• ಯಾರ ಮೇಲೆ ನಿರ್ಮಲಾ ಕರುಣೆ?

  ದೇಶದ ಮೊದಲ ಪೂರ್ಣಾವಧಿ ವಿತ್ತ ಸಚಿವೆ ಎಂಬ ಹಿರಿಮೆ ಗಳಿಸಿಕೊಂಡಿರುವ ನಿರ್ಮಲಾ ಸೀತಾರಾಮನ್‌, ತಮ್ಮ ಎರಡನೇ ಬಜೆಟ್‌ ಮಂಡನೆಗೆ ಸಿದ್ಧರಾಗಿದ್ದಾರೆ. ಶನಿವಾರ ಬೆಳಗ್ಗೆ 11 ಗಂಟೆಗೆ “ನಿರ್ಮಲಾ ಲೆಕ್ಕಾಚಾರ’ ಬಹಿರಂಗವಾಗಲಿದೆ. ಇಂದು ಬೆಳಗ್ಗೆ 11 ಗಂಟೆಗೆ ನಿರ್ಮಲಾ ಬಜೆಟ್‌…

 • ಅತ್ಯಾಚಾರ ಪ್ರಕರಣಗಳ ಅಪರಾಧಿಗಳಿಗೆ ಆರು ತಿಂಗಳೊಳಗೆ ಗಲ್ಲಾಗಬೇಕು: ಕೇಜ್ರಿವಾಲ್ ಆಗ್ರಹ

  ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳ ಗಲ್ಲು ಶಿಕ್ಷೆ ದಿನಾಂಕ ಮತ್ತೆ ಮುಂದಕ್ಕೆ ಹೋಗಿರುವುದಕ್ಕೆ ದೆಹಲಿ ಮುಖ್ಯಮಂತ್ತಿ ಅರವಿಂದ ಕೇಜ್ರಿವಾಲ್ ಬೇಸರ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ ಈ ಪಾತಕಿಗಳು ಕಾನೂನಿನಲ್ಲಿರಬಹುದಾದ ಹುಳುಕಗಳ ಲಾಭವನ್ನು ಪಡೆದು ತಮ್ಮ…

 • ಆರ್ಥಿಕ ಸಮೀಕ್ಷೆಯ ಥಾಲಿನಾಮಿಕ್ಸ್: ದೇಶದಲ್ಲಿ ನಾನ್ ವೆಜ್ ಥಾಲಿಗಿಂತ ವೆಜ್ ಥಾಲಿ ದರ ಕಡಿಮೆ!

  ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಲೋಕಸಭೆಯಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆಯು ದೇಶದಲ್ಲಿನ ಆರ್ಥಿಕ ಪರಿಸ್ಥಿತಿಯು ಆಹಾರ ಪದಾರ್ಥಗಳ ಬೆಲೆಗಳ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರಿದೆ ಎಂಬ ಅಂಶದ ಮೇಲೆ ಬೆಳಕನ್ನು ಚೆಲ್ಲುವ…

 • ‘ನರೇಂದ್ರ ಮೋದಿಯವರು ಭಾರತದ ಪ್ರಧಾನಿ’ : ಪಾಕ್‌ ವಿರುದ್ಧ ಕೇಜ್ರಿವಾಲ್‌ ಕಿಡಿ

  ನವದೆಹಲಿ: ದೆಹಲಿ ಚುನಾವಣೆ ಕುರಿತು ಮೂಗು ತೂರಿಸಲು ಬಂದ ಪಾಕ್‌ ಸಚಿವರನ್ನು ದೆಹಲಿ ಸಿಎಂ ಕೇಜ್ರಿವಾಲ್‌ ತರಾಟೆಗೆ ತೆಗೆದುಕೊಂಡಿದ್ದಾರೆ. ಶುಕ್ರವಾರ ಟ್ವೀಟ್‌ ಮಾಡಿದ್ದ ಪಾಕ್‌ ಸಚಿವ ಫ‌ವಾದ್‌ ಹುಸೇನ್‌, “ದೆಹಲಿ ಚುನಾವಣೆಯಲ್ಲಿ ಭಾರತೀಯರು ಮೋದಿಯವರ ಹುಚ್ಚುತನವನ್ನು ಸೋಲಿಸಬೇಕು. ಮತ್ತೂಂದು…

 • ಅಪರಾಧಿಗಳ ಪರ ವಕೀಲರು ನನ್ನತ್ತ ಬೆರಳು ತೋರಿಸಿ ಅಪಹಾಸ್ಯ ಮಾಡಿದರು: ನಿರ್ಭಯಾ ತಾಯಿ

  ನವದೆಹಲಿ: ಎಲ್ಲವೂ ಅಂದುಕೊಂಡಂತೇ ನಡೆದಿದ್ದರೆ ನಾಳೆ ಬೆಳಗ್ಗಿನ ಸೂರ್ಯೋದಯಕ್ಕೂ ಮುನ್ನವೇ ನಿರ್ಭಯಾ ಅತ್ಯಾಚಾರಿ ಪಾಪಿಗಳಿಗೆ ನೇಣು ಕುಣಿಕೆ ಬಿಗಿದಾಗಿರುತ್ತಿತ್ತು ಮತ್ತು ನಿರ್ಭಯಾ ತಾಯಿ ಆಶಾದೇವಿ ಪಾಲಿಗೆ ನಾಳಿನ ಬೆಳಗು ಒಂದು ನಿರಮ್ಮಳ, ನಿಟ್ಟುಸಿರಿನ ಬೆಳಗಾಗುವ ಸಾಧ್ಯತೆಗಳೂ ಇದ್ದವು. ಆದರೆ…

 • 2 ರೂ.ಗೆ ಕೆಜಿ ಗೋಧಿಹಿಟ್ಟು, ಶುದ್ಧ ನೀರು: ಬಿಜೆಪಿ “ಸಂಕಲ್ಪ’

  ನವದೆಹಲಿ: ‘ಬಡವರಿಗೆ ಕೆಜಿಗೆ 2 ರೂ. ದರದಲ್ಲಿ ಉತ್ತಮ ಗುಣಮಟ್ಟದ ಗೋಧಿಹಿಟ್ಟು, ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು, ಕಿಸಾನ್‌ ಸಮ್ಮಾನ್‌ ನಿಧಿ, ಆಯುಷ್ಮಾನ್‌ ಯೋಜನೆ ವಿಸ್ತರಣೆ…’ ಇವು ದೆಹಲಿಯ ಜನತೆಗೆ ಬಿಜೆಪಿ ನೀಡಿರುವ ಆಶ್ವಾಸನೆಗಳು. ಫೆ.8ರ ವಿಧಾನಸಭೆ…

 • ನಿರ್ಭಯಾ ಹಂತಕರಿಗೆ ನಾಳೆ ಗಲ್ಲು ಇಲ್ಲ ; ಪಟಿಯಾಲ ಹೌಸ್ ಕೋರ್ಟ್ ತಡೆಯಾಜ್ಞೆ

  ನವದೆಹಲಿ: ದೇಶವನ್ನೇ ನಡುಗಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಫಾಸ್ಟ್ ಟ್ರ್ಯಾಕ್ ಕೋರ್ಟಿನಿಂದ ದೋಷಿಗಳೆಂದು ಸಾಬೀತುಗೊಂಡು ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ನಾಲ್ವರನ್ನು ಫೆಬ್ರವರಿ 01ರಂದು ಗಲ್ಲಿಗೇರಿಸುವುದಕ್ಕೆ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಫೆಬ್ರವರಿ…

 • ವಿತ್ತ ಸಮೀಕ್ಷೆ ಮಂಡನೆ; 2020-21ನೇ ಸಾಲಿನಲ್ಲಿ ಜಿಡಿಪಿ ಅಂದಾಜು ಶೇ.6ರಿಂದ 6.5ಕ್ಕೆ ಏರಿಕೆ

  ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಲೋಕಸಭೆಯಲ್ಲಿ 2019-20ರ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದು, ಮುಂದಿನ 2020-2021ರ ಸಾಲಿನ ಏಪ್ರಿಲ್ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ 6ರಿಂದ 6.5ಕ್ಕೆ ಏರಿಕೆಯಾಗಲಿದೆ ಎಂದು ತಿಳಿಸಿದೆ. ಬಜೆಟ್ ಪೂರ್ವ ಸಮೀಕ್ಷೆಯಲ್ಲಿ…

 • ಕೊರೊನಾ ವೈರಸ್: ವುಹಾನ್ ಗೆ ಹೊರಟ ಏರ್ ಇಂಡಿಯಾ ಜಂಬೋ ವಿಮಾನ

  ಹೊಸದಿಲ್ಲಿ: ಮಾರಣಾಂತಿಕ ಕೊರೊನಾ ವೈರಸ್ ದಾಳಿಗೆ ಒಳಗಾಗಿರುವ ಚೀನಾದ ಹುಬೇ ಪ್ರಾಂತ್ಯದ ವುಹಾನ್ ನಗರಲ್ಲಿರುವ ಭಾರತೀಯರನ್ನು ಕರೆದುಕೊಂಡು ಬರುವ ಸಲುವಾಗಿ ಏರ್ ಇಂಡಿಯಾ ವಿಮಾನ ತೆರಳಿದೆ. ಸುಮಾರು 423 ಆಸನಗಳಿರುವ ಬಿ737 ಜಂಬೋ ಏರ್ ಇಂಡಿಯಾ ವಿಮಾನ ವುಹಾನ್…

 • ಸಿಎಎ ಮೂಲಕ ಗಾಂಧೀಜಿಯವರ ಆಶಯ ಈಡೇರಿದೆ: ರಾಷ್ಟ್ರಪತಿ ಕೋವಿಂದ್

  ಹೊಸದಿಲ್ಲಿ: ಕೇಂದ್ರ ಬಜೆಟ್ ಅಧಿವೇಶನದ ಆರಂಭದ ದಿನವಾದ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದರು. ಇಂದಿನ ಭಾಷಣದಲ್ಲಿ ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಉದ್ದೇಶಿಸಿ ಮಾತನಾಡಿ ಇದರಿಂದ ಮಹಾತ್ಮ ಗಾಂಧಿಯವರ ಆಶಯಗಳನ್ನು ಈಡೇರಿದೆ…

 • ಜಮ್ಮು-ಶ್ರೀನಗರ್ ರಾಷ್ಟ್ರೀಯ ಹೆದ್ದಾರಿ; ಎನ್ ಕೌಂಟರ್ ಗೆ ಮೂವರು ಉಗ್ರರ ಸಾವು

  ಜಮ್ಮು: ಭದ್ರತಾ ಪಡೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಉಗ್ರರು ಸಾವನ್ನಪ್ಪಿರುವ ಘಟನೆ ಶುಕ್ರವಾರ ಜಮ್ಮು ಸಮೀಪ ಶುಕ್ರವಾರ ಮುಂಜಾನೆ ನಡೆದಿದೆ ಎಂದು ವರದಿ ತಿಳಿಸಿದೆ. ಇಂದು ಮುಂಜಾನೆ 5.45ರ ಹೊತ್ತಿಗೆ ಪೊಲೀಸ್ ತಂಡ…

 • ಐದು ತಿಂಗಳ ನಂತರ ಮೊದಲ ಬಾರಿಗೆ ಜಮ್ಮುವಿನಲ್ಲಿ ಗುಂಡಿನ ಮೊರೆತ: ಓರ್ವ ಉಗ್ರನ ಹತ್ಯೆ

  ಶ್ರೀನಗರ: ಜಮ್ಮು ಜಿಲ್ಲೆಯ ನಾಗ್ರೋಟಾ ಟೋಲ್ ಪ್ಲಾಜಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸಲಾಗಿದೆ. ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿಗೆ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಶುಕ್ರವಾರ ಮುಂಜಾನೆ ನಡೆದ ಈ ದಾಳಿಯಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ….

 • ಜನಸೇನಾ ಪಕ್ಷ ಬಿಟ್ಟ ನಿವೃತ್ತ ಐಪಿಎಸ್‌ ಅಧಿಕಾರಿ

  ಹೈದರಾಬಾದ್‌: ಟಾಲಿವುಡ್‌ ನಟ ಪವನ್‌ ಕಲ್ಯಾಣ್‌ ನೇತೃತ್ವದ ಜನಸೇನಾ ಪಕ್ಷಕ್ಕೆ ನಿವೃತ್ತ ಐಪಿಎಸ್‌ ಅಧಿಕಾರಿ, ಬಳ್ಳಾರಿ ಮೂಲದ ವಿ.ವಿ.ಲಕ್ಷ್ಮೀನಾರಾಯಣ ಗುರುವಾರ ರಾಜೀ ನಾಮೆ ನೀಡಿದ್ದಾರೆ. ಈ ಬಗ್ಗೆ ಅವರು ಪಕ್ಷದ ಸಂಸ್ಥಾಪಕ ಪವನ್‌ ಕಲ್ಯಾಣ್‌ಗೆ ಮುಕ್ತ ಪತ್ರ ಬರೆದಿದ್ದಾರೆ….

 • ಸೂರ್ಯನ ಮೇಲ್ಮೆ„ ಹೀಗಿದೆ! ; ಮೊದಲ ಬಾರಿಗೆ ಭಾಸ್ಕರನ ಚಿತ್ರ ಸೆರೆಹಿಡಿದ ಟೆಲಿಸ್ಕೋಪ್‌

  ವಾಷಿಂಗ್ಟನ್‌ : ಊಹಿಸಲಾಗದ ತಾಪಮಾನವನ್ನು ಹೊಂದಿರುವ ಸೂರ್ಯನ ಮೇಲ್ಮೈನಲ್ಲಿ ಏನಿದೆ ಎಂಬುದರ ಬಗೆಗಿನ ಕೌತುಕಕ್ಕೆ ಸದ್ಯದಲ್ಲೇ ಉತ್ತರ ದೊರೆಯುವ ಸಾಧ್ಯತೆಯಿದೆ. ಹವಾಯಿ ದ್ವೀಪದಲ್ಲಿ ಅಳವಡಿಸಲಾಗಿರುವ ‘ಇನೋಯೆ ಸೋಲಾರ್‌ ಟೆಲಿಸ್ಕೋಪ್‌’ ಇದೇ ಮೊದಲ ಬಾರಿಗೆ ಸೂರ್ಯನ ಮೇಲ್ಮೆ„ನ ಅತ್ಯಂತ ಅಪರೂಪದ…

 • ಫೆ.1ರಿಂದ ಗೋವಾ ಕ್ಯಾಸಿನೋಗಳಿಗೆ ಪ್ರವೇಶವಿಲ್ಲ

  ಪಣಜಿ: ಗೋವಾದ ಕ್ಯಾಸಿನೋಗಳಲ್ಲಿ (ಜೂಜು ಕೇಂದ್ರ) ಸ್ಥಳೀಯರಿಗೆ ಫೆ.1ರಿಂದ ಪ್ರವೇಶ ನಿಷೇಧಿಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ತಿಳಿಸಿದ್ದಾರೆ. ಸರಕು ಮತ್ತು ಸೇವಾ ತೆರಿಗೆ ಆಯುಕ್ತರು ಈ ನಿಷೇಧವನ್ನು ಜಾರಿಗೆ ತರಲಿದ್ದಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್‌ ಸೇರಿ…

 • ರೈಲಲ್ಲಿಯೂ ‘ಪ್ರಯಾಣ ನಿಷೇಧ ಪಟ್ಟಿ’ ಜಾರಿ?

  ಹೊಸದಿಲ್ಲಿ: ವಿಮಾನ ಪ್ರಯಾಣದ ವೇಳೆ ಅನುಚಿತವಾಗಿ ವರ್ತಿಸುವವರನ್ನು 6 ತಿಂಗಳ ಹಾರಾಟ ನಿಷೇಧ ಪಟ್ಟಿಗೆ ಸೇರಿಸುವಂತೆಯೇ, ರೈಲು ಪ್ರಯಾಣಿಕರ ಮೇಲೂ ಇದೇ ಮಾದರಿಯ ಕ್ರಮವನ್ನು ಅನ್ವಯಗೊಳಿಸುವ ಬಗ್ಗೆ ಚಿಂತನೆಗಳು ನಡೆದಿವೆ. ತಮ್ಮ ವರ್ತನೆಯಿಂದ ಸಹ ಪ್ರಯಾಣಿಕರಿಗೂ ಭೀತಿಯ ವಾತಾವರಣ…

 • ಮಕ್ಕಳ ಒತ್ತೆಸೆರೆ ಪ್ರಕರಣ: ಆರೋಪಿಯನ್ನು ಗುಂಡಿಕ್ಕಿ ಹತ್ಯೆಗೈದ ಪೊಲೀಸರು, 23 ಮಕ್ಕಳ ರಕ್ಷಣೆ

  ಲಕ್ನೋ: ತನ್ನ ಮಗಳ ಹುಟ್ಟುಹಬ್ಬ ಆಚರಣೆಗೆಂದು 23  ಮಕ್ಕಳನ್ನು ಮನೆಗೆ ಕರೆಯಿಸಿ ಹತ್ತು ಗಂಟೆಗಳ ಕಾಲ ಒತ್ತೆಯಿರಿಸಿಕೊಂಡಿದ್ದ ವ್ಯಕ್ತಿಯನ್ನು ಉತ್ತರ ಪ್ರದೇಶದ ಫಾರೂಖ್ ಬಾದ್ ಜಿಲ್ಲೆಯ ಕಸಾರಿಯಾ ಗ್ರಾಮದಲ್ಲಿ ಪೊಲೀಸರು ಗುಂಡು ಹಾರಿಸಿ ಕೊಂದಿದ್ದಾರೆ. ಆ ಮೂಲಕ ಎಲ್ಲಾ…

 • ಬಿಎಸ್ಸೆನ್ನೆಲ್‌ನಿಂದ ಇಂದು 78 ಸಾವಿರ ಮಂದಿ ನಿವೃತ್ತಿ

  ಹೊಸದಿಲ್ಲಿ: ಕೇಂದ್ರ ಸರಕಾರದ ವಿಆರ್‌ಎಸ್‌ ಯೋಜನೆಯಂತೆ ಶುಕ್ರವಾರ ಬಿಎಸ್‌ಎನ್‌ಎಲ್‌ನಿಂದ ಸುಮಾರು 78 ಸಾವಿರ ಮಂದಿ ನೌಕರರು ನಿವೃತ್ತರಾಗಲಿದ್ದಾರೆ. ಇತ್ತೀಚಿನ ವರ್ಷಗಳಲ್ಲೇ ಒಂದೇ ಬಾರಿಗೆ ಇಷ್ಟೊಂದು ಪ್ರಮಾಣದ ನೌಕರರು ನಿವೃತ್ತಿ ಪಡೆಯುತ್ತಿರುವುದು ಇದೇ ಮೊದಲು. ಈ ಸಂಬಂಧ ಮಾಹಿತಿ ನೀಡಿರುವ…

 • ಗುಲಾಮ್‌ಗೆ 20,000 ಮಂದಿ ಬಲ

  20 ಸಾವಿರ ಮಂದಿ ಇ-ಟಿಕೆಟ್‌ ಕಳ್ಳರು ದುಬಾೖಯಿಂದ ಕಾರ್ಯಾಚರಣೆ ಹಮೀದ್‌ ಅಶ್ರಫ್, ಗುರೂಜಿ ಸೂಚನೆ ಮೇರೆಗೆ ದಂಧೆ ನಡೆಸುತ್ತಿದ್ದ ಬೆಂಗಳೂರು: ಸೈಬರ್‌ ಭಯೋತ್ಪಾದನೆ ಮತ್ತು ರೈಲ್ವೇ ಇ-ಟಿಕೆಟ್‌ ವಂಚನೆ ದಂಧೆ ಪ್ರಕರಣ ದಲ್ಲಿ ಬಂಧಿತನಾಗಿ ಬೆಂಗಳೂರು ಪೊಲೀಸರ ವಶದಲ್ಲಿರುವ…

 • ಇಂದು, ನಾಳೆ ದೇಶಾದ್ಯಂತ ಬ್ಯಾಂಕ್‌ ಮುಷ್ಕರ

  ಹೊಸದಿಲ್ಲಿ: ದೇಶಾದ್ಯಂತ ಜ.31, ಫೆ.1ರಂದು ಬ್ಯಾಂಕ್‌ ಉದ್ಯೋಗಿಗಳ ಮುಷ್ಕರ ನಡೆಯಲಿದ್ದು, ಫೆ.2 ರವಿವಾರ ಆಗಿರುವ ಕಾರಣ, ಸಾರ್ವಜನಿಕರಿಗೆ ಹಣಕಾಸು ವ್ಯವಹಾರ ನಡೆಸಲು ಅನನುಕೂಲ ಉಂಟಾಗಲಿದೆ. ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗಾಗಿ ಆಡಳಿತ ಮಂಡಳಿ ಜತೆಗೆ ನಡೆಸಿದ…

ಹೊಸ ಸೇರ್ಪಡೆ