• ಪರ್ವೇಜ್ ಮುಶರಫ್ ಆರೋಗ್ಯ ಗಂಭೀರ: ದುಬೈ ಆಸ್ಪತ್ರಗೆ ದಾಖಲು

  ಇಸ್ಲಮಾಬಾದ್: ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಶರಫ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಮುಶರಫ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ದುಬೈನಲ್ಲಿರುವ ಮುಶರಫ್ ಅವರು ಅಲ್ಲೇ ಆಸ್ಪತ್ರೆ ಸೇರಿದ್ದಾರೆ. ಪಾಕಿಸ್ಥಾನದ ಸೇನಾ ಮುಖಂಡನಾಗಿದ್ದ…

 • 19 ಕಾರುಗಳನ್ನು ಕದ್ದ ಭಾರತೀಯನಿಗೆ ಶಿಕ್ಷೆ

  ಲಂಡನ್‌: ಸುಮಾರು 6.48 ಕೋಟಿ ರೂ. ಮೌಲ್ಯದ 19 ಕಾರುಗಳನ್ನು ಕದ್ದಿದ್ದ ಭಾರತೀಯ ಮೂಲದ ವ್ಯಕ್ತಿಗೆ ಇಲ್ಲಿಯ ಕ್ರೈಡಾನ್‌ ಕ್ರೌನ್‌ ಕೋರ್ಟ್‌ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜತೆಗೆ 12.69 ಕೋಟಿ ರೂ. ದಂಡವನ್ನೂ ಪಾವತಿಸುವಂತೆ ಆದೇಶಿಸಿದೆ….

 • ಹವಾಮಾನ ಶೃಂಗ ಶುರು

  ಮ್ಯಾಡ್ರಿಡ್‌: ಸ್ಪೇನ್‌ ರಾಜಧಾನಿ ಮ್ಯಾಡ್ರಿಡ್‌ನ‌ಲ್ಲಿ ಸೋಮವಾರದಿಂದ ಡಿ.13ರವರೆಗೆ ವಿಶ್ವ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಸಮ್ಮೇಳನ ನಡೆಯಲಿದೆ. ಅದರಲ್ಲಿ ಸುಮಾರು 200 ರಾಷ್ಟ್ರಗಳ ಸರಕಾರಿ ಮುಖ್ಯಸ್ಥರು ಭಾಗವಹಿಸುತ್ತಿದ್ದಾರೆ. ಬದಲಾಗುತ್ತಿರುವ ಹವಾಮಾನ ರಕ್ಷಣೆಯ ಬಗ್ಗೆ ಎಚ್ಚರಿಕೆ ವಹಿಸದೇ ಇದ್ದರೆ ಮುಂದಿನ ದಿನಗಳಲ್ಲಿ…

 • ದುಬೈಯಲ್ಲಿ ಸಿಗರೇಟ್‌ ಮೇಲೆ ದುಬಾರಿ ಸುಂಕ

  ದುಬೈ: ದುಬೈನಲ್ಲಿ ಹೊಸ ಅಬಕಾರಿ ಸುಂಕ ರವಿವಾರ ಜಾರಿಗೆ ಬಂದಿದೆ. ಪರಿಣಾಮವಾಗಿ ಅಂಗಡಿಗಳಲ್ಲಿ ಸಿಗರೇಟ್‌ ಮತ್ತು ಕೆಲವು ಪಾನೀಯ ಮಾರಾಟದಲ್ಲಿ ಇಳಿಮುಖವಾಗಿದೆ. ಸಿಗರೇಟ್‌, ತಂಬಾಕು ಉತ್ಪನ್ನಗಳು, ಎಲೆಕ್ಟ್ರಾನಿಕ್‌ ಧೂಮಪಾನ ಸಾಧನಗಳು ಮತ್ತು ಎನರ್ಜಿ ಪಾನೀಯಗಳ ಬೆಲೆ ಶೇಕಡಾ 100ರಷ್ಟು…

 • ಅಮೆರಿಕದಲ್ಲಿ ಶಿರ್ವ ಮೂಲದ ಯುವಕನನ್ನು ಗುಂಡಿಟ್ಟು ಕೊಂದ ಆರೋಪಿ ಪೊಲೀಸರಿಗೆ ಶರಣು

  ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾರ್ಡ್ ಡಿನೋ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ ಅಭಿಷೇಕ್ ಸುದೇಶ್ ಭಟ್ ಅವರನ್ನು ಕಳೆದ ವಾರ ಗುಂಡಿಟ್ಟು ಹತ್ಯೆಗೈದಿದ್ದ ಆರೋಪಿ ಅಮೆರಿಕದ ಪೊಲೀಸರ ಮುಂದೆ ಶರಣಾಗಿರುವುದಾಗಿ ವರದಿ ತಿಳಿಸಿದೆ. ಆರೋಪಿಯನ್ನು…

 • ಸೌದಿಗೆ ಜಿ20 ಚುಕ್ಕಾಣಿ

  ರಿಯಾದ್‌: ಭಾರತ ಸೇರಿದಂತೆ ಜಗತ್ತಿನ 19 ರಾಷ್ಟ್ರಗಳು ಹಾಗೂ ಐರೋಪ್ಯ ಒಕ್ಕೂಟ (ಇ.ಯು.) ಸದಸ್ಯ ರಾಷ್ಟ್ರಗಳಾಗಿರುವ ಗ್ರೂಪ್‌ ಆಫ್ ಟ್ವೆಂಟಿ (ಜಿ-20) ಸಂಘಟನೆಯ ಅಧ್ಯಕ್ಷ ಪಟ್ಟ ಸೌದಿ ಅರೇಬಿಯಾಕ್ಕೆ ಭಾನುವಾರ ಅಧಿಕೃತವಾಗಿ ಹಸ್ತಾಂತರವಾಗಿದ್ದು, ಇದೇ ಮೊದಲ ಬಾರಿಗೆ ಈ…

 • ಹಜ್ ಯಾತ್ರಿಕರ ಮಾಹಿತಿ ಡಿಜಿಟಲೀಕರಣ : ಭಾರತಕ್ಕೆ ಹಿರಿಮೆ

  ಜೆಡ್ಡಾ: ಹಜ್‌ ಯಾತ್ರೆಗೆ ತೆರಳುವ ಯಾತ್ರಿಕರಿಗೆ ಎಲ್ಲ ಪ್ರಕ್ರಿಯೆಯನ್ನೂ ಡಿಜಿಟಲೀಕರಿಸಿದ ಮೊದಲ ದೇಶ ಭಾರತ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್‌ ಅಬ್ಟಾಸ್‌ ನಖ್ವೀ ಹೇಳಿದ್ದಾರೆ. 2020ರಲ್ಲಿ ಮೆಕ್ಕಾ ಯಾತ್ರೆ ಕೈಗೊಳ್ಳುವ ಭಾರತೀಯರಿಗೆ ಆನ್‌ಲೈನ್‌ ಅರ್ಜಿ, ಇ…

 • ವಿಶ್ವ ದಾಖಲೆ ಬರೆದ ಮುಗಿಲೆತ್ತರದ ಅರಬ್‌ ರಾಷ್ಟ್ರ ಧ್ವಜ

  ದುಬೈ: ಸಂಯುಕ್ತ ಅರಬ್‌ ಸಂಸ್ಥಾನದಲ್ಲಿ ರಾಷ್ಟ್ರೀಯ ದಿನದ ಸಂಭ್ರಮ ಮೇಳೈಸಿದೆ. 1971ರ ವರ್ಷದ ಡಿಸೆಂಬರ್‌ 2ರಂದು ಆಗಿನ ಸ್ಥಾಪಕಧ್ಯಕ್ಷ ಶೇಕ್‌ ಝಾಯಿದ್‌ ಬಿನ್‌ ಸುಲ್ತಾನ್‌ ಅಲ್‌ ನಹಿಯಾನ್‌ ಮುಂದಾಳುತ್ವದಲ್ಲಿ ಸಂಯುಕ್ತ ಅರಬ್‌ ಸಂಸ್ಥಾನ ರೂಪುಗೊಂಡಿತ್ತು. ಇದು ಏಳು ರಾಜ್ಯಗಳನ್ನೊಳಗೊಂಡ…

 • ವಿಮಾನ ಪತನ, ಪೈಲೆಟ್ ಸೇರಿದಂತೆ 9 ಜನರ ದುರ್ಮರಣ

  ವಾಷಿಂಗ್ಟನ್ ಡಿಸಿ: ವಿಮಾನ ಪತನವಾಗಿ ಎರಡು ಮಕ್ಕಳು ಸೇರಿದಂತೆ ಒಂಬತ್ತು ಜನರು  ಮೃತಪಟ್ಟ ಘಟನೆ ಅಮೇರಿಕಾದ ಸೌತ್ ಡಕೋಟಾದಲ್ಲಿ ನಡೆದಿದೆ. ಪಿಲಾಟಸ್ ಪಿಸಿ-12  ವಿಮಾನ ಟೇಕಾಫ್ ಆದ ಕೆಲ ಸಮಯದಲ್ಲೇ ಪತನವಾಗಿದೆ. ವರದಿಯ ಪ್ರಕಾರ ಶನಿವಾರ ಮಧ್ಯಾಹ್ನ 12:30…

 • ಲಂಡನ್‌ ದಾಳಿ ಉಗ್ರನಿಗೆ ಪಿಒಕೆ ನಂಟು

  ಲಂಡನ್‌: ಬ್ರಿಟನ್‌ಗೆ ಮತ್ತೆ ಉಗ್ರರು ವಕ್ಕರಿಸಿದ್ದು, ಇಲ್ಲಿನ ಲಂಡನ್‌ ಬ್ರಿಡ್ಜ್ ಬಳಿ ಪಾಕಿಸ್ಥಾನ ಮೂಲದ ಉಗ್ರ ಉಸ್ಮಾನ್‌ ಖಾನ್‌ ಶುಕ್ರವಾರ ರಾತ್ರಿ ನಡೆಸಿದ ಚೂರಿ ದಾಳಿಗೆ ಇಬ್ಬರು ಅಸುನೀಗಿದ್ದಾರೆ. ಕೂಡಲೇ ಸುತ್ತುವರಿದ ಪೊಲೀಸರು ಆತನನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಉಗ್ರ…

 • ಡಿ.7ಕ್ಕೆ ಹಫೀಜ್‌ ಸಯೀದ್‌ ವಿಚಾರಣೆ

  ಲಾಹೋರ್‌: ಉಗ್ರ ಕೃತ್ಯಕ್ಕೆ ಹಣಕಾಸು ನೆರವು ಸಂಬಂಧ ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ಜಮಾತ್‌ ಉದ್‌ ದಾವಾ ಉಗ್ರ ಹಫೀಜ್‌ ಸಯೀದ್‌ ವಿಚಾರಣೆಗೆ ದಿನಾಂಕ ನಿಗದಿಪಡಿಸಲಾಗಿದೆ. ಇಲ್ಲಿನ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವು, ನಿಷೇಧಿತ ಜೆಯುಡಿ ಮುಖ್ಯಸ್ಥನಾಗಿರುವ ಸಯೀದ್‌ ಹಾಗೂ ಮತ್ತಿತರರ…

 • ಡಿ.1ರಿಂದ 3: ಸಂಯುಕ್ತ ಅರಬ್ ಸಂಸ್ಥಾನದ ರಾಷ್ಟ್ರೀಯ ದಿನಾಚರಣೆ? ಏನಿದರ ಆಕರ್ಷಣೆ, ಮಹತ್ವ

  ಮಣಿಪಾಲ: ಸಂಯುಕ್ತ ಅರಬ್ ಸಂಸ್ಥಾನದಲ್ಲಿ ರಾಷ್ಟ್ರೀಯ ದಿನದ ಸಂಭ್ರಮಕ್ಕೆ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ. 1971ರ ವರ್ಷದ ಡಿಸೆಂಬರ್ 2ರಂದು ಆಗಿನ ಸ್ಥಾಪಕಧ್ಯಕ್ಷ ಶೇಕ್ ಝಾಯಿದ್ ಬಿನ್ ಸುಲ್ತಾನ್ ಅಲ್ ನಹಿಯಾನ್ ಮುಂದಾಳುತ್ವದಲ್ಲಿ ಸಂಯುಕ್ತ ಅರಬ್ ಸಂಸ್ಥಾನ ರೂಪುಗೊಂಡಿತು. ಇದು…

 • ಲಂಡನ್ ನಲ್ಲಿ ಸೇತುವೆ ಮೇಲೆ ಮತ್ತೆ ಉಗ್ರ ದಾಳಿ, ಇಬ್ಬರ ಸಾವು; ಎನ್ ಕೌಂಟರ್ ಗೆ ಉಗ್ರ ಬಲಿ

  ಲಂಡನ್:ಸೂಸೈಡ್ ಬಾಂಬರ್ ನಂತೆ ನಕಲಿಯಾಗಿ ವೇಷಧರಿಸಿದ್ದ ಶಸ್ತ್ರಧಾರಿ ವ್ಯಕ್ತಿಯೊಬ್ಬ ಲಂಡನ್ ಸೇತುವೆ ಮೇಲೆ ಇಬ್ಬರನ್ನು ಹತ್ಯೆಗೈದಿದ್ದು, ಕ್ಷಿಪ್ರ ಕಾರ್ಯಾಚರಣೆಯಲ್ಲಿ ಲಂಡನ್ ಪೊಲೀಸರ ಎನ್ ಕೌಂಟರ್ ಗೆ ಶಸ್ತ್ರಧಾರಿ ವ್ಯಕ್ತಿ ಬಲಿಯಾಗಿರುವುದಾಗಿ ವರದಿ ತಿಳಿಸಿದೆ. ಈ ಭಯೋತ್ಪಾದನಾ ದಾಳಿಯಲ್ಲಿ ಹಲವರು…

 • ದುಬೈ: ಹೌತಿ ವಶದಲ್ಲಿದ್ದ ಭಾರತೀಯ ಉದ್ಯಮಿ ಬಿಡುಗಡೆ

  ದುಬೈ: ಯೆಮನ್ ನಲ್ಲಿ ಅಲ್ ಹೌತಿ ಸೇನೆಯಿಂದ ಬಂಧಿತನಾಗಿದ್ದ ಭಾರತೀಯ ಮೂಲದ ದುಬೈ ಉದ್ಯಮಿ ಸುಮಾರು ಐದು ತಿಂಗಳ ಬಳಿಕ ಮತ್ತೆ ತನ್ನ ಕುಟುಂಬದೊಂದಿಗೆ ಸೇರಿಕೊಂಡಿದ್ದಾರೆ. ಅವರು ಯೆಮನ್ ನಲ್ಲಿ ಬಂಡುಕೋರರಾದ ಹೌತಿಗಳ ಕೈಯಲ್ಲಿ ಸೆರೆಯಾಗಿದ್ದರು. ಬಳಿಕ ರಾಜತಾಂತ್ರಿಕವಾಗಿ…

 • ಜಪಾನ್‌ ಮಾಜಿ ಪ್ರಧಾನಿ 101 ವರ್ಷದ ಯಸುಹಿರೊ ನಿಧನ

  ಟೋಕಿಯೋ: ಅಮೆರಿಕದ ಜೊತೆಗೆ ಜಪಾನ್‌ ಸಂಬಂಧ ವೃದ್ಧಿಸಲು ಭಾರೀ ಕೊಡುಗೆ ನೀಡಿದ್ದ, ಜಪಾನಿನ ಮಾಜಿ ಪ್ರಧಾನಿ ಯಸುಹಿರೊ ನಕಾಸೊನೆ 101ನೇ ವರ್ಷದಲ್ಲಿ ನಿಧನ ಹೊಂದಿದ್ದಾರೆ. ಅವರು 1982ರಿಂದ 1987ರವರೆಗೆ ಪ್ರಧಾನಿಯಾಗಿದ್ದರು. ಒಂದು ಕಾಲದಲ್ಲಿ ಅಮೆರಿಕವನ್ನು ಜಪಾನ್‌ ಶತ್ರುರಾಷ್ಟ್ರವೆಂಬಂತೆ ನೋಡುತ್ತಿತ್ತು….

 • ಕಿಂಗ್ ಸ್ಟನ್: ವಿಮಾನ ಪತನದಲ್ಲಿ ಏಳು ಜನರ ದುರ್ಮರಣ

  ಕೆನಡಾ: ಇಲ್ಲಿನ ಉತ್ತರ ಕಿಂಗ್ ಸ್ಟನ್ ನಲ್ಲಿ ವಿಮಾನ ಪತನವಾಗಿ ಏಳು ಜನರು ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ. ವಿಮಾನ ಪತನಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ವಿಮಾನದ ಅವಶೇಷಗಳು ಉತ್ತರ ಕಿಂಗ್ ಸ್ಟನ್ ನಿಂದ ಮೂರು ಕಿ.ಮೀ…

 • ಸೂರ್ಯನಿಗಿಂತ 70 ಪಟ್ಟು ದೈತ್ಯ ಕಪ್ಪುರಂಧ್ರ ಪತ್ತೆ

  ಬೀಜಿಂಗ್‌: ಸೂರ್ಯನಿಗಿಂತ ಬರೋಬ್ಬರಿ 70 ಪಟ್ಟು ದೈತ್ಯವಾದ ಯಾರೂ ಊಹಿಸಿರದಂಥ ಕಪ್ಪು ರಂಧ್ರವೊಂದು ಕ್ಷೀರಪಥದ ತಾರಾಗಣದಲ್ಲಿ ಪತ್ತೆಯಾಗಿದೆ. ನಕ್ಷತ್ರಗಳ ವಿಕಸನದ ಕುರಿತು ಸದ್ಯಕ್ಕಿರುವ ಮಾದರಿಗಳಿಗೇ ಇದು ಸವಾಲೆಸೆಯುವಂತಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಕ್ಷೀರಪಥದಲ್ಲಿ ಸುಮಾರು 100 ದಶಲಕ್ಷ…

 • ವಿದೇಶದಲ್ಲಿ 1.75 ಕೋಟಿ ಭಾರತೀಯರು, ಜಗತ್ತಿನ ಒಟ್ಟು 27 ಕೋಟಿ ಮಂದಿ ವಲಸಿಗರು

  ವಿಶ್ವಸಂಸ್ಥೆ: ವಿದೇಶದಲ್ಲಿ ವಾಸಿಸುವ ಜನರ ಪೈಕಿ ಭಾರತೀಯರೇ ಹೆಚ್ಚು ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಸುಮಾರು 17.5 ಮಿಲಿಯನ್‌ ಅಂದರೆ 1.75 ಕೋಟಿ ರೂ. ಭಾರತೀಯರು ಪ್ರಪಂಚದ ನಾನಾ ರಾಷ್ಟ್ರದಲ್ಲಿ ಹಂಚಿಹೋಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಜಗತ್ತಿನ ಸುಮಾರು…

 • ಡಿಸೆಂಬರ್ ನಲ್ಲಿ ಅರಬ್ ರಾಷ್ಟ್ರಗಳ ಹವಾಮಾನ ತಂಪಾಗಲಿದೆಯಂತೆ

  ದುಬೈ: ಅರಬ್‌ ರಾಷ್ಟ್ರಗಳ ಹಾವಾಮಾನಗಳು ಮುಂದಿನ ವಾರದಿಂದ ತಂಪಾಗಲಿದೆ ಎಂದು ಖಗೋಳಶಾಸ್ತ್ರಜ್ಞರು ಮಾಹಿತಿ ನೀಡಿದ್ದಾರೆ. ಡಿಸೆಂಬರ್‌ 7ರ ಬಳಿಕ 40 ದಿನಗಳ ಕಾಲ ಈ ಬದಲಾವಣೆ ಕಂಡುಬರಲಿದ್ದು, ಹಗಲು ಮತ್ತು ರಾತ್ರಿ ಒಂದೇ ಹವಾಮಾನ ಇರಲಿದೆ ಎಂದಿದ್ದಾರೆ. ಅರಬ್‌…

 • ಚೀನಾವನ್ನು ಕೆರಳಿಸಿದ ಟ್ರಂಪ್‌ ನಡೆ

  ಬೀಜಿಂಗ್‌: ಸಂಪೂರ್ಣ ಸ್ವಾಯತ್ತ ಆಡಳಿತಕ್ಕಾಗಿ ಒತ್ತಾಯಿಸಿ ಹಾಂಕಾಂಗ್‌ನಲ್ಲಿ 6 ತಿಂಗಳಿಂದ ನಡೆಯುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸುವ ವಿಧೇಯಕವೊಂದಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್‌ ಸಹಿ ಹಾಕಿರುವುದು ಚೀನಾವನ್ನು ಕೆರಳಿಸಿದೆ. ಈ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಇಲಾಖೆ, “”ಹಾಂಕಾಂಗ್‌…

ಹೊಸ ಸೇರ್ಪಡೆ