• ಮಹಿಳೆಯರಿಗಾಗಿ ಲಘು ವ್ಯಾಯಾಮ

  ಮಹಿಳೆಯರಲ್ಲಿ ವ್ಯಾಯಾಮದ ಬಗ್ಗೆ ಹೆಚ್ಚು ಗೊಂದಲಗಳಿರುತ್ತವೆ. ಕೆಲವೊಂದು ವ್ಯಾಯಾಮವನ್ನು ಮಾಡಬಹುದೇ? ಅದರಲ್ಲೂ ಮುಖ್ಯವಾಗಿ ಋತುಚಕ್ರದ ವೇಳೆ ಯಾವ ರೀತಿಯ ವ್ಯಾಯಾಮ ಮಾಡಬಹುದು, ಯಾವುದನ್ನು ಮಾಡಬಾರದು ಎಂಬ ಗೊಂದಲಗಳಿರುತ್ತವೆ. ಯಾವ ವ್ಯಾಯಾಮ ಮಾಡಿದರೆ ದೇಹಕ್ಕೆ ಅಪಾಯವಿದೆಯೋ ಅಥವಾ ವ್ಯಾಯಾಮ ಮಾಡದಿದ್ದರೆ…

 • ಹೃದಯಘಾತದ ಅರಿವಿರಲಿ

  ಬದಲಾದ ಜೀವನ ಶೈಲಿ, ಕೆಲಸದ ಒತ್ತಡ, ವ್ಯಾಯಮದ ಕೊರತೆಯಿಂದಾಗಿ ಹಲವಾರು ಆರೋಗ್ಯ ಸಮಸ್ಯೆಗಳು ಸಣ್ಣ ವಯಸ್ಸಿನಲ್ಲೇ ಬಹುತೇಕ ಮಂದಿಯನ್ನು ಕಾಡುತ್ತಿರುತ್ತದೆ. ಪ್ರಸ್ತುತ ಆರೋಗ್ಯ ಸಮಸ್ಯೆಗೆ ಕೆಟ್ಟ ಹವ್ಯಾಸಗಳನ್ನು ಮೈಗೂಡಿಸಿಕೊಂಡಿರಬೇಕು ಎಂದೆನಿಲ್ಲ. ಸರಿಯಾದ ಸಮಯಕ್ಕೆ ಊಟ, ತಿಂಡಿ ಮಾಡದೆ ಒತ್ತಡಯುತ…

 • ಮೂಳೆಗಳ ಬಲಿಷ್ಠತೆಯಿಂದ ಸದೃಢ ಆರೋಗ್ಯ

  ಆಧುನಿಕ ಶೈಲಿಯ ಆಹಾರ ಕ್ರಮಗಳು ಮನಷ್ಯನನ್ನು ಬಹಳ ಬೇಗನೇ ಆಸ್ಪತ್ರೆಯತ್ತ ಮುಖಮಾಡಲು ಕಾರಣವಾಗುತ್ತಿವೆ. ಬೆನ್ನು, ಸೊಂಟ, ಕೈ, ಕಾಲು ನೋವು ಹೀಗೆ ಮೂಳೆಗೆ ಸಂಬಂಧಿಸಿದ ಕಾಯಿಲೆಗಳು ವಯಸ್ಸಿನ ಪರಿಧಿಯನ್ನು ಮೀರಿ ಬಾಧಿಸುವುದಿದೆ.  ಮೂಳೆಗಳು ಸದೃಢವಾಗಿದ್ದರೆ  ಮಾತ್ರ ದೇಹ ಗಟ್ಟಿಮುಟ್ಟಾಗಿರಲು…

 • ದೇಹದ ತೂಕ ಇಳಿಕೆಗೆ ನೀರು

  ದೇಹದ ತೂಕ ಇಳಿಸಲು ನೀರು ಸಾಕಷ್ಟು ಪ್ರಯೋಜನಕಾರಿ. ಇದು ಜೀರ್ಣಕ್ರಿಯೆ, ಸ್ನಾಯುಗಳ ಕಾರ್ಯವೈಖರಿಗೂ ಅಗತ್ಯ. ದೇಹದ ತೂಕ ಇಳಿಸಿಕೊಳ್ಳಬೇಕು ಎಂದು ಬಯಸುತ್ತಿರುವವರು ಹೆಚ್ಚು ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಕೊಬ್ಬು ಕರಗಿಸಲು ನೀರು ಅಗತ್ಯ ನೀರು ಅಥವಾ ಕ್ಯಾಲೋರಿ…

 • ರಕ್ತಹೀನತೆಗೆ ಕಾರಣವಾಗುವ ತಲಸ್ಸೇಮಿಯಾ

  ತಲ್ಸೇಮಿಯಾ ಆನುವಂಶಿಕವಾಗಿ ಬರುವ ಕಾಯಿಲೆಗಳಲ್ಲಿ ಒಂದು. ತಲಸ್ಸೇಮಿಯಾದಿಂದ ಬಳಲುತ್ತಿರುವವರಿಗೆ ರೋಗದ ವಿರುದ್ಧ ಹೋರಾಡಲು ಪ್ರೋತ್ಸಾಹ ನೀಡಲು ಹಾಗೂ ಇದರ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಮೇ 8ರಂದು ವಿಶ್ವಾದ್ಯಂತ ತಲಸ್ಸೇಮಿಯಾ ದಿನವನ್ನು ಆಚರಿಸಲಾಗುತ್ತದೆ. ಏನಿದು ತಲಸ್ಸೇಮಿಯಾ? ಆನುವಂಶಿಕವಾಗಿ ಹರಡುವ ರಕ್ತದ…

 • ವೃದ್ಧಾಪ್ಯದ ಸಮಸ್ಯೆ ಹಲವಾರು

  ಕಾಯಿಲೆಗಳು ಬರುವುದು ಸಾಮಾನ್ಯ. ಆದರೆ ವೃದ್ಧಾಪ್ಯದಲ್ಲಿ ಅದರಲ್ಲೂ 50 ವರ್ಷ ದಾಟಿದ ಹಿರಿಜೀವಗಳನ್ನು ಹಿಂಡಿ ಹಿಪ್ಪೆ ಮಾಡುವ ಕಾಯಿಲೆಗಳು ಹಲವಾರು. ಕೆಲವು ಕಾಯಿಲೆಗಳು ಔಷಧದಿಂದ ಕಡಿಮೆಯಾದರೆ, ಇನ್ನು ಕೆಲವು ಸೈಡ್‌ ಎಫೆಕ್ಟ್ ಉಂಟು ಮಾಡಿ ರೋಗಿಯನ್ನು ಇನ್ನಷ್ಟು ಹೈರಾಣಾಗಿಸುತ್ತದೆ….

 • ಕೂದಲ ಆರೈಕೆಗಿರಲಿ ಹೆಚ್ಚಿನ ಕಾಳಜಿ

  ಬೇಸಗೆಯಲ್ಲಿ ಕೂದಲಿನ ಸಮಸ್ಯೆ ಹೆಚ್ಚು. ಹೀಗಾಗಿ ಈ ವೇಳೆ ಕೂದಲಿನ ಆರೈಕೆಗೂ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಬಿಸಿಲಿನ ಶಾಖದಿಂದ ಕೂದಲು ಉದುರುವ, ಕೂದಲಿಗೆ ಹಾನಿಯಾಗುವ ಸಂಭವ ಅಧಿಕವಾಗಿರುತ್ತದೆ. ಅತಿ ಹೆಚ್ಚು ಬೆವರು, ಧೂಳು ಕೂದಲಿನ ಬುಡದಲ್ಲಿ ಕುಳಿತು ಸಮಸ್ಯೆಗೆ…

 • ಗರ್ಭಿಣಿಯರ ಸ್ವಸ್ಥ ಆರೋಗ್ಯಕ್ಕಾಗಿ ಯೋಗ

  ಮಹಿಳೆಯರ ಜೀವನದ ಒಂದು ಪ್ರಮುಖ ಘಟ್ಟ ಗರ್ಭಧಾರಣೆ. ಈ ವೇಳೆ ತಾಯಿ ತನ್ನ ಆರೋಗ್ಯದ ಕಾಳಜಿ ಮಾತ್ರವಲ್ಲ ಹೊಟ್ಟೆಯಲ್ಲಿರುವ ಮಗುವಿನ ಕಾಳಜಿಗೂ ವಿಶೇಷ ಗಮನಹರಿಸಬೇಕಾಗುತ್ತದೆ. ಆರಂಭದ ದಿನದಿಂದಲೇ ಪೋಷಕಾಂಶಯುಕ್ತ ಆಹಾರದ ಜತೆಗೆ, ಒಂದಷ್ಟು ವ್ಯಾಯಾಮಗಳನ್ನು ತಾಯಿ ಅಳವಡಿಸಿಕೊಂಡರೆ ತಾಯಿ,…

 • ಗೃಹಿಣಿಯರೇ ಆರೋಗ್ಯದ ಬಗ್ಗೆ ಇರಲಿ ಹೆಚ್ಚಿನ ಕಾಳಜಿ

  ವಾರದ ರಜೆ ಇಲ್ಲದೇ, ವೇತನ ಪಡೆಯದೆ, ದಿನದ ಇಪ್ಪತ್ತನಾಲ್ಕು ಗಂಟೆಯೂ ದುಡಿಯುವ ಗೃಹಿಣಿಗೆ ತನ್ನ ಮನೆ ಮಂದಿಯ ಸಂತೋಷ, ಆರೋಗ್ಯವೇ ಮುಖ್ಯವಾಗಿರುತ್ತದೆ. ಆದ್ದರಿಂದ ತನ್ನ ಆರೋಗ್ಯದ ಕಡೆಗೆ ಗಮನ ಕೊಡದೆ ಮನೆಕೆಲಸದಲ್ಲಿ ಸಂಪೂರ್ಣ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾಳೆ. ಪ್ರಸ್ತುತ…

 • ಕಾರ್ಬ್ ಸೈಕ್ಲಿಂಗ್‌; ತೂಕ ಇಳಿಕೆಗೆ ಹೊಸ ವಿಧಾನ

  ಕಾರ್ಬ್ ಸೈಕ್ಲಿಂಗ್‌ ತೂಕ ಇಳಿಕೆಗೆ ಹುಟ್ಟಿಕೊಂಡಿರುವ ಹೊಸ ಡಯೆಟ್‌ ಟ್ರೆಂಡ್‌. ಈ ಆಹಾರ ಪದ್ಧತಿ ಇಂದು ದೇಹದಾಡ್ಯì ಮತ್ತು ಕ್ರೀಡಾಪಟುಗಳಲ್ಲಿ ಜನಪ್ರಿಯವಾಗುತ್ತಿದೆ. ಇತರ ಡಯೆಟ್‌ಗಳಿಗಿಂತ ಕಾರ್ಬ್ ಸೈಕ್ಲಿಂಗ್‌ ಹೆಚ್ಚು ಜಟಿಲವಾಗಿದೆ. ಏನಿದು ಕಾರ್ಬ್ ಸೈಕ್ಲಿಂಗ್‌? ಕಾರ್ಬ್ ಸೈಕ್ಲಿಂಗ್‌ ಎಂದರೆ…

 • ಐವತ್ತರ ಅನಂತರ ಆರೋಗ್ಯದ ಬಗ್ಗೆ ಇರಲಿ ಕಾಳಜಿ

  ಯೌವನದಲ್ಲಿ ದೇಹದ ಬಗ್ಗೆ ಕಾಳಜಿ ಹೊಂದಿರುವ ಅದೆಷ್ಟೋ ಮಂದಿ 50 ದಾಟಿದಂತೆ ದೇಹಾರೋಗ್ಯದ ಮೇಲಿನ ಉತ್ಸಾಹವನ್ನೇ ಕಳೆದುಕೊಂಡು ಬಿಡುತ್ತಾರೆ. ಇದರಿಂದಾಗಿ ವೃದ್ಧಾಪ್ಯದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.50 ವರ್ಷ ದಾಟಿದ ಬಳಿಕ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ. ಆದರೆ ಒಳ್ಳೆಯ…

 • ಕಬ್ಬಿಣಾಂಶ ಕೊರತೆ ನಿವಾರಿಸಿಕೊಳ್ಳಿ

  ಬೇಸಗೆಯ ಬಿಸಿಲಿನ ತಾಪಕ್ಕೆ ದೇಹದಲ್ಲಿ ಹಲವಾರು ಸಮಸ್ಯೆಗಳು ಕಾಡುವುದು ಸಹಜ. ಬಿಸಿಲಿನ ಪ್ರಭಾವದಿಂದ ಸರಿಯಾಗಿ ಊಟ ಮಾಡಲು ಆಗುವುದಿಲ್ಲ, ನಿಶ್ಯಕ್ತಿ, ನಿರ್ಜಲಿಕರಣ ಹಾಗೂ ಸುಸ್ತು ಕಾಡುತ್ತದೆ. ಇದಕ್ಕೆ ಆಹಾರದ ಕೊರತೆಯೇ ಮುಖ್ಯ ಕಾರಣ. ಇದರಿಂದಾಗಿ ದೇಹವೂ ಕಬ್ಬಿಣಾಂಶದ ಕೊರತೆಯನ್ನು…

 • ಅಸ್ತಮಾ ಸೂಕ್ತ ಚಿಕಿತ್ಸೆಯಿಂದ ಪರಿಹಾರ ಸಾಧ್ಯ

  ಮಲಿನ ಗಾಳಿಯ ಉಸಿರಾಟ, ಶ್ವಾಸಕೋಶಕ್ಕೆ ವಿಷಾನಿಲ ಸೇರ್ಪಡೆ ಮುಂತಾದವುಗಳಿಂದಾಗಿ ಶ್ವಾಸಕೋಶದಲ್ಲಿ ತೊಂದರೆ ಕಾಣಿಸಿ ಕೊಳ್ಳುವುದು ಇತ್ತೀಚಿನ ಕೆಲವು ವರ್ಷಗಳಿಂದ ಹೆಚ್ಚುತ್ತಿದೆ. ಇವುಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ಪಡೆದು ಕೊಂಡರೆ ನೆಮ್ಮದಿಯ ಜೀವನ ನಡೆಸಬಹುದು. ಸ್ವಲ್ಪ ನಿರ್ಲಕ್ಷé ವಹಿಸಿದರೂ…

 • ದೇಹವನ್ನು ತಂಪಾಗಿರಿಸುವ ಪ್ರಾಣಾಯಾಮಗಳು

  ಬಿರು ಬಿಸಿಲು, ನೀರು ಕುಡಿದಷ್ಟೂ ದಾಹ, ದೇಹದಲ್ಲಿ ಉರಿ, ವಿಪರೀತ ಸೆಕೆ… ನಮ್ಮ ದೇಹವನ್ನು ಬಾಧಿಸುವ ಇದಕ್ಕೆ ಪರಿಹಾರ ದೇಹದಲ್ಲಿಯೇ ಅಡಗಿದೆ. ಶೀತ ಹಾಗೂ ಉಷ್ಣ ವಾತಾವರಣಕ್ಕೆ ತಕ್ಕಂತೆ ನಮ್ಮ ದೇಹವನ್ನು ಸಮತೂಕದಲ್ಲಿರಿಸಲು ಪ್ರಾಣಾಯಾಮಗಳು ಸಹಕಾರಿ. ಮುಖ್ಯವಾಗಿ ಉಷ್ಣತೆಯ…

 • ಸ್ಕಿಪ್ಪಿಂಗ್‌ ಸರಳ ವ್ಯಾಯಾಮ

  ವಿವಿಧ ಮಾದರಿಯ ವ್ಯಾಯಮಗಳ ಪೈಕಿ ಸ್ಕಿಪ್ಪಿಂಗ್‌ ಅತ್ಯಂತ ಸರಳ, ಕಡಿಮೆ ಖರ್ಚಿನ ವ್ಯಾಯಾಮ. ಜಂಪ್‌ ರೋಪ್‌ ಅಥವಾ ಸ್ಕಿಪ್ಪಿಂಗ್‌ ಅದ್ಭುತವಾದ ವಕೌìಟ್‌ ಅಸ್ತ್ರಗಳಲ್ಲೊಂದು. ಈ ವ್ಯಾಯಾಮವನ್ನು ಲಿಂಗ ಮತ್ತು ವಯಸ್ಸಿನ ಭೇದವಿಲ್ಲದೆ ಎಲ್ಲರೂ, ಎಲ್ಲಿ ಬೇಕಾದ್ರೂ ಮಾಡಬಹುದಾಗಿದೆ. ಇದಕ್ಕೆ…

 • ಬೇಸಗೆ ಡಯೆಟ್‌ ಹೀಗಿರಲಿ…

  ಹವಾಮಾನದ ಬದಲಾವಣೆಯು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಕಾಲಕ್ಕೆ ತಕ್ಕಂತ ಆಹಾರ ಪದ್ಧತಿ ಅನುಸರಿಸುವುದು ಬಹು ಮುಖ್ಯ. ಅದರಲ್ಲೂ ಬೇಸಗೆಯಲ್ಲಿ ನಾವು ಸೇವಿಸುವ ಆಹಾರ ಹೆಚ್ಚಿನ ಪೋಷಕಾಂಶಗಳಿಂದ ಕೂಡಿದ್ದರೇ ಉತ್ತಮ. ಇದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ, ದೇಹದ ತೂಕವೂ ನಿಯಂತ್ರಣದಲ್ಲಿರುತ್ತದೆ….

 • ಕಿವಿಗೂ ಬೇಕು ಉತ್ತಮ ಆರೈಕೆ

  ಕಿವಿಯನ್ನು ಮೂರು ವಿಭಾಗಗಳಾಗಿ ವಿಂಗಡಿ ಸಲಾಗಿದೆ. ಹೊರ, ಮಧ್ಯ ಮತ್ತು ಒಳಗಿನ ಭಾಗ. ಈ ಮೂರು ಭಾಗಗಳು ಶಬ್ಧ ಕೇಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ದೇಹದ ಉಳಿದ ಭಾಗಗಳಿಗೆ ನೀಡುವಷ್ಟು ಕಾಳಜಿ ಕಿವಿಯ ಮೇಲೆ ಯಾರೂ ನೀಡುವುದಿಲ್ಲ. ಹೀಗಾಗಿಯೇ…

 • ವ್ಯಾಯಾಮದಿಂದ ಸೌಂದರ್ಯವೃದ್ಧಿ

  ಫಿಟ್ನೆಸ್‌ ಪ್ರಿಯರು ವ್ಯಾಯಾಮದ ಮೊರೆ ಹೋಗುವುದು ಸಹಜ. ಕೆಲವರಿಗೆ ಇದು ಹವ್ಯಾಸವಾದರೆ ಇನ್ನು ಕೆಲವರಿಗೆ ದೈಹಿಕ ಧೃಢತೆ ಹೊಂದುವುದಾಗಿರುತ್ತದೆ. ಆರೋಗ್ಯವಂತರಾಗಿ ಚಟುವಟಿಕೆಯಿಂದಿರಲು ಬಯಸುವವರು ಮುಖ್ಯವಾಗಿ ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ಸೌಂದರ್ಯವೃದ್ಧಿಯಾಗುತ್ತದೆ. ತ್ವಚೆಯ ಹೊಳಪು ಏರೋಬಿಕ್‌ನಂತಹ ವ್ಯಾಯಾಮ ಹೃದಯ ಸಂಬಂಧಿ…

 • ಖನ್ನತೆಗೆ ಬಲಿಯಾಗದಿರಲಿ

  ವೃದ್ಧಾಪ್ಯದಲ್ಲಿ ಹಿರಿ ಜೀವಗಳು ಮತ್ತೆ ಮಕ್ಕಳಂತಾಗುತ್ತಾರೆ. ಅವರ ಪರಿಪಕ್ವವಾದ ಮನಸ್ಸು ಮತ್ತೆ ಹೂವಿನಂತೆ ಮೃದುತ್ವವನ್ನು ಪಡೆಯುತ್ತದೆ. ಜತೆಗೆ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳೂ ಅವರನ್ನು ಹೈರಾಣಾಗಿಸಿಬಿಡುತ್ತದೆ. ಹೀಗಾಗಿ ಹಿರಿಯ ದೈಹಿಕ ಆರೋಗ್ಯವನ್ನು ಕಾಪಾಡಲು ಮಾನಸಿಕ ಖನ್ನತೆಯಿಂದ ದೂರ ಮಾಡಲು…

 • ಮುಖದ ಆರೈಕೆಗೂ ಇರಲಿ ಆದ್ಯತೆ

  ಬೇಸಗೆಯಲ್ಲಿ ಮುಖದ ಚರ್ಮದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅಗತ್ಯ. ಯಾಕೆಂದರೆ ಬಿಸಿಲಿನ ಪರಿಣಾಮ ಮುಖದ ಮೃದು ಚರ್ಮದ ಮೇಲೆ ಗಂಭೀರವಾಗಿರುತ್ತದೆ. ಇದರಿಂದ ಅಲರ್ಜಿ ಸಮಸ್ಯೆಗಳು ಕಾಡುತ್ತದೆ. ಅದ್ದರಿಂದ ಬೇಸಗೆಯಲ್ಲಿ ಮುಖದ ಚರ್ಮದ ಆರೈಕೆಗೆ ಹೆಚ್ಚಿನ ಮಹತ್ವ ನೀಡುವುದು…

ಹೊಸ ಸೇರ್ಪಡೆ