• ಕೊನೆಗೂ ಕೆಎಸ್ಸಾರ್ಟಿಸಿ ಸಿಟಿ ಬಸ್‌ ನಿಲ್ದಾಣ ಉದ್ಘಾಟನೆಗೆ ಸಜ್ಜು

  ಉಡುಪಿ: ನಗರದ ಹೃದಯ ಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಸುಸಜ್ಜಿತ ನೂತನ ಕೆಎಸ್‌ಆರ್‌ಟಿಸಿ ಸಿಟಿ ಬಸ್‌ ತಂಗುದಾಣ ಉದ್ಘಾಟನೆಗೆ ಸಜ್ಜುಗೊಂಡಿದೆ. ಮುಂದಿನ ತಿಂಗಳು ಉದ್ಘಾಟನೆ ಬಹುತೇಕ ಖಚಿತವಾಗಿದ್ದು ದಿನ ಗೊತ್ತುಪಡಿಸುವುದಷ್ಟೇ ಬಾಕಿ ಇದೆ. ಇದೀಗ ಬಸ್‌ನಿಲ್ದಾಣದ ವಾಣಿಜ್ಯ ಸಂಕೀರ್ಣದ ಅಂಗಡಿ ಕೊಠಡಿಗಳ…

 • ಗ್ರಾಮೀಣ ಹೈನುಗಾರರಿಗೆ ದಾರಿದೀಪವಾದ ಸಹಕಾರ ಸಂಸ್ಥೆ

  ಹೈನುಗಾರಿಕೆಯಲ್ಲಿ ಜನಸಾಮಾನ್ಯರಿಗೆ ಆಗುತ್ತಿದ್ದ ನಷ್ಟವನ್ನು ಸರಿದೂಗಿಸಲು ಆರಂಭವಾದ ಹೆಜಮಾಡಿ ಹಾಲು ಉತ್ಪಾಧಕರ ಸಹಕಾರ ಸಂಘ ಆನಂತರದಲ್ಲಿ ಅಲ್ಲಿನ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿತು. ಪಡುಬಿದ್ರಿ: 1975ರ ಸಮಯ. ಹೆಜಮಾಡಿಯ ಹೊಟೇಲುಗಳಿಗೆ ಇಲ್ಲಿನ ಹಾಲು ಉತ್ಪಾದಕರು ಹಾಲು ಸರಬರಾಜು ಮಾಡುತ್ತಿದ್ದರು….

 • ಮಾಳ-ಮುಳ್ಳೂರು ರಸ್ತೆಯಲ್ಲಿ ಅಪಾಯಕಾರಿ ತಿರುವು

  ಕಾರ್ಕಳ: ಮಾಳದಲ್ಲಿ 9 ಮಂದಿಯನ್ನು ಬಲಿ ಪಡೆದ ಮಾಳ- ಮುಳ್ಳೂರು ರಸ್ತೆಯ ಅಪಾಯಕಾರಿ ತಿರುವು ಅಪಘಾತಗಳಿಂದಾಗಿ ಕುಖ್ಯಾತಿ ಪಡೆದಿದೆ. ಮಂಗಳೂರು ಸೋಲಾಪುರ ರಾ.ಹೆ. 169ರ ಮಾಳ ಮುಳ್ಳೂರು ಚೆಕ್‌ಪೋಸ್ಟ್‌ ನಿಂದ ಶೃಂಗೇರಿ ಹಾಗೂ ಕುದುರೆಮುಖ ರಸ್ತೆ ತಿರುವು- ಮುರುವಾಗಿದ್ದು…

 • ಬೋಳಾರದ ಲೀವೆಲ್‌ ಪರಿಶೀಲನೆಗೆ ಪುರಾತತ್ವ ಇಲಾಖೆ ತಂಡ ಆಗಮನ ಸಾಧ್ಯತೆ

  ಮಹಾನಗರ: ಹಲವಾರು ದಶಕಗಳ ಹಿಂದೆ ಮುಚ್ಚಿದ್ದ ಶತಮಾನಗಳ ಇತಿಹಾಸವಿರುವ ಬಾವಿಯೊಂದು ಅಕ್ಟೋಬರ್‌ನಲ್ಲಿ ದಿಢೀರ್‌ ಆಗಿ ಪ್ರತ್ಯಕ್ಷಗೊಂಡು ಸುದ್ದಿಯಾಗಿದ್ದ ನಗರದ ಬೋಳಾರ ಲೀವೆಲ್‌ನ ಪರಿಶೀಲನೆಗಾಗಿ ಪುರಾತತ್ವ ಇಲಾಖೆಯ ತಜ್ಞರ ತಂಡವೊಂದು ಮಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ. ಬೋಳಾರದಲ್ಲಿ ಪತ್ತೆಯಾದ ಬ್ರಿಟೀಷರ ಕಾಲದ…

 • ತ್ಯಾಜ್ಯ ನೀರು ಬಿಡುವವರ್ಯಾರು; ಮಿಲಿಯನ್‌ ಡಾಲರ್‌ ಪ್ರಶ್ನೆ ಅಲ್ಲ!

  ಮಗುವಿಗೊಂದು ಚಿತ್ರದ ಹತ್ತು ತುಂಡುಗಳನ್ನು ಕೊಟ್ಟು ಇದನ್ನು ಸೇರಿಸಿದರೆ ಸಿಗುವ ಪ್ರಾಣಿ ಯಾವುದೆಂದು ಹೇಳು ಎಂದು ಹೇಳಿದರು ಶಿಕ್ಷಕರು. ಮಗು ಒಂದು ತುಂಡನ್ನು ಕೈಯಲ್ಲಿ ಎತ್ತಿ ಹಿಡಿದು ಕಂಡು, ಓತಿಕ್ಯಾತ ಎಂದಿತು. ಶಿಕ್ಷಕರು ಅಲ್ಲ ಎಂದು ತಲೆಯಾಡಿಸಿದರು. ಮತ್ತೂಂದು…

 • ಪಡುಬಿದ್ರಿ: 1 ವರ್ಷದಿಂದ ಉರಿಯದ ಹೈಮಾಸ್ಟ್‌ ದೀಪಗಳು

  ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಭಾಗದಲ್ಲಿ ಅಳವಡಿಸಲಾಗಿರುವ ಹೈ ಮಾಸ್ಟ್‌ ದೀಪಗಳು ಉರಿಯದೆ ವರ್ಷವೇ ಉರುಳಿದೆ. ಕತ್ತಲಾಗುತ್ತಿದ್ದಂತೆಯೇ ಸಂಚಾರಿಗಳು, ಪಾದಾಚಾರಿಗಳು ಸಂಚಾರಕ್ಕೆ ಪರದಾಡಬೇಕಾಗಿದೆ. ಆದ್ದರಿಂದ ರಾತ್ರಿ ಸಂಚಾರ ಇಲ್ಲಿ ಅಪಾಯಕಾರಿಯಾಗಿದೆ. ಈಗಾಗಲೇ ವಿದ್ಯುತ್‌ ಕಂಬಕ್ಕೂ ವಾಹನ ಬಡಿದು…

 • ರಿಕ್ಷಾನಿಲ್ದಾಣದ ಬಳಿ ತರಕಾರಿ ಬೆಳೆದು ಮಾದರಿಯಾದ ಆಟೋ ಚಾಲಕರು

  ಶಿರ್ವ: ಆಟೋರಿಕ್ಷಾ ಪಾರ್ಕ್‌ ಮಾಡಿ ಬಾಡಿಗೆ ಇಲ್ಲದ ಸಮಯದಲ್ಲಿ ಕಾಲಹರಣ ಮಾಡುವ ಬದಲು ಆ ಸಮಯವನ್ನು ತರಕಾರಿ ಬೆಳೆಯುವ ಮೂಲಕ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು ಪಿಲಾರು ಪ್ರಿನ್ಸ್‌ ಪಾಯಿಂಟ್‌ ರಿಕ್ಷಾ ನಿಲ್ದಾಣದ ಆಟೋ ಚಾಲಕರು ಇತರರಿಗೆ ಮಾದರಿಯಾಗಿದ್ದಾರೆ. ಕಟಪಾಡಿ-ಶಿರ್ವ-ಬೆಳ್ಮಣ್‌…

 • ಮಾಳ ಬಸ್‌ ಧರೆಗೆ ಢಿಕ್ಕಿ: 9 ಸಾವು

  ಕಾರ್ಕಳ: ಕಾರ್ಕಳ ತಾ| ಮಾಳ ಗ್ರಾಮದ ಮುಳ್ಳೂರು ಘಾಟ್‌ ಬಳಿ ಬಸ್ಸೊಂದು ಧರೆಗೆ ಢಿಕ್ಕಿ ಹೊಡದ ಪರಿಣಾಮ 9 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಂಜೆ 5:35ರ ವೇಳೆ ನಡೆದಿದೆ. ಮೈಸೂರಿನ ಸೆಂಚುರಿ ವೈಟಲ್‌ ರೆಕಾರ್ಡ್ಸ್‌…

 • ಗೊಂಬೆ ಮಾರಿದ ಹಣದಿಂದ ಅಶಕ್ತ ಮಗುವಿನ ಚಿಕಿತ್ಸೆಗೆ ನೆರವು

  ಉಡುಪಿ: ವೇಷಧರಿಸಿ ಆ ಮೂಲಕ ದೇಣಿಗೆ ಸಂಗ್ರಹ ಮಾಡಿ ಸಮಾಜಸೇವೆ ಮಾಡಿರುವ ಅನೇಕ ಉದಾಹರಣೆಗಳಿವೆ. ಆದರೆ ಇಲ್ಲೊಬ್ಬರು ಚೆನ್ನಪಟ್ಟಣದ ಗೊಂಬೆಯನ್ನು ಮಾರುವ ಮೂಲಕ ದೇಶೀಯ ಉತ್ಪನ್ನಕ್ಕೆ ಬೆಂಬಲ ನೀಡಿ ಬಂದ ಲಾಭವನ್ನು ಆಶಕ್ತ ಮಗುವಿಗೆ ನೀಡುವ ಮೂಲಕ ಮಾನವೀಯತೆ…

 • ಕೋಡಗನ ಕೋಳಿ ನುಂಗಲಿಲ್ಲ; ತ್ಯಾಜ್ಯ ನೀರು ಈ ಕೆರೆಗಳನ್ನೇ ನುಂಗಿತು!

  ಬೇಸಗೆ ಇರಲಿ, ಜನವರಿ ಬಂದ ಕೂಡಲೇ ನಗರಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಏಳುತ್ತದೆ. ಎಷ್ಟೋ ಬಡಾವಣೆಗಳಲ್ಲಿ ಆಗಲೇ ಬೇಸಗೆ ಆರಂಭವಾಗುತ್ತದೆ. ನಗರಾಡಳಿತವು ನಾಗರಿಕರ ಬಾಯಾರಿಕೆ ತಣಿಸಲು ಹರಸಾಹಸ ಪಡುತ್ತದೆ. ಆಗ ನಮ್ಮ ಕೆರೆಗಳನ್ನು, ಬಾವಿಗಳನ್ನು ಉಳಿಸಿಕೊಂಡಿದ್ದರೆ ಎಷ್ಟು ಸುಖವಾಗಿರುತ್ತಿತ್ತು…

 • ಕ್ಷೀರಕ್ರಾಂತಿಯ ಕನಸು; ಸಹಕಾರಿ ರಂಗದ ಸೆಳೆತದಿಂದ ಹುಟ್ಟಿದ ಸಂಘ

  ಊರಿನಲ್ಲೊಂದು ಹಾಲು ಉತ್ಪಾದಕರ ಸಂಘ ಸ್ಥಾಪಿಸಿ ಎಲ್ಲರಿಗೂ ನೆರವಾಗಬೇಕು ಎಂದು ಮುಸ್ಲಿಂ ಬಾಂಧವರು ಕಂಡುಕೊಂಡ ಕನಸು ಸಾಕಾರಗೊಂಡು ಇದೀಗ ಹೆಮ್ಮರವಾಗಿದೆ. ಗುಣಮಟ್ಟದ ಹಾಲು ಒದಗಿಸುವ ಮೂಲಕ ಸಂಘ ಜಿಲ್ಲೆಗೇ ಮಾದರಿ ಸಂಘವೂ ಆಗಿದೆ. ಪಡುಬಿದ್ರಿ: ತೆಂಕ ಎರ್ಮಾಳು ಹಾಲು…

 • ಕೃಷಿ ಬಗ್ಗೆ ತಿಳಿಯಲು ರೈತರ ಮನೆಬಾಗಿಲಿಗೆ ಬಂದ ವಿದ್ಯಾರ್ಥಿಗಳು

  ಕೋಟ: ಕೃಷಿ ಡಿಪ್ಲೋಮಾ ಕಾಲೇಜಿನ ವಿದ್ಯಾರ್ಥಿಗಳಿಗೆ ನೈಜ ಕೃಷಿಯ ಅನುಭವವಾದ ನಿಟ್ಟಿನಲ್ಲಿ ಬ್ರಹ್ಮಾವರ ಕೃಷಿ ಡಿಪ್ಲೋಮಾ ಮಹಾವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಷಿ ಕಲಿಕೋತ್ಸವ ಎನ್ನುವ 21ದಿನಗಳ ವಿಶೇಷ ಗ್ರಾಮವಾಸ್ತವ್ಯ ಕಾರ್ಯಕ್ರವೊಂದು ನಡೆಯುತ್ತಿದೆ. ಈ ಮೂಲಕ ಕೃಷಿ ವಿಚಾರ ವಿನಿಮಯ…

 • ಸ್ವಚ್ಛ ಆಹಾರದಿಂದ ಹೃದಯ, ಮನಸ್ಸು ಸ್ವಸ್ಥ

  ಉಡುಪಿ: ಆಹಾರ ಸ್ವಚ್ಛ ವಾಗಿದ್ದರೆ ಹೃದಯ, ಮನಸ್ಸು ಸ್ವಸ್ಥವಾಗಿ ರುತ್ತದೆ. ನೀಡಿದ ಊಟದಲ್ಲಿ ಸಂತುಷ್ಟ ರಾಗುವ ಗುಣ ಮಕ್ಕಳಲ್ಲಿದೆ. ಈ ಗುಣ ಹಿರಿಯರಲ್ಲೂ ಬರಬೇಕು ಎಂದು ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದರು. ಶುಕ್ರವಾರ…

 • ಫೆಬ್ರವರಿ ಅಂತ್ಯಕ್ಕೆ ಮನೆ ಬಾಗಿಲಿಗೆ ಪಿಂಚಣಿ

  ಉಡುಪಿ: ಸಾಮಾಜಿಕ ಭದ್ರತೆ ಯೋಜನೆಯಡಿ ವಿವಿಧ ಮಾಸಿಕ ಪಿಂಚಣಿಗಳನ್ನು ಫ‌ಲಾನುಭವಿಗಳ ಮನೆ ಬಾಗಿಲಿಗೇ ತಲುಪಿಸುವ ಯೋಜನೆ ಉಡುಪಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ಬಂದಿದ್ದು, ಕಂದಾಯ ಅಧಿಕಾರಿಗಳು ಅರ್ಹರನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ. ಅದರ ಸಾಧಕ ಬಾಧಕಗಳನ್ನು ತಿಳಿದುಕೊಳ್ಳಲು ಉಡುಪಿಯನ್ನು…

 • ಹಿಂದೂ ಸಂಖ್ಯೆ ಕುಸಿದ ಕಾರಣ ಜನಗಣತಿ ಬಹಿರಂಗವಾಗಿಲ್ಲ

  ಉಡುಪಿ: ಭಾರತದಲ್ಲಿ ಹಿಂದೂಗಳ ಜನಸಂಖ್ಯೆ ಕುಸಿತ ಕಂಡು ಬಂದಿದೆ. ಹೀಗಾಗಿ 2011ರ ಜನಗಣತಿಯನ್ನೂ ಬಹಿರಂಗಪಡಿಸಿಲ್ಲ ಎಂದು ಚಿಂತಕ, ಪ್ರಾಧ್ಯಾಪಕ ಪ್ರೊ| ನಂದನ ಪ್ರಭು ಹೇಳಿದ್ದಾರೆ. ಉಡುಪಿ ಆರೆಸ್ಸೆಸ್‌ ಕಾರ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ “ಹಿಂದುತ್ವದ ಆವಶ್ಯಕತೆ- ಪೌರತ್ವದ ಅನಿವಾರ್ಯತೆ’ ವಿಷಯ…

 • ನಿರೀಕ್ಷಿತ ಪ್ರಗತಿ ಕಾಣದ ಪಶ್ಚಿಮವಾಹಿನಿ ಯೋಜನೆ : ಅನುಷ್ಠಾನ ಹಂತದಲ್ಲೇ ಬಾಕಿ

  ಉಡುಪಿ: ಕರಾವಳಿಯಲ್ಲಿ ಹೆಚ್ಚುತ್ತಿರುವ ಜಲಸಂಪನ್ಮೂಲ ಕೊರತೆ, ಬೇಸಗೆಯಲ್ಲಿ ಸಮುದ್ರ ತೀರದ ನದಿಗಳಲ್ಲಿ ಉಪ್ಪು ನೀರಿನ ಒರತೆಯಂತಹ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ಪಶ್ಚಿಮವಾಹಿನಿ ಯೋಜನೆ ಅನುಷ್ಠಾನಕ್ಕೆ ಬಂದು ಎರಡು ವರ್ಷಗಳಾದರೂ ಪೂರ್ಣವಾಗಿಲ್ಲ. ಅನುದಾನ ಲಭ್ಯತೆ ಆಧಾರದಲ್ಲಿ ಹಂತ ಹಂತವಾಗಿ ಕಾಮಗಾರಿ…

 • ಪರ್ಕಳ ರಸ್ತೆಯಲ್ಲೇ ಪೋಲಾಗುತ್ತಿರುವ ಕುಡಿಯುವ ನೀರು

  ಉಡುಪಿ: ಪರ್ಕಳ ಸಿಂಡಿಕೇಟ್‌ ಬ್ಯಾಂಕ್‌ ಎದುರು ಕುಡಿಯುವ ನೀರಿನ ಪೈಪ್‌ ಲೈನ್‌ ಕಳೆದ ಒಂದು ವಾರದ ಹಿಂದೆ ಒಡೆದು ಸಾವಿರಾರು ಲೀಟರ್‌ಗಳಷ್ಟು ನೀರು ಚರಂಡಿ ಪಾಲಾಗುತ್ತಿದೆ. ಪರ್ಕಳ ಭಾಗದ ರಾ.ಹೆ. 169ಎ ಬಳಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಉಡುಪಿ…

 • ಹೈನುಗಾರರ ಸ್ವಾವಲಂಬನೆಗೆ ದಾರಿದೀಪವಾದ ಸಂಸ್ಥೆ

  ಗ್ರಾಮೀಣ ಜನರಿಗೆ ಬೇಸಾಯದ ಜತೆಗೆ ಉಪ ಕಸುಬು ಕಲ್ಪಿಸಿ, ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಸ್ಥಾಪನೆಗೊಂಡದ್ದು ಬನ್ನಾಡಿ ಹಾಲು ಉತ್ಪಾದಕರ ಸಹಕಾರಿ ಸಂಘ. ಜಿಲ್ಲೆಯ ಕ್ರಿಯಾಶೀಲ ಸಂಘವಾಗಿ ಇದರ ಸಾಧನೆಯೂ ದೊಡ್ಡದಿದೆ. ಕೋಟ: ಬನ್ನಾಡಿ ಹಾಲು ಉತ್ಪಾದಕರ ಸಹಕಾರಿ ಸಂಘ…

 • ತ್ಯಾಜ್ಯ ನೀರು ಹಾಳು ಮಾಡಿದ ಬಾವಿಗಳ ಸಮಗ್ರ ಲೆಕ್ಕ ಯಾರಲ್ಲೂ ಇಲ್ಲ !

  ಉಡುಪಿಯಲ್ಲಿ ಒಳಚರಂಡಿ ಇಲ್ಲವೇ ಎಂದು ಪ್ರಶ್ನಿಸಿದರೆ ಇದೆ ಎಂಬ ಉತ್ತರ ಸಿಗುತ್ತದೆ. ಅದು ಸರಿಯಾಗಿದೆಯೇ ಎಂದು ಕೇಳಿದರೆ ಇಲ್ಲ ಎಂಬ ಉತ್ತರ ಸಿಗುತ್ತದೆ. ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳು ಇವೆಯೇ ಎಂದು ಕೇಳಿದರೆ ಇವೆ ಎಂಬ ಉತ್ತರ. ಸರಿಯಾಗಿ…

 • ಜಿಲ್ಲೆಗೆ ಸ್ವತ್ಛತೆಯಲ್ಲಿ ರಾಜ್ಯದಲ್ಲಿಯೇ ವಿಶಿಷ್ಟ ಸ್ಥಾನ: ಜಿಲ್ಲಾಧಿಕಾರಿ ಜಗದೀಶ್‌

  ಉಡುಪಿ: ಸ್ವತ್ಛತೆಯ ದೃಷ್ಟಿಯಲ್ಲಿ ಉಡುಪಿ ಜಿಲ್ಲೆಗೆ ವಿಶೇಷ ಸ್ಥಾನ ಮಾನಗಳಿವೆ. ಇದಕ್ಕೆ ಇಲ್ಲಿನ ಜನರ ಕಾಳಜಿ, ಸ್ವತ್ಛತೆಯ ಬಗ್ಗೆ ಸರಕಾರ ಮತ್ತು ಸರಕಾರೇತರ ಸಂಘ- ಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮಗಳಿಗೆ ಪೂರಕವಾಗಿ ಸಾರ್ವಜನಿಕ ಜನಸ್ಪಂದನೆ ಕಾರಣವಾಗಿದೆ. ಈ ಅನುಕೂಲಕರ ಪರಿಸ್ಥಿತಿಯನ್ನು…

ಹೊಸ ಸೇರ್ಪಡೆ