿರುವ ಈ ಸಂದರ್ಭದಲ್ಲಿ ಅವರ ಬದುಕು, ಹೋರಾಟ ಮತ್ತು ದೇಶಕ್ಕಾಗಿ ಸಲ್ಲಿಸಿದ ಸೇವೆ ವಿಷಯವನ್ನು ಪಠ್ಯಕ್ಕೆ ಅಳವಡಿಸುವ ಮೂಲಕ ಹೊಸ ಪೀಳಿಗೆಗೆ ಅವರನ್ನು ಪರಿಚಯಿಸುವ ಕೆಲಸವಾಗಬೇಕು ಎಂದು…

  • ವಿದ್ಯಾರ್ಥಿಗಳ ಯಶಸ್ಸು ಶಿಕ್ಷಕರ ಆದ್ಯತೆಯಾಗಿರಲಿ: ಪತ್ತಾರ

    ಬೀದರ: ವಿದ್ಯಾರ್ಥಿಗಳ ಬಾಳು ಯಶಸ್ವಿಗೊಳಿಸುವುದೇ ಶಿಕ್ಷಕರ ಮುಖ್ಯ ಆದ್ಯತೆಯಾಗಿರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಎಂ.ಪತ್ತಾರ ಹೇಳಿದರು. ನಗರದ ಶರಣಬಸವೇಶ್ವರ ಪ್ರೌಢ ಶಾಲೆಯಲ್ಲಿ ಜಿಲ್ಲಾ ಪಂಚಾಯತ್‌, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ವಿಜ್ಞಾನ ಶಿಕ್ಷಕರ ವೇದಿಕೆ…

  • ಸಮಸ್ಯೆಗಳ ಆಗರವಾದ ವಸತಿ ನಿಲಯ

    ಔರಾದ: ಪಟ್ಟಣದ ಅಲ್ಪ ಸಂಖ್ಯಾತರ ವಸತಿ ನಿಲಯದಲ್ಲಿನ ಸಮಸ್ಯೆಗಳ ಕುರಿತು ಅಲ್ಲಿನ 30 ವಿದ್ಯಾರ್ಥಿನಿಯರು ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ ಅವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಜಿಪಂ ಅಧ್ಯಕ್ಷರು ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಿದರು….

  • ಶರಣರ ಆದರ್ಶ ಪಾಲಿಸಿದರೆ ಜಾತ್ರೆ ಸಾರ್ಥಕ

    ಹುಮನಾಬಾದ: ಕಿನ್ನರಿ ಬೊಮ್ಮಯ್ಯ ಶರಣರು ಸೇರಿದಂತೆ 12ನೇ ಶತಮಾನದ ಸ‌ಮಸ್ತ ಶಿವಶರಣರು, ಮಹಾತ್ಮರು ಮತ್ತು ದಾರ್ಶನಿಕರ ಆದರ್ಶ ಪಾಲಿಸಿದರೆ ಮಾತ್ರ ಜಾತ್ರೆ ನಡೆಸಿದ್ದಕ್ಕೂ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಇಂಥ ಉತ್ಸವಗಳನ್ನು ಕೇವಲ ವೇದಿಕೆ ಭಾಷಣ, ಮೆರವಣಿಗೆಗೆ ಸೀಮಿತವಾಗಿಸದೇ ನಿಜ…

ಹೊಸ ಸೇರ್ಪಡೆ