• ಬಾರೋ ಫಿರಂಗಿಪೇಟೆಗೆ…

  ಒಂದು ಕಾಲದ ಯುದ್ಧಗಳಿಂದ ಜರ್ಝರಿತವಾಗಿದ್ದರ ನೆನಪಿಗೆ ಮತ್ತು ಶಾಂತಿಯ ದ್ಯೋತಕವಾಗಿ ರಷ್ಯಾ ದೇಶದ ರಾಜಧಾನಿ ಮಾಸ್ಕೋದ ಕ್ರೆಮ್ಲಿನ್‌ ನಗರದಲ್ಲಿ ಬೃಹದಾಕೃತಿಯ ಒಂದು ಫಿರಂಗಿ ಮತ್ತು ಒಂದು ಗಂಟೆಯನ್ನು ಇಡಲಾಗಿದೆ. ಇವೆರಡೂ ಕೂಡ ತಮ್ಮ ಗಾತ್ರಗಳಿಂದ ವಿಶ್ವ ದಾಖಲೆ ಸ್ಥಾಪಿಸಿವೆ….

 • ನಿಜಕ್ಕೂ ಹರಿದ ಮದ್ಯದ ಹೊಳೆ

  ಮದ್ಯದ ಹೊಳೆ ಹರಿಯಬೇಕು ಎನ್ನುವ ಕಲ್ಪನೆ ಬಹುತೇಕ ಪಾನಪ್ರಿಯರದು. ಅಮೆರಿಕದ ಬಾಸ್ಟನ್‌ ನಗರದಲ್ಲಿ ಅದು ಅಕ್ಷರಶಃ ಕಾರ್ಯರೂಪಕ್ಕೆ ಬಂದಿತ್ತು. 1919ರ ಜನವರಿ 15ರಂದು ಅಂಥದ್ದೊಂದು ಘಟನೆಗೆ ನಗರ ಸಾಕ್ಷಿಯಾಗಿತ್ತು. ಹೇಳಬೇಕೆಂದರೆ ಅಂದು ಮದ್ಯದ ಹೊಳೆಯಲ್ಲ ಸುನಾಮಿಯೇ ಎದ್ದಿತ್ತು. ಮದ್ಯ…

 • ಟೆನ್ ಟೆನ್ ಟೆನ್

  ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು… 1. ಆಟದ ವೇಳೆ ಒತ್ತಡ, ಉದ್ವೇಗಕ್ಕೊಳಗಾಗದ ಭಾರತ ಕ್ರಿಕೆಟ್‌ ತಂಡದ ಕಪ್ತಾನ ಮಹೇಂದ್ರ ಸಿಂಗ್‌ ಧೋನಿಯವರನ್ನು, “ಕ್ಯಾಪ್ಟನ್‌ ಕೂಲ್‌’ ಎಂದು ಕರೆಯುತ್ತಾರೆ. 2. ಧೋನಿಗೆ…

 • ಪುಟ್‌ ಪುಟ್‌ ಕತೆಗಳು

  ಇಲ್ಲಿನ ಪುಟ್ಟ ಪುಟ್ಟ ಕಥೆಗಳ ಓಘ ಮಕ್ಕಳನ್ನು ಬೇಗನೆ ಓದಿಸಿಕೊಂಡು ಹೋಗುವುದಷ್ಟೇ ಅಲ್ಲ, ಮನಸ್ಸಿಗೆ ಕಚಗುಳಿಯನ್ನೂ ಇಡುತ್ತವೆ. 1. ಅಪ್ಪನ ಚಿಂತೆ ಆ ತಂದೆಗೆ ತನ್ನ ಮಕ್ಕಳು ತನ್ನ ಜೊತೆಯಲ್ಲಿ ಇಲ್ಲವಲ್ಲ ಎಂಬ ಕೊರಗಿತ್ತು. ಪ್ರೀತಿಯಿಂದ ಬೆಳೆಸಿದ ಮೇಲೆ…

 • ಕೋಳಿ ಮರಿಯ ಹುಡುಕಾಟ

  ಒಂದಾನೊಂದು ಕಾಲದಲ್ಲಿ ಒಂದು ಸುಂದರ ಊರಿತ್ತು. ಆ ಊರಿನ ನದಿಯ ದಡದ ಮೇಲೆ ಚಿಕ್ಕ ಗುಡಿಸಲಿತ್ತು. ಅದರ ಒಳಗೆ ಒಂದು ಕೋಳಿ ವಾಸ ಮಾಡುತ್ತಿತ್ತು. ಒಂದು ಸಲ ಅದು 12 ಮೊಟ್ಟೆ ಇಟ್ಟಿತು. ಅದರಲ್ಲಿ 10 ಮೊಟ್ಟೆ ಮಾತ್ರ…

 • ಮುಳುಗಿ ಏಳುವ ಮೊಟ್ಟೆ

  ಮೊಟ್ಟೆಯನ್ನು ನೀರಿನೊಳಗೆ ಹಾಕಿದಾಗ ಅದು ಮುಳುಗಿ ಪಾತ್ರೆಯ ತಳ ಸೇರಿಕೊಂಡುಬಿಡುತ್ತದೆ. ಅದು ಸಹಜ. ಆದರೆ ಮೊಟ್ಟೆ ನೀರಿನಲ್ಲಿ ಮೇಲೆಯೂ ಕೆಳಗೂ ಚಲಿಸತೊಡಗಿದರೆ? ಮ್ಯಾಜಿಕ್‌ನಂತೆ ತೋರುವ ಈ ವಿದ್ಯಮಾನ ಅಸಲಿಗೆ ಒಂದು ವೈಜ್ಞಾನಿಕ ಪ್ರಯೋಗ. ಒಂದು ಬೀಕರಿನಲ್ಲಿ ನೀರನ್ನು ಹಾಕಿ…

 • ದೇವರ ಕಾಡು

  ಬೆಳ್ಳಂಬೆಳಗ್ಗೆ ಎಲ್ಲಾ ಪ್ರಾಣಿಗಳು ಕೊಳದ ಬಳಿ ಸೇರಿಕೊಂಡವು. ಸಭೆಗೆ ಎಲ್ಲರಿಗಿಂತ ಮೊದಲು ತೋಳ ಮಾತಾಡಿತು. ನಿನ್ನೆ ಪಕ್ಕದ ಕಾಡಿಗೆ ಹೋಗಿದ್ದೆ. ಅಲ್ಲಿದ್ದ ಗೆಳೆಯರೆಲ್ಲ ಓಡಿ ಹೋಗಿದ್ದರು. ಅಲ್ಲಿ ಮರಗಳನ್ನು ಕಡಿಯಲಾಗುತ್ತಿತ್ತು. ಮನುಷ್ಯರ ನಾಯಕ ನಾಳೆ ಪಕ್ಕದ ಕಾಡನ್ನು ಕಡಿಯಬೇಕು…

 • ಗಂಧರ್ವ ಮತ್ತು ಪಾಂಡವರ ಯುದ್ಧ

  ಪತ್ನಿಯರೊಡನೆ ಸಂತಸದಿಂದಿದ್ದಾಗ ಭಂಗ ತಂದದ್ದಕ್ಕೆ ಅಂಗಾರಪರ್ಣನಿಗೆ ಸಿಟ್ಟು ಬಂತು. ಪಾಂಡವರನ್ನು ತಡೆದು “ರಾತ್ರಿಯ ಹೊತ್ತು ಇಲ್ಲಿ ಯಕ್ಷ ಕಿನ್ನರರು ವಿಹರಿಸುತ್ತಾರೆ. ನೀವೇಕೆ ಇಲ್ಲಿ ಬಂದಿರಿ? ನಾನು ಅಂಗಾರಪರ್ಣ. ನಮ್ಮ ವಿಹಾರಕ್ಕೆ ಅಡ್ಡಿಬಂದ ನಿಮ್ಮನ್ನು ಶಿಕ್ಷಿಸುತ್ತೇನೆ’ ಎಂದನು. ಪಾಂಡವರು “ಇದು…

 • ಬಂತು ಬಂತು ಸೀಪ್ಲೇನ್‌!

  ವಿಮಾನ ನಿಲ್ದಾಣ ನಗರಪ್ರದೇಶದಿಂದ ದೂರದಲ್ಲಿ, ವಿಸ್ತಾರ ಪ್ರದೇಶವನ್ನು ಆವರಿಸಿಕೊಂಡಿರುತ್ತದೆ. ಅದಕ್ಕೆ ಬಹಳಷ್ಟು ಸಂಪನ್ಮೂಲಗಳು, ಸಮಯ ಬೇಕಾಗುತ್ತವೆ. ಅಂತಾರಾಷ್ಟ್ರೀಯ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಸಾರ್ವಜನಿಕರಿಗೆ, ಸಾರ್ವಜನಿಕ ಸ್ವತ್ತುಗಳಿಗೆ ತೊಂದರೆಯಾಗದಂತೆ ವಿಮಾನನಿಲ್ದಾಣವನ್ನು ಕಟ್ಟಬೇಕಾಗುತ್ತದೆ. ಇವೆಲ್ಲಾ ತಾಪತ್ರಯಗಳನ್ನು ಕೊನೆಗಾಣಿಸಿದ್ದು ಸೀಪ್ಲೇನ್‌. ಇವುಗಳ ಹಾರಾಟಕ್ಕೆ…

 • ನೆರವೇರದ ಐನ್‌ಸ್ಟೀನ್‌ ಕೊನೆಯಾಸೆ

  ನೋಟದಿಂದ ತಪ್ಪಿಸಿಕೊಂಡ ಇತಿಹಾಸದ ಕುತೂಹಲಕಾರಿ ತುಣುಕುಗಳಿಗೊಂದು ಪುಟ್ಟ ಜಾಗ ಜಗದ್ವಿಖ್ಯಾತ ವಿಜ್ಞಾನಿ ಐನ್‌ಸ್ಟೀನ್‌ ಅವರಿಗೆ ಪ್ರಚಾರ ಎಂದರೆ ಆಷ್ಟಕ್ಕಷ್ಟೆ. ಅವರು ಜನರಿಂದ, ಸಭೆ, ಸನ್ಮಾನಗಳಿಂದ ದೂರವೇ ಉಳಿಯಲು ಇಷ್ಟಪಡುತ್ತಿದ್ದರು. ಕೊನೆಗಾಲದಲ್ಲಿ ಅವರು ಹೇಳಿಕೊಂಡ ಆಸೆಯೂ ಅದಕ್ಕೆ ಪೂರಕವಾಗಿತ್ತು. ತಾವು…

 • ಕಣ್‌ ತೆರೆದು ನೋಡಿ

  ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ… ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು… ಸ್ಲೋ ಮೋಷನ್ನಿನಲ್ಲಿ ಮಾತ್ರ…

 • ರಾಜ ಹೋಗಿ ಡೈಮಂಡ್‌ ಬಂತು!

  ಇದೊಂದು ಇಸ್ಪೀಟ್‌ ಕಾರ್ಡುಗಳ ಮ್ಯಾಜಿಕ್‌. ಜಾದೂಗಾರ ಇಸ್ಪೀಟ್‌ ರಾಜ ಮತ್ತು ಡೈಮಂಡ್‌ ರಾಣಿ ಕಾರ್ಡುಗಳನ್ನು ತೋರಿಸುತ್ತಾನೆ. ನಂತರ, ತನ್ನಲ್ಲಿರುವ ಒಂದು ಖಾಲಿ ಕವರಿನಲ್ಲಿ ಅವುಗಳನ್ನು ಇಟ್ಟು ಮಂತ್ರ ಹಾಕುತ್ತಾನೆ. ಎರಡೂ ಕಾರ್ಡುಗಳನ್ನು ತೆಗೆದು ತೋರಿಸಿದಾಗ ಇಸ್ಪೀಟ್‌ ರಾಜ ಇಸ್ಪೀಟ್‌…

 • ಟೆನ್ ಟೆನ್ ಟೆನ್

  ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು… 1. ಕನ್ನಡದ ಪುಟಾಣಿಗಳಿಗಾಗಿ, “ಬೊಮ್ಮನಹಳ್ಳಿಯ ಕಿಂದರಿಜೋಗಿ’ ಎಂಬ ಪದ್ಯವನ್ನು ಬರೆದವರು ಕುವೆಂಪು. 2. ಆ ಪದ್ಯ ಬರೆದಾಗ ಕುವೆಂಪುಗೆ 22 ವರ್ಷ ವಯಸ್ಸು. ಸುಮಾರು…

 • ಆನೆಯ ಪ್ರತ್ಯುಪಕಾರ

  ಏಳರ ಹರೆಯದ ಪುಟ್ಟ ಬಾಲಕ ಇಶಾನ್‌. ಅದೊಂದು ದಿನ ಆಟ ಆಡುತ್ತಾ ದಟ್ಟ ಕಾಡೊಳಗೆ ಬಂಧಿಯಾದ. ಹುಲಿಯೊಂದು ಅವನನ್ನು ತಿನ್ನಲು ಹೊಂಚು ಹಾಕಿತು. ಅವನು ಹೇಗೆ ಅದರಿಂದ ತಪ್ಪಿಸಿಕೊಂಡ ಗೊತ್ತೇ? ಅದು ಸುಂದರ ಊರು. ಪಕ್ಕದಲ್ಲಿ ದಟ್ಟ ಕಾಡಿತ್ತು….

 • ಬಂಗಾರದ ಕರು ಎಲ್ಲಮ್ಮಾ?

  ಇಂಚರಾ, ಅಜ್ಜಿಮನೆಗೆ ಹೋಗುತ್ತಿದ್ದುದೇ ಅಪರೂಪವಾಗಿತ್ತು. ಅವಳು ನಗರ ಬದುಕಿಗೆ ಹೊಂದಿಕೊಂಡಿದ್ದರಿಂದ ಅಜ್ಜಿಮನೆಗೆ ಹೋಗುವ ಸಂದರ್ಭ ಬಂದಾಗಲೆಲ್ಲ ಹಿಂದೇಟು ಹಾಕುತ್ತಿದ್ದಳು. ಆದರೂ ಅಜ್ಜಿ ಮತ್ತು ಸೋದರಮಾವನಿಗೆ ಚಿನಕುರಳಿ ಇಂಚರಳನ್ನು ಕಂಡರೆ ತುಂಬಾ ಪ್ರೀತಿ. ಹೀಗಾಗಿ ಅವರಿಬ್ಬರೇ ಆಗಾಗ ಉಡುಗೊರೆಗಳೊಂದಿಗೆ ನಗರಕ್ಕೆ…

 • ಭಯಾನಕ ಜಾಕೋಬ್‌ ಈಜು ಕೊಳ

  ಈ ಕೊಳ ಅಪಾಯಕಾರಿ ಎಂದು ಗೊತ್ತಿದ್ದರೂ, ಅನೇಕ ಮಂದಿ ಇಲ್ಲಿ ಪ್ರಾಣ ಕಳೆದುಕೊಂಡಿದ್ದರೂ ಈಜುವ ಸಾಹಸ ಮಾಡಲು ಅನೇಕರು ಧೈರ್ಯ ತೋರುತ್ತಾರೆ. ಈಜು ಅಂದರೆ ಅನೇಕರಿಗೆ ಬಹು ಇಷ್ಟವಾದ ಹವ್ಯಾಸ. ಸಮುದ್ರವನ್ನೇ ಈಜಿ ಗೆದ್ದವರು ದಾಖಲೆ ನಿರ್ಮಿಸಿದವರು ನಮ್ಮ…

 • ಕಾರ್ಡ್‌ ಎಸ್ಕೇಪ್‌

  ಜಾದೂಗಾರ, ಪ್ರೇಕ್ಷಕರಿಂದ ಒಂದು ವಿಸಿಟಿಂಗ್‌ ಕಾರ್ಡ್‌ ತೆಗೆದುಕೊಂಡು ಅದರ ಮಧ್ಯದಲ್ಲಿ ಪಂಚಿಂಗ್‌ ಮೆಶಿನ್‌ ಸಹಾಯದಿಂದ ಒಂದು ತೂತನ್ನು ಮಾಡುತ್ತಾನೆ. ಹಾಗೆಯೇ ತನ್ನಲ್ಲಿರುವ ಒಂದು ಚಿಕ್ಕ ಕವರಿಗೂ ಕೂಡ ಮಧ್ಯಭಾಗದಲ್ಲಿ ಒಂದು ತೂತನ್ನು ಮಾಡುತ್ತಾನೆ. ವಿಸಿಟಿಂಗ್‌ ಕಾರ್ಡನ್ನು ಕವರಿನಲ್ಲಿಟ್ಟು ಕವರನ್ನು…

 • ಕಾಡಿನಲ್ಲಿ ದೆವ್ವಗಳು!

  ಶಿರಗುಂಜಿ ಎಂಬ ಊರಲ್ಲಿ ರಾಘು ಎಂಬ ಹುಡುಗನಿದ್ದ. ಅವನು ಏಳನೇ ತರಗತಿಯಲ್ಲಿ ಓದುತ್ತಿದ್ದ. ಅವನು ಓದಿನಲ್ಲಿ ಎಲ್ಲರಿಗಿಂತ ಮುಂದಿದ್ದ. ತನ್ನ ಉತ್ತಮ ಗುಣಗಳಿಂದಲೂ ಅವನು ಆ ಊರಲ್ಲಿ ಮನೆಮಾತಾಗಿದ್ದ. ರಾಘುವಿಗೆ ತನ್ನ ಊರು, ತನ್ನ ಜನ, ತನ್ನ ಪರಿಸರ,…

 • ಟೆನ್ ಟೆನ್ ಟೆನ್

  ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು… 1. ತಂತ್ರಜ್ಞಾನ ಕ್ಷೇತ್ರದ ದಿಗ್ಗಜರಲ್ಲಿ ಕಾರ್‌ ಕಂಪನಿ, ಬಾಹ್ಯಾಕಾಶ ಸಂಸ್ಥೆಯ ಮಾಲೀಕ ಎಲಾನ್‌ ಮಸ್ಕ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ. 2. ಬಾಲ್ಯದಲ್ಲಿ ದಿನಕ್ಕೆ 10 ಗಂಟೆಗಳ…

 • ಮನುಷ್ಯನನ್ನು ಆಮೆ ಕೊಂದಿತ್ತಾ…

  ಕ್ರಿ.ಪೂ. 525 ಜನಿಸಿದ ಗ್ರೀಕ್‌ ನಾಟಕಕಾರ ಏಸ್ಕೈಲಸ್‌ “ದುರಂತ ನಾಟಕಕಾರ’ ಎಂದೇ ಪ್ರಖ್ಯಾತಿ ಗಳಿಸಿದ್ದ. ಏಕೆಂದರೆ ಅವನ ನಾಟಕಗಳಲ್ಲಿ ಬಹುತೇಕವು ದುರಂತಮಯ ಅಂತ್ಯವನ್ನು ಹೊಂದಿರುತ್ತಿತ್ತು. ಅಲ್ಲದೆ ನಾಟಕದ ಕಥೆಯೂ ದುಃಖಭರಿತವಾಗಿರುತ್ತಿತ್ತು. ಆತನ ಪ್ರತಿಭೆಯನ್ನು ಗ್ರೀಕ್‌ ತತ್ವಜ್ಞಾನಿ ಅರಿಸ್ಟಾಟಲನೇ ಮೆಚ್ಚಿಕೊಂಡಿದ್ದ….

ಹೊಸ ಸೇರ್ಪಡೆ