• 1200 ಅಡಿ ಕೊಳವೆ ಬಾವಿಯಲ್ಲಿ ಹನಿ ನೀರಿಲ್ಲ

  ಶಿರಾ: ತಾಲೂಕಿನಲ್ಲಿ 2018-19ನೇ ಸಾಲಿನ ಬರದ ಭೀಕರತೆಗೆ ಬಿತ್ತಿದ ಮುಂಗಾರು ಹಂಗಾಮಿನ ಕೃಷಿ ಬೆಳೆಗಳಲ್ಲಿ ಶೇ.98.7ರಷ್ಟು ಬೆಳೆ ಹಾನಿಯಿಂದ ತೀವ್ರ ಇಳಿಮುಖವಾಗಿರುವ ಕೃಷಿ ಇಳುವರಿ, ಮೇವಿನ ಕೊರತೆ ನೀಗಿಸಲು ತಾಲೂಕಿನಲ್ಲಿ 5 ಕಡೆ ಮೇವು ಬ್ಯಾಂಕ್‌ ತೆರೆದಿದ್ದಾರೆ. ಆದರೂ…

 • ನೀರು ಹಂಚಿಕೆಗೆ ಆಗ್ರಹಿಸಿ ಜೂ.10ರಂದು ರಸ್ತೆ ತಡೆ

  ತಿಪಟೂರು: ಎತ್ತಿನಹೊಳೆ ಯೋಜನೆಯಡಿ ತಿಪಟೂರು ತಾಲೂಕಿಗೆ ನೀರು ಹಂಚಿಕೆಗೆ ಆಗ್ರಹಿಸಿ ಜೂ.10ರಂದು ರಸ್ತೆ ತಡೆ ಚಳುವಳಿಗೆ ರಾಜ್ಯ ರೈತ ಸಂಘ ಕರೆ ನೀಡಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬೆನ್ನಾಯಕನಹಳ್ಳಿ ದೇವರಾಜ್‌ ತಿಳಿಸಿದರು. ರೈತಭವನದಲ್ಲಿ ವಿವಿಧ…

 • ಅರಣ್ಯೀಕರಣದಿಂದ ಪರಿಸರ ಸಮತೋಲನ

  ತುಮಕೂರು: ಪರಿಸರದ ಅಸಮತೋಲನದಿಂದ ಉಂಟಾಗುತ್ತಿರುವ ಪ್ರಾಕೃತಿಕ ವಿಕೋಪಗಳಿಗೆ ನಾವೆಲ್ಲರೂ ಕಾರಣರಾಗಿದ್ದು, ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಅರಣ್ಯೀಕರಣ ಕಾರ್ಯಕ್ರಮ ವ್ಯಾಪಕವಾಗಿ ನಡೆಯಬೇಕೆಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ ಕುಮಾರ್‌ ತಿಳಿಸಿದರು. ನಗರದ ಸಿರಾಗೇಟ್‌ನಲ್ಲಿರುವ ಕೆಎಸ್‌ಆರ್‌ಟಿಸಿ ಘಟಕ ಎರಡರಲ್ಲಿ ಹಮ್ಮಿಕೊಂಡಿದ್ದ ಪರಿಸರ…

 • ಎಲ್ಕೆಜಿಗೆ ಲಾಟರಿ ಎತ್ತಿ ಮಕ್ಕಳ ಆಯ್ಕೆ

  ಹುಳಿಯಾರು: ಇಲ್ಲಿನ ಕರ್ನಾಟಕ ಪಬ್ಲಿಕ್‌ ಶಾಲೆಯ ಸರ್ಕಾರಿ ಎಲ್ಕೆಜಿಗೆ ಲಾಟರಿ ಎತ್ತುವ ಮೂಲಕ ಮಕ್ಕಳ ಆಯ್ಕೆ ಮಾಡಲಾಯಿತು. ಆಯ್ಕೆಯಾದವರು ಖುಷಿ ಪಟ್ಟರೆ, ಆಯ್ಕೆಯಾಗದವರು ನಿರಾಸೆಯಿಂದ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತ ಹಿಂದಿರು ಗುವಂತಾಯಿತು.ಹುಳಿಯಾರಿನಲ್ಲಿ ಪ್ರಥಮ ಬಾರಿಗೆ ಕರ್ನಾಟಕ ಪಬ್ಲಿಕ್‌…

 • ಸಕಲ ಜೀವ ಸಂಕುಲಕ್ಕೆ ಪರಿಸರ ಅಗತ್ಯ

  ತುಮಕೂರು: ಪರಿಸರ ಉಳಿದರೆ ದೇಶ ಉಳಿಯುತ್ತದೆ. ಇದು ಮನುಷ್ಯನ ಬದುಕಿಗೆ ಪಾಠ ಆಗಬೇಕು. ಸಕಲ ಜೀವ ಜಂತುಗಳಿಗೂ ಪರಿಸರ ಅಗತ್ಯವಾಗಿದೆ. ಸ್ವಾರ್ಥಕ್ಕಾಗಿ ಪ್ರತಿನಿತ್ಯ ಪರಿಸರ ವನ್ನು ಹಾಳು ಮಾಡುತ್ತಿದ್ದೇವೆ. ಭೂಮಿ, ನೀರು, ಗಾಳಿ ಎಲ್ಲವೂ ಕಲುಷಿತವಾಗುತ್ತಿದೆ ಎಂದು ಸಿದ್ಧಗಂಗಾ…

 • ಕೆರೆಗಳ ಜೋಡಣೆಗೆ ಯೋಜನೆ ಸಿದ್ಧ

  ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 8 ಕೆರೆಗಳ ಜೋಡಣೆ ಕಾರ್ಯಕ್ಕೆ ಯೋಜನೆ ಸಿದ್ಧಪಡಿಸ ಲಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿ ಗಣೇಶ್‌ ತಿಳಿಸಿದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಹಾನಗರಪಾಲಿಕೆ, ಮೈತ್ರಿ, ಕನ್ನಡ ಸಾತ್ಯ ಪರಿಷತ್‌, ಪತಂಜಲಿ ಶಿಬಿರ, ನಾಗರಿಕ…

 • ಹೊಯ್ಸಲಕಟ್ಟೆಗೆ ಬಂದಿಗೆ ಹೊಯ್ಸಳ ಎಕ್ಸ್‌ಪ್ರೆಸ್‌ ಟ್ರೇನು!

  ಹುಳಿಯಾರು: ಹೋಬಳಿಯ ಹೊಯ್ಸಲಕಟ್ಟೆ ಗ್ರಾಮಕ್ಕೆ ಹೊಸದಾಗಿ ಕೇರಳದಿಂದ ಟ್ರೈನು ಬಂದಿದ್ದು ಈ ಟ್ರೇನ್‌ಗೆ ಹೊಯ್ಸಳ ಎಕ್ಸ್‌ಪ್ರೆಸ್‌ ಎಂದು ನಾಮಕರಣ ಮಾಡಲಾಗಿದೆ. ನಿತ್ಯ ಈ ಟ್ರೇನ್‌ನಲ್ಲಿ ಮಕ್ಕಳು ಹತ್ತಿ ಇಳಿದು ಸಂಭ್ರಮಿಸುತ್ತಿದ್ದಾರೆ. ಗ್ರಾಮಸ್ಥರೂ ಸಹ ಬಂದಿರುವ ಹೊಸ ಟ್ರೇನ್‌ ಬಗ್ಗೆ…

 • ಗೌಡರ ಸೋಲಿನಿಂದ ಕಾಂಗ್ರೆಸ್‌ನೊಳಗೆ ಕಚ್ಚಾಟ

  ಚಿ.ನಿ.ಪುರುಶೋತ್ತಮ್‌ ತುಮಕೂರು: ಲೋಕಸಭೆ ಚುನಾವಣೆ ಬಳಿಕ ಜಿಲ್ಲೆಯ ರಾಜಕಾರಣದಲ್ಲಿ ಮಾತಿನ ಸಂಗ್ರಾಮ ನಡೆದಿದೆ. ದಿನಕ್ಕೊಬ್ಬ ರೆಬೆಲ್ ನಾಯಕ ಹುಟ್ಟಿಕೊಳ್ಳುತ್ತಿದ್ದು, ನಾಯಕರು ಕೆಸರೆರೆಚಾಟ ಆರಂಭಿಸಿದ್ದಾರೆ. ಇತ್ತ ಉಪಮುಖ್ಯಮಂತ್ರಿ ಡಾ.ಜಿ.ಪರಮೆಶ್ವರ್‌ಗೆ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ತೊಡೆ ತಟ್ಟಿ ನಿಂತಿದ್ದಾರೆ. ಕಲ್ಪತರು ನಾಡಿನಲ್ಲಿ…

 • ಅಕ್ರಮ ಜಾತಿ ಪ್ರಮಾಣಪತ್ರ: ದೂರು ದಾಖಲಿಸಲು ಕ್ರಮ

  ತುಮಕೂರು: ಅಕ್ರಮವಾಗಿ ಬೇಡಜಂಗಮ ಜಾತಿ ಪ್ರಮಾಣಪತ್ರ ಪಡೆದಿರುವ 178 ಮಂದಿ ಹಾಗೂ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ ಕುಮಾರ್‌ ಸಮಾಜ ಕಲ್ಯಾಣ ಇಲಾಖೆ ಹಾಗೂ ಪೊಲೀಸ್‌ ಇಲಾಖೆಯ…

 • ಡೇರಿಯಲ್ಲಿ ಹಾಲು ತಿರಸ್ಕಾರ: ಪಶುಪಾಲರಿಗೆ ಸಂಕಷ್ಟ

  ತಿಪಟೂರು: ತೀವ್ರ ಬರಗಾಲದ ಮಧ್ಯೆಯೂ ರೈತರು ಕಷ್ಟಪಟ್ಟು, ಪಶುಸಂಗೋಪನೆಯನ್ನೇ ಮುಖ್ಯ ಆದಾಯ ಕಸುಬನ್ನಾಗಿಸಿಕೊಂಡಿದ್ದಾರೆ. ಇದರಿಂದ ಬರುವ ಹಾಲನ್ನು ಡೇರಿಯವರು ಗುಣಮಟ್ಟದ ಶಂಕೆಗಳ ಜೊತೆ ವಿವಿಧ ಕಾರಣ ಹುಡುಕಿ ಹಾಲನ್ನು ತಿರಸ್ಕರಿಸುತ್ತಿದ್ದಾರೆ. ಇದರಿಂದ ಹಾಲು ಉತ್ಪಾದಕ ರೈತರು ದಿಕ್ಕು ತೋಚದೇ…

 • ಒಂದೇ ಇಲಾಖೆಯಡಿ ಹಲವು ಯೋಜನೆಗೆ ಚಿಂತನೆ

  ತುಮಕೂರು: ಕೇಂದ್ರ ಸರ್ಕಾರ ಹೊಸದಾಗಿ ಜಲಶಕ್ತಿ ಸಚಿವಾಲಯ ಆರಂಭಿಸಿ, ನೀರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಯೋಜನೆಯನ್ನು ಒಂದೇ ಇಲಾಖೆ ಅಡಿ ತರುವ ಮಹತ್ವದ ನಿರ್ಧಾರ ಕೈಗೊಳ್ಳಲಾಗುವುದು. ಈ ಮೂಲಕ ದೇಶದ ಪ್ರತಿಯೊಬ್ಬರಿಗೂ ಕುಡಿಯುವ ನೀರು ಮತ್ತು ಕೃಷಿಗೆ ನೀರು…

 • ಶಾಲೆಗಳಿಗೆ ಬಂದಿಲ್ಲ ಆರ್‌ಟಿಇ ಹಣ

  ಹುಳಿಯಾರು: ಹೊಸ ಶೈಕ್ಷಣಿಕ ವರ್ಷ ಆರಂಭವಾದರೂ ಕಳೆದ ಸಾಲಿನ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅನುದಾನ ಇನ್ನೂ ಖಾಸಗಿ ಶಾಲೆಗಳಿಗೆ ಬಾರದೆ ಆಡಳಿತ ಮಂಡಳಿ ಸಂಕಷ್ಟದಲ್ಲಿ ಶಾಲೆ ನಡೆಸುವಂತ್ತಾಗಿದೆ. ಹೌದು, ಬಡ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ…

 • ರಸ್ತೆಗಿಳಿಯಲು ಬ್ಯಾಟರಿ ಚಾಲಿತ ಇ-ರಿಕ್ಷಾ ಸಿದ್ಧ

  ತುಮಕೂರು: ನಗರದ ರಸ್ತೆಗಿಳಿಯಲು ಪರಿಸರ ಸ್ನೇಹಿ, ಬ್ಯಾಟರಿ ಚಾಲಿತ ಇ-ರಿಕ್ಷಾಗಳು ಸಿದ್ಧವಾಗಿವೆ. ಹೊಗೆ ರಹಿತವಾಗಿ ರಸ್ತೆಯಲ್ಲಿ ಸಂಚಾರ ಮಾಡುವ ಇ-ರಿಕ್ಷಾಗಳು ದೇಶದ ಹಲವು ರಾಜ್ಯಗಳಲ್ಲಿ ಜನಪ್ರಿಯತೆ ಪಡೆದುಕೊಂಡಿವೆ. ಹೊಸ ದೆಹಲಿ, ಕೋಲ್ಕತ್ತ, ಗುಜರಾತ್‌, ಉತ್ತರಪ್ರದೇಶ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ…

 • ಕುಡಿವ ನೀರಿಲ್ಲದೇ ಪ್ರಾಣಿಗಳ ಅರಣ್ಯರೋದನೆ!

  ಪಾವಗಡ: ತಾಲೂಕಿನ ಕೆರೆ ಕುಂಟೆಗಳು ಭತ್ತಿ ಹೋಗಿವೆ. ಬಾವಿ, ಕೊಳವೆ ಬಾವಿಗಳಲ್ಲಿ ನೀರಿಲ್ಲ. ತಾಲೂಕಿನಲ್ಲಿ ಭೀಕರ ಬರದಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಮನುಷ್ಯ ಎಲ್ಲಾದರು ನೀರನ್ನು ಕುಡಿಯುತ್ತಾರೆ. ಅದರೆ, ಮೂಕ ಪ್ರಾಣಿಗಳು ಕುಡಿಯಲು ನೀರಿಲ್ಲದೇ ಪರಿ ತಪಿಸುತ್ತಿದ್ದು,…

 • ಬಡವರ ಆಸೆಗೆ ಶಿಕ್ಷಣ ಇಲಾಖೆ ತಣ್ಣಿರು

  ಶಿರಾ: ಎಲ್ಕೆಜಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಖರ್ಚಿಲ್ಲದೆ ಕರ್ನಾಟಕ ಪಬ್ಲಿಕ್‌ ಸ್ಕೂಲ್ನಲ್ಲಿ ಕೊಡಿಸಬಹುದು ಎಂಬ ರೈತ ಮತ್ತು ಬಡ ಕಾರ್ಮಿಕರ ಆಸೆಗೆ ಶಿಕ್ಷಣ ಇಲಾಖೆ ತಣ್ಣಿರೆರಚಿದೆ. ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದಲ್ಲಿ 2019-20ನೇ ಸಾಲಿನ ಪ್ರವೇಶ ಪಡೆಯಲು ಸರ್ಕಾರ…

 • ಡೀಸಿ ಕಚೇರಿ ಬಳಿ ಹಾಲಿ-ಮಾಜಿ ಶಾಸಕರ ಹೈಡ್ರಾಮ

  ತುಮಕೂರು: ಬಗರುಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ನೀತಿ ನಿಯಮ ಗಳ ಪ್ರಕಾರ ಸಾಗುವಳಿ ಚೀಟಿ ನೀಡಲು ಸಮಿತಿಯಲ್ಲಿ ಅನುಮೋದನೆ ನೀಡಿದೆ. ಸಾಗುವಳಿ ಚೀಟಿ ನೀಡಿರುವುದನ್ನು ಹಾಲಿ ಶಾಸಕರು ವಿನಾಃ ಕಾರಣ ತಮ್ಮ ಬೆಂಬಲಿಗರ ಮೂಲಕ ಮೂಗರ್ಜಿ ಕೊಡಿಸಿ, ಎಕರೆಗೆ…

 • ಓವರ್‌ ಹೆಡ್‌ ಟ್ಯಾಂಕ್‌ ದಿಢೀರ್‌ ಕುಸಿತ

  ಶಿರಾ: ನೀರು ಸರಬರಾಜು ಮಾಡುತ್ತಿದ್ದ ಓವರ್‌ ಹೆಡ್‌ ಟ್ಯಾಂಕ್‌ ದಿಢೀರ್‌ ಕುಸಿದುಬಿದ್ದ ಘಟನೆ ತಾಲೂಕಿನ ಚಿನ್ನೇನ್ನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆ ದಿದೆ. ಪಂಚಾಯ್ತಿಯ ಕಪ್ಪೇನಹಳ್ಳಿ ಮತ್ತು ಬೋವಿ ಕಾಲೋನಿಗೆ ನೀರು ಸರಬರಾಜು ಮಾಡುತ್ತಿದ್ದ ಸುಮಾರು 1 ಲಕ್ಷ ಲೀಟರ್‌…

 • ಚಿ.ನಾ.ಹಳ್ಳಿಯಲ್ಲಿ ಹನಿ ನೀರಿಗಾಗಿ ಪರದಾಟ

  ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ದಿನೇ ದಿನೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ವಾರ್ಡ್‌ಗಳಿಗೆ ನೀರು ಪೂರೈಸುವ ಜವಾಬ್ದಾರಿ ಹೊತ್ತಿರುವ ಪುರಸಭೆ ನೀರು ಪೂರೈಸಲು ವಿಫ‌ಲವಾಗಿದೆ. ಹೀಗಾಗಿ ಸಾರ್ವಜನಿಕರು ವಾರ್ಡ್‌ಗಳಲ್ಲಿ ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ಪುರಸಭೆಯ 23 ವಾರ್ಡ್‌ಗಳ…

 • ಅಂತರ್ಜಲ ಕುಸಿತದಿಂದ ತೋಟಗಾರಿಕೆ ಬೆಳೆ ನಾಶ

  ಕೊರಟಗೆರೆ: ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿಗಾಗಿ 1973-74ರಲ್ಲಿ ಜಿಪಂ ಅನುದಾನದಿಂದ ಸ್ಥಾಪನೆ ಯಾದ ವಡ್ಡಗೆರೆ ತೋಟಗಾರಿಕೆ ಕ್ಷೇತ್ರದಲ್ಲಿನ ಕೊಳವೆ ಬಾವಿಯಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿತದಿಂದ ಎರಡು ಕೊಳವೆ ಬಾವಿ ಬತ್ತಿ ಹೋಗಿವೆ. 45 ವರ್ಷದಿಂದ ಬೆಳೆದು ನಿಂತಿದ್ದ ಹಣ್ಣಿನ…

 • ಶೈಕ್ಷಣಿಕ ಪ್ರಗತಿಗೆ ಸೌಲಭ್ಯ ಹೆಚ್ಚಿಸುವುದು ಅಗತ್ಯ

  ತುಮಕೂರು: ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಕರ್ನಾಟಕದ ವಿವಿಗಳು ಕಾಣಿಸಿ ಕೊಳ್ಳಬೇಕಾದರೆ, ಶೈಕ್ಷಣಿಕ ಪ್ರಗತಿಯೊಂದಿಗೆ ಮೂಲ ಭೂತ ಸೌಕರ್ಯಗಳನ್ನೂ ಹೆಚ್ಚಿಸಿಕೊಳ್ಳುವ ಅಗತ್ಯ ವಿದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್‌.ಎ. ಕೋರಿ ಅಭಿಪ್ರಾಯಪಟ್ಟರು….

ಹೊಸ ಸೇರ್ಪಡೆ