• ಕಾಶ್ಮೀರಿ ಹಿಂದೂಗಳಿಗೆ ಸೌಲಭ್ಯ ಕಲ್ಪಿಸಿ

  ವಿಜಯಪುರ: ಕಾಶ್ಮೀರಿ ಹಿಂದೂಗಳಿಗೆ ಪುನರ್ವಸತಿ ಕಲ್ಪಿಸಿ ಸೂಕ್ತ ಸೌಲಭ್ಯ ಒದಗಿಸಬೇಕು ಹಾಗೂ ರೋಹಿಂಗ್ಯಾ ಮುಸ್ಲೀಮರನ್ನು ದೇಶದಿಂದ ಹೊರ ದಬ್ಬುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ನೇತೃತ್ವದಲ್ಲಿ ವಿವಿಧ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು….

 • ಭೂದಾನ ಮಾಡಿದ ರೈತರ ಕುಟುಂಬದಲ್ಲೊಬ್ಬರಿಗೆ ಕೆಲಸ

  ಇಂಡಿ: ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಭೂದಾನ ಮಾಡಿದ ರೈತರ ಕುಟುಂಬದಲ್ಲೊಬ್ಬರಿಗೆ ಕಾರ್ಖಾನೆಯಲ್ಲಿ ಕೆಲಸ ನೀಡುವುದಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ ನೀಡಿದರು. ತಾಲೂಕಿನ ಮರಗೂರ ಗ್ರಾಮದ ಸಮೀಪದಲ್ಲಿರುವ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ರವುವಾರ ನಡೆದ ಪ್ರಥಮ…

 • ಮಾಸ್ಟರ್‌ಪ್ಲ್ರಾನ್‌ ಸಂತ್ರಸ್ತರಿಗೆ ಸೂಕ್ತ ಪರಿಹಾರ

  ವಿಜಯಪುರ: ನಗರದಲ್ಲಿ ಮಾಸ್ಟರ್‌ಪ್ಲ್ರಾನ್‌ ಕಾಮಗಾರಿಯಲ್ಲಿ ಮನೆ, ನಿವೇಶನ, ಅಂಗಡಿ ಹಾಗೂ ಬಯಲು ಸ್ಥಳ ಕಳೆದುಕೊಳ್ಳುವ ಪ್ರತಿಯೊಬ್ಬ ಸಂತ್ರಸ್ತರಿಗೂ ಸರ್ಕಾರ ನಿಗದಿ ಮಾಡಿರುವ ಪರಿಹಾರ ವಿತರಿಸುವುದಾಗಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ ನೀಡಿದರು. ನಗರದ ವಾರ್ಡ್‌…

 • ಗುಮ್ಮಟಕ್ಕಿಲ್ಲ ನಿತ್ಯ ದೀಪಾಲಂಕಾರ ಭಾಗ್ಯ

  ಜಿ.ಎಸ್‌. ಕಮತರ ವಿಜಯಪುರ: ವಿಶ್ವವಿಖ್ಯಾತ ಗೋಲಗುಮ್ಮಟ ಸ್ಮಾರಕಕ್ಕೆ ರಾತ್ರಿ ವೇಳೆ ಸೌಂದರ್ಯ ಹೆಚ್ಚಿಸಲು ವಿದ್ಯುತ್‌ ದೀಪಾಲಂಕಾರ ವ್ಯವಸ್ಥೆ ಕಲ್ಪಿಸಲು ವಿದ್ಯುತ್‌ ಬಿಲ್ ಕಟ್ಟಲು ಇಲಾಖೆಗಳು ಹಗ್ಗ ಜಗ್ಗಾಟ ಮಾಡುತ್ತಿವೆ. ಐತಿಹಾಸಿಕ ಅಪರೂಪದ ಈ ಸ್ಮಾರಕ ವೀಕ್ಷಣೆಗೆ ಲಕ್ಷಾಂತರ ಜನರು…

 • ಹಾನಿಗೊಳಗಾದ ಮನೆ ಸಮೀಕ್ಷೆಯಲ್ಲಿ ಮಲತಾಯಿ ಧೋರಣೆ

  ಮುದ್ದೇಬಿಹಾಳ: ಈಚೆಗೆ ಕೃಷ್ಣಾ ನದಿಗೆ ಪ್ರವಾಹ ಬಂದು ಜಲಾವೃತಗೊಂಡಿದ್ದ ಮುದ್ದೇಬಿಹಾಳ ತಾಲೂಕಿನ ದೇವೂರ ಗ್ರಾಮದಲ್ಲಿ ಹಾನಿಗೊಳಗಾದ ಮನೆಗಳ ಸಮೀಕ್ಷೆ ನಡೆಸುವಲ್ಲಿ ನೋಡಲ್ ಅಧಿಕಾರಿಗಳ ತಂಡ ಮಲತಾಯಿ ಧೋರಣೆ ತೋರಿದ್ದು ಮೊದಲಿನ ಸಮೀಕ್ಷೆ ವರದಿ ಕೈ ಬಿಟ್ಟು ಇನ್ನೊಮ್ಮೆ ಮರು…

 • ಮಕ್ಕಳಿಗೆ ಉತ್ತಮ ಶಿಕ್ಷಣ ಅಗತ್ಯ

  ಇಂಡಿ: ಬಂಜಾರಾ ಸಮುದಾಯ ನೌಕರ ಬಾಂಧ‌ವರು ಮಕ್ಕಳಿಗೆ ಪ್ರೋತ್ಸಾಹಿಸಲು ಹಾಗೂ ಸಾಧಕರಿಗೆ ಸತ್ಕಾರ ಮಾಡಲು ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ಪಟ್ಟಣದ ಗುರುಭವನದಲ್ಲಿ ಇಂಡಿ ತಾಲೂಕು ಬಂಜಾರಾ ನೌಕರರ ಪತ್ತಿನ ಸಹಕಾರಿ…

 • ಸಾಲ ಕೊಡದ ಬ್ಯಾಂಕ್ ಮ್ಯಾನೇಜರ್ – ರೈತನಿಂದ ಹಲ್ಲೆ

  ವಿಜಯಪುರ :ತನಗೆ ಸಾಲ ನೀಡದ ಬ್ಯಾಂಕ್ ಮ್ಯಾನೇಜರ್ ಗೆ ರೈತನೊಬ್ಬ ಹತಾಶನಾಗಿ ಕಪಾಳಮೋಕ್ಷ ಮಾಡಿದ ಘಟನೆ ಇಂಡಿ ತಾಲೂಕಿನ ಭತಗುಣಕಿ ಗ್ರಾಮದಲ್ಲಿ ಜರುಗಿದೆ. ಎರಡು ದಿನದ ಹಿಂದೆ ನಡೆದ ಘಟನೆ ಈಗ ಬೆಳಕಿಗೆ ಬಂದಿದೆ. ಭತಗುಣಕಿ ಗ್ರಾಮದ ರೈತ…

 • ಗಣಿಗಾರಿಕೆ ನಿಷೇಧಕ್ಕೆ ಶೀಘ್ರ ಆದೇಶ

  ವಿಜಯಪುರ: ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಗಡಿಗೆ ಹೊಂದಿಕೊಂಡಿರುವ ನದಿ ಪಾತ್ರದಲ್ಲಿ ಯಾವುದೇ ರೀತಿ ಮರಳು ಗಣಿಗಾರಿಕೆ ಸಂಪೂರ್ಣ ನಿಷೇಧ ಕುರಿತು ಶೀಘ್ರದಲ್ಲೇ ಆದೇಶ ಹೊರಡಿಸಲಾಗುತ್ತದೆ. ಇದೇ ವೇಳೆ ಜಿಲ್ಲೆಯಲ್ಲಿ ಜಪ್ತಿ ಮಾಡಿದ ಅನಧಿಕೃತ ಮರಳು ವಿಲೇವಾರಿಗೆ ತ್ವರಿತ…

 • ಮಾತೃಭಾಷೆಗೆ ಆದ್ಯತೆ ನೀಡಲು ಸಲಹೆ

  ಬಸವನಬಾಗೇವಾಡಿ: ಒಂದು ಕಾಲದಲ್ಲಿ ಶಿಕ್ಷಣದಿಂದ ಕೆಲವರು ವಂಚಿತರಾಗಿದ್ದರು. ಆದರೆ ಇಂದು ಪ್ರತಿಯೊಬ್ಬರಿಗೂ ಶಿಕ್ಷಣ ದೊರಕುವಂತ ಕೆಲಸವಾಗುತ್ತಿದ್ದು ಇದರ ಜೊತೆಯಲ್ಲೇ ಅನೇಕ ಶಿಕ್ಷಣ ಸೌಲಭ್ಯಗಳು ಕೂಡಾ ಸಿಗುತ್ತಿವೆ ಎಂದು ಮಾಜಿ ಸಚಿವ, ಶಾಸಕ ಶಿವಾನಂದ ಪಾಟೀಲ ಹೇಳಿದರು. ಶನಿವಾರ ಪಟ್ಟಣದ…

 • ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಣೆ

  ಸಿಂದಗಿ: ಸರ್ಕಾರ ಭೂ ಮಾಪಕರಿಗೆ ಮಾಸಿಕ 30 ಕಡತಗಳ ಗುರಿ ನಿಗದಿಪಡಿಸಿ ಹೊರಡಿಸಿರುವ ಸುತ್ತೋಲೆ ಹಿಂಪಡೆದು ಮೊದಲಿದ್ದ 23 ಕಡತಗಳ ಗುರಿ ಮುಂದುವರಿಸಬೇಕು ಎಂದು ಒತ್ತಾಯಿಸಿ ರಾಜ್ಯ ಭೂಮಾಪನ, ಕಂದಾಯ ಮತ್ತು ಭೂ ದಾಖಲೆಗಳ ಕಾರ್ಯ ನಿರ್ವಾಹಕ ನೌಕರರ…

 • ಜವಾಬ್ದಾರಿ ಅರಿಯಲಿ ಮಾಧ್ಯಮ: ಹೆಗ್ಡೆ

  ಮುದ್ದೇಬಿಹಾಳ: ದೇಶದ ಸಂವಿಧಾನದ ಮೂರು ಅಂಗಗಳ ಜೊತೆಗೆ ನಾಲ್ಕನೇ ಅಂಗ ಎನ್ನಿಸಿಕೊಂಡಿರುವ ಮಾಧ್ಯಮವೂ ಕಲುಷಿತಗೊಂಡಿದೆ ಎನ್ನುವುದಕ್ಕೆ ವಿಷಾದಿಸುತ್ತೇನೆ ಎಂದು ಲೋಕಾಯುಕ್ತ ನಿವೃತ್ತ ನ್ಯಾ| ಸಂತೋಷ ಹೆಗ್ಡೆ ಹೇಳಿದರು. ಇಲ್ಲಿನ ಹುಡ್ಕೋದಲ್ಲಿರುವ ಟಾಪ್‌ ಇನ್‌ ಟೌನ್‌ ಕನ್ವೆನ್ಷನ್‌ ಹಾಲ್ನಲ್ಲಿ ಶುಕ್ರವಾರ…

 • ಗಮನ ಸೆಳೆದ ಭಾರ ಎತ್ತುವ ಸ್ಪರ್ಧೆ

  ಬಸವನಬಾಗೇವಾಡಿ: ಇಲ್ಲಿನ ಮೂಲನಂದೀಶ್ವರ (ಬಸವೇಶ್ವರ) ಜಾತ್ರೆಯ ಮೂರನೇ ದಿನ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಕಸರತ್ತಿನ ಹಾಗೂ ಭಾರ ಎತ್ತುವ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜಯಪುರ ಸೇರಿ ವಿವಿಧ ಜಿಲ್ಲೆಗಳ ಜಟ್ಟಿಗಳು ಭಾರವಾದ ಗುಂಡು ಕಲ್ಲು, ಉಸುಕಿನ ಚೀಲ, ಸಂಗ್ರಾಣಿ…

 • ರೇಣುಕಾ ನಗರದಲ್ಲಿ ಅಭಿವೃದ್ಧಿ ಮರೀಚಿಕೆ

  ರಮೇಶ ಪೂಜಾರ ಸಿಂದಗಿ: ಹಳ್ಳಿಗಳ ಅಭಿವೃದ್ಧಿ ಜೊತೆಗೆ ಪಟ್ಟಣದ ಅಭಿವೃದ್ಧಿಗೆ ಸರಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡಿದರೂ ಅಲ್ಲಿ ಅಭಿವೃದ್ಧಿ ಮರಿಚಿಕೆಯಾಗಿವೆ. ಪಟ್ಟಣದ 12ನೇ ವಾರ್ಡ್‌ನಲ್ಲಿನ ರೇಣುಕಾ ನಗರ (ಗೊಲ್ಲರ ಓಣಿ) ಅಭಿವೃದ್ಧಿ ಕಾಣದೆ ಕೊಳಚೆ ಪ್ರದೇಶವಾಗಿರುವುದೇ ಸಾಕ್ಷಿಯಾಗಿದೆ….

 • ಗುಮ್ಮಟ ದರ್ಶಿಸದೇ ಸ್ಥಗಿತಗೊಂಡ ಸ್ವರ್ಣರಥ

  ಜಿ.ಎಸ್‌. ಕಮತರ ವಿಜಯಪುರ: ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ವಿಷಯದಲ್ಲಿ ರಾಜ್ಯ ಸರ್ಕಾರ ವಿಜಯಪುರ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿದ್ದು ರೈಲ್ವೇ ಸೇವೆಯಲ್ಲೂ ಕಾಣಸಿಗುತ್ತಿವೆ. ರಾಜ್ಯದಲ್ಲಿ ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಆರಂಭಿಸಿದ್ದ ಸ್ವರ್ಣರಥ ಸೇವೆ…

 • ಯುಕೆಪಿಗಾಗಿ ಮೊಳಗಲಿ ಸಂಘಟಿತ ಧ್ವನಿ

  ಅಮರೇಗೌಡ ಗೋನವಾರ ಹುಬ್ಬಳ್ಳಿ : ರಾಜ್ಯದ ಹೆಚ್ಚಿನ ಭೂ ಭಾಗ ಹೊಂದಿದ ಹಾಗೂ ಸುಮಾರು 15.36 ಲಕ್ಷ ಎಕರೆ ಪ್ರದೇಶಕ್ಕೆ ನೀರೊದಗಿಸುವ ಉದ್ದೇಶದ ಕೃಷ್ಣಾ ಮೇಲ್ದಂಡೆ ಯೋಜನೆ(ಯುಕೆಪಿ)ಯು ರಾಷ್ಟ್ರೀಯ ನೀರಾವರಿ ಯೋಜನೆಯಾಗಿ ಘೋಷಣೆಯಾಗುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಸಂಸದರು,…

 • ತಾಪಂ ಅಧ್ಯಕ್ಷರ ವಿರುದ್ಧವೇ ಹರಿಹಾಯ್ದ ಸ್ವ ಪಕ್ಷ ಸದಸ್ಯರು

  ಇಂಡಿ: ಪಟ್ಟಣದ ತಾಪಂ ಸಭಾ ಭವನದಲ್ಲಿ ಸರ್ವ ಸದಸ್ಯರ 13ನೇ ಸಾಮಾನ್ಯ ಸಭೆ ನಡೆಯಿತು. ಇಂಡಿ: ಸ್ವ ಪಕ್ಷದ ಸದಸ್ಯರೆ ಅಧ್ಯಕ್ಷರ ನಡೆ ವಿರೋಧಿಸಿ ಅಧ್ಯಕ್ಷರ ವಿರುದ್ಧ ಹರಿಹಾಯ್ದ ಪ್ರಸಂಗ ಬುಧವಾರ ತಾಪಂ ಸಭಾ ಭವನದ ಸರ್ವ ಸದಸ್ಯರ…

 • ರಾಜ್ಯದಲ್ಲಿ ಜೆಡಿಎಸ್ ಪಕ್ಷ ಸತ್ತಿದೆ:ಸಚಿವ ಈಶ್ಚರಪ್ಪ

  ವಿಜಯಪುರ : ಸಚಿವ ಸ್ಥಾನ ಸಿಗದ ಶಾಸಕ ಉಮೇಶ ಕತ್ತಿ‌ ಅವರನ್ನು ಮಾಜಿ ಸಚಿವ ಬಸವರಾಜ್ ಹೊರಟ್ಟಿ ಜೆಡಿಎಸ್ ಆಹ್ವಾನಿಸಿದ್ದಾರೆ ಎಂಬುದು ಹಾಸ್ಯಾಸ್ಪದ ಸಂಗತಿ. ಏಕೆಂದರೆ ರಾಜ್ಯದಲ್ಲಿ ಜೆಡಿಎಸ್ ಸತ್ತಿಹೋದ ಪಕ್ಷ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕುಟುಕಿದ್ದಾರೆ. ವಿಜಯಪುರ…

 • ಅರಸು ಸ್ವಾಭಿಮಾನಿ ರಾಜಕಾರಣಿ

  ವಿಜಯಪುರ: ಸ್ವಾಭಿಮಾನಿ ರಾಜಕಾರಣಿಯಾಗಿದ್ದ ಡಿ.ದೇವರಾಜ ಅರಸು ಅವರು ಶೋಷಿತ ದೀನ ದಲಿತರ ಧ್ವನಿಯಾಗಿ ರಾಜ್ಯದಲ್ಲಿ ಜನಪರ ಮುಖ್ಯಮಂತ್ರಿ ಎನಿಸಿದ್ದರು. ಸುದಿಧೀರ್ಘ‌ ಆಡಳಿತ ನಡೆಸಿದರೂ ಶ್ರೇಷ್ಠ ನೇತಾರ ಎಂದು ಇಂದಿಗೂ ಜನಮನದಲ್ಲಿ ಉಳಿದಿರುವ ಅಪರೂಪದ ರಾಜಕೀಯ ನಾಯಕರಾಗಿದ್ದರು ಎಂದು ಹಿರಿಯ…

 • ದೋಸ್ತಿಯಲ್ಲಿ ನೆರೆ; ಕಮಲದಲ್ಲಿ ಬರ

  ಜಿ.ಎಸ್‌.ಕಮತರ ವಿಜಯಪುರ: ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಬಸವನಾಡಿಗೆ ಅಧಿಕಾರದ ಪ್ರವಾಹವೇ ಹರಿದಿದ್ದು ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಒಬ್ಬರಿಗೂ ಸಚಿವ ಸ್ಥಾನ ನೀಡದೇ ಅಧಿಕಾರ ಬರ ಆವರಿಸಿದೆ. ವಿಜಯಪುರ ಜಿಲ್ಲೆಯಲ್ಲಿ ಮಳೆ ಇಲ್ಲದೇ ನೆರೆ…

 • ಕೃಷ್ಣೆ ಪ್ರವಾಹದಿಂದ ಅಪಾರ ಹಾನಿ

  ಆಲಮಟ್ಟಿ: ಮಹಾರಾಷ್ಟ್ರದ ಮಹಾಬಳೇಶ್ವರ ಹಾಗೂ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ತಗ್ಗಿದ್ದರಿಂದ ಕೃಷ್ಣೆ ಒಳಹರಿವು ಕಡಿಮೆಯಾಗಿದೆ. ಪ್ರವಾಹ ವೇಳೆ ರಾಜ್ಯದ ನೂರಾರು ಗ್ರಾಮಗಳು ಜಲಾವೃತವಾಗಿ ಗ್ರಾಮ ಹಾಗೂ ಜಮೀನಿನಲ್ಲಿರುವ ವಸ್ತುಗಳು ನೀರಿನಲ್ಲಿ ತೇಲಿಬಂದು ಈಗ ನದಿ ದಡದಲ್ಲಿ…

ಹೊಸ ಸೇರ್ಪಡೆ