• ಪೊಲೀಸ್‌ ಬ್ಯಾರಿಕೇಡ್‌ಗಳ ಬೇಕಾಬಿಟ್ಟಿ ಬಳಕೆ!

  ಹುಬ್ಬಳ್ಳಿ: ಸುಗಮ ಸಂಚಾರ, ಸುರಕ್ಷತೆಗೆ ಬಳಕೆಯಾಗಬೇಕಾದ ಬ್ಯಾರಿಕೇಡ್‌ಗಳು ಮ್ಯಾನ್‌ ಹೋಲ್‌ಗ‌ಳಿಗೆ ಮುಚ್ಚಳಿಕೆಯಾಗಿ, ಗಟಾರ ದಾಟಲು ಸಂಕವಾಗಿ, ಕೆಲವೊಂದು ಕಡೆ ಗುಜರಿ ಸಾಮಗ್ರಿ ರೂಪದಲ್ಲಿ ರಸ್ತೆ ಪಕ್ಕದಲ್ಲಿ ಬಿದ್ದಿವೆ. ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ, ಅತಿಗಣ್ಯರು ನಗರಕ್ಕೆ ಆಗಮಿಸಿದರೆ, ಯಾವುದಾದರೂ ಸಭೆ-ಸಮಾರಂಭಕ್ಕೆ…

 • ಅತಿಥಿ ಉಪನ್ಯಾಸಕರಿಂದ ನಾಳೆ ಬೆಳಗಾವಿ ಚಲೋ

  ಹುಬ್ಬಳ್ಳಿ: ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಕಾಯಂ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಡಿ.12ರಂದು ಅತಿಥಿ ಉಪನ್ಯಾಸಕರು ಬೆಳಗಾವಿ ಚಲೋ ಹಮ್ಮಿಕೊಂಡಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಪ್ರೊ| ಹನುಮಂತಗೌಡ ಕಲ್ಮನಿ, ರಾಜ್ಯದ 412…

 • ಮಾನವ ಹಕ್ಕುಗಳ ಉಲ್ಲಂಘನೆ ನಿಂತಿಲ್ಲ 

  ಧಾರವಾಡ: ಮಾನವ ಹಕ್ಕುಗಳು ಜಾರಿಯಾಗಿ 70 ವರ್ಷವಾದರೂ ಸಹಿತ ಇಂದಿಗೂ ದೇಶದ ಎಲ್ಲ ಕಡೆಗೂ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದು ವಿಷಾದಕರ ಸಂಗತಿ ಎಂದು ಕವಿವಿ ಮೌಲ್ಯಮಾಪನ  ಕುಲಸಚಿವ ಡಾ| ಎನ್‌.ಎಂ.ಸಾಲಿ ಅಭಿಪ್ರಾಯಪಟ್ಟರು. ಕರ್ನಾಟಕ ಕಲಾ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗ…

 • ಶೀಘ್ರ ಇನ್ನಷ್ಟು  ರೈತಪರ ಯೋಜನೆ: ಖಾಶೆಂಪೂರ

  ಕಲಬುರಗಿ: ಮುಂದಿನ ದಿನಗಳಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಇನ್ನಷ್ಟು ರೈತಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಉದ್ದೇಶಿಸಲಿದೆ ಎಂದು ಸಹಕಾರ ಹಾಗೂ ಮಾರುಕಟ್ಟೆ ಸಚಿವ ಬಂಡೆಪ್ಪ ಖಾಶೆಂಪೂರ ಹೇಳಿದರು. ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಶನಿವಾರ ರೈತರ ಬೆಳೆ ಸಾಲ ಮನ್ನಾ…

 • ಶಿಕ್ಷಕರ ಜ್ಞಾನ ವೃದ್ಧಿಸಿದರೆ ದೇಶದ ಪ್ರಗತಿ

  ಹುಬ್ಬಳ್ಳಿ: ಶಿಕ್ಷಕರು ಅಕ್ಷರಜ್ಞಾನ ನೀಡುವುದನ್ನಷ್ಟೆ ಮಾಡದೆ ಸಮಾಜದ ಓರೆ-ಕೋರೆಗಳನ್ನು ತಿದ್ದುವವರಾಗಿದ್ದಾರೆ ಎಂದು ಚಿಕ್ಕೋಡಿಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಜಿ. ದಾಸರ ಹೇಳಿದರು. ಗೋಕುಲ ರಸ್ತೆ ಬಸವೇಶ್ವರ ನಗರ ಬಳಿಯ ಡಾ| ಕೆ.ಎಸ್‌. ಶರ್ಮಾ ಶೈಕ್ಷಣಿಕ ಸಂಕೀರ್ಣ ಆವರಣದಲ್ಲಿ…

 • ಮೈಸೂರು ರೇಷ್ಮೆ ಸೀರೆ ಮಾರಾಟ ಮೇಳಕ್ಕೆ  ಚಾಲನೆ

  ಧಾರವಾಡ: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ (ಕೆಎಸ್‌ಐಸಿ) ಪಾರಂಪರಿಕ ಉತ್ಪನ್ನವಾದ ಮೈಸೂರ್‌ ಸಿಲ್ಕ್ ಸೀರೆಗಳಿಗೆ ಹೆಸರುವಾಸಿ ಆಗಿದ್ದು, ಗುಣಮಟ್ಟ ಮತ್ತು ಮೌಲ್ಯಕ್ಕೆ ಖಾತ್ರಿ ಇರುವ ಈ ಉತ್ಪನ್ನಗಳನ್ನು ಸಾರ್ವಜನಿಕರು ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು. ಹಳೆಯ…

 • ಟರ್ಮಿನಲ್‌ ಕಟ್ಟಡ ವಿಸ್ತರಣೆಗೆ ಪ್ರಸ್ತಾವನೆ

  ಹುಬ್ಬಳ್ಳಿ: ಇಲ್ಲಿನ ವಿಮಾನ ನಿಲ್ದಾಣದ ಟರ್ಮಿನಲ್‌ ಕಟ್ಟಡ ಇನ್ನಷ್ಟು ವಿಸ್ತಾರಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ನಗರಕ್ಕೆ ಆಗಮಿಸುವ ವಿಮಾನಗಳ ಸಂಖ್ಯೆ ಹೆಚ್ಚತೊಡಗಿದ್ದು, ಪ್ರಯಾಣಿಕರ ಸಂಖ್ಯೆಯೂ ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ. ಭದ್ರತಾ ದೃಷ್ಟಿಯಿಂದ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ…

 • ಸಾಹಿತ್ಯ ಜಾತ್ರೆಗೆ ಬಂದೋರಿಗೆ ಖಡಕ್‌ ರೊಟ್ಟಿ, ಗೋಧಿ ಹುಗ್ಗಿ 

  ಧಾರವಾಡ: ಜೋಳದ ರೊಟ್ಟಿ ಎಣ್ಣೆಗಾಯಿ ಪಲ್ಯ, ಖಡಕ್‌ ರೊಟ್ಟಿ ಪುಂಡಿ ಪಲ್ಯ, ಗೋಧಿ ಹುಗ್ಗಿ ಕಡಬು-ಹೋಳಗಿ ಹಾಗೂ ಧಾರವಾಡ ಪೇಡೆ ಸವಿಯುವ ಆಸೆ ಇದೆಯೇ? ಹಾಗಾದರೆ ಮುಂಬರುವ ಜ.4ರಿಂದ ಮೂರು ದಿನಗಳ ಕಾಲ ನಗರದಲ್ಲಿ ನಡೆಯುವ 84ನೇ ಅಖೀಲ…

 • ಏಕ ಸಂಸ್ಕೃತಿಗೆ ತಳ್ಳುವ ಒತ್ತಡ ವೃದ್ಧಿ 

  ಧಾರವಾಡ: ಇಂದು ದೇಶದಲ್ಲಿ ಏಕ ಸಂಸ್ಕೃತಿಯನ್ನು ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ. ಆದರೆ, ನಮಗೆ ಬಹು ಸಂಸ್ಕೃತಿಯ ಸಮಾಜದ ಅಗತ್ಯವಿದೆ ಎಂದು ಜಗದ್ಗುರು ತೋಂಟದಾರ್ಯ ಶಾಖಾ ಮಠದ ಶ್ರೀ ನಿಜಗುಣಾನಂದ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು. ಕರ್ನಾಟಕ ವಿಶ್ವವಿದ್ಯಾಲಯದ ಡಾ| ಬಿ.ಆರ್‌. ಅಂಬೇಡ್ಕರ್‌…

 • ಸೌರ ವಿದ್ಯುತ್‌ ಉತ್ಪಾದನೆಗೆ ಮುಂದಾದ ಕ್ಯಾನ್ಸರ್‌ ಆಸ್ಪತ್ರೆ

  ಹುಬ್ಬಳ್ಳಿ: ಸೌರ ವಿದ್ಯುತ್‌ ಉತ್ಪಾದನೆಗೆ ಸರಕಾರ ಉತ್ತೇಜನ ನೀಡುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡುತ್ತಿದೆ. ಜನರು ಆಸಕ್ತಿ ತೋರುತ್ತಿದ್ದಾರೆ. ಹೆಸ್ಕಾಂ ಅವಲಂಬನೆ ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ನವನಗರ ಕ್ಯಾನ್ಸರ್‌ ಆಸ್ಪತ್ರೆ ಟ್ರಸ್ಟ್‌ ಕಳೆದ ಎರಡು ತಿಂಗಳಿಂದ ನವೀಕರಿಸಬಹುದಾದ ಇಂಧನ…

 • ಜ.3ರಂದೇ ನೋಂದಣಿ ಮಾಹಿತಿ ಕೌಂಟರ್‌ ಆರಂಭ

  ಧಾರವಾಡ: 84ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನೋಂದಾಯಿತ ಪ್ರತಿನಿಧಿಗಳಿಗೆ ಮಾಹಿತಿ ಒದಗಿಸುವ 75 ನೋಂದಣಿ ಮಾಹಿತಿ ಕೌಂಟರ್‌ಗಳನ್ನು 2019ರ ಜ. 3ರಂದು ಸಂಜೆ 4 ಗಂಟೆಯಿಂದಲೇ ಇಲ್ಲಿಯ ಕೃಷಿ ವಿವಿ ಆವರಣದಲ್ಲಿ ಕಾರ್ಯಾರಂಭಗೊಳಿಸಲು ತೀರ್ಮಾನಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ…

 • ಅರಿವು-ಆಚಾರ-ಅನುಭಾವವೇ ಮುಖ್ಯ

  ಧಾರವಾಡ: ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ ಜಂಗಮ ಎಂಬ ಸುಂದರ ಸೂತ್ರದೊಂದಿಗೆ ಕಾಯಕ ದಾಸೋಹ ಸಿದ್ಧಾಂತವನ್ನು ಜಗತ್ತಿಗೆ ನೀಡಿದ ಶ್ರೇಷ್ಠ ಧರ್ಮವೇ ಲಿಂಗಾಯತ ಧರ್ಮ ಎಂದು ಸಂಶೋಧಕ ಡಾ| ವೀರಣ್ಣ ರಾಜೂರ ಅಭಿಪ್ರಾಯಪಟ್ಟರು. ನಗರದ ಕವಿಸಂನಲ್ಲಿ ಬಸವ…

 • ಕನಕರ ತತ್ವಗಳು ಬದುಕಿಗೆ ದಾರಿದೀಪ 

  ಧಾರವಾಡ: ಕನಕದಾಸರ ಜನನ, ಬದುಕು, ಬರಹ ಮತ್ತು ನೀಡಿದ ನೀತಿ, ತತ್ವಗಳು ಸಮಾಜದ ನೆಮ್ಮದಿಯ ಬದುಕಿಗೆ ದಾರಿದೀಪವಾಗಿವೆ ಎಂದು ಜಿ.ಪಂ. ಅಧ್ಯಕ್ಷೆ ಚೈತ್ರಾ ಶಿರೂರು ಹೇಳಿದರು. ನಗರದ ಆಲೂರು ವೆಂಕಟರಾವ್‌ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಮತ್ತು ಕನ್ನಡ…

 • ಮೊರಬದ ಕೆರೆ ನೀರು ಮತ್ತೊಮ್ಮೆ ಬರಿದು

  ಧಾರವಾಡ: ಮಹಿಳೆಯೊಬ್ಬಳು ಕೆರೆಗೆ ಹಾರಿ ಪ್ರಾಣ ಕಳೆದುಕೊಂಡ ಹಿನ್ನೆಲೆಯಲ್ಲಿ ಇಡೀ ಕೆರೆಯ ನೀರನ್ನೇ ಗ್ರಾಮ ಪಂಚಾಯಿತಿ ಹಾಗೂ ಊರಿನ ಹಿರಿಯರು ಸೇರಿಕೊಂಡು ಖಾಲಿ ಮಾಡುತ್ತಿರುವ ಘಟನೆ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಹಿಳೆಯೊಬ್ಬಳು ಭಯಾನಕ ಕಾಯಿಲೆಗೆ…

 • ಸರ್ವಋತುವಿಗೂ ಹುಬ್ಬಳಿ ಏರ್‌ಪೋರ್ಟ್‌ ಸಜ್ಜು

  ಹುಬ್ಬಳ್ಳಿ: ವಿಮಾನಗಳು ದಟ್ಟ ಮಂಜು, ರಾತ್ರಿ ವೇಳೆ ಹಾಗೂ ಹವಾಮಾನ ವೈಪರೀತ್ಯ ಸೇರಿದಂತೆ ಎಲ್ಲ ಬಗೆಯ ಹವಾಮಾನ ಸಂದರ್ಭದಲ್ಲೂ ಸುಗಮವಾಗಿ ತಮ್ಮ ಕಾರ್ಯಾಚರಣೆ ನಡೆಸಲು ಅಗತ್ಯವಾದ ಇನ್‌ ಸ್ಟ್ರೆಮೆಂಟ್‌ ಲ್ಯಾಂಡಿಂಗ್‌ ಸಿಸ್ಟಮ್‌ (ಐಎಲ್‌ಎಸ್‌) ಅಳವಡಿಕೆ ಕಾರ್ಯ ನಗರದ ವಿಮಾನ…

 • ಸಮ್ಮೇಳನ ನಗರ ಸೌಂದರ್ಯಕ್ಕೆ  5 ಕೋಟಿ

  ಧಾರವಾಡ: ನಗರದಲ್ಲಿ ಜ. 4,5 ಹಾಗೂ 6ರಂದು ನಡೆಯುವ ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ನಗರ ಸೌಂದರ್ಯಕ್ಕೆ ಆದ್ಯತೆ ನೀಡಲಿದ್ದು, ಹೆಚ್ಚುವರಿಯಾಗಿ ಐದು ಕೋಟಿ ಅನುದಾನ ನೀಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾ…

 • ಭಾರತಕ್ಕಿದೆ ಮಾನವ ಸಹಿತ ಮಂಗಳಯಾನ ಸಾಮರ್ಥ್ಯ

  ಧಾರವಾಡ: 2020-22ರೊಳಗೆ ಮಾನವ ಸಹಿತ ಮಂಗಳಯಾನ ಮಾಡಿದ 4ನೇ ದೇಶವಾಗಿ ಹೊರ ಹೊಮ್ಮವ ಸಾಮರ್ಥ್ಯ ಭಾರತಕ್ಕಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ| ಕೆ. ಕಸ್ತೂರಿ ರಂಗನ್‌ ಹೇಳಿದರು. ನಗರದ ಸೃಜನಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ವಿಠ್ಠಲ ಮಕ್ಕಳ ಆಸ್ಪತ್ರೆ…

 • 10ರಂದು ಬಿಜೆಪಿಯಿಂದ ಸುವರ್ಣಸೌಧ ಮುತ್ತಿಗೆ

  ಹುಬ್ಬಳ್ಳಿ: ರೈತರ ಸಾಲ ಮನ್ನಾ ಹಾಗೂ ಕಬ್ಬು ಬೆಳೆಗಾರರ ಬಾಕಿ ಪಾವತಿಗೆ ಆಗ್ರಹಿಸಿ ಡಿ.10ರಂದು ಬಿಜೆಪಿ ವತಿಯಿಂದ ಬೆಳಗಾವಿಯಲ್ಲಿ ಬೃಹತ್‌ ಮೆರವಣಿಗೆ ನಡೆಸಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಹೇಳಿದರು.  ಸುದ್ದಿಗೋಷ್ಠಿಯಲ್ಲಿ…

 • ಒಬ್ಬರೇ ಅಧಿಕಾರಿಗೆ ಹಲವು ಕಾರ್ಯಭಾರ

  ಹುಬ್ಬಳ್ಳಿ: ಎರಡು ಪ್ರಾದೇಶಿಕ ಸಾರಿಗೆ ಕಚೇರಿ, ಎರಡು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ, ನಾಲ್ಕು ಉಪ ಸಾರಿಗೆ ಅಧಿಕಾರಿಗಳ ಕಾರ್ಯಭಾರ. ಇಷ್ಟೆಲ್ಲಾ ಹುದ್ದೆ ನಿಭಾಯಿಸುತ್ತಿರುವುದು ಒಬ್ಬರೇ ಅಧಿಕಾರಿ ಎಂದರೆ ನಂಬಲೇಬೇಕು! ಎರಡು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಉಸ್ತುವಾರಿ, ನಾಲ್ಕು ಉಪ…

 • ಪಾರ್ಕಿಂಗ್‌ ಟವರ್‌ಗೆ ಅಂತೂ ಕೂಡಿಬಂತು ಮುಹೂರ್ತ

  ಹುಬ್ಬಳ್ಳಿ: ಇಲ್ಲಿನ ಕೋರ್ಟ್‌ ವೃತ್ತದ ಬಳಿಯ ಖಾಲಿ ಜಾಗದಲ್ಲಿ ಹಲವು ವರ್ಷಗಳ ನಿರೀಕ್ಷಿತ ಬಹುಮಹಡಿ ಕಾರು-ಬೈಕ್‌ ಪಾರ್ಕಿಂಗ್‌ ಕಟ್ಟಡಕ್ಕೆ ಮುಹೂರ್ತ ಕೂಡಿ ಬಂದಂತಿದೆ. ಸುಮಾರು 50 ಕೊಟಿ ರೂ. ವೆಚ್ಚದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಸ್ಮಾರ್ಟ್‌ ಪಾರ್ಕಿಂಗ್‌ ಟವರ್‌(ಮಲ್ಟಿ…

ಹೊಸ ಸೇರ್ಪಡೆ