• ಶಿಕ್ಷಣಕ್ಕೆ ಪೂರಕವಾಗಿರಲಿ ಇಂಟರ್‌ನೆಟ್‌

  ಮನುಷ್ಯನ ಕೈಗೆ ಮೊಬೈಲ್‌ ಬಂದು ಬಹಳಷ್ಟು ವರ್ಷಗಳೇ ಆಯ್ತು. ಇಂಟರ್‌ನೆಟ್‌ ಎಂಬ ತಂತ್ರಜ್ಞಾನ ಕೂಡ ಮೊಬೈಲ್‌ ಅನ್ನು ಹಿಂಬಾಲಿಸಿಕೊಂಡು ಬಂದು ಇಂದು ಸ್ಮಾರ್ಟ್‌ ಯುಗ ಸೃಷ್ಟಿಯಾಗಿದೆ. ಯಾವುದೇ ಮಾಹಿತಿ ಬೇಕಾದರೂ ಗೂಗಲ್‌ ಇದೆ ಹುಡುಕೋಣ ಎಂಬ ಮಟ್ಟಿಗೆ ನಾವು…

 • ವೆಲ್ತ್‌ ಮ್ಯಾನೇಜರ್‌ ವಿಪುಲ ಅವಕಾಶ

  ಜೀವನದಲ್ಲಿ ಹಣದ ನಿರ್ವಹಣೆ ಅತೀ ಮುಖ್ಯ. ಜೀವನ ಸಾಗಿಸಲು ಹಣವೇ ಮುಖ್ಯ ಎಂಬ ಕಾಲದಲ್ಲಿ ಜಾಗೃತೆಯಿಂದ ಹಣವನ್ನು ವ್ಯಯಿಸುವ ಬಗ್ಗೆ ಎಲ್ಲರೂ ಗಮನ ಹರಿಸುತ್ತಾರೆ. ಉದ್ಯಮದಲ್ಲಂತೂ ಹಣ ವ್ಯವಹಾರವೇ ಇರುವುದರಿಂದ ಅದರ ಕುರಿತು ಹೆಚ್ಚಿನ ಎಚ್ಚರಿಕೆ ಅಗತ್ಯವಿದೆ. ಹಣದ…

 • ಬದಲಾದ ಬಿಎಡ್‌ ಕೋರ್ಸ್‌

  ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನು ರೂಪಿಸುವ ಮಹತ್ತರವಾದ ಜವಾಬ್ದಾರಿ ಯನ್ನು ಶಿಕ್ಷಕರು ಪಡೆದುಕೊಂಡಿದ್ದಾರೆ. ಕಲ್ಲನ್ನು ಕೆತ್ತಿ ಮೂರ್ತಿಯನ್ನಾಗಿಸುವ ಓರ್ವ ಶಿಲ್ಪಿಯಂತೆ ಶಿಕ್ಷಕನೂ ವಿದ್ಯಾರ್ಥಿಯಲ್ಲಿ ಉತ್ತಮ ಗುಣಗಳನ್ನು ತುಂಬಿಸಿ ಸಮಾಜಕ್ಕೆ ಕೊಡುಗೆ ನೀಡುವ ಮಾದರಿ ವ್ಯಕ್ತಿ. ವಿದ್ಯಾರ್ಥಿಗಳಿಗೆ ವಿದ್ಯೆಯ ಜತೆಗೆ ವ್ಯಕ್ತಿತ್ವ,…

 • ಕಲಿಕೆಗೆ ಪೂರಕ ವಿದ್ಯಾರ್ಥಿ ಸ್ನೇಹಿ ಆ್ಯಪ್ಸ್‌

  ಗುರುಗಳನ್ನು ಅರಸುತ್ತಾ ಹೋಗಿ ವಿದ್ಯೆ ಕಲಿಯುವ ಪದ್ಧತಿ ಹೋಗಿ ಒಂದೇ ಸೂರಿನಡಿ ಎಲ್ಲರ ಕುಳಿತು ಜ್ಞಾನ ವೃದ್ಧಿಸಿಕೊಳ್ಳುವ ವ್ಯವಸ್ಥೆ ಪ್ರಾರಂಭವಾಯಿತು. ಇದೀಗ ಈ ವ್ಯವಸ್ಥೆ ಕೂಡ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಸ್ಮಾರ್ಟ್‌ ಯುಗದಲ್ಲಿ ಸ್ಮಾರ್ಟ್‌ ಕಲಿಕೆಗೆ ಅವಕಾಶಗಳು ಹೆಚ್ಚಾಗುತ್ತಿದೆ….

 • ವಿದ್ಯಾರ್ಥಿ ಜೀವನದಲ್ಲಿ ನೋಡಬೇಕಾದ ಸಿನೆಮಾ

  ಸಿನೆಮಾ ಕೇವಲ ಮನೋರಂಜನೆಗೆ ಸೀಮಿತವಾಗಿಲ್ಲ. ಅದರಲ್ಲೂ ಕಲಿಕೆ ಬೇಕಾದ ಸಾಕಷ್ಟು ವಿಷಯಗಳು ಅಡಕವಾಗಿರುತ್ತವೆ. ಚಿಕ್ಕ ವಯಸ್ಸಿನಲ್ಲೇ ಉತ್ತಮ ಸಿನೆಮಾಗಳನ್ನು ನೋಡುವ ಹವ್ಯಾಸಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಸಿನೆಮಾಕ್ಕೆ ಭಾಷೆಯ ಬೇಲಿಯಿಲ್ಲ. ಎಲ್ಲ ಭಾಷೆಗಳಲ್ಲೂ ಅತ್ಯುತ್ತಮ ಸಿನೆಮಾಗಳು ನಿರ್ಮಾಣಗೊಳ್ಳುತ್ತವೆ. ಅವುಗಳನ್ನು ನೋಡಿ…

 • ಧೈರ್ಯವಂತರಿಗೆ ಅಗ್ನಿಶಾಮಕ ದಳದಲ್ಲಿ ಅವಕಾಶ

  ಎಲ್ಲೇ ಏನೇ ಬೆಂಕಿ ಅವಘಡ ಸಂಭವಿಸಿದಾಗ ಅಲ್ಲಿ ಪ್ರತ್ಯಕ್ಷರಾಗುವವರು ಅಗ್ನಿಶಾಮಕ ದಳದವರು. ಬೆಂಕಿಯನ್ನು ನಂದಿಸಿ, ಆ ಅವಘಡದಲ್ಲಿ ಸಿಲುಕಿ ಹಾಕಿಕೊಂಡವರನ್ನು ರಕ್ಷಿಸುವುದು ಇವರ ಕರ್ತವ್ಯ. ಅಗ್ನಿಶಾಮಕದಳದಲ್ಲಿ ದುಡಿಯುವುದು ಸುಲಭದ ಕೆಲಸವಲ್ಲ. ಅದು ಬೆಂಕಿಯೊಂದಿಗಿನ ಸರಸ. ಕೊಂಚ ಎಚ್ಚರ ತಪ್ಪಿದರೂ…

 • ವಿದ್ಯಾರ್ಥಿಗಳಲ್ಲಿ ಇರಲಿ ತಾಂತ್ರಿಕ ಕೌಶಲ

  ಶಿಕ್ಷಣ ವ್ಯಕ್ತಿಯೋರ್ವನ ಬದುಕಿನಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಪ್ರಸ್ತುತ ಬದಲಾದ ಕಾಲಘಟ್ಟದಲ್ಲಿ ಕೇವಲ ಪದವಿ, ರ್‍ಯಾಂಕ್‌ ಸಾಕಾಗುವುದಿಲ್ಲ. ಅಂಕಗಳೊಂದಿಗೆ ವಿವಿಧ ಕೌಶಲಗಳನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಕೈಗಾರಿಕಾ ಕ್ಷೇತ್ರ ಸೇರಿದಂತೆ ಯಾವುದೇ ಕ್ಷೇತ್ರಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕಾದರೆ ಪದವಿಯೊಂದಷ್ಟೇ ಸಾಕಾಗುವುದಿಲ್ಲ. ಕೌಶಲಗಳಿಗೆ…

 • ವಿದ್ಯಾರ್ಥಿಗಳು ಓದಲೇಬೇಕಾದ 5 ಪುಸ್ತಕಗಳು

  ವಿದ್ಯಾರ್ಥಿ ಜೀವನ ಎನ್ನುವುದು ಸುಂದರ ಭವಿಷ್ಯ ನಿರ್ಮಾಣದ ತಯಾರಿ. ಇದನ್ನು ನಾವು ಸದುಪಯೋಗಿಸಿಕೊಂಡರೆ ಅಂದುಕೊಂಡಿರುವ ಗುರಿಯನ್ನು ತಲುಪಬಹುದು. ವಿದ್ಯಾರ್ಥಿಗಳು ಪಠ್ಯ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ವಿವಿಧ ಕೌಶಲಗಳನ್ನು ಅಳವಡಿಸಿಕೊಳ್ಳುವುದರ ಜತೆಗೆ ಜೀವನಕ್ಕೆ ಸ್ಫೂರ್ತಿ ತುಂಬಬಲ್ಲ ಪುಸ್ತಕಗಳನ್ನು…

 • ಹೊಸ ಭವಿಷ್ಯಕ್ಕೆ ಕಾಸ್ಮೆಟೋಲಜಿ

  ಸೌಂದರ್ಯ ಕೇವಲ ಹೆಸರಿಗಷ್ಟೇ ಎಂಬ ಭಾವನೆಯಿದ್ದ ಕಾಲವೊಂದಿತ್ತು. ಟಿವಿ, ತಂತ್ರಜ್ಞಾನಗಳು ಸಮಾಜವನ್ನು ನಿಯಂತ್ರಿಸಲು ಆರಂಭಿಸಿದ ಮೇಲೆ ಸೌಂದರ್ಯದ ಪರಿಕಲ್ಪನೆಯೇ ಬದಲಾಗಿ ಹೋಯಿತು. ಸೌಂದರ್ಯ ವರ್ಧಕಗಳು ಈ ಪರಿಕಲ್ಪನೆಯನ್ನು ಬದಲಾಯಿಸಿದವು ಎಂದರೂ ತಪ್ಪಿಲ್ಲ. ಇಂದು ಹಲವಾರು ಬ್ರ್ಯಾಂಡ್‌ಗಳು ಸೌಂದರ್ಯವನ್ನು ಹೊಸ…

 • ಶಿಕ್ಷಣದಲ್ಲಿ ಸಾಮಾಜಿಕ ಮೌಲ್ಯ

  ಶಿಕ್ಷಣ ಎನ್ನುವುದು ಪ್ರತಿಯೊಬ್ಬರಿಗೂ ಮುಖ್ಯ. ಅದರ ಜತೆಯಲ್ಲಿ ಸಾಮಾಜಿಕ ಮೌಲ್ಯಗಳು ಕೂಡ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೌಲ್ಯಗಳು ಪ್ರಮುಖವಾಗಿ ನಮ್ಮನ್ನು ಬೆಳೆಸಲು ನೆರವಾಗುವುದಲ್ಲದೆ ನಮ್ಮ ಭವಿಷ್ಯವನ್ನು ಸ್ವತಃ ನಾವೇ ರಚಿಸಲು ಅನುವು ಮಾಡಿಕೊಡುತ್ತದೆ. ಇವುಗಳಲ್ಲಿ ಅನೇಕ ರೀತಿಯ…

 • ವಿಶುವಲ್ ಆರ್ಟ್ಸ್ ಡಿಗ್ರಿ – ಬೇಡಿಕೆ ಕ್ಷೇತ್ರ

  ಟೆಕ್ನಾಲಜಿಗಳು ಮುಂದುವರಿದಂತೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿವೆ. ವಿವಿಧ ಕೋರ್ಸ್‌ಗಳೂ ಆರಂಭವಾಗುತ್ತಿವೆ. ಟೆಕ್ನಾಲಜಿಗಳಲ್ಲಿ ಆಸಕ್ತಿಯಿರುವವರು ಟೆಕ್ನಾಲಜಿಗೆ ಸಂಬಂಧಪಟ್ಟ ಕೋರ್ಸ್‌ ಗಳನ್ನು ಆಯ್ದುಕೊಳ್ಳಬಹುದು. ಕ್ರೀಯಾಶೀಲರಾಗಿದ್ದರೆ, ಕ್ರೀಯಾಶೀಲ ಕಲ್ಪನೆಗಳಿದ್ದರೆ ಅಂತಹವರಿಗೆ ಟೆಕ್ನಾಲಜಿಗೆ ಸಂಬಂಧಪಟ್ಟ ವಿಶುವಲ್ ಆರ್ಟ್ಸ್ ಡಿಗ್ರಿ ಮಾಡಬಹುದು. ಇಂದು ಹೆಚ್ಚು ಅವಕಾಶಗಳನ್ನು ನೀಡುವ…

 • ಡಾಟಾ ಅನಾಲಿಸ್ಟ್‌ ಬೇಡಿಕೆ ಇದೆ; ಕೌಶಲವಿರಲಿ

  21ನೇ ಶತಮಾನದಲ್ಲಿ ಎಲ್ಲರೂ ಬಯಸುವುದು ಆನ್‌ಲೈನ್‌ ವಹಿವಾಟು. ಪುಸಕ್ತ, ಪೆನ್ನಿನಲ್ಲಿ ನಡೆಯುತ್ತಿದ್ದ ವ್ಯವಹಾರ ಇಂದು ಕಂಪ್ಯೂಟರ್‌ ಸಾಫ್ಟ್ವೇರ್‌ಗಳಿಗೆ ವರ್ಗವಣೆಗೊಂಡಿದೆ. ಆನ್‌ಲೈನ್‌ ಹಾಗೂ ಕಂಪ್ಯೂಟರ್‌ಗಳಲ್ಲೇ ಎಲ್ಲ ವ್ಯವಹಾರಗಳಾಗುವುದರಿಂದ ಕಂಪ್ಯೂಟೀಕೃತ ಡಾಟಾಗಳ ನಿರ್ವಹಣೆ ಅತೀ ಮುಖ್ಯ. ಹೀಗಾಗಿ ಡಾಟಾ ಅನಾಲಿಸ್ಟ್‌ ಗಳಿಗೂ…

 • ಮಡಕೆ ಚಿತ್ತಾರ ಬೇಡಿಕೆ ಹೆಚ್ಚಳ

  ಮಾರುಕಟ್ಟೆಯಲ್ಲಿ, ಮನೆಗಳಲ್ಲಿ ಅಲಂಕಾರಕ್ಕಾಗಿ ಬಳಸುವ ಪಾಂಟ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆಲಂಕಾರಿಕ ವಸ್ತುಗಳ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಪಾಟ್‌ ಪೈಂಟಿಂಗ್‌ನಂತಹ ಕೋರ್ಸ್‌ ಗಳೂ ಮಹತ್ವ ಪಡೆಯುತ್ತಿವೆ. ಕಲೆಯಲ್ಲಿ ಆಸಕ್ತಿಯಿರುವವರಿಗೆ ಸೂಕ್ತವಾದ ಕೋರ್ಸ್‌ ಆಗಿದೆ. ಹವ್ಯಾಸಕ್ಕಾಗಿ ಮಾಡುವ ಇದನ್ನು ವೃತ್ತಿಯನ್ನಾಗಿ ಬದಲಾಯಿಸಿಕೊಳ್ಳಬಹುದು. ಪಾಟ್‌…

 • ಸಮಯ ಪ್ರಜ್ಞೆ ಮುಖ್ಯ

  ಸಮಯ ಎನ್ನುವುದು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಅತಿ ಅಗತ್ಯ. ಸಮಯ ಯಾವತ್ತೂ ನಿಲ್ಲುವುದಿಲ್ಲ. ಅದು ಓಡುತ್ತೀರುತ್ತದೆ. ವಿದ್ಯಾರ್ಥಿ ಜೀವನದಲ್ಲಂತೂ ಸಮಯದ ಅಗತ್ಯ ಬಹಳ ಇದೆ. ಅದೇ ರೀತಿ ಸಮಯವನ್ನು ಸರಿಯಾಗಿ ಉಪಯೋಗಿಸದಿದ್ದರೆ ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಬೆಳಗ್ಗೆ ಏಳುವುದರಿಂದ…

 • ಹಾಸ್ಯ ಕೇಂದ್ರಿತ “ಎಂತದು ಮಾರಾಯ್ರೆ’

  ಸಾಹಿತ್ಯದಲ್ಲಿ ಹಲವು ಪ್ರಕಾರಗಳಿವೆ. ಅದರಲ್ಲಿ ಹಾಸ್ಯವೂ ಒಂದು. ಹಾಸ್ಯವನ್ನೇ ಕೇಂದ್ರವಾಗಿಟ್ಟುಕೊಂಡು ಅನೇಕ ಪುಸ್ತಕಗಳು ಬಂದಿವೆ. ಆದರೆ ಹಾಸ್ಯ ಕೃತಿಗಳಲ್ಲಿ ಹೆಚ್ಚಿನವು ನಗಿಸಬೇಕು ಎನ್ನುವ ಪ್ರಯತ್ನಗಳನ್ನು ಮಾಡುತ್ತವೆಯೇ ಹೊರತು ಅದು ನಗು ಸೃಷ್ಠಿಸುವುದರಲ್ಲಿ ವಿಫ‌ಲವಾಗುತ್ತದೆ. ಆದರೆ ಹಾಸ್ಯ ಸಾಹಿತಿಯೆಂದೇ ಪ್ರಸಿದ್ಧಿಯಾಗಿರುವ…

 • ಗೇಮ್‌ ಡಿಸೈನಿಂಗ್‌ ಅಪಾರ ಅವಕಾಶ

  ಮಕ್ಕಳು ಊಟ ಮಾಡಬೇಕಾದರೆ ಕೈಯಲ್ಲಿ ಮೊಬೈಲ್‌ ಕೊಟ್ಟು ಆಹಾರ ಉಣಿಸುವ ಸಮಯವಿದು. ಬೊಂಬೆಗಳು, ಉಯ್ನಾಲೆ, ಮಣ್ಣಿನಲ್ಲಿ ಮಕ್ಕಳು ಆಡುವ ಕಾಲ ಹೋಗಿದೆ. ಇನ್ನೇನಿದ್ದರೂ ಕಂಪ್ಯೂಟರ್‌, ಲಾಪ್‌ಟಾಪ್‌, ಟಾಬ್‌ ಕಾಲ. ವರ್ಷದೊಳಗಿನ ಮಗು ಕೂಡ ಮೊಬೈಲ್‌ ಅಪರೇಟ್‌ ಮಾಡುತ್ತದೆ. ಸದ್ಯ…

 • ನಕ್ಷೆ ತಯಾರಿಕಾ ಅಧ್ಯಯನ ಕಾರ್ಟೊಗ್ರಫಿ

  ಕಾರ್ಟೊಗ್ರಫಿ ಎಂಬುದು ಒಂದು ವಿಜ್ಞಾನವೂ ಹೌದು. ಜತೆಗೆ ಮಾನವನಿಗೆ ಪ್ರಯಾಣದ ಸಂದರ್ಭದಲ್ಲಿ ಸಹಾಯಕ್ಕೆ ಬರುವಂತಹ ನಕ್ಷೆ ತಯಾರಿಕೆಯ ಒಂದು ಕಲೆಯೂ ಹೌದು. ಮ್ಯಾಪ್‌, ಚಾರ್ಟ್‌ಗಳನ್ನೊಳಗೊಂಡ ಅಧ್ಯಯನವನ್ನೂ ಈ ವಿಜ್ಞಾನ ಒಳಗೊಂಡಿದೆ. ಕಾರ್ಟೊಗ್ರಫಿ ಮತ್ತು ಜಿಯೋಗ್ರಫಿ ಪರಸ್ಪರ ಒಂದನ್ನೊಂದು ಬೆಸೆದುಕೊಂಡಿರುವಂತಹ…

 • ಹವ್ಯಾಸವನ್ನೇ ವೃತ್ತಿಯಾಗಿಸಿ

  ವಿದ್ಯಾರ್ಥಿಯಾಗಿದ್ದಾಗ ಪಠ್ಯದೊಂದಿಗೆ ಇನ್ನಿತರ ಚಟುವಟಿಕೆಗಳನ್ನು ಮೈಗೂಡಿಸಿಕೊಳ್ಳುವುದು ಸಾಮಾನ್ಯ. ಸಂಗೀತ, ನೃತ್ಯ, ಡ್ರಾಯಿಂಗ್‌ ಹೀಗೆ ಹಲವಾರು ಕಲಾ ವಿಷಯಗಳನ್ನು ಅಭ್ಯಸಿಸುತ್ತೇವೆ. ಆದರೆ ವೃತ್ತಿಯ ವಿಷಯ ಬಂದಾಗ ಅಲ್ಲಿ ಹವ್ಯಾಸಗಳಿಗೆ ಜಾಗವಿರುವುದಿಲ್ಲ. ಬದಲಾಗಿ ಎಂಜಿನಿಯರಿಂಗ್‌, ಡಾಕ್ಟರ್‌ ಹೀಗೆ ಬಹು ಬೇಡಿಕೆಯ ಕ್ಷೇತ್ರಗಳನ್ನು…

 • ಶಿಕ್ಷಣವನ್ನು ಬದಲಾಯಿಸಿದ ತಂತ್ರಜ್ಞಾನ

  ತಂತ್ರಜ್ಞಾನ ಇಂದು ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ. ಶಿಕ್ಷಣ ಕ್ಷೇತ್ರ ಇದಕ್ಕೆ ಹೊರತಾಗಿಲ್ಲ. ಈ ಕ್ಷೇತ್ರ ಕೂಡ ಡಿಜಿಟಲೀಕರಣಗೊಳ್ಳುತ್ತಿದೆ. ಕಪ್ಪು ಹಲಗೆ ಹೋಗಿ ಸ್ಮಾರ್ಟ್‌ ಹಲಗೆ ತರಗತಿಗಳನ್ನು ಸೇರಿಕೊಂಡಿದೆ. ಸ್ಮಾರ್ಟ್‌ ಹಲಗೆ ಸೇರಿದಂತೆ ಅನೇಕ ತಂತ್ರಜ್ಞಾನಗಳು ಶಿಕ್ಷಣ ಕ್ಷೇತ್ರವನ್ನು ಡಿಜಿಟಲ್‌…

 • ಭೂತಾರಾಧನೆಯೊಂದಿಗೆ ಬದುಕಿನ ಸೂಕ್ಷ್ಮತೆ ತಿಳಿಸುವ ಅಜಬಿರು

  ತುಳುನಾಡಿನ ವಿಶೇಷ ಆರಾಧನೆ ಭೂತಾರಾಧನೆ. ಇದು ಕೇವಲ ಆರಾಧನೆಯಲ್ಲ ಬದಲಾಗಿ ತುಳು ನಾಡಿನ ಸಂಸ್ಕೃತಿ. ಈ ಭೂತಾರಾಧನೆಯೊಂದಿಗೆ ಬದುಕಿನ ಹತ್ತು ಹಲವು ಸನ್ನಿವೇಶಗಳನ್ನು ತಿಳಿಸುವ ಕಾದಂಬರಿ ತೀರ್ಥರಾಮ ವಳಲಂಬೆ “ಅಜಬಿರು’. ಬದುಕಿನ ವಿಷಯಗಳನ್ನು ಕುತೂಹಲಕಾರಿ ಕತೆಯ ಮೂಲಕ ಲೇಖಕರು…

ಹೊಸ ಸೇರ್ಪಡೆ